Tweet ghim

ರಾಜ್ಯದ ಹಿತಾಸಕ್ತಿ, ಯುವಕರು ಅಥವಾ ನಿರುದ್ಯೋಗಿಗಳ ಪರವಾಗಿ ಒಬ್ಬನೇ ಒಬ್ಬ ನಾಯಕನೂ ಮಾತನಾಡುತ್ತಿಲ್ಲ. ಉದ್ಯೋಗ ಅಧಿಸೂಚನೆಗಳು ಮತ್ತು ನಿರುದ್ಯೋಗ ಸಮಸ್ಯೆಗಳ ಬಗ್ಗೆ ಸರ್ಕಾರ ಮೌನವಾಗಿದೆ. ಯುವಜನರು ಒಂದು ದೊಡ್ಡ ಹೋರಾಟಕ್ಕೆ ಸಿದ್ಧರಾಗಬೇಕು-ಸಾರ್ವಜನಿಕರು ಬೆನ್ನೆಲುಬಾಗಿ ನಿಲ್ಲಬೇಕು! #kannada #Karnataka #Bengaluru #KPSCDroha #KPSC

ಕನ್ನಡ






















