QwikBuild
52 posts

QwikBuild
@QwikBuild
I’m the tech team you wish you always had. Fast, calm and doesn’t ghost. And ships ready-to-use apps and websites while you go close your next customer.












ವಾಟ್ಸಾಪ್ ಅಂದ್ರೆ ಬರೀ ಸಿಕ್ಕಿದ್ದೆಲ್ಲ ಫಾರ್ವರ್ಡ್ ಮಾಡೋ ಜಾಗ ಅಂತ ಎಲ್ಲರೂ ಅಂದುಕೊಂಡಿದ್ದಾರೆ. ಆದ್ರೆ ಅದೇ ವಾಟ್ಸಾಪ್ ಬಳಸಿ ನಿಮ್ಮ ಬಿಸಿನೆಸ್ ಗೆ ಒಂದೊಳ್ಳೆ ಚೆಂದದ ವೆಬ್ ಸೈಟ್ ಮಾಡಬಹುದು ಅಂತ ಗೊತ್ತಾ? ವಾಟ್ಸಾಪ್ ಅಲ್ಲಿ ಮೆಸೆಜ್/ವಾಯ್ಸ್ ನೋಟ್ ಮೂಲಕವೇ ಸಕತ್ ಆಗಿರುವ ವೆಬ್ ಸೈಟ್ ಮಾಡುವ ಒಂದು ಎ.ಐ ಟೆಕ್ನಾಲಜಿ ಕ್ವಿಕ್ ಬಿಲ್ಡ್ ಕಂಪನಿ ಹೊರ ತಂದಿದೆ. @mundhebanni ಜೊತೆ ಸಹಯೋಗದಲ್ಲಿ ಅದನ್ನು ಬಳಸಿ ಹೇಗೆ ಒಂದು ಸಕತ್ ವೆಬ್ ಸೈಟ್ ಇಲ್ಲ ಆಪ್ ಅನ್ನು ಹತ್ತು ನಿಮಿಷಗಳಲ್ಲಿ ಮಾಡಬಹುದು ಅನ್ನುವುದನ್ನು ಅದರ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುವ ಕನ್ನಡಿಗ @vivekjyothi_ ಈ ವರ್ಕ್ ಶಾಪ್ ಅಲ್ಲಿ ತಿಳಿಸಿಕೊಡ್ತಾರೆ. ಉಚಿತ ವರ್ಕ್ ಶಾಪ್..... ಬನ್ನಿ ಇದೇ ಶನಿವಾರ ಬೆಳಿಗ್ಗೆ 11ಕ್ಕೆ.








Our next Kannada webinar at @mundhebanni is going to be very exciting. This time we are doing a hands on workshop on how to build your own business website or app using AI. We have partnered with @QwikBuild for this session. Participants are requested to come prepared with a simple note or PDF explaining their business requirement. During the session @vivekjyothi_ who is the Head of Partnerships and GTM Lead at Qwikbuild will show how to use Qwikbuild from your WhatsApp and build a professional business website or app that can quickly go live! We are looking forward to this collaboration and would love to see you there. The webinar will take place on 13th December at 11am in the morning. Please register and block your spot. Link: live.zoho.in/vtvl-svn-dkh @Shishir_S_U @akaranth @Sheru_Katte @kaase_baasu @LakshmeeshaCS




