ಸಾಮ್ರಾಜ್ಯಶಾಹಿಯ ಪರವಾದ ನಾಡದ್ರೋಹಿ ರಾಜ್ಯಪಾಲರ ವಿರುದ್ಧ ಬೃಹತ್ ಹೋರಾಟ ರಾಜಭವನ ಮುತ್ತಿಗೆ ರಾಜ್ಯಪಾಲರೇ ಕರ್ನಾಟಕ ಬಿಟ್ಟು ತೊಲಗಿ ದಿನಾಂಕ: 6-4-2026, ಸೋಮವಾರ, ಬೆಳಿಗ್ಗೆ 10 ಗಂಟೆಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಬನ್ನಿ, ಪ್ರತಿಭಟಿಸೋಣ. #ಕರವೇ #karave #krv #ಬೆಂಗಳೂರು #bangalore
Manjesh D K
1.1K posts

@dkmanjesh
Proud Bharatiya 🇮🇳 | Nation First | Viksit Bharat 🚀

ಸಾಮ್ರಾಜ್ಯಶಾಹಿಯ ಪರವಾದ ನಾಡದ್ರೋಹಿ ರಾಜ್ಯಪಾಲರ ವಿರುದ್ಧ ಬೃಹತ್ ಹೋರಾಟ ರಾಜಭವನ ಮುತ್ತಿಗೆ ರಾಜ್ಯಪಾಲರೇ ಕರ್ನಾಟಕ ಬಿಟ್ಟು ತೊಲಗಿ ದಿನಾಂಕ: 6-4-2026, ಸೋಮವಾರ, ಬೆಳಿಗ್ಗೆ 10 ಗಂಟೆಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಬನ್ನಿ, ಪ್ರತಿಭಟಿಸೋಣ. #ಕರವೇ #karave #krv #ಬೆಂಗಳೂರು #bangalore

ಅಭಿವೃದ್ಧಿ ನಮ್ಮ ಧ್ಯೇಯ, ಸೇವೆ ನಮ್ಮ ದಾರಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಾಮರಾಜಪೇಟೆ ಹಾಗೂ ಪಿಬಿ ರಸ್ತೆ ಭಾಗದಲ್ಲಿ ಪ್ರಚಾರ ಮಾಡಲಾಯಿತು. ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಜನರ ವಿಶ್ವಾಸದಿಂದ ಈ ಬಾರಿಯೂ ಕಾಂಗ್ರೆಸ್ ಜಯಭೇರಿ ಸಾಧಿಸಲಿದೆ. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಬಿ.ಮಂಜಪ್ಪ, ಮಾಜಿ ಸಚಿವರಾದ ಹೆಚ್.ಆಂಜನೇಯ, ಶಾಸಕರಾದ ಕೆ.ಎಸ್ ಬಸವಂತಪ್ಪ, ಮುಖಂಡರುಗಳಾದ ದಾದುಸೇಠ್, ಆಯೂಬ್ ಪೈಲ್ವಾನ್,ಸೈಯದ್ ಚಾರ್ಲಿ, ನಂದಿಗಾವಿ ಶ್ರೀನಿವಾಸ್, ಹೊದಿಗೆರೆ ರಮೇಶ್ ಸೇರಿದಂತೆ ಹಲವರಿದ್ದರು.