Broad Wit🇮🇳
348.6K posts

Broad Wit🇮🇳
@BroadWit
British Comedy fan, life-long fan of Argentine Soccer. Technophile, keeps an Ox-Gun handy to shoot bullshitters. Retweets are for information & discussion🇮🇳


Worst scenes From Bihar. Thousands of unemployed youths crowding railway station to attend the exam. It's time to ask tough questions about unemployment in India 🇮🇳

ಬೆಂಗಳೂರಲ್ಲಿ ಈಗಾಗಲೇ ಮಳೆ ಶುರುವಾಗಿ ಸಾರ್ವಜನಿಕರು ನೂರೆಂಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಸರ್ಕಾರಕ್ಕೆ ಮಾತ್ರ ಇನ್ನು 'ಬೆಂಗಳೂರು ಉಸ್ತುವಾರಿ ಸಚಿವರು' ಯಾರು ಅನ್ನೋ ಕ್ಲಾರಿಟಿ ಇಲ್ಲದಿರುವುದು ದುರಂತ. ರಸ್ತೆಗಳ ತುಂಬ ಗುಂಡಿಗಳು, ಮೆಟ್ರೋ ಲೈನ್‌ಗಳಲ್ಲಿ ಅಡೆತಡೆಗಳು, ಇಡೀ ನಗರ ತೊಂದರೆ ಅನುಭವಿಸುತ್ತಿದ್ದರೂ ಸರ್ಕಾರ ಮಾತ್ರ ಕಣ್ಣು ಮುಚ್ಚಿ ಕೂತಿದೆ . ಇಂಜಿನ್ ಇಲ್ಲದ ಕಾರು ಕೊಟ್ಟು ಓಡಿಸಿ ಅಂದರೆ ಹೇಗೆ ಸಿಎಂ @DKShivakumar ಅವರೇ? ಇನ್ನಾದರೂ ಈ ಮುಗಿಯದ ಧಾರಾವಾಹಿಗೆ ಬ್ರೇಕ್ ಹಾಕಿ, ಬೆಂಗಳೂರನ್ನು ಉಳಿಸಿ!

Chief Minister @DKShivakumar should stop taking PM Modi Ji’s name as a crutch of support to further his Bidadi Township project. The Bidadi Township project has turned out to be Chief Minister DK Shivakumar’s vanity project. He has neither consulted farmers, nor taken them into confidence or has followed due process for land acquisition. Farmers deserve clarity, consultation and transparency before any land acquisition takes place. Yesterday, I spoke with Shri Nikhil Kumarswamy and assured him of my full support. Watch.





ರಿಯಲ್ ಎಸ್ಟೇಟ್ ಮಾಫಿಯಾಗೆ ಬಿಡದಿ ರೈತರ ರಕ್ತ ಹೀರಲು ಹೊರಟಿದೆ @INCKarnataka ಸರ್ಕಾರ! ಬೆಂಗಳೂರಿಗೆ ನಿತ್ಯ ತರಕಾರಿ, ಹಣ್ಣು, ಹಾಲು ನೀಡುವ ಬಿಡದಿಯ 25 ಹಳ್ಳಿಗಳ 7,481 ಎಕರೆ ಅತ್ಯಂತ ಫಲವತ್ತಾದ ಕೃಷಿ ಭೂಮಿಯನ್ನು 'ಟೌನ್‌ಶಿಪ್' ಹೆಸರಿನಲ್ಲಿ ಲೂಟಿ ಮಾಡಲು ಕಾಂಗ್ರೆಸ್ ಸರ್ಕಾರ ಸಂಚು ರೂಪಿಸಿದೆ. ಕಳೆದ 470ಕ್ಕೂ ಹೆಚ್ಚು ದಿನಗಳಿಂದ ರೈತರು ನಡೆಸುತ್ತಿರುವ ಶಾಂತಿಯುತ ಧರಣಿ ಕಣ್ಣಿಗೆ ಕಾಣದಷ್ಟು ಅಂಧವಾಗಿದೆ ಈ ಸರ್ಕಾರ. 3,500ಕ್ಕೂ ಹೆಚ್ಚು ಬಡ ಸಣ್ಣ ಹಿಡುವಳಿದಾರರು ಲಿಖಿತವಾಗಿ ನೀಡಿದ ಆಕ್ಷೇಪಗಳನ್ನು ಸಾರಾಸಗಟಾಗಿ ತಿರಸ್ಕರಿಸಿ, ಯಾವುದೇ ಸಾರ್ವಜನಿಕ ಸಭೆ ನಡೆಸದೆ ಕಳ್ಳಮಾರ್ಗದಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲು ಹೊರಟಿರುವುದು ಅಕ್ಷಮ್ಯ ಅಪರಾಧ. ಸಿಎಂ @DKShivakumar ಅವರೇ, ಅಧಿಕಾರದ ಮದದಲ್ಲಿ ಬಿಡದಿ ರೈತರ ಕಣ್ಣೀರನ್ನು ಕಡೆಗಣಿಸಬೇಡಿ, ಕೃಷಿ ನಂಬಿದ ಬಡ ಕುಟುಂಬಗಳನ್ನು ಬೀದಿಗೆ ತಳ್ಳಿ ಉದ್ಯಮಿಗಳ ಹಿತ ಕಾಯುವುದು ಧರ್ಮವಲ್ಲ. ಉದ್ಯಮಿಯಂತೆ ವರ್ತಿಸುವುದನ್ನು ಬಿಟ್ಟು ನೀವೊಬ್ಬ ಮುಖ್ಯಮಂತ್ರಿ ಎನ್ನುವುದನ್ನು ಮರೆಯದಿರಿ. #RaithaVirodhiCongress #CongressFailsKarnataka

It took the #Ethanol issue to make people across the country unite & question the arrogance of the Modi govt. But even if the government offers a 100% petrol option, what's the guarantee we'll actually get 100% petrol? I don't trust fuel stations enough to rule out adulteration.

ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್! Nothing damages Kannada heritage quite as effectively as those entrusted to protect it. 1st pic clicked by my husband in 2022. 2nd one is today's click. Ruined! The inscription survived centuries while modern neglect is proving far more dangerous.

@VKkarthik169 @IndiGo6E Why kannadiga went out of karnataka?


83,500 arecanut trees, 87,900 coconut trees, 12,500 Mango trees, are going to be axed with acres of ragi, red gram, horse gram, corn, and groundnut to be lost for an AI township.


Who are the Indians actually destroying India's image spreading Pakistani anti-India propaganda? They need to introspect. Doing it for politics and profits is not worth it.


Do you support the Bidadi Township Project? | ಬಿಡದಿ ಟೌನ್‌ಶಿಪ್ ಯೋಜನೆಯನ್ನು ನೀವು ಬೆಂಬಲಿಸುತ್ತೀರಾ? #BidadiTownship #BidadiProject #LandAcquisition




