chethan kumar รีทวีตแล้ว

ನಾನಾಜಿ ದೇಶಮುಖ್ ಎಂದೇ ಖ್ಯಾತರಾದ ಚಂಡಿಕಾದಾಸ್ ಅಮೃತರಾವ್ ದೇಶಮುಖ್ ಅವರು ಗ್ರಾಮಗಳ ಮತ್ತು ರೈತರ ಕಲ್ಯಾಣಕ್ಕಾಗಿ ತಮ್ಮ ಸಂಪೂರ್ಣ ಜೀವನವನ್ನು ಸಮರ್ಪಣೆ ಮಾಡಿದ್ದರು. ತಮ್ಮ ಆಲೋಚನೆ, ಆದರ್ಶ, ಅಸಾಧಾರಣ ಸಂಘಟನಾ ಕೌಶಲ್ಯದಿಂದ ರಾಷ್ಟ್ರ ನಿರ್ಮಾಣದಲ್ಲಿ ಯೋಗದಾನ ನೀಡಿದ ಭಾರತ ರತ್ನ ನಾನಾಜಿ ದೇಶಮುಖ್ ಅವರ ಪುಣ್ಯತಿಥಿಯಂದು ಶತ ನಮನಗಳು.
#NanajiDeshmukh

ಕನ್ನಡ





