SP Mysuru District

7.6K posts

SP Mysuru District banner
SP Mysuru District

SP Mysuru District

@SPmysuru

This is the official Twitter account of Superintendent of Police, Mysuru District. If you need immediate police assistance 📞 Dial 112.

SP Office, Jalapuri, Mysuru 19 Beigetreten Kasım 2015
241 Folgt14.3K Follower
Angehefteter Tweet
SP Mysuru District
SP Mysuru District@SPmysuru·
ಪೆಟ್ರೋಲ್ ಮತ್ತು ಡೀಸೆಲ್ ಎಲ್ಲಡೆ ಸಮರ್ಪಕವಾಗಿ ಲಭ್ಯವಿದೆ, ನಾಗರಿಕರು ಭಯಪಡುವ ಅಗತ್ಯವಿಲ್ಲ. @Rangepol_SR @112Mysuru @KarnatakaCops
SP Mysuru District tweet media
ಕನ್ನಡ
1
4
7
642
SP Mysuru District
SP Mysuru District@SPmysuru·
ಇಂದು ದಕ್ಷಿಣ ಕಾಶಿ ನಂಜನಗೂಡಿನ ಶ್ರೀ.ಕಂಠೇಶ್ವರ ಸ್ವಾಮಿ ಗೌತಮ ಪಂಚ ರಥೋತ್ಸವವು ಪೊಲೀಸರ ಸೂಕ್ತ ಬಿಗಿ ಬಂದೋಬಸ್ತ್ ನಡುವೆ ತುಂಬಾ ವಿಜೃಂಭಣೆ ಯಿಂದ ನೆರವೇರಿತು. @Rangepol_SR @112Mysuru @KarnatakaCops @PINanjagudTown
SP Mysuru District tweet mediaSP Mysuru District tweet mediaSP Mysuru District tweet mediaSP Mysuru District tweet media
ಕನ್ನಡ
1
1
5
188
SP Mysuru District retweetet
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
7
58
93
2.7K
SP Mysuru District retweetet
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
3
47
74
2.3K
SP Mysuru District
SP Mysuru District@SPmysuru·
ಇಂದು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಮಲ್ಲಿಕಾರ್ಜುನ ಬಾಲದಂಡಿ ಐಪಿಎಸ್ ರವರು ನಂಜನಗೂಡು ಶ್ರೀಕಂಠೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಿರುವ ಅಧಿಕಾರಿ ಸಿಬ್ಬಂದಿಗಳಿಗೆ ಬ್ರಿಫಿಂಗ್ ನಡೆಸಿ ರಥ ಸಂಚರಿಸುವ ಮಾರ್ಗವನ್ನು ಪರಿಶೀಲನೆ ನಡೆಸಿದರು. @DgpKarnataka @Rangepol_SR @KarnatakaCops
SP Mysuru District tweet mediaSP Mysuru District tweet mediaSP Mysuru District tweet mediaSP Mysuru District tweet media
ಕನ್ನಡ
0
0
4
192
SP Mysuru District
SP Mysuru District@SPmysuru·
ನಂಜನಗೂಡಿನ ಶ್ರೀಕಂಠೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದ ಕೈಗೊಂಡಿರುವ ಬಂದೋಬಸ್ತ್ & ಸಂಚಾರ ವ್ಯವಸ್ಥೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಕುರಿತು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಮಲ್ಲಿಕಾರ್ಜುನ ಬಾಲದಂಡಿ ಐಪಿಎಸ್ ರವರು ವಿವರಣೆ ನೀಡಿದ.@DgpKarnataka @Rangepol_SR @KarnatakaCops
ಕನ್ನಡ
0
4
8
216
SP Mysuru District
SP Mysuru District@SPmysuru·
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜಾರಿ ತಂದಿರುವ *ಸನ್ಮಿತ್ರ ಯೋಜನೆಯ* ಫಲವಾಗಿ ಹುಣಸೂರಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದಾಸನಪುರ ಗ್ರಾಮದಲ್ಲಿರುವ ತೋಟದ ಮನೆಯಲ್ಲಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿರುವ ಬಗ್ಗೆ ಪತ್ರಿಕಾ ವರದಿ. @DgpKarnataka @KarnatakaCops @Rangepol_SR
SP Mysuru District tweet mediaSP Mysuru District tweet media
ಕನ್ನಡ
0
3
6
127
SP Mysuru District
SP Mysuru District@SPmysuru·
ನಂಜನಗೂಡು ಪಟ್ಟಣ & ಸಂಚಾರ ಪೊಲೀಸ್ ಠಾಣೆಯ ಪ್ರಕಟಣೆ:- QR Code ಬಳಸಲು ಕೋರಿ ದಿನಾಂಕ 30.03.2026 ರಂದು ನಡೆಯುವ ಶ್ರೀಕಂಠೇಶ್ವರ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ವಾಹನಗಳ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಿದ್ದು, ಪಾರ್ಕಿಂಗ್ ಸ್ಥಳಕ್ಕೆ ಹೋಗಲು ಈ ಕೆಳಕಂಡ QR Code ಸಹಾಯವನ್ನು ಪಡೆದುಕೊಳ್ಳಲು ಕೋರಲಾಗಿದೆ.
SP Mysuru District tweet media
ಕನ್ನಡ
0
3
4
151
SP Mysuru District
SP Mysuru District@SPmysuru·
ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ ದಾಸ್ತಾನು ಮಾಡಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ಒಟ್ಟು 12 ಕೋಟಿ ರೂಪಾಯಿ ಮೊತ್ತದ 48 ಕೆಜಿ ತೂಕದ ಡ್ರಗ್ಸ್ ಪದಾರ್ಥಗಳನ್ನು ವಶಪಡಿಸಿಕೊಂಡಿರುವ ಕುರಿತು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಮಲ್ಲಿಕಾರ್ಜುನ ಬಾಲದಂಡಿ ಐಪಿಎಸ್ ರವರು ಪತ್ರಿಕಾಗೋಷ್ಠಿ ನಡೆಸಿದರು.
SP Mysuru District tweet media
ಕನ್ನಡ
0
4
6
249
SP Mysuru District
SP Mysuru District@SPmysuru·
ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ. @DgpKarnataka @Rangepol_SR @KarnatakaCops #SayNoToDrugs
ಕನ್ನಡ
0
1
1
84
SP Mysuru District
SP Mysuru District@SPmysuru·
ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದಾಸನಪುರ ಗ್ರಾಮದ ಹತ್ತಿರವಿರುವ ಜಮೀನಿನ ಶೆಡ್ ನಲ್ಲಿ ಶೇಖರಿಸಿಟ್ಟಿದ್ದ ಸುಮಾರು 7.35 ಕೆ.ಜಿ. ತೂಕದ Mephedrone ಹಾಗೂ ಸುಮಾರು 41 ಕೆ.ಜಿ ತೂಕದ drug precursor ಸೇರಿ ಒಟ್ಟು 48 ಕೆ‌.ಜಿ ತೂಕದ ಡ್ರಗ್ಸ್ ಪದಾರ್ಥವನ್ನು ಅಮಾನತು ಪಡಿಸಿಕೊಂಡು
SP Mysuru District tweet media
ಕನ್ನಡ
1
5
4
200
SP Mysuru District
SP Mysuru District@SPmysuru·
ನಂಜನಗೂಡು ಪಟ್ಟಣ ಪೊಲೀಸ್ ಠಾಣಾ ಸರಹದ್ದಿನಲ್ಲಿ "ಅಕ್ಕ ಪಡೆ"ಯ ಕಾರ್ಯನಿರ್ವಹಣೆ ಬಗ್ಗೆ ಅರಿವು ಮೂಡಿಸಿ ಮಹಿಳಾ ಸಹಾಯವಾಣಿ 181, ಮಕ್ಕಳ ಸಹಾಯವಾಣಿ 1098 ಹಾಗೂ ತುರ್ತು ಸಹಾಯವಾಣಿ 112 ಬಗ್ಗೆ ಮಾಹಿತಿ ನೀಡಲಾಯಿತು. @DgpKarnataka @Rangepol_SR @KarnatakaCops
SP Mysuru District tweet mediaSP Mysuru District tweet mediaSP Mysuru District tweet media
ಕನ್ನಡ
1
2
4
109
SP Mysuru District
SP Mysuru District@SPmysuru·
ಇಂದು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಮಲ್ಲಿಕಾರ್ಜುನ ಬಾಲದಂಡಿ ಐಪಿಎಸ್ ರವರು ಹೆಚ್.ಡಿ.ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹಂಪಾಪುರ ಉಪ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. @DgpKarnataka @Rangepol_SR @KarnatakaCops #hdkote
SP Mysuru District tweet mediaSP Mysuru District tweet mediaSP Mysuru District tweet media
ಕನ್ನಡ
0
2
5
222
SP Mysuru District
SP Mysuru District@SPmysuru·
ಈ ದಿನ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ವಾರದ ಕವಾಯತು ನಡೆಸಲಾಯಿತು. @DgpKarnataka @Rangepol_SR @KarnatakaCops
SP Mysuru District tweet mediaSP Mysuru District tweet mediaSP Mysuru District tweet mediaSP Mysuru District tweet media
ಕನ್ನಡ
0
1
2
118
SP Mysuru District retweetet
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
2
36
82
2.9K
SP Mysuru District retweetet
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
12
79
229
5.4K
SP Mysuru District
SP Mysuru District@SPmysuru·
"ಪತ್ರಿಕಾ ಪ್ರಕಟಣೆ" ಮೋಸದಿಂದ ಕಾರುಗಳನ್ನು ಖರೀದಿಸಿ ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಕುರಿತು ಇಂದು ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಮಲ್ಲಿಕಾರ್ಜುನ ಬಾಲದಂಡಿ ಐಪಿಎಸ್ ರವರು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. @DgpKarnataka @Rangepol_SR @KarnatakaCops
SP Mysuru District tweet mediaSP Mysuru District tweet mediaSP Mysuru District tweet mediaSP Mysuru District tweet media
ಕನ್ನಡ
0
6
10
535