Mahesh Shetty

787 posts

Mahesh Shetty

Mahesh Shetty

@shettyms444

Cyber Security for profession and passion

Kumta, Bangalore เข้าร่วม Temmuz 2011
151 กำลังติดตาม86 ผู้ติดตาม
Mahesh Shetty
Mahesh Shetty@shettyms444·
@PMOIndia 2 lakhs for funeral?? While increasing the price of goods you don't think, but while giving ex gretia you think more. Should feel shame.
English
8
0
21
28.2K
PMO India
PMO India@PMOIndia·
Deeply pained to hear about a mishap in Karwar district, Karnataka. My condolences to those who have lost their loved ones. May the injured recover at the earliest. An ex-gratia of Rs. 2 lakh from PMNRF would be given to the next of kin of each deceased. The injured would be given Rs. 50,000: PM @narendramodi
English
297
358
3.4K
313.3K
Mahesh Shetty
Mahesh Shetty@shettyms444·
@iamRashmika Correct. Suggest u to inform ur mom to not com to media. Rakshith Shetty nvr said anything wrong about u.lokks like ur mom was waiting to complete ur mrg I gues. Nw she has started. Plz control hr. It's ur life.
English
0
0
0
65
Mahesh Shetty
Mahesh Shetty@shettyms444·
@INCKarnataka Sarkara nadisovr, bereyavr tapp helta kutkolala. Tamd enadru sadane idre heltare, nimd enu ilvala sadane adakke, adyavdo fake anta proov agirodan itkond timepass madtidira. Enadru kelsa madi congress avru, Nam tax li nimg kooli haktidivu
0
0
0
4
Karnataka Congress
Karnataka Congress@INCKarnataka·
ಅಧಿಕಾರದುದ್ದಕ್ಕೂ 40% ಕಮಿಷನ್, ಹಗರಣಗಳಲ್ಲೇ ಮುಳುಗೆದ್ದ ಬಿಜೆಪಿ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಗೆ ವಿತರಿಸುವ ಲ್ಯಾಪ್‌ಟಾಪ್ ಖರೀದಿಯಲ್ಲಿ ನೂರಾರು ಕೋಟಿ ಭ್ರಷ್ಟಾಚಾರ ನಡೆಸಿ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟ. ಹಿಂದಿನ ಸರ್ಕಾರ ಖರೀದಿಸಿದ ಅದೇ ಮಾದರಿಯ ಲ್ಯಾಪ್‌ಟಾಪ್‌ಗೆ ದುಪ್ಪಟ್ಟು ಬೆಲೆ ನೀಡಿ ಖರೀದಿಸಿ ಕೋಟಿಗಟ್ಟಲೆ ದೋಚಿದ ಲೂಟಿಕೋರ ಬಿಜೆಪಿ ಸರ್ಕಾರ! #BJPFraudFlashback
Karnataka Congress tweet media
ಕನ್ನಡ
19
20
84
3K
Mahesh Shetty
Mahesh Shetty@shettyms444·
@rajanna_rupesh Hanakkinta kannada mukya anovant Dodd business man ela kadme ili. Olle dudd makolona,hodre maryade aste anno jana idare ivaga
Filipino
0
0
0
8
ರೂಪೇಶ್ ರಾಜಣ್ಣ(RUPESH RAJANNA)
ಕಮಲ್ ಹಾಸನ್ ಚಿತ್ರವನ್ನು ಕರ್ನಾಟಕದಲ್ಲಿ ವಿತರಣೆ ತಕೊಂಡಿರೋ ಯಾರಾದ್ರೂ ಸರಿ ನಿಮಗೆ ಸ್ವಾಭಿಮಾನ ಅನ್ನೋದು ಇದ್ರೆ ನನಗೆ ಹಣಕ್ಕಿಂತ ನಮ್ಮ ಕರ್ನಾಟಕವೆ ಮೊದಲು ಅನ್ನೋದಾದ್ರೆ ಆತ ಕ್ಷಮೆ ಕೇಳಿ ತನ್ನ ಹೇಳಿಕೆ ಹಿಂಪಡೆಯೋವರೆಗೂ ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆ ಮಾಡಬಾರದು,ಚಿತ್ರಮಂದಿರಗಳು ಪ್ರದರ್ಶನ ಮಾಡಬಾರದು. ಇಲ್ಲ ನೀವು ಕನ್ನಡ ದ್ರೋಹಿಗಳು.
ಕನ್ನಡ
76
103
777
27.6K
Shakir khan
Shakir khan@1muhammadshakir·
@TrumpUpdateHQ India must pay price what India do in Pakistan. This is not tolerate
English
167
2
23
74.4K
Karnataka Congress
Karnataka Congress@INCKarnataka·
ಮೋದಿ ಸರ್ಕಾರದ ಕರಾಳ ಮುಖ ಬಹಿರಂಗ ಪಹಲ್ಗಾಮ್‌ ಉಗ್ರರ ದಾಳಿಯ ಬಗ್ಗೆ ಮೊದಲೇ ತಿಳಿದಿದ್ದ ಕೇಂದ್ರ ಗುಪ್ತಚರ ಇಲಾಖೆ! ಇದು ಕೇಂದ್ರ ಸರ್ಕಾರದ ಘೋರ ನಿರ್ಲಕ್ಷ್ಯವಲ್ಲವೇ? #BJPFailsIndia
Karnataka Congress tweet media
ಕನ್ನಡ
102
52
133
19.7K
Vijay Mallya
Vijay Mallya@TheVijayMallya·
Happy Ugadi and best wishes to all.
English
570
667
16.8K
709.9K
Mahesh Shetty
Mahesh Shetty@shettyms444·
@INCKarnataka Ok hal bit bere item bagge matadoke jana ready idare. Janara rakta kudiyo congress ready idya
Filipino
0
0
0
5
Karnataka Congress
Karnataka Congress@INCKarnataka·
ದೇಶದಲ್ಲೇ ಕರ್ನಾಟಕದಲ್ಲಿ ಹಾಲಿನ ದರ ಕನಿಷ್ಟ! ಕೇಂದ್ರ ಬಿಜೆಪಿ ಸರ್ಕಾರ ಹಾಲು, ಮೊಸರಿನ ಮೇಲೆ ಜಿಎಸ್‌ಟಿ ವಿಧಿಸಿ ಸುಲಿಗೆ ಮಾಡುತ್ತಿದ್ದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ರೈತರು, ಹೈನುಗಾರಿಕೆಯನ್ನೇ ನಂಬಿಕೊಂಡವರಿಗೆ ಬೆಂಬಲ ಬೆಲೆ ಸೇರಿದಂತೆ ಹಲವು ರೀತಿಯ ಪ್ರೋತ್ಸಾಹ ನೀಡಿ ಬೆಂಬಲಕ್ಕೆ ನಿಂತಿದೆ. ಇಡೀ ದೇಶದಲ್ಲೇ ಹಾಲಿನ ದರ ಕರ್ನಾಟಕದಲ್ಲೇ ಅತ್ಯಂತ ಕಡಿಮೆ ಇದ್ದು, ಕೆಎಂಎಪ್ ನಂದಿನಿ ಹಾಲಿನ ದರವನ್ನು ಕನಿಷ್ಟ ಮಟ್ಟದ ಹೆಚ್ಚಳ ಮಾಡುವುದರಿಂದ ಆ ಹಣ ರೈತರು ಹಾಗೂ ಸಹಕಾರಿ ಸಂಸ್ಥೆಗಳಿಗೆ ಆರ್ಥಿಕ ಬಲ ನೀಡಲಿದೆ.
Karnataka Congress tweet media
ಕನ್ನಡ
170
90
418
24.4K
Asianet Suvarna News
Asianet Suvarna News@AsianetNewsSN·
ಟ್ರಾಫಿಕ್‌ ಪೊಲೀಸ್ರೆ ಸ್ವಲ್ಪ ಧೈರ್ಯ ತೋರಿಸಿ.. ಕಣ್ಣೆದುರೇ ಹೆಲ್ಮೆಟ್‌ ಇಲ್ಲದೆ ತಿರುಗಾಡಿದ್ರೂ ಗರುಡಗಂಬದ ಹಾಗೆ ನಿಲ್ಲೋಕೆ ನೀವಿರೋದಲ್ಲ! #Eid2024 #traffic #BengaluruTraffic #TrafficViolations @blrcitytraffic @BlrCityPolice @CPBlr kannada.asianetnews.com/news/karnataka…
ಕನ್ನಡ
90
456
1.7K
33.6K
Vijay Mallya
Vijay Mallya@TheVijayMallya·
Congratulations to RCB for an emphatic victory over Southern rivals CSK in their Chepauk fortress after 18 long years. A great all round performance with bat and ball. Play Bold guys.
English
1.6K
4.5K
69.5K
2.2M
Mahesh Shetty
Mahesh Shetty@shettyms444·
@siddaramaiah Onde sala visa kotti saysi janaranna. Yake sumne torcher kodtira. nimanna sakoge,nav dudadu dudadu saybeku. Anna tinno onde ond kelsa madila ili tana nivu,nim sarkara @publictvnews
Eesti
0
0
2
201
Siddaramaiah
Siddaramaiah@siddaramaiah·
ಮುಂಬರುವ ಏಪ್ರಿಲ್ 1ರಿಂದ ರಾಜ್ಯದಲ್ಲಿ ನಂದಿನಿ ಹಾಲಿನ ದರವು ₹4 ಹೆಚ್ಚಳವಾಗಲಿದ್ದು, ಇದರಲ್ಲಿ ಸರ್ಕಾರ ಅಥವಾ ಕೆಎಂಎಫ್ ಸಂಸ್ಥೆಗೆ ಲಾಭ ಗಳಿಕೆ ಮಾಡಿಕೊಡುವ ಯಾವುದೇ ಉದ್ದೇಶವಿಲ್ಲ. ಇಲ್ಲಿ ಏರಿಕೆಯಾಗುವ ದರದ ಲಾಭವು ರೈತರನ್ನು ತಲುಪಲಿದೆ. ದರ ಏರಿಕೆಯ ನಂತರವೂ ಒಂದು ಲೀಟರ್ ಹಾಲಿನ ಬೆಲೆ ₹46 ಆಗಲಿದ್ದು, ಇದು ಬೇರೆಲ್ಲಾ ರಾಜ್ಯಗಳಿಗಿಂತಲೂ ಕಡಿಮೆಯಿರಲಿದೆ. ನಾಡಿನ‌ ಲಕ್ಷಾಂತರ ಹೈನುಗಾರರ ಬದುಕಿಗೆ ಬಲ ತುಂಬುವ ಏಕೈಕ ಉದ್ದೇಶದ ಈ ಪ್ರಯತ್ನಕ್ಕೆ ಸಾರ್ವಜನಿಕರು ಬೆಂಬಲವಾಗಿ ನಿಲ್ಲುತ್ತೀರೆಂಬ ವಿಶ್ವಾಸ ನಮಗಿದೆ. #NandiniMilk
Siddaramaiah tweet media
ಕನ್ನಡ
165
41
240
16.5K
Basanagouda R Patil (Yatnal)
Basanagouda R Patil (Yatnal)@BasanagoudaBJP·
The party has expelled me for 6 years for speaking against dynasty politics, corruption, reforms within the party, remove one man upmanship & request to develop North Karnataka. The party has rewarded me for 'Calling a Spade, a Spade' Certain vested interests have played their part in furthering their agenda successfuly. The decision to suspend me will not deter my fight against corruption, family politics, development of North Karnataka & Hindutva. I will continue to serve my people with the same vigour & tenacity. I thank all the Karyakarthas, well wishers, friends, acquaintances, Swamijis, Media, my Family which has been a pillar of support & the almighty While I write this, I fondly remember what Purandara Dasaru said ಸತ್ಯವಂತರಿಗಿದು ಕಾಲವಲ್ಲ ದುಷ್ಟಜನರಿಗೆ ಸುಭಿಕ್ಷಕಾಲ || ಉಪಕಾರ ಮಾಡಿದರೆ ಅಪಕರಿಸುವ ಕಾಲ ಸಕಲವು ತಿಳಿದವಗೆ ದುರ್ಭಿಕ್ಷ ಕಾಲ. ಧರ್ಮ ಮಾಡುವಗೆ ನಿರ್ಮೂಲವಾಗುವ ಕಾಲ ಕರ್ಮಿ ಪಾತಕರಿಗೆ ಬಹು ಸೌಖ್ಯಕಾಲ ಸತ್ಯವಂತರಿಗಿದು ಕಾಲವಲ್ಲ
English
1.7K
1.5K
8.4K
577.7K
Mahesh Shetty
Mahesh Shetty@shettyms444·
@TheVijayMallya We need such a enterpuner in India. U should come back and support india again
English
0
0
0
11
Vijay Mallya
Vijay Mallya@TheVijayMallya·
Congratulations to RCB for the emphatic win over KKR. Glad to hear the commentators finally say that RCB bowled well. The batting line up speaks for itself.
English
2.8K
5K
87.8K
3.2M
Mahesh Shetty
Mahesh Shetty@shettyms444·
@TheVijayMallya I wd talking wit my frd abbt malya, he has cleared all the loans, that means he is nt cheater, he hs capability to clr all hs loan.y can't gvt make hm do all his business, the s profit frm gvt and many vl get job, if malya s here and strt all his business agin. He s grt as per me
English
0
0
0
32
ರೂಪೇಶ್ ರಾಜಣ್ಣ(RUPESH RAJANNA)
ಈ ಲೋಫರ್ ಬಂಧನ ಆಗಲೇಬೇಕು @Dev_Fadnavis Look into this @CMofKarnataka @DrParameshwara ನೋಡಿ ಸ್ವಾಮಿ ಹೆಚ್ಚು ಕಮ್ಮಿ ಮಾಡಿ ಪ್ರಾಣಕ್ಕೆ ಅಪಾಯ ತಂದೊಡ್ಡಿದ್ರೆ ನಮ್ಮ ಡ್ರೈವರ್ ಗಳ ಗತಿಯೇನು? ಇನ್ನು ಜಿ,ಹಾ ಜಿ,ಸಾಂಬಾರ್ ಜಿ ಅನ್ನೋರು ಇವುಗಳ ಬಗ್ಗೆ ಮಾತಾಡಲ್ಲ ಅವಕ್ಕೆ ಗುಲಾಮಗಿರಿ ಒಂದೇ ಗೊತ್ತಿರೋದು.
ಕನ್ನಡ
67
188
769
47K
Karnataka Congress
Karnataka Congress@INCKarnataka·
ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದ್ದರೂ, ತಮಗೆ ಸಂಬಂಧವೇ ಇಲ್ಲದಂತೆ ಗಾಢ ನಿದ್ರೆಯಲ್ಲಿರುವ ಸಂಸದರಾದ ಪ್ರಹ್ಲಾದ್ ಜೋಶಿ!
Karnataka Congress tweet media
ಕನ್ನಡ
110
337
2.3K
95.4K
Mahesh Shetty
Mahesh Shetty@shettyms444·
@AmitShah Need your support in sanctioning multi-speciality hospital in uttarakannada, which is long pending request from our people
English
0
0
0
454
Amit Shah
Amit Shah@AmitShah·
Deeply saddened by the tragic road accident at Yallapur in Uttara Kannada that took away precious lives. My sincerest condolences to the families that lost their loved ones and my prayers for the speedy recovery of those injured. ಉತ್ತರ ಕನ್ನಡದ ಯಲ್ಲಾಪುರದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಅಮೂಲ್ಯ ಜೀವಗಳು ಬಲಿಯಾಗಿದ್ದು, ಘಟನೆಯಿಂದ ಬಹಳ ದುಃಖವಾಗಿದೆ. ದುರಂತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಕುಟುಂಬಗಳಿಗೆ ನನ್ನ ಸಂತಾಪಗಳು ಹಾಗೂ ಈ ಅಪಘಾತದಲ್ಲಿ ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.
English
237
471
2.3K
166.4K