DCP Electronic City BCP
858 posts

DCP Electronic City BCP
@DCP_ECITY
Official Page of DCP Electronic City BCP. Public safety, Crime prevention alerts, Cyber Fraud alerts, Public and Police Community Building.
Electronic City เข้าร่วม Eylül 2025
42 กำลังติดตาม246 ผู้ติดตาม
DCP Electronic City BCP รีทวีตแล้ว

ಜನಸಮೂಹದಿಂದ, ನಗರಕ್ಕಾಗಿ..
ಸ್ಟೇಡಿಯಂನಲ್ಲಿ ಅಭಿಮಾನಿಗಳು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ—ವಿಶಾಲವಾದ ಸ್ಥಳ, ಉತ್ತಮ ಸಂಘಟನೆ ಮತ್ತು ಗೋಚರಿಸುವ ಪೊಲೀಸ್ ಹಾಜರಾತಿಯಿಂದ ಪಂದ್ಯದ ದಿನ ಪಂದ್ಯವು ಸುರಕ್ಷಿತವಾಗಿ ಮತ್ತು ಸುಗಮವಾಗಿ ನಡೆಯುತ್ತಿದೆ.
ನಿಮ್ಮ ಅನುಭವವೇ ನಮಗೆ ಮುಖ್ಯವಾದುದು.
From the crowd, for the city
Fans at the stadium share their experience—more space, better coordination, and visible police presence making match day safer and smoother.
Because your experience matters.
#CheerResponsibly #IPL2026 #BengaluruCityPolice #VoxPop
@CPBlr @seemantsingh96 @DgpKarnataka @KarnatakaCops @JointCPWest
ಕನ್ನಡ
DCP Electronic City BCP รีทวีตแล้ว

ಸದರಿ ಮೇಲ್ಕಂಡ ಹುಡುಗನು ಸುಮಾರು ಐದು ರಿಂದ ಆರು ವರ್ಷದವನಾಗಿದ್ದು, ಬೊಮ್ಮನಹಳ್ಳಿ ಇಂದ ದೇವರಚಿಕ್ಕನಹಳ್ಳಿ ರಸ್ತೆಯ ಎಸ್‌ವಿಆರ್ ಬಾರ್ ಹತ್ತಿರ, ಹೊಂಗಸಂದ್ರ ಡಿ-ಮಾರ್ಟ್ ಬಳಿ ಪತ್ತೆಯಾಗಿರುತ್ತಾನೆ. ನಂತರ ಆತನ ತಂದೆ-ತಾಯಿಯನ್ನು ಪತ್ತೆಹಚ್ಚಿ, ಠಾಣೆಯಲ್ಲಿ ಸುರಕ್ಷಿತವಾಗಿ ಒಪ್ಪಿಸಲಾಗಿದೆ. @DCP_ECITY @BlrCityPolice

ಕನ್ನಡ

@multipolarinfo @BlrCityPolice @KiranAradhyaadv A complaint has been registered at Hebbagodi Police Station and the investigation is in progress
English

@BlrCityPolice @KiranAradhyaadv @DCP_ECITY Does anyone check to see if any real action taken? I don't think bangalore police acts against muslims. They just tag each other on x to make a fool out of taxpayers. I don't think they have the courage and self Respect to act even when their own wives and daughters are targets
English

So a madrasa Khawaja openly selling cow meat in Bangalore… and we’re supposed to believe the @BlrCityPolice had no clue? Really?
And after all that noise about banning Hindi in Karnataka, what are those “Hindi” letters still doing on the board? Oh wait… is that even Hindi? Damn. Anyway, carry on, nothing to see here.
English
DCP Electronic City BCP รีทวีตแล้ว

Use strong, unique passwords for database accounts
Enable Multi-Factor Authentication (MFA) wherever possible
Avoid default usernames like admin/root @DCP_ECITY @CybercrimeCID

English
DCP Electronic City BCP รีทวีตแล้ว

ಅವರು ಶಿಕ್ಷಣದಿಂದ ಮನಸ್ಸುಗಳನ್ನು ಬೆಳಗಿಸಿ ತಲೆಮಾರುಗಳನ್ನು ಸಬಲಗೊಳಿಸಿದರು.
ಇಂದು ನಾವು ಮಹಾತ್ಮ ಜ್ಯೋತಿಬಾ ಫುಲೆ ಅವರನ್ನು ಸ್ಮರಿಸಿ ಗೌರವಿಸುತ್ತೇವೆ — ಅವರ ಆದರ್ಶಗಳು ಇಂದಿಗೂ ನ್ಯಾಯಯುತ ಮತ್ತು ಸಮಾನ ಸಮಾಜವನ್ನು ರೂಪಿಸಲು ದಾರಿದೀಪವಾಗಿವೆ.
He educated minds. He empowered generations.
Today, we honour Mahatma Jyotirao Phule—whose ideals continue to shape a fairer society.
#PhuleJayanti #EqualityForAll #BengaluruPolice
@CPBlr @seemantsingh96 @DgpKarnataka

ಕನ್ನಡ
DCP Electronic City BCP รีทวีตแล้ว

ಶಕ್ತಿ ಮತ್ತು ಸಹನೆಯ ಪ್ರತೀಕವಾದ ಕಸ್ತೂರಭಾ ಗಾಂಧಿ ಅವರನ್ನ ಗೌರವದೊಂದಿಗೆ ಸ್ಮರಿಸುತ್ತ,
'ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನ' ದಂದು, ಪ್ರತಿಯೊಬ್ಬ ತಾಯಿಯ ಸುರಕ್ಷತೆಗೆ ನಮ್ಮ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸುತ್ತೇವೆ.
Honouring Kasturba Gandhi, a symbol of strength and resilience.
On National Safe Motherhood Day, we reaffirm our commitment to every mother’s safety.
#SafeMotherhood #KasturbaGandhi #BengaluruCityPolice
@CPBlr @seemantsingh96 @DgpKarnataka

ಕನ್ನಡ
DCP Electronic City BCP รีทวีตแล้ว

ಈ ದಿನ ಬೇಗೂರು ಪೊಲೀಸ್ ಠಾಣೆಯಲ್ಲಿ ವಾರದ ಕವಾಯತ್ತುನ್ನು ಹಮ್ಮಿಕೊಳ್ಳಲಾಯಿತು.ಇತ್ತೀಚಿಗೆ ಮೇಲಧಿಕಾರಿಗಳು ನೀಡಿನ ಸೂಚನೆಗಳ ಬಗ್ಗೆ ಮತ್ತು SOP, DG CIRCULAR ಗಳ ಬಗ್ಗೆ ಮಾಹಿತಿ ನೀಡಲಾಯಿತು. ಅಧಿಕಾರಿ ಮತ್ತು ಸಿಬ್ಬಂದಿಗಳ ಅಹವಾಲುಗಳನ್ನು ಸ್ವೀಕರಿಸಲಾಯಿತು. @BlrCityPolice @DCP_ECITY @AElectroni41959

ಕನ್ನಡ
DCP Electronic City BCP รีทวีตแล้ว

ತಪ್ಪುದಾರಿಗೆಳೆಯುವ ವೀಡಿಯೋ, ಭಯ ಹುಟ್ಟಿಸಿ ಮುಗ್ಧ ಜೀವಗಳಿಗೆ ಹಾನಿ ಉಂಟು ಮಾಡಬಹುದು.
ಪರಿಶೀಲಿಸದ ಅಥವಾ ಅನುಮಾನಾಸ್ಪದ ಮಾಹಿತಿಯನ್ನು ಹಂಚಿಕೊಳ್ಳಬೇಡಿ — ಇದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.
ನಿಲ್ಲಿ. ಪರಿಶೀಲಿಸಿ. ಸಾಮಾಜಿಕ ಮಾಧ್ಯಮದಲ್ಲಿ ಏನನ್ನೂ ನಂಬುವ ಮುನ್ನ ಯೋಚಿಸಿ.
A misleading video can spark fear and harm innocent lives.
Do not share unverified or false information — it is punishable by law.
Pause. Verify. Think before you believe anything on social media.
#StopFakeNews #ThinkBeforeYouShare #StayAware #zombiedrug
@CPBlr @seemantsingh96 @DgpKarnataka @KarnatakaCops
ಕನ್ನಡ
DCP Electronic City BCP รีทวีตแล้ว

ಮೊದಲ ಆಗಮನದಿಂದ ಕೊನೆಯ ಚಿಯರ್ ನವರೆಗೆ, ಪ್ರತಿ ಕ್ಷಣವೂ ನಿಕಟವಾಗಿ ಮೇಲ್ವಿಚಾರಣೆ ನಡೆಸಲಾಗಿತ್ತು.
05.04.2026 ರಂದು, ಬೆಂಗಳೂರು ನಗರ ಪೊಲೀಸರು ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸುಗಮ ಮತ್ತು ಸುರಕ್ಷಿತ ಕ್ರಿಕೆಟ್ ಪಂದ್ಯದ ದಿನವನ್ನು ಖಚಿತಪಡಿಸಿದರು. ಸಂಚಾರ, ಭದ್ರತೆ ಮತ್ತು ನಿಗಾವಹಿಸುವಿಕೆಯ ಕಾರ್ಯಾಚರಣೆಗಳನ್ನು ಸಮನ್ವಯಗೊಳಿಸಿ ನಡೆಸಲಾಗಿತ್ತು.
ಎಲ್ಲರಿಗೂ ಸಹ ಸುರಕ್ಷಿತ ಪಂದ್ಯದ ಅನುಭವವೇ ಇದರ ಮೂಲ ಉದ್ದೇಶ.
From the first arrival to the final cheer, every moment was closely monitored.
On 05.04.2026, Bengaluru City Police ensured a smooth and secure match day at M. Chinnaswamy Stadium with coordinated traffic, security, and surveillance operations.
A safe match experience for all.
#IPL2026 #RCBvsCSK #PublicSafety #SafeBengaluru
@CPBlr @seemantsingh96 @DgpKarnataka @KarnatakaCops @JointCPWest
ಕನ್ನಡ
DCP Electronic City BCP รีทวีตแล้ว
DCP Electronic City BCP รีทวีตแล้ว

There was a video circulating on social media showing a person allegedly consuming “zombie drugs” near Bagaluru Road, Nitte College, which was posted on X .
Upon enquiry, Bagaluru Police traced and identified the individual seen in the video. The officers found that the person was under the influence of alcohol and had taken medication for arthritis. When subjected to a medical examination, no narcotic or psychotropic substances were detected in his system.
The information being circulated on social media is completely false.
We are currently investigating the source of this misinformation, and stringent legal action will be taken against those responsible for spreading false information.
#bengaluru #zombidrug #blr #misinformation
English
DCP Electronic City BCP รีทวีตแล้ว

ಈ ದಿನ ಬೇಗೂರು ಠಾಣಾ ವ್ಯಾಪ್ತಿಯ AECS ಲೇಔಟನಲ್ಲಿ ಬೀಟ್ ಮೀಟಿಂಗ್ ಮಾಡಲಾಯಿತು.ಸಾರ್ವಜನಿಕರಿಗೆ ಸೈಬರ್ ಅಪರಾಧ ಬಗ್ಗೆ, ಆಸರೆ ಕಾರ್ಯಕ್ರಮದ ಬಗ್ಗೆ, ಜನ ಸ್ನೇಹಿ ಪೊಲೀಸ್ ಬಗ್ಗೆ ಮತ್ತು ಕೆಲಸದ ಸ್ಥಳದಲ್ಲಿ ಜರುಗುವ ಅಪರಾಧಗಳ ಬಗ್ಗೆ,112 ಹೆಲ್ಪ್ ಲೈನ್ ಬಗ್ಗೆ ಅರಿವು ಮೂಡಿಸಲಾಯಿತು.@BlrCityPolice @DCP_ECITY @AElectroni41959

ಕನ್ನಡ
DCP Electronic City BCP รีทวีตแล้ว

ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋಗಿರುವ ಮೊಬೈಲ್ಗಳ ಬಗ್ಗೆ ಸಾರ್ವಜನಿಕರು ನೀಡಿದ ದೂರುಗಳನ್ನು ಸ್ವೀಕರಿಸಿ,KSP APP ಮತ್ತು CEIR PORTAL ನಲ್ಲಿ ದೂರು ದಾಖಲಿಸಲಾಗಿತ್ತು, ಈ ದಿನ ಪತ್ತೆಯಾದ ಮೊಬೈಲಗಳನ್ನು ವಾರಸುದಾರರಿಗೆ ಹಿಂತಿರುಗಿಸಲಾಯಿತು. @BlrCityPolice @DCP_ECITY @AElectroni41959

ಕನ್ನಡ
DCP Electronic City BCP รีทวีตแล้ว

Fake loan app fraud is a growing digital threat where scammers use "instant approval" as bait to steal personal data and extort money.
☑️"Instant Loan, Instant Danger: Verify the App Before You Tap." @DCP_ECITY @CityAcp
#Dial1930
#FakeLoanApp

English
DCP Electronic City BCP รีทวีตแล้ว

ಬೆಂಗಳೂರು ನಗರ ಪೊಲೀಸರು ನಿಷೇಧಿಸಿರುವ ಮಾದಕವಸ್ತುಗಳ ಕಳ್ಳ ಸಾಗಣೆಯಲ್ಲಿ ತೊಡಗಿದ್ದ 08 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಇವರಲ್ಲಿ ಓರ್ವ ವಿದೇಶಿ ಪ್ರಜೆಯೂ ಸೇರಿದ್ದಾರೆ.
ಹೆಬ್ಬಗೋಡಿ, ಯಲಹಂಕ, ಮೈಕೋ ಲೇಔಟ್, ಪರಪ್ಪನ ಅಗ್ರಹಾರ, ಬಾಗಲೂರು ಮತ್ತು ಬಾನಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕಳ್ಳ ಸಾಗಣೆ ನಡೆದಿದೆ.
ವಿಶ್ವಾಸಾರ್ಹ ಮಾಹಿತಿಯ ಆಧಾರದಲ್ಲಿ ನಡೆಸಿದ ಸಂಘಟಿತ ದಾಳಿಗಳಲ್ಲಿ ಪೊಲೀಸರು MDMA (12 ಕೆಜಿ 91 ಗ್ರಾಂ), ಕೊಕೇನ್ (275 ಗ್ರಾಂ), ಗಾಂಜಾ (34 ಕೆಜಿ 802ಗ್ರಾಂ) ಅನ್ನು ವಶಪಡಿಸಿಕೊಂಡಿದ್ದಾರೆ.
ಜೊತೆಗೆ ಚಿನ್ನದ ಆಭರಣಗಳು, ವಾಹನಗಳು, ಮೊಬೈಲ್ ಫೋನ್‌ಗಳು ಮತ್ತು ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ವಶಪಡಿಸಿದ ವಸ್ತುಗಳ ಮಾರುಕಟ್ಟೆ ಮೌಲ್ಯ ₹27.42 ಕೋಟಿ ಆಗಿದೆ (ಪ್ರಸ್ತುತ ಮೌಲ್ಯ ₹13.71ಕೋಟಿ).
ಸದರಿ ಪ್ರಕರಣದ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ದೊಡ್ಡ ಜಾಲವನ್ನು ಪತ್ತೆ ಹಚ್ಚುವ ಪ್ರಯತ್ನಗಳು ನಡೆಯುತ್ತಿವೆ.
ಮಾದಕ ವಸ್ತುಗಳ ಸಂಬಂಧಿತ ಯಾವುದೇ ಮಾಹಿತಿ ಇದ್ದಲ್ಲಿ ನಾಗರಿಕರು ತಿಳಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಡಯಲ್ 112 ಗೆ ಕರೆ ಮಾಡಿ, ದೂರನ್ನು ವರದಿ ಮಾಡಿ.
Bengaluru City Police have arrested 08 accused, including one foreign national, involved in trafficking banned drugs across multiple police station limits including Hebbagodi, Yelahanka, Mico Layout, Parappana Agrahara, Bagalur and Banaswadi. Acting on credible inputs, coordinated raids led to the seizure of MDMA (12 kg 91 g), cocaine (275 g), ganja (34 kg 802 g), along with gold ornaments, vehicles, mobile phones and cash, collectively valued at ₹13.71 crore (market value ₹27.42 crore). The accused have been remanded to judicial custody and efforts are underway to trace the larger network.
Citizens are urged to report any information related to drug activities. Dial 112 in case of emergency.
#BengaluruCityPolice #DrugFreeBengaluru #NDPSAct #StayAlert #SafeBengaluru
@CPBlr @seemantsingh96 @DgpKarnataka @KarnatakaCops
ಕನ್ನಡ
DCP Electronic City BCP รีทวีตแล้ว

CSEAM is a CRIME.
Never share, forward, save such material. Report immediately to protect children. @DCP_ECITY @CityAcp @BlrCityPolice
HELPLINE NUMBER
181 - One stop center
1098 - Child helpline
1930 - Cyber Crime helpline
#EndCSEAM
#ChildSafetyMatter

English


