DCP Electronic City BCP أُعيد تغريده

ಈ ದಿನ ಠಾಣೆಯಲ್ಲಿ ಸಂವಿಧಾನ ಶಿಲ್ಪಿ Dr. B. R. Ambedkar ಅವರ 135ನೇ ಜಯಂತಿಯ ಅಂಗವಾಗಿ ರಕ್ತದಾನ ಶಿಬಿರವನ್ನು ಆಯೋಜಿಸಿರುತ್ತದೆ. ಹಾಗೂ ಸಾರ್ವಜನಿಕರಿಗೆ ಲಘು ಉಪಹಾರದ ವ್ಯವಸ್ಥೆಯನ್ನೂ ಮಾಡಲಾಗಿರುತ್ತದೆ.
*ಬದುಕು ಸುದೀಘ್ರವಾಗಿರುವುದಕ್ಕಿಂತ ಶೇಷ್ಠವಾಗಿರಬೇಕು!!*-ಡಾ-ಬಿ ಆರ್ ಅಂಬೇಡ್ಕರ
@BlrCityPolice @DCP_ECITY @ableecitybcp



ಕನ್ನಡ


























