
Krishna Srinivas
661 posts

Krishna Srinivas
@krishnatweets
Engineer at minio.io



ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮೇಲಿನ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಗೆ 'ಪಾಸ್-ಫೇಲ್' ಪದ್ಧತಿಯನ್ನು ರದ್ದುಗೊಳಿಸಿ, ಕೇವಲ 'ಗ್ರೇಡಿಂಗ್' ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಹಿಂದಿ, ಸಂಸ್ಕೃತ, ತುಳು, ಮರಾಠಿ, ಅರೇಬಿಕ್ ಸೇರಿದಂತೆ ಪಠ್ಯಕ್ರಮದಲ್ಲಿರುವ ಎಲ್ಲಾ ತೃತೀಯ ಭಾಷೆಗಳಿಗೂ ಈ ನೂತನ ನಿಯಮ ಅನ್ವಯವಾಗಲಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ನಮ್ಮ ಇಲಾಖೆ ಸದಾ ಬದ್ಧ. ಗುಣಮಟ್ಟದ ಶಿಕ್ಷಣ ಮತ್ತು ಒತ್ತಡ ರಹಿತ ಪರೀಕ್ಷೆಯೇ ನಮ್ಮ ಗುರಿ. #MadhuBangarappa #EducationMinister #SSLCExams #KarnatakaEducation #StudentFriendly #EducationReform #KarnatakaGovernment #EducationUpdate #SSLC2024 #ಮಧುಬಂಗಾರಪ್ಪ #ಕರ್ನಾಟಕಶಿಕ್ಷಣ

















Getting this small space readied for a future alternative school for children from just few families (4 - 5 max). Should be ready by August this year. There’ll be thousands of books to read, an archive of tens of encyclopaedias, the entire Kannada books collection (my personal collection) and obviously some tablets for accessing digital archives. The kids will be taught about farming, gardening, crafts and much more - they also get to play board games. And to top it all, they’ll get fresh, traditional food prepared downstairs on wood stove. Tumkur Road area of Bengaluru. Parents who are homeschooling their kids who also can spare at least one day a week to spend their time here shall be prioritised.





