VK Editor

13.6K posts

VK Editor banner
VK Editor

VK Editor

@editor_vk

This is the official handle for reader feedback of Vijaya Karnataka, most read Kannada News Paper @VijayKarnataka @TimesInternet

Bengaluru, India Katılım Ağustos 2018
92 Takip Edilen5.6K Takipçiler
VK Editor
VK Editor@editor_vk·
ಯೂರಿಯಾ ನಿರ್ಬಂಧಿಸುವ ಮೂಲಕ ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳುವ ಆಶಯವೇನೋ ಸರಿ. ಆದರೆ ರೈತರ ವಾಸ್ತವಿಕ ಸಮಸ್ಯೆಗಳನ್ನು ಪರಿಗಣಿಸದೆ ಜಾರಿಯಾದ ಯೂರಿಯಾ ನಿಯಂತ್ರಣ ನೀತಿ ಮುಂಗಾರಿನ ಹೊತ್ತಲ್ಲೇ ಕೃಷಿ ವಲಯದಲ್ಲಿ ಹೊಸ ಸಂಘರ್ಷಕ್ಕೆ ನಾಂದಿ ಹಾಡಿದೆ. #ವಿಕಫೋಕಸ್ #ಯೂರಿಯಾ_ತಲ್ಲಣ @Vijaykarnataka @Sudarshanvk2 @gurudattab22341
VK Editor tweet media
ಕನ್ನಡ
0
3
9
239
VK Editor
VK Editor@editor_vk·
ಪ್ರಯತ್ನ ರಹಸ್ಯವಾಗಿರಲಿ... #ವಿಕಹೊಂಗಿರಣ @Vijaykarnataka
VK Editor tweet media
ಕನ್ನಡ
0
5
89
816
VK Editor
VK Editor@editor_vk·
ಬರ್ಮುಡಾ ಟ್ರಯಾಂಗಲ್ ಎಂಬ ದ್ವೀಪ ತಾಣ ಯಾವುದೇ ಹಡಗನ್ನು ನುಂಗುತ್ತಿಲ್ಲ. ಅಲ್ಲಿ ಏಲಿಯನ್ಗಳೂ ಇಲ್ಲ. ಅದರ ರಹಸ್ಯ ಈಗ ಬಯಲಾಗಿದೆ. ಅದೊಂದು ಶುದ್ಧ ವಿಜ್ಞಾನ, ನಿಸರ್ಗದ ವಿಸ್ಮಯ! #ವಿಕಸೈನ್ಸ್_ಕೆಫೆ @Vijaykarnataka @aatishVK @Sudarshanvk2 @ravi_araga @HarshaSulya @kolgarkeerthi
VK Editor tweet media
ಕನ್ನಡ
0
11
45
1.5K
VK Editor
VK Editor@editor_vk·
ಸಹಾನುಭೂತಿಯ ಮಹತ್ವ #ವಿಕಹೊಂಗಿರಣ @Vijaykarnataka
VK Editor tweet media
ಕನ್ನಡ
0
0
42
674
VK Editor
VK Editor@editor_vk·
ನಾವು ತಿನ್ನುವ,ಸೇವಿಸುವ ಬಹುತೇಕ‌ ಆಹಾರ ಪದಾರ್ಥಗಳ ಬೇರು ಎಲ್ಲಿವೆ ಗೊತ್ತೆ? ನೂರಾರು ವರ್ಷಗಳ ಹಿಂದೆ ಭಾರತಕ್ಕೆ ಬಂದ ಪೋರ್ಚುಗೀಸರು ಪರಿಚಯಿಸಿದ ಈ ಬೆಳೆಗಳ ವೈವಿಧ್ಯಮಯ ಕುರಿತು #ವಿಕಫೋಕಸ್ #ಅಂತಾರಾಷ್ಟ್ರೀಯ_ಜೀವವೈವಿಧ್ಯತೆ_ದಿನ @Vijaykarnataka @gajananbettanne @Sudarshanvk2 @SureshkbgmVK @kilarisom @kolgarkeerthi
VK Editor tweet media
ಕನ್ನಡ
0
9
35
701
VK Editor
VK Editor@editor_vk·
ಬದುಕು ಎಂದರೆ... #ವಿಕಹೊಂಗಿರಣ @Vijaykarnataka
VK Editor tweet media
ಕನ್ನಡ
0
8
93
1.2K
VK Editor
VK Editor@editor_vk·
ರಾಜಧಾನಿ ಬೆಂಗಳೂರಿನ ಸಾಮಾಜಿಕ ಆರೋಗ್ಯ ವರ್ಷದಿಂದ ವರ್ಷಕ್ಕೆ ಬಿಗಡಾಯಿಸುತ್ತಲೇ ಇದೆ. ಕೊಲೆ, ಸುಲಿಗೆ, ಹಿರಿಯರ ಮೇಲೆ ದೌರ್ಜನ್ಯ, ಅಪ್ರಾಪ್ತರ ಹಿಂಸೆ... ಇದೆಲ್ಲದರ ತಡೆ ಹೇಗೆ ? #ವಿಕಫೋಕಸ್ @Vijaykarnataka @ShivaramaVK @Sudarshanvk2 @lagumenahalli @kilarisom
VK Editor tweet media
ಕನ್ನಡ
0
5
10
251
VK Editor
VK Editor@editor_vk·
ಕ್ಯಾಪ್ಟಗನ್! ದೇಶದಲ್ಲಿ ಇದೇ ಮೊದಲ ಬಾರಿಗೆ ಆಪರೇಷನ್ ರೇಜ್‌ಪಿಲ್ ಅಡಿಯಲ್ಲಿ ಭದ್ರತಾ ಏಜೆನ್ಸಿಗಳು 182 ಕೋಟಿ ರೂ. ಮೌಲ್ಯದ ಕ್ಯಾಪ್ಟಗನ್ ಅನ್ನು ವಶಪಡಿಸಿಕೊಂಡಿವೆ. ಏಕೆ ಇದನ್ನು ಜಿಹಾದಿ ಡ್ರಗ್ ಎನ್ನುತ್ತಾರೆ? ಇದು ಉಗ್ರರಿಗೆ ಏಕೆ ಪ್ರಿಯ? #ವಿಕಫೋಕಸ್ @Vijaykarnataka @Sudarshanvk2 @ravishettyvk @kolgarkeerthi @RajeevaVK
VK Editor tweet media
ಕನ್ನಡ
0
5
11
368
VK Editor
VK Editor@editor_vk·
ಓದಿನ‌ ಮಹತ್ವ #ವಿಕಹೊಂಗಿರಣ @Vijaykarnataka
VK Editor tweet media
ಕನ್ನಡ
0
7
60
569
VK Editor
VK Editor@editor_vk·
ನಾಲ್ಕು ಮಕ್ಕಳನ್ನು ಹೆತ್ತರೆ 95 ಸಾವಿರ ರೂ. ನೀಡುವ ಯೋಜನೆಯನ್ನೂ ಸಿಎಂ ಚಂದ್ರಬಾಬು ನಾಯ್ಡು ಆಂಧ್ರದಲ್ಲಿ ಜಾರಿಗೆ ತಂದಿದ್ದಾರೆ. ಯುವ ಆಂಧ್ರ ಕಟ್ಟುವುದು ಅವರ ಬಯಕೆ. ಆದರೆ, ಇದಕ್ಕಾಗಿ ಅಲ್ಲಿನ ಸ್ತ್ರೀ ಏಕೆ ಮತ್ತೆ ಹೆರಿಗೆ ಯಂತ್ರವಾಗಬೇಕು? #ವಿಕಫೋಕಸ್ @Vijaykarnataka @Sudarshanvk2 @kolgarkeerthi @ncbn #ಹೆರಿಗೆಯಂತ್ರ
VK Editor tweet media
ಕನ್ನಡ
1
5
10
416
VK Editor
VK Editor@editor_vk·
ಸಂತೆ ಎಂದರೆ ಸುಮ್ನೆನಾ ? ಅದು ಭಾರತದ ವೈವಿಧ್ಯತೆಯ ತಾಣ, ಮಾತ್ರವಲ್ಲ... #ವಿಕಮಧುರಾನುಭೂತಿ #ಮಧುರಾನುಭೂತಿ #ವಿಜಯಕರ್ನಾಟಕ @Vijaykarnataka
VK Editor tweet media
ಕನ್ನಡ
0
2
9
340
VK Editor
VK Editor@editor_vk·
ಗದ್ದಲ-ಸಂತೃಪ್ತಿ ಇಷ್ಟೆ ! #ವಿಕಹೊಂಗಿರಣ @Vijaykarnataka
VK Editor tweet media
ಕನ್ನಡ
0
1
27
304
VK Editor retweetledi
Srikanth Hunasavadi
Srikanth Hunasavadi@ShrikuVK·
ಸುಪ್ರೀಂ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ವಳದಿಂದ ದೇಶದ ನ್ಯಾಯಾಲಯಗಳಲ್ಲಿರುವ ಐದು ಕೋಟಿಗೂ ಅಧಿಕ ಬಾಕಿ ಕೇಸ್ ವಿಲೇವಾರಿಯಾಗಿ ನ್ಯಾಯದಾನ ವಿಳಂಬ ದೂರವಾಗುವುದೇ ? @editor_vk @kolgarkeerthi @Sudarshanvk2 @ShivaramaVK @RajeevaVK @NagappaVK
Srikanth Hunasavadi tweet media
ಕನ್ನಡ
0
2
3
103
VK Editor
VK Editor@editor_vk·
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಳವಾಯ್ತು. ಇದರಿಂದ ಸರ್ವೋಚ್ಚ ನ್ಯಾಯಾಲಯದ ಹೊರೆ ತಗ್ಗಬಹುದು‌.ಆದರೆ, ಹೈಕೋರ್ಟ್ ಹಾಗೂ ಕೆಳ ಹಂತದ ನ್ಯಾಯಾಲಯಗಳಲ್ಲಿನ ಜಡ್ಜ್ ಗಳ‌ ಸಂಖ್ಯೆ ಹೆಚ್ಚಳ, ಖಾಲಿ ಹುದ್ದೆಗಳ ಭರ್ತಿ ಯಾವಾಗ? #ವಿಕಫೋಕಸ್ @Vijaykarnataka @Sudarshanvk2 @ShrikuVK @ShivaramaVK @kolgarkeerthi @RajeevaVK
VK Editor tweet media
ಕನ್ನಡ
0
4
16
346
VK Editor
VK Editor@editor_vk·
ಬಡವ ಯಾರೆಂದರೆ... #ವಿಕಹೊಂಗಿರಣ @Vijaykarnataka
VK Editor tweet media
ಕನ್ನಡ
0
6
75
1.1K