ಪಡಪೋಶಿ

205 posts

ಪಡಪೋಶಿ banner
ಪಡಪೋಶಿ

ಪಡಪೋಶಿ

@padaposhi

ಕನ್ನಡಿಗ

Karnataka Beigetreten Kasım 2016
266 Folgt14 Follower
ಪಡಪೋಶಿ
ಪಡಪೋಶಿ@padaposhi·
A.R.Joshi@BharataNadu

ರಾಮ ಸೀತೆಯನ್ನು ಹುಡುಕಿಕೊಂಡು ಹಂಪಿಗೆ ಬಂದು ಕನ್ನಡ ಕಲಿ ಪುಂಗವ ಹನುಮನನ್ನು ಭೇಟಿಯಾದಾಗ, ಹನುಮ, ರಾಮನಿಗೆ, "ಕನ್ನಡ ಭಾಷೆಯನ್ನು ಕಲಿತುಕೊಳ್ಳಿ ಆಗ ಲಂಕೆ, ಮಾಳದ್ವೀಪ(ಮಾಲ್ಡೀವ್ಸ್), ಮಾರೀಚಪುರಿ (ಮಾರಿಷಸ್ )ಮುಂತಾದ ಪ್ರದೇಶಗಳು ಹಾಗೂ ಇಡೀ ದಕ್ಷಿಣಭಾರತದವರ ಜೊತೆ ಕನ್ನಡದಲ್ಲೇ ಮಾತನಾಡಬಹುದು" ಎಂದು ಬಿನ್ನವಿಸಿಕೊಂಡ. ಅಗಸ್ತ್ಯ ಮುನಿಗಳೂ ಕೂಡ ವನವಾಸಕ್ಕೆ ಹೊರಡುವ ಮುಂಚೆ "ಎಲ್ಲಾ ಭಾಷೆಗಳ ತಾಯಿ ಪವಿತ್ರ ಕನ್ನಡ ಭಾಷೆ ಕಲಿತುಕೊ, ನಿನಗೆ ಮುಂದೆ ಉಪಯೋಗವಾಗುತ್ತದೆ" ಎಂದು ಸೂಚ್ಯವಾಗಿ ಹೇಳಿದ್ದು ರಾಮನಿಗೆ ನೆನಪಾಗುತ್ತದೆ. ಅಂದಿನಿಂದ ರಾಮ ಲಕ್ಷ್ಮಣ ಕನ್ನಡ ಕಲಿತು ಕನ್ನಡದಲ್ಲೇ ವ್ಯವಹರಿಸಲಾರಂಭಿಸಿದರು. ಮುಂದೆ ರಾಮ ಅಯೋಧ್ಯೆಯಲ್ಲೂ ವೈಜ್ಞಾನಿಕ ಭಾಷೆಯಾದ ಕನ್ನಡವನ್ನೇ ಆಡಳಿತ ಭಾಷೆಯನ್ನಾಗಿ ಮಾಡಿದ. ಕಾಲಾನಂತರ ಪರಕೀಯರ ದಾಳಿಯಿಂದಾಗಿ ಅಲ್ಲಿ ಕನ್ನಡದ ಬಳಕೆ ಕಡಿಮೆಯಾಯಿತು. ಕನ್ನಡ ಕಲಿ ಪುಂಗವ ಹನುಮನಿಗೆ ಹುಟ್ಟು ಹಬ್ಬದ ಶುಭಾಶಯಗಳು youtube.com/clip/UgkxJHWsi

0
0
0
12
ಪಡಪೋಶಿ
ಪಡಪೋಶಿ@padaposhi·
@Math_files Whoever think this is true, read about Madhava of Sangamagrama, Kerala school of Mathematicians and Ancient Indian Mathematicians & their work. After reading, confirm still you think whatever written is true??
English
0
0
1
50
Math Files
Math Files@Math_files·
Sir Isaac Newton asked a question for the ages: if an apple falls, does the Moon also fall? And he realized that he didn't have the mathematics to calculate a falling Moon. So what did he do? He invented his own mathematics, called calculus. And the theory that followed was one of the greatest of all time—Newton's law of gravity. During the Black Death of 1666, one of the greatest minds in history moved us away from superstition and thrust us into the age of mechanics and the Industrial Revolution. He changed world history—you can't beat that. Albert Einstein is way up there, so is Richard Feynman, but Isaac Newton tops them all.
Math Files tweet media
English
71
239
1.3K
83K
Gk
Gk@Ggk_here_·
@DrLwayer @DKSureshINC Kmf President is from ur side ,what he is doing 🤔
English
4
0
12
1.6K
Gk
Gk@Ggk_here_·
First they enter the market with "deals," then they destroy the local competition. ₹1 milk is an insult to our farmers' sweat and toil. Protect KMF Nandini from the corporate lobby. Karnataka stands with its farmers! ✊💛❤ Above that Hindi imposition, what is Doodh, flipcart ? #SaveNandini #FarmersFirst #KarnatakaPride
Gk tweet media
English
57
93
446
27.3K
Vishweshwar Bhat
Vishweshwar Bhat@VishweshwarBhat·
ಡಾ.ಶಿವರಾಮ ಕಾರಂತರ ಬಗ್ಗೆ ಅವರ ಮಕ್ಕಳು ಬರೆದ ಕೃತಿ ಸಿದ್ಧ! ಡಾ. ಶಿವರಾಮ ಕಾರಂತರು ಕನ್ನಡ ಸಾಹಿತ್ಯ ಲೋಕದ 'ನಡೆದಾಡುವ ವಿಶ್ವಕೋಶ'. ಅವರ ವ್ಯಕ್ತಿತ್ವ, ಶಿಸ್ತು ಮತ್ತು ವೈಚಾರಿಕತೆ ಎಂಥವರನ್ನೂ ಬೆರಗುಗೊಳಿಸುವಂಥದ್ದು. ಆದರೆ, ಒಬ್ಬ ಅಸಾಮಾನ್ಯ ಪ್ರತಿಭೆಯ ನೆರಳಿನಲ್ಲಿ ಬೆಳೆಯುವ ಅವರ ಮಕ್ಕಳ ಅನುಭವ ಹೇಗಿರುತ್ತದೆ? ಈ ಕುತೂಹಲಕ್ಕೆ ಉತ್ತರವೇ ಅವರ ಮೂವರು ಮಕ್ಕಳಾದ ಮಾಲವಿಕಾ ಕಪೂರ, ಉಲ್ಲಾಸ ಕಾರಂತ ಮತ್ತು ಕ್ಷಮಾ ರಾವ್ ಸೇರಿ ಬರೆದ 'Growing Up Karanth' ಪುಸ್ತಕ. ನಾನು ಈ ಕೃತಿಯನ್ನು 'ಕಾರಂತರ ಸುಳಿಯಲ್ಲಿ' ಎಂದು ಕನ್ನಡಕ್ಕೆ ಅನುವಾದ ಮಾಡಿದ್ದೇನೆ. ಈಗ ತಾನೇ ಪುಸ್ತಕ ಅಚ್ಚಿನಮನೆಗೆ ಹೋಗಿದೆ. ಅಪರೂಪದ ಫೋಟೋಗಳುಳ್ಳ ಮುನ್ನೂರೈವತ್ತು ಪುಟಗಳ ಈ ಪುಸ್ತಕ ಯುಗಾದಿ ಹೊತ್ತಿಗೆ ರೆಡಿ! ಶಿವರಾಮ ಕಾರಂತರೆಂಬ ಆಲದ ಮರದ ಕೆಳಗೆ ಬೆಳೆದ ಮೂರು ಗಿಡಗಳು, ಆ ಮರದ ನೆರಳು ಮತ್ತು ಬೇರುಗಳೊಂದಿಗೆ ಬೆಳೆಯುತ್ತಾ ತಮ್ಮ ನೆನಪು, ಅನುಭವಗಳನ್ನು ಹೇಳಿದರೆ ಹೇಗಿರುತ್ತದೆ? ‘ಕಾರಂತರ ಸುಳಿಯಲ್ಲಿ’ ಕೃತಿ ಅಂಥದ್ದೇ ಒಂದು ಅಪರೂಪದ ಕಥನ. ಇದನ್ನು ಓದುವುದೆಂದರೆ ಕಾರಂತರ ‘ಬಾಲವನ’ದ ಅಂಗಳದಲ್ಲಿ ಅಡ್ಡಾಡಿದಂತೆ, ಅಲ್ಲಿನ ಮಣ್ಣಿನ ವಾಸನೆ, ಹಳೆಯ ಪುಸ್ತಕಗಳ ಘಮ ಮತ್ತು ಕಾರಂತರ ಶಿಸ್ತಿನ ಹೆಜ್ಜೆಗುರುತುಗಳನ್ನು ಪತ್ತೆ ಹಚ್ಚಿದಂತೆ. ಕಾರಂತರೆಂದರೆ ನಮಗೆಲ್ಲ ನೆನಪಾಗುವುದು ಆ ಧೀಮಂತ ವ್ಯಕ್ತಿತ್ವ, ಬಿಳಿ ಜುಬ್ಬಾ, ಹಿಂದೆ ಇಳಿಬಿಟ್ಟ ಬಿಳಿ ಕೂದಲು ಮತ್ತು ಉನ್ನತ ವೈಚಾರಿಕತೆ. ಆದರೆ ಅವರ ಮೂವರು ಮಕ್ಕಳ ಪಾಲಿಗೆ ಅವರು ಕೇವಲ ‘ಖ್ಯಾತ ಸಾಹಿತಿ’ ಅಷ್ಟೇ ಆಗಿರಲಿಲ್ಲ. ಬದಲಿಗೆ ಮನೆಯೊಳಗೆ ಆವರಿಸಿಕೊಂಡಿದ್ದ ಒಂದು ನಿಗೂಢ, ಶಿಸ್ತಿನ ಮತ್ತು ಪ್ರೀತಿಯ ‘ಅಪ್ಪ’ ಕೂಡ ಆಗಿದ್ದರು. ಈ ಪುಸ್ತಕ ಆ ಅಪ್ಪನ ಆಪ್ತ ಕಥೆ! ಒಬ್ಬ ತಂದೆಯಾಗಿ ಕಾರಂತರು ಹೇಗಿದ್ದರು ಎಂಬುದನ್ನು ಅವರ ಮಕ್ಕಳ ಕಣ್ಣಿನಿಂದ ನೋಡುವ ಅಪರೂಪದ ಪ್ರಯತ್ನವಿದು. ಕಾರಂತರು ತಮ್ಮ 'ಹುಚ್ಚು ಮನಸ್ಸಿನ ಹತ್ತು ಮುಖಗಳಲ್ಲಿ', 'ಸ್ಮೃತಿಪಟಲದಿಂದ (೧,೨,೩)' ಕೃತಿಗಳಲ್ಲಿ ತಮ್ಮನ್ನು ತಾವೇ ತೆರೆದುಕೊಂಡಿದ್ದಾರೆ. ಆದರೆ 'ಕಾರಂತರ ಸುಳಿಯಲ್ಲಿ' ಅವರ ಮಕ್ಕಳು ತಮ್ಮ ಬಾಲ್ಯದ ದಿನಗಳು, ತಂದೆಯೊಂದಿಗಿನ ಒಡನಾಟ, ತಾಯಿಯ ವ್ಯಕ್ತಿತ್ವ ಮತ್ತು ಅವರ ಮನೆಯ ಪರಿಸರವನ್ನು ಅತ್ಯಂತ ಆಪ್ತವಾಗಿ ಚಿತ್ರಿಸಿದ್ದಾರೆ. ಈ ಕೃತಿಯಲ್ಲಿ ತಾಯಿ ಲೀಲಾ, ಕಾರಂತರ ವ್ಯಕ್ತಿತ್ವವನ್ನು ರೂಪುಗೊಳ್ಳಲು ಹೇಗೆ ನೆರವಾದರು ಮತ್ತು ಅದಕ್ಕಾಗಿ ಎಷ್ಟು ಶ್ರಮಿಸಿದರು ಎಂಬುದು ಹೃದಯಸ್ಪರ್ಶಿಯಾಗಿ ತೆರೆದುಕೊಂಡಿದೆ. ಈ ಕೃತಿಯಲ್ಲಿ ಮೂವರೂ ಮಕ್ಕಳು ಶಿವರಾಮ ಕಾರಂತರೆಂಬ ಮಹಾನ್ ಚೇತನದ ಕನಸುಗಳ ಪ್ರಯೋಗಶಾಲೆಯಾದ 'ಬಾಲವನ' ಹಾಗೂ ಅದರ ಪರಿಸರವನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಕಾರಂತರು ಎಂದಿಗೂ ಮಕ್ಕಳ ಮೇಲೆ ತಮ್ಮ ಅಭಿಪ್ರಾಯಗಳನ್ನು ಹೇರಲಿಲ್ಲ. ಬದಲಿಗೆ, ಸ್ವತಂತ್ರವಾಗಿ ಆಲೋಚಿಸುವುದನ್ನು ಕಲಿಸಿಕೊಟ್ಟರು. ಕೆಲವು ಜಾಗಗಳಿಗೆ ಆತ್ಮವಿರುತ್ತದೆ. ಮೂವರೂ ಮಕ್ಕಳು ಅಲ್ಲಿ ಪುಸ್ತಕಗಳನ್ನು ಓದುವುದರ ಜತೆಗೆ ಯಕ್ಷಗಾನ, ಸಂಗೀತ, ನಾಟಕ ಮತ್ತು ವಿಜ್ಞಾನದ ಪ್ರಯೋಗಗಳನ್ನು ಹತ್ತಿರದಿಂದ ನೋಡುತ್ತಾ ಬೆಳೆದರು. ಕಾರಂತರು ತಮ್ಮ ಬದುಕಿನ ಬಹುಪಾಲು ಸಮಯವನ್ನು ಕಳೆದ ಈ ಜಾಗ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಇತಿಹಾಸದಲ್ಲಿ ಒಂದು ಪವಿತ್ರ ತಾಣವಾಗಿ ಚಿತ್ರಿತವಾಗಿದೆ. ಈ ಪುಸ್ತಕದಲ್ಲಿ ಕಾರಂತರ ಜೀವನದ ಶಿಸ್ತು, ಸಮಯ ಪ್ರಜ್ಞೆ ಮತ್ತು ಸಾಂಪ್ರದಾಯಿಕ ನಂಬಿಕೆಗಳನ್ನು ಪ್ರಶ್ನಿಸುವ ಅವರ ವೈಚಾರಿಕ ನಿಲುವುಗಳು ಮನೆಯೊಳಗೆ ಹೇಗೆ ಪ್ರತಿಫಲಿಸುತ್ತಿದ್ದವು ಎಂಬುದನ್ನು ಮಕ್ಕಳು ವಿವರಿಸಿದ್ದಾರೆ. ತಂದೆಯ ಸಾಹಿತ್ಯಿಕ ಸಾಧನೆಯೊಂದಿಗೆ ಅವರ ವ್ಯಕ್ತಿತ್ವದ ಮಾನವೀಯ ಮುಖಗಳು ಇಲ್ಲಿ ಆಕರ್ಷಕವಾಗಿ ಮೂಡಿಬಂದಿವೆ. ಕಾರಂತರು ಒಬ್ಬ ಸಾಹಿತಿಯಾಗಿ, ಸಾರ್ವಜನಿಕ ವ್ಯಕ್ತಿಯಾಗಿ ಬೆಳೆದು ನಿಲ್ಲುವಲ್ಲಿ ಅವರ ಮೇಲೆ ಗಾಢ ಪ್ರಭಾವ ಬೀರಿದವರು, ಅವರ ಶ್ರೇಯಸ್ಸನ್ನು ಬಯಸಿದವರು, ಹಿತೈಷಿಗಳು, ಸ್ನೇಹಿತರು, ಬಂಧು-ಬಾಂಧವರು, ಅವರ ಜತೆಗೆ ನಿಂತವರು ಹಾಗೂ ನೆರವಾದವರ ಬಗ್ಗೆಯೂ ಲೇಖಕರು ಸ್ಮರಿಸಿಕೊಂಡಿದ್ದಾರೆ. ಒಬ್ಬ ಅತಿಮಾನುಷ ವ್ಯಕ್ತಿತ್ವದ ವ್ಯಕ್ತಿಯೂ ಕೂಡ ಸಾಮಾನ್ಯ ತಂದೆಯಂತೆ ಮಕ್ಕಳನ್ನು ಪ್ರೀತಿಸುತ್ತಿದ್ದರು, ಸಿಟ್ಟು ಮಾಡುತ್ತಿದ್ದರು ಮತ್ತು ಅವರಿಗೆ ಮಾರ್ಗದರ್ಶನ ನೀಡುತ್ತಿದ್ದರು ಎಂಬುದು ಈ ಪುಸ್ತಕ ಓದಿದಾಗ ತಿಳಿಯುತ್ತದೆ. ಕಾರಂತರನ್ನು ಕೇವಲ ಒಬ್ಬ ಲೇಖಕ ಅಥವಾ ಸಾಹಿತಿ ಎಂದು ನೋಡಿದವರಿಗೆ, ಈ ಪುಸ್ತಕ ಅವರ ಇನ್ನೊಂದು ಮಗ್ಗುಲನ್ನು ಪರಿಚಯಿಸುತ್ತದೆ. ಕಾರಂತರು ತಮ್ಮ ಮಕ್ಕಳ ಪಾಲಿಗೆ ಒಂದು ‘ಲೈಬ್ರರಿ’ಯಂತಿದ್ದರು. ಬೇಕಾದಾಗ ಅಲ್ಲಿ ಜ್ಞಾನ ಸಿಗುತ್ತಿತ್ತು, ಬೇಡವಾದಾಗ ಅವರು ಒಬ್ಬಂಟಿಯಾಗಿರಲು ಬಿಡುತ್ತಿದ್ದರು. 'ಕಾರಂತರ ಸುಳಿಯಲ್ಲಿ' ಕೃತಿ ಕೇವಲ ಕಾರಂತರ ಅಭಿಮಾನಿಗಳಿಗೆ ಮಾತ್ರವಲ್ಲದೇ, ಇಂದಿನ ಪೋಷಕರಿಗೂ ಒಂದು ತೋರುದೀಪದಂತಿದೆ. ಇದು ಕೇವಲ ಒಂದು ಸಂಸ್ಮರಣಾ ಗ್ರಂಥವಲ್ಲ. ಅದು ಮನುಷ್ಯ ಸಂಬಂಧಗಳ ನಡುವಿನ ಸೂಕ್ಷ್ಮ ಎಳೆಗಳ ಅನಾವರಣ. ಒಬ್ಬ ಮಹಾನ್ ವ್ಯಕ್ತಿಯ ನೆರಳಿನಲ್ಲಿ ಸ್ವಂತಿಕೆ ಕಳೆದುಕೊಳ್ಳದೇ, ಅಲ್ಲಿಂದಲೇ ಬೆಳಕು ಪಡೆದು ಬೆಳೆಯುವುದು ಹೇಗೆಂಬುದಕ್ಕೆ ಈ ಮೂವರು ಮಕ್ಕಳ ಬರಹಗಳೇ ಸಾಕ್ಷಿ. ಈ ಪುಸ್ತಕವು ಕಾರಂತರ ಬದುಕಿನ ಸಂಗ್ರಹದ ಹಳೆಯ ಫೋಟೋ ಆಲ್ಬಂ ಇದ್ದಂತೆ. ಧೂಳು ಕೊಡವಿ ನೋಡಿದಷ್ಟೂ ಹೊಸ ಬಿಂಬಗಳು ಕಾಣಿಸುತ್ತವೆ. ಬಹಳ ದಿನಗಳ ನಂತರ ಕನ್ನಡ ಅಕ್ಷರಲೋಕ ನಿರೀಕ್ಷಿಸಿದ ಪುಸ್ತಕವೊಂದು ಅರಳುತ್ತಿದೆ. ಪುಸ್ತಕ ಬೇಕಾದವರು "ಪ್ರೀ-ಆರ್ಡರ್" ಮಾಡುವ ಮೂಲಕ ತಮ್ಮ ಪ್ರತಿಗಳನ್ನು ಕಾಯ್ದಿರಿಸಬಹುದು. ನಮ್ಮ ವೆಚ್ಚದಲ್ಲಿ ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತೇವೆ. facebook.com/share/p/1JokSW…
Vishweshwar Bhat tweet mediaVishweshwar Bhat tweet media
ಕನ್ನಡ
1
6
45
1.9K
Akki Rotti
Akki Rotti@Theshashank_p·
Everytime we speak of his greatness we quote Mayura, Bhakta Prahalada, Babruvahana, etc. For me, his greatness lies in these movies where he is just another common man. The second half of Haalu Jenu where his emotions go through a roller coaster ride with every scene from despair to anger to comedic to sheer grief is just pure masterclass. That climax scene where he has to sing to his dying wife just shatters you. Hosabelaku Ravi is a man beautifully written by a woman. It's a shame that we dont see this often these days. Chalisuva Modagalu is my all time favorite movie. By a huge margin. From lover boy Mohan to ideal husband Mohan to morally right advocate Mohan, he is just beyond perfect. I cant even begin to understand what would it be like to live in this golden age where multiple Annavru movies are running simultaneously in the theatres!
G P@guruprabhubp

@MrAnderson2025 Dr.Rajkumar had 3 releases in 1982 and all 3 were Silver Jubilees… #HosaBelaku , #HaaluJenu and #ChalisuvaModagalu

English
13
43
313
10.4K
ಪಡಪೋಶಿ retweetet
National Insurance India
National Insurance India@NICLofficial·
Your car is more than just a ride; it’s how you get to the people and places that matter most. Watch what happens when things don't go exactly to plan. Don't let unplanned events ruin your day. Protect your car with a plan that works as diligently as you do. #CarInsurance #MotorInsurance #NationalInsurance
English
4
3
11
268
ಪಡಪೋಶಿ retweetet
DP SATISH
DP SATISH@dp_satish·
Among all Karnataka Cricketers of the 1990s, Sunil Joshi stands out. His journey was the most difficult. Travelling from Gadag to Hubli everyday to practice Cricket was a huge challenge. Making it to Bengaluru -centric Karnataka team and later to team India was no mean feat. His tears at the naming ceremony of the pavilion block at the KSCA stadium in Hubli after Sunil Joshi reflected his struggle. A fine man, Sunil Joshi has earned it. Congratulations Anna! @SunilJoshi_Spin @JioHotstar
DP SATISH tweet media
English
106
640
6.8K
199.5K
Kaustubh Raje 🇮🇳
Kaustubh Raje 🇮🇳@Kaustubh_SSS·
I am a Maharashtrian, not Kannadiga.😂😂😂 So you can be more Kannadiga than me, I don't care. 100% Literacy Intellectual whose has spent his entire life in Karnataka, but still can't tell that my Surname is not Kannadiga. Also, You are a Keralite based in Karnataka for Employment purpose, not in Kerala. You proved my point from my original Post.
Rasheed Kappan@kappansky

@Kaustubh_SSS I am more Kannadiga than you can ever be Saar. I have spent my entire life in Karnataka, know to read, write and think in Kannada Saar. But I don't spread language hate Saar.

English
16
79
734
42.8K
ಪಡಪೋಶಿ
ಪಡಪೋಶಿ@padaposhi·
@NewsAlgebraIND Hey @grok answer these questions, why claim was rejected? What's the treatment/disease? What's the name of Insurance Company?
English
1
0
0
14
News Algebra
News Algebra@NewsAlgebraIND·
A son paid ₹50,000 every year for his Mom’s health insurance. When she fell sick, he went to the insurance office. SON : Sir, I waited for hours and shockingly my claim has been REJECTED. Help 🤯 AGENT : "You didn’t ask us before buying the policy" 😳
English
680
6.2K
23.9K
2.3M
ಪಡಪೋಶಿ
ಪಡಪೋಶಿ@padaposhi·
@Hellobanker_in Do PSB & RRB employees have differences in pay scale?? No. But, LIC & PSGIC employees salary differs.
English
0
2
3
865
Hellobanker
Hellobanker@Hellobanker_in·
The Government of India has hiked the salary of public sector insurance officers. The basic pay of Scale 1 Officer has been increased from Rs.50,925 to Rs.82,485. On the contrary, the initial basic pay for an IBPS PO is just Rs.48,480 per month. Check new salary and allowances: hellobanker.in/?p=75957 #Banking #insurance #salary
Hellobanker tweet media
English
49
141
653
83.1K
ಪಡಪೋಶಿ
ಪಡಪೋಶಿ@padaposhi·
@Hellobanker_in NPS employer contribution -14% PSGIC employees getting from- 01-08-2022 Bankers getting it from November 2020 Let's discuss this too
English
0
0
0
87
ಪಡಪೋಶಿ retweetet
Srihari Karanth
Srihari Karanth@sriharikaranth·
A journey through the Shiva temples I’ve visited and shot in recent years. Om Namah Shivaya. 🙏❤️ #Mahashivratri 🔱
English
11
89
583
12.6K
SUDHIR
SUDHIR@seriousfunnyguy·
“12,500 litres of water, 1,500 litres of foam, and 250 kg of dry chemical powder, significantly enhancing on-site firefighting readiness and operational resilience!” Dear @narendramodi ji, every summer we see massive fires causing loss of life and destruction. Factories in Industrial areas, high rise buildings AND every single time Fire brigades are struggling with water shortage, not enough height of ladders etc. I request you to please ensure that every Fire Department has these vehicles across the country to reduce losses.
ANI@ANI

#WATCH | Kerala: Thiruvananthapuram Airport has strengthened its Aircraft Rescue and Firefighting (ARFF) capabilities with the induction of three state-of-the-art Panther CFT crash fire tenders from Rosenbauer. Powered by a 700 HP engine, each vehicle can accelerate from 0 to 80 km/h in under 30 seconds, enabling rapid response during critical situations. Each tender is equipped with 12,500 litres of water, 1,500 litres of foam, and 250 kg of dry chemical powder, significantly enhancing on-site firefighting readiness and operational resilience. (Video Source: Thiruvananthapuram International Airport PRO)

English
4
50
279
22.1K
ಪಡಪೋಶಿ
ಪಡಪೋಶಿ@padaposhi·
@Tradewith_kd Hey @grok what will be average salary by removing capital cities of states in the list. List the states excluding capital city average salary in decreasing order
English
1
0
0
1.8K
Trading With Logic
Trading With Logic@Tradewith_kd·
AVERAGE MONTHLY SALARY OF INDIANS (STATE-WISE)🔥🔥👇 Average Salary (India): ₹28,000 State-wise Average Monthly Salary •Jammu & Kashmir: ₹18,000 •Himachal Pradesh: ₹22,500 •Punjab: ₹25,000 •Haryana: ₹21,000 •Delhi: ₹23,000 •Uttarakhand: ₹22,000 •Uttar Pradesh: ₹27,000 •Rajasthan: ₹21,500 •Gujarat: ₹28,000 •Madhya Pradesh: ₹32,000 •Chhattisgarh: ₹20,000 •Odisha: ₹21,000 •Bihar: ₹13,500 •Jharkhand: ₹19,500 •West Bengal: ₹24,000 •Sikkim: ₹16,500 •Assam: ₹19,000 •Arunachal Pradesh: ₹16,000 •Nagaland: ₹14,000 •Manipur: ₹15,500 •Meghalaya: ₹15,000 •Tripura: ₹17,500 •Mizoram: ₹14,500 •Maharashtra: ₹32,000 •Telangana: ₹31,000 •Andhra Pradesh: ₹26,000 •Karnataka: ₹33,000 •Tamil Nadu: ₹29,000 •Kerala: ₹24,500 •Goa: ₹23,500
हिन्दी
20
28
395
140.9K
Facts
Facts@BefittingFacts·
Name one metro city which has not got a single flyover in last 5 years?
English
28
16
449
28.2K
ಪಡಪೋಶಿ
ಪಡಪೋಶಿ@padaposhi·
@tv9kannada ಇದರಲ್ಲಿ ಅಡ್ನಾಡಿ ಯಾರು?? ಅಕ್ಕನೋ? ಅಕ್ಕನ ಮಗನೊ ?? ಕನ್ನಡ ಗೊತ್ತಿರುವರು ತಿಳಿಸಿ.
ಕನ್ನಡ
0
0
0
2
Satya
Satya@solidview·
@ravikeerthi22 Rereading Carvalho now! By the way, I spotted a flying lizard (actually a squirrel) too at the flower show!
Satya tweet mediaSatya tweet media
English
1
0
10
1.8K
ರವಿ ಕೀರ್ತಿ ಗೌಡ
Lalbagh Republic Day flower show saw footfall of 8.11L visitors (2L students) themed of Kannada Writer Poorna Chandra Tejaswi while last year data shows around 4.5L visitors. 2.75cr revenue generated through tickets , stalls and stores. A book stall was put up with all books of Poorna Chandra Tejaswi which saw sale of 13,000 books including 3800 copies of Carvalho alone. Flowers from this flower show will be recycled according to Horticulture dept. The flowers will be put into the pits created in Lalbagh & it will take six to seven months for these flowers and other foliage to be converted into compost with addition of earth worm and water timely.
English
6
35
496
29.9K
ಪಡಪೋಶಿ retweetet
Narendra Modi
Narendra Modi@narendramodi·
ಸಂಕ್ರಾಂತಿಯ ಶುಭಾಶಯಗಳು!
Narendra Modi tweet media
ಕನ್ನಡ
508
3.4K
32.9K
1.2M