Defender

328 posts

Defender banner
Defender

Defender

@Defender_007_

INDIAN 🇮🇳

가입일 Ağustos 2024
0 팔로잉297 팔로워
Defender
Defender@Defender_007_·
ಎಲ್ಲಿಗೆ ಬಂತು ರಾಜ್ಯದ ವ್ಯವಸ್ಥೆ ❗ ಅಧಿವೇಶನದಲ್ಲಿ ರಾಜ್ಯದಲ್ಲಿನ ಸಮಸ್ಯೆಗಳ ಕುರಿತು ಚರ್ಚಿಸುವುದು ಬಿಟ್ಟು IPL ಟಿಕೆಟ್ ಕೇಳುತ್ತಿರುವ ಶಾಸಕ. ನಿಮ್ಮನ್ನು ನಾವು ಆರಿಸಿ ಕಳಿಸಿದ್ದು ನಮ್ಮ ಸಮಸ್ಯೆಗಳ ಕುರಿತು ಮಾತಾಡಲು, ನಿಮಗೆ ನಿಮ್ಮ ಮಕ್ಕಳಿಗೆ IPL ಮ್ಯಾಚ್ ಟಿಕೆಟ್ ಕೊಡಿಸಲು ಅಲ್ಲ. ಥೂ....❗ @AKSSAofficial @ITSCK47 #IPL2626
ಕನ್ನಡ
1
3
2
30
Defender 리트윗함
Vishweshwar Bhat
Vishweshwar Bhat@VishweshwarBhat·
“ನಾವು ಎಮ್ಮೆಲ್ಲೆಗಳು … ನಾವು ವಿಐಪಿಗಳು. ನಾವು ಸಾಮಾನ್ಯ ಜನರ ಜತೆ ಟಿಕೆಟ್ ಗೆ ಕ್ಯೂದಲ್ಲಿ ನಿಲ್ಲಬೇಕಾ ? ಅವರ ಜತೆ ಕುಳಿತು ಸ್ಟೇಡಿಯಂನಲ್ಲಿ ಕ್ರಿಕೆಟ್ ಮ್ಯಾಚ್ ನೋಡಬೇಕಾ? ನಮಗೆ ಐದು ಉಚಿತ ಟಿಕೆಟ್ ನೀಡಬೇಕು ಮತ್ತು ಶಾಸಕರಿಗೆ ಪ್ರತ್ಯೇಕ ಗ್ಯಾಲರಿ ವ್ಯವಸ್ಥೆ ಮಾಡಬೇಕು” ಅಂತ ಶಾಸಕ ವಿಜಯಾನಂದ ಕಾಶಪ್ಪನವರ್ ನಿನ್ನೆ ಸದನದಲ್ಲಿ ಮಾತಾಡಿದ್ದಾರೆ. ಜನರ ಸೇವಕನಾಗಬೇಕಾದ ಶಾಸಕನಿಗೆ ಜನರ ಜತೆ ಕುಳಿತುಕೊಳ್ಳಲು ಅವಮರ್ಯಾದೆಯಂತೆ. ಇವರು ಯಾವ ಸೀಮೆ ವಿಐಪಿ ? ಪುಕ್ಕಟೆ ಟಿಕೆಟ್ ಕೇಳುವಷ್ಟು ಕೀಳು ಮನಸ್ಥಿತಿಯವರು ವಿಐಪಿ ಆಗಲಾರರು. ನಾಚಿಕೆಗೇಡು !
Vishweshwar Bhat tweet mediaVishweshwar Bhat tweet media
ಕನ್ನಡ
22
47
254
8.9K
Defender
Defender@Defender_007_·
ಸುಳ್ಳು ಭರವಸೆಗೆ ತಿಂಗಳ ಸಂಭ್ರಮ.😂 30 ದಿನದಲ್ಲಿ ನೇಮಕಾತಿ ಮಾಡಿ ಎಂದು ಸರಕಾರದಿಂದ ಅಧಿಕೃತವಾಗಿ ಆದೇಶ ಮಾಡಿ 30 ದಿನ ಆಯ್ತು, ಇನ್ನೂ ಯಾವುದೇ ಅಧಿಸೂಚನೆ ಆಗಿಲ್ಲ.❗ ಅಧಿಕೃತ ಆದೇಶ ಹೊರಡಿಸಿಯೂ ಈ ರೀತಿ ಮೋಸ ಮಾಡುತ್ತೀರಿ ಅಂದರೆ ರಾಜ್ಯದ ಜನರು ನಿಮ್ಮನ್ನ ಹೇಗೆ ನಂಬೋದು.🙆🏻 @AKSSAofficial @KARGOVTJOBUTS @Nishkama_Karma1 #JOBS
Defender tweet media
ಕನ್ನಡ
8
100
115
1.3K
Defender 리트윗함
Janata Dal Secular
Janata Dal Secular@JanataDal_S·
ತುಘಲಕ್‌ ಕಾಂಗ್ರೆಸ್‌ ಸರ್ಕಾರ ಪ್ರತಿಭಟನೆಯ ಹಕ್ಕನ್ನು ಕಸಿಯುತ್ತಿದೆ. 10 ಲಕ್ಷ ರೂ. ಬಾಂಡ್‌ ಕೊಡಬೇಕಂತೆ!
ಕನ್ನಡ
10
175
246
3.8K
Defender
Defender@Defender_007_·
ಈ 30 ದಿನಕ್ಕೆ ಕೇವಲ 3 ದಿನ ಬಾಕಿ ಇದೆ. ಇನ್ನೂ ಯಾವುದೇ ನೇಮಕಾತಿ ಅಧಿಸೂಚನೆ ಹೊರಡಿಸಿಲ್ಲ....😂 ಇದು ಕೇವಲ ವಿದ್ಯಾರ್ಥಿಗಳ ಬಾಯಿ ಮುಚ್ಚಿಸಲು ಹೇಳಿದ ಹೇಳಿಕೆ ಅಷ್ಟೇ. 30 ದಿನದಲ್ಲಿ ನೇಮಕಾತಿ ಮಾಡ್ತೀವಿ ಅಂತ ಸುಳ್ಳು ಹೇಳಿ ರಾಜ್ಯ ಸರಕಾರ ಮೋಸ ಮಾಡಿದೆ. ❗ @Nishkama_Karma1 @KARGOVTJOBUTS @AKSSAofficial @ITSCK47 @grok
Defender tweet media
ಕನ್ನಡ
5
75
105
2.1K
Defender
Defender@Defender_007_·
ನೇಮಕಾತಿ ಮಾಡ್ತೀವಿ ಎಂದು ಯುವಕರಿಗೆ ಮೋಸ ಮಾಡಿದ ರಾಜ್ಯ ಸರಕಾರ. 56000 ಹುದ್ದೆಗಳಿಗೆ ನೇಮಕಾತಿ ಮಾಡ್ತೀವಿ ಅಂತ ಹೇಳಿ ತಿಂಗಳು ಕಳೆಯಲು ಬಂದರೂ, ಯಾವುದೇ ಅಧಿಸೂಚನೆ ಹೊರಡಿಸಿಲ್ಲ. ನಿಮ್ಮಿಂದ ನೇಮಕಾತಿ ಮಾಡಲು ಸಾಧ್ಯವಿಲ್ಲ ಅಂದರೆ ಸುಳ್ಳು ಭರವಸೆ ಏಕೆ ಕೊಡುತ್ತೀರಿ? @INCKarnataka @AKSSAofficial @KARGOVTJOBUTS @Nishkama_Karma1
Defender tweet media
Defender@Defender_007_

ರಾಜ್ಯದ ವಿಧ್ಯಾರ್ಥಿಗಳ ಬಾಯಿ ಮುಚ್ಚಿಸೋಕೆ ಈ ಆದೇಶ ಹೊರಡಿಸಿದ್ದಾ @siddaramaiah ಅವರೇ ❓ ನೇಮಕಾತಿ ಮಾಡುವಂತೆ ಆದೇಶ ನೀಡಿ ಸುಮಾರು 20 ದಿನಗಳಾದರೂ ಇನ್ನೂ ಯಾವುದೇ ನೇಮಕಾತಿ ಅಧಿಸೂಚನೆ ಹೊರಡಿಸಿಲ್ಲ. ಯಾಕೆ ರಾಜ್ಯದ ಸ್ಪರ್ಧಾರ್ಥಿಗಳಿಗೆ ಮೋಸ ಮಾಡುತ್ತಿದ್ದೀರಿ ❓ @Nishkama_Karma1 @ITSCK47 @KARGOVTJOBUTS @AKSSAofficial #KEA

ಕನ್ನಡ
4
73
85
2.2K
Defender
Defender@Defender_007_·
ಮಾನ್ಯ ಗೃಹ ಸಚಿವರೇ ಪೋಲೀಸ್ ನೇಮಕಾತಿ ಮಾಡುವುದು ಬಿಟ್ಟು ನೀವು ಉಳಿದಿದ್ದು ಎಲ್ಲಾ ಮಾಡುತ್ತೀರಿ...! ರಾಜ್ಯದ ಸ್ಪರ್ಧಾರ್ಥಿಗಳು ನೇಮಕಾತಿ ಬಗ್ಗೆ ಕೇಳಿದರೆ ಮಾತ್ರ ತಾವು ದಿನಕ್ಕೊಂದು ಹೇಳಿಕೆ ಕೊಡ್ತೀರಿ.. ನೇಮಕಾತಿ ಇನ್ನೂ ಯಾವಾಗ ಮಾಡ್ತೀರಾ? ಎಷ್ಟು ವರ್ಷ ಬೇಕು ನೇಮಕಾತಿ ಮಾಡೋಕೆ? @DrGParameshwara @KARGOVTJOBUTS @AKSSAofficial
Dr. G Parameshwara@DrParameshwara

ರಾಜ್ಯ ಪೊಲೀಸ್ ಇಲಾಖೆಯನ್ನು ಆಧುನೀಕರಣಗೊಳಿಸುವುದು, ಮಹತ್ವದ ಸುಧಾರಣೆಗಳನ್ನು ತರುವುದು ಹಾಗೂ ಸಾಮಾಜಿಕ ಪಿಡುಗು ಡ್ರಗ್ಸ್ ದಂಧೆಯನ್ನು ಸಂಪೂರ್ಣವಾಗಿ ಮಟ್ಟ ಹಾಕುವುದು ಮತ್ತು ಸೈಬರ್ ಕ್ರೈಂ ಹಾವಳಿಯನ್ನು ನಿಯಂತ್ರಣ, ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ಪೊಲೀಸ್ ಪಡೆಯ ದಕ್ಷತೆಯನ್ನು ಹೆಚ್ಚಿಸಲು ರಾಜ್ಯ ಗೃಹ ಇಲಾಖೆಯು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಕುರಿತಂತೆ ವಿಜಯವಾಣಿ ದಿನಪತ್ರಿಕೆಯು ಬೆಂಗಳೂರಿನ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಜ್ಯ ಗೃಹ ಇಲಾಖೆಯ ಮುಂದಿರುವ ಸವಾಲುಗಳು, ಅದನ್ನು ಎದುರಿಸುವ ನಿಟ್ಟಿನಲ್ಲಿ ಇಲಾಖೆಯ ಕಾರ್ಯವೈಖರಿಯ ಕುರಿತ ಮಾಹಿತಿಯನ್ನು ಹಂಚಿಕೊಳ್ಳಲಾಯಿತು‌. The State Home Department is taking strict measures to modernize the police force, bring in significant reforms, completely curb the social menace of drug trafficking, control the spread of cybercrime, and enhance the efficiency of the police in maintaining law and order. In this regard, during an interactive session organized by Vijayavani daily at its Bengaluru office, information was shared about the challenges faced by the State Home Department and the strategies adopted to address them. @Vijayavani_Digi @KarnatakaCops @KarnatakaVarthe

ಕನ್ನಡ
1
8
8
156
Defender
Defender@Defender_007_·
30 ದಿನಗಳಲ್ಲಿ ನೇಮಕಾತಿ ಮಾಡ್ತೀವಿ ಅಂತ ಹೇಳಿ ಯುವಕರಿಗೆ ಮೋಸ ಮಾಡುತ್ತಿರುವ ರಾಜ್ಯ ಸರಕಾರ. ಆದೇಶ ಕೊಟ್ಟು ಅಷ್ಟು ದಿನ ಆದರೂ ಇನ್ನೂ ಏಕೆ ಯಾವುದೇ ನೇಮಕಾತಿ ಅಧಿಸೂಚನೆ ಹೊರಡಿಸಿಲ್ಲ? ನೇಮಕಾತಿ ಮಾಡಬಾರದು ಅಂತಿದ್ದರೆ, ಸರಕಾರದಿಂದ ಆದೇಶ ಹೊರಡಿಸಿದ್ದು ಏಕೆ? @Nishkama_Karma1 @KARGOVTJOBUTS @AKSSAofficial @ITSCK47 #KPSC #KEA
Defender tweet media
ಕನ್ನಡ
6
106
158
2.4K
Defender
Defender@Defender_007_·
ಅಂದು ಸಾವಿರಾರು ವಿದ್ಯಾರ್ಥಿಗಳ ಹೋರಾಟದಿಂದ ತಪ್ಪಿಸಿಕೊಳ್ಳಲು ನೇಮಕಾತಿ ಮಾಡ್ತೀವಿ ಅಂತ ಆದೇಶ ನೀಡಿ ಈ ವರೆಗೂ ಯಾವುದೇ ನೇಮಕಾತಿ ಅಧಿಸೂಚನೆ ಹೊರಡಿಸಿಲ್ಲ @siddaramaiah ಅವರೇ ನೇಮಕಾತಿ ಮಾಡಲ್ಲ ಅಂದ್ರೆ ಈ ಆದೇಶ ಯಾಕೆ ಕೊಟ್ಟಿದ್ದು. ಸುಳ್ಳು ಭರವಸೆ ಕೊಟ್ಟು ಯುವಕರಿಗೆ ಮೋಸ ಮಾಡುತ್ತಿರುವುದು ಏಕೆ❓@AKSSAofficial #KPSC #KEA #VAO
Defender@Defender_007_

ರಾಜ್ಯದ ವಿಧ್ಯಾರ್ಥಿಗಳ ಬಾಯಿ ಮುಚ್ಚಿಸೋಕೆ ಈ ಆದೇಶ ಹೊರಡಿಸಿದ್ದಾ @siddaramaiah ಅವರೇ ❓ ನೇಮಕಾತಿ ಮಾಡುವಂತೆ ಆದೇಶ ನೀಡಿ ಸುಮಾರು 20 ದಿನಗಳಾದರೂ ಇನ್ನೂ ಯಾವುದೇ ನೇಮಕಾತಿ ಅಧಿಸೂಚನೆ ಹೊರಡಿಸಿಲ್ಲ. ಯಾಕೆ ರಾಜ್ಯದ ಸ್ಪರ್ಧಾರ್ಥಿಗಳಿಗೆ ಮೋಸ ಮಾಡುತ್ತಿದ್ದೀರಿ ❓ @Nishkama_Karma1 @ITSCK47 @KARGOVTJOBUTS @AKSSAofficial #KEA

ಕನ್ನಡ
8
69
76
1.8K
Defender
Defender@Defender_007_·
ರಾಜ್ಯದಲ್ಲಿ ಪ್ರಸ್ತುತವಾಗಿ 500 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ ಸಂಬಂಧಿಸಿದಂತೆ ಎಲ್ಲ ಪ್ರಕ್ರಿಯೆಗಳೂ ಕಂದಾಯ ಇಲಾಖೆಯು ಪೂರ್ಣಗೊಳಿಸಿದ್ದು, @KEA_karnataka ಮೂಲಕ ಅಧಿಸೂಚನೆ ಹೊರಡಿಸುವುದು ಒಂದೇ ಬಾಕಿ ಇದೆ. ದಯವಿಟ್ಟು ಈ ಕೂಡಲೇ ನೇಮಕಾತಿ ಅಧಿಸೂಚನೆ ಹೊರಡಿಸಬೇಕೆಂದು ವಿನಂತಿ. @KARGOVTJOBUTS @AKSSAofficial #KEA #VAO
Defender tweet media
ಕನ್ನಡ
0
17
13
304
Defender 리트윗함
ವಿನೋದ್ ಎಮ್ ಬಿ
@PriyankKharge @CMofKarnataka ಸರ್ ಇದಕ್ಕಿಂತ ಸಾಕ್ಷಿ ಬೇಕಾ, ಸರ್ ಯಾವಾಗ #PSI ಸ್ಕ್ಯಾಮ್ ನಡೆದಾಗ ಮಾಡಿ ರೀತಿ ಹೋರಾಟ ಮಾಡಿ ವಿದ್ಯಾರ್ಥಿಗಳಿಗೆ ನ್ಯಾಯ ಯಾವಾಗ ಕೊಡುತ್ತೀರಾ. @Bhavyanmurthy ಮೇಡಮ್ ನೀವು ಯಾವಾಗ ಶುರು ಮಾಡ್ತೀರಾ. @Defender_007_ @kanthakumarr
Kr!§hhh_ಚೇ 👑@ITSCK47

🚨SHOCKER🚨 KPSC PDO exam scam with proof. Video credit : It's Amar YouTube

ಕನ್ನಡ
0
8
9
157
Defender
Defender@Defender_007_·
ದಯವಿಟ್ಟು @INCKarnataka ಸರ್ಕಾರ ರಾಜ್ಯದಲ್ಲಿ "ಶೀಘ್ರದಲ್ಲಿ" ಎಂಬ ಪದವನ್ನು ನಿಷೇಧಿಸಬೇಕಾಗಿ ವಿನಂತಿ. ನಿಮ್ಮ ಸರಕಾರ ಶೀಘ್ರದಲ್ಲಿ ಅತೀ ಶೀಘ್ರದಲ್ಲಿ ಹುದ್ದೆ ಭರ್ತಿ ಮಾಡ್ತೀವಿ ಅಂತ ಹೇಳಿ ನೇಮಕಾತಿ ಮಾಡದೇ ರಾಜ್ಯದ ಯುವಕರ ಭವಿಷ್ಯ ಹಾಳು ಮಾಡುತ್ತಿದೆ.🙏🏻 @prajavani @Nishkama_Karma1 @KARGOVTJOBUTS @AKSSAofficial #POLICE
Karnataka Congress@INCKarnataka

ಕಳೆದ ಒಂದೂವರೆ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ 900 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಳ ನೇಮಕಾತಿ ಮಾಡಿದ್ದು, ಶೀಘ್ರದಲ್ಲೇ 1800 ಕಾನ್ಸ್ಟೇಬಲ್ ಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗುವುದು. - @DrParameshwara ಗೃಹ ಸಚಿವರು.

ಕನ್ನಡ
10
49
70
1.8K
Defender
Defender@Defender_007_·
ರಾಜ್ಯದ ವಿಧ್ಯಾರ್ಥಿಗಳ ಬಾಯಿ ಮುಚ್ಚಿಸೋಕೆ ಈ ಆದೇಶ ಹೊರಡಿಸಿದ್ದಾ @siddaramaiah ಅವರೇ ❓ ನೇಮಕಾತಿ ಮಾಡುವಂತೆ ಆದೇಶ ನೀಡಿ ಸುಮಾರು 20 ದಿನಗಳಾದರೂ ಇನ್ನೂ ಯಾವುದೇ ನೇಮಕಾತಿ ಅಧಿಸೂಚನೆ ಹೊರಡಿಸಿಲ್ಲ. ಯಾಕೆ ರಾಜ್ಯದ ಸ್ಪರ್ಧಾರ್ಥಿಗಳಿಗೆ ಮೋಸ ಮಾಡುತ್ತಿದ್ದೀರಿ ❓ @Nishkama_Karma1 @ITSCK47 @KARGOVTJOBUTS @AKSSAofficial #KEA
Defender tweet media
ಕನ್ನಡ
8
107
122
6.5K
Defender
Defender@Defender_007_·
ರಾಜ್ಯದಲ್ಲಿ ಅಷ್ಟು ಆತುರದಿಂದ ಚುನಾವಣೆ ನಡೆಸಲು ಸಿದ್ಧರಾಗಿರುವ ರಾಜ್ಯ ಸರಕಾರಕ್ಕೆ ರಾಜ್ಯದ ವಿದ್ಯಾರ್ಥಿಗಳ ಗೋಳು ಅರ್ಥವಾಗುತ್ತಿಲ್ಲವೇ..? ಈಗಾಗಲೇ 2 ವರ್ಷ ಅವರ ಭವಿಷ್ಯ ಹಾಳಾಗಿದೆ ಈಗ ಮತ್ತೇ ಚುನಾವಣಾ ನೀತಿ ಸಂಹಿತೆ ಜಾರಿ ಆಗಿ ನೇಮಕಾತಿ ಸ್ಥಗಿತ ಆದರೆ.. ರಾಜ್ಯ ಸರಕಾರವೇ ರಾಜ್ಯದ ಯುವಕರ ಭವಿಷ್ಯ ಕೊಂದಂತೆ. @Nishkama_Karma1 @ITSCK47
Defender tweet media
ಕನ್ನಡ
3
32
64
1.5K
Defender
Defender@Defender_007_·
ಸರಕಾರಕ್ಕೆ ಗುಪ್ತಚರ ದಳದಿಂದ ಎಚ್ಚರಿಕೆ ❗ ರಾಜ್ಯ ಸರಕಾರ ಹೀಗೆ ಸುಳ್ಳು ಹೇಳುತ್ತಾ, ಕೂಡಲೇ ನೇಮಕಾತಿ ಮಾಡದೇ ಹೋದರೆ ರಾಜ್ಯದ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಸಿಡಿದೆದ್ದು ಉಗ್ರ ಹೋರಾಟ ಮಾಡಲಿದ್ದಾರೆ ಎಂಬ ಎಚ್ಚರಿಕೆ ರಾಜ್ಯ ಸರಕಾರಕ್ಕೆ ಗುಪ್ತಚರ ನೀಡಿದೆ. @AKSSAofficial @KARGOVTJOBUTS @ITSCK47 @Nishkama_Karma1 #KEA
Defender tweet media
ಕನ್ನಡ
1
57
112
2.2K
Defender 리트윗함
Nishkama_Karma
Nishkama_Karma@Nishkama_Karma1·
KPSC ದುರ್ವ್ಯವಸ್ಥೆಗೆ ಎಲ್ಲಾ ರಾಜಕೀಯ ಪಕ್ಷಗಳ ಸಮಪಾಲಿದೆ ಸ್ವಾಮೀಜಿಗಳು, ಅಧಿಕಾರಿಗಳು, ಪತ್ರಕರ್ತರು, ನ್ಯಾಯಾಧೀಶರು, SHADOW CM ಆಯೋಗದ ನೌಕರರ ವರ್ಗ ಕೊಡುಗೆ ಇದೆ KPSC ಸದಸ್ಯರ ಸಂಖ್ಯೆ 4ಕ್ಕೆ ಇಳಿಸಿ ಜಾತಿಯಾಧಾರಿತ ಸದಸ್ಯರ ನೇಮಕಾತಿ ನಿಲ್ಲಿಸಿ,ಲೋಕಾಯುಕ್ತ ಅವರನ್ನು ಸದಸ್ಯರನ್ನಾಗಿ ಮಾಡಬೇಕು KPSC ಚೇರ್ಮನ್ ನಿವೃತ್ತ HC/SC ಆಗಬೇಕು
Defender@Defender_007_

ರಾಜ್ಯದಲ್ಲಿ KAS ಅಧಿಸೂಚನೆ ಆಗುವುದೇ ಒಂದು ದೊಡ್ಡ ಸಂಗತಿ. ಈ ಉಳ್ಳವರು, ಭ್ರಷ್ಟಾಚಾರಿಗಳು, ಹುದ್ದೆಗಳನ್ನು ಹೀಗೆ ಖರೀದಿಸಿದರೆ.. ಕಷ್ಟ ಪಟ್ಟು ಓದಿ ಸಮಾಜದಲ್ಲಿ ಬದಲಾವಣೆ ತರಬೇಕೆಂದು ಹಗಲಿರುಳು ಓದುತ್ತಿರುವ ರಾಜ್ಯದ ವಿದ್ಯಾರ್ಥಿಗಳ ಭವಿಷ್ಯದ ಗತಿ ಏನು? ಈ ಭ್ರಷ್ಟಾಚಾರಕ್ಕೆ ಕೊನೆ ಯಾವಾಗ? ಬೆಕ್ಕಿಗೆ ಗಂಟೆ ಕಟ್ಟೋ ಧೈರ್ಯ ಯಾರಿಗೂ ಇಲ್ಲವೇ?

ಕನ್ನಡ
4
49
125
3.2K
Defender
Defender@Defender_007_·
@spvk17 @KARGOVTJOBUTS @INCKarnataka @kpscadda @KPSC_Reforms @ITSCK47 @BJP4Karnataka @akssa ಲಕ್ಷಾಂತರ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಸಿಗಬೇಕಾದ ಹುದ್ದೆಗಳು ಭ್ರಷ್ಟಾಚಾರಿಗಳಿಗೆ ಸಿಗಬಾರದು ಎಂಬ ಆಶಯ ನಮಗೆ ಇದೆ.. ಅನ್ಯಾಯಕ್ಕೆ ಒಳಗಾದ ಅಭ್ಯರ್ಥಿಗಳಿಗೆ ನ್ಯಾಯ ಸಿಗಲಿ. ಪ್ರಾಮಾಣಿಕತೆಗೆ ಪ್ರತಿಫಲ ಸಿಗಲಿ.
ಕನ್ನಡ
1
0
1
109
spvk
spvk@spvk17·
@Defender_007_ @KARGOVTJOBUTS @INCKarnataka @kpscadda @KPSC_Reforms @ITSCK47 @BJP4Karnataka @akssa ಹೌದೌದು ನಿಮಗೆ ಅಪಹಾಸ್ಯ ಮಾಡಲು ಚೆನ್ನಾಗಿ ಬರುತ್ತೆ,ನನಗೆ ಸಿಗಲಾರದ್ದು ಬೇರೆ ಯಾವ ಪ್ರಾಮಾಣಿಕ ಅಭ್ಯರ್ಥಿಗೂ ಸಿಗಬಾರದು ಅನ್ನೋ ಧೋರಣೆ ನಿಮ್ಮ ಮನಸ್ಸು ಬಹಳ ಚೆನ್ನಾಗಿದೆ.
ಕನ್ನಡ
1
0
0
116
Defender
Defender@Defender_007_·
ರಾಜ್ಯದಲ್ಲಿ KAS ಅಧಿಸೂಚನೆ ಆಗುವುದೇ ಒಂದು ದೊಡ್ಡ ಸಂಗತಿ. ಈ ಉಳ್ಳವರು, ಭ್ರಷ್ಟಾಚಾರಿಗಳು, ಹುದ್ದೆಗಳನ್ನು ಹೀಗೆ ಖರೀದಿಸಿದರೆ.. ಕಷ್ಟ ಪಟ್ಟು ಓದಿ ಸಮಾಜದಲ್ಲಿ ಬದಲಾವಣೆ ತರಬೇಕೆಂದು ಹಗಲಿರುಳು ಓದುತ್ತಿರುವ ರಾಜ್ಯದ ವಿದ್ಯಾರ್ಥಿಗಳ ಭವಿಷ್ಯದ ಗತಿ ಏನು? ಈ ಭ್ರಷ್ಟಾಚಾರಕ್ಕೆ ಕೊನೆ ಯಾವಾಗ? ಬೆಕ್ಕಿಗೆ ಗಂಟೆ ಕಟ್ಟೋ ಧೈರ್ಯ ಯಾರಿಗೂ ಇಲ್ಲವೇ?
Nishkama_Karma@Nishkama_Karma1

KAS ಅಧಿಸೂಚನೆ ರದ್ದಾಗದೇ ಇರಲು ಹಲವು ದೊಡ್ಡ ಅಧಿಕಾರಿಗಳು, ರಾಜಕೀಯ ನಾಯಕರು, ಸ್ವಾಮೀಜಿ, ಸದಸ್ಯರ ಕೈಗಳಿವೆ CID ವರದಿ ತಿರಸ್ಕರಿಸಿ, ಕೋರ್ಟ್ ತೀರ್ಪಿಗೆ ವಿರುದ್ಧವಾಗಿ ಅಧಿಸೂಚನೆ ರದ್ದು ಮಾಡಿದ್ದರೂ ಸದನದಲ್ಲಿ ಕಾಯಿದೆ ಮಾಡಿ 2011 ರ ಬ್ಯಾಚ್ ಗೆ ನೇಮಕಾತಿ ಆದೇಶ ನೀಡಿದರು ಇವರು ಇನ್ನೂ ಈ ನೇಮಕಾತಿ ರದ್ದು ಮಾಡುತ್ತಾರಾ? ನ್ಯಾಯ ಉಳ್ಳವರ ಪರ

ಕನ್ನಡ
2
59
105
5.6K
Defender
Defender@Defender_007_·
@spvk17 @KARGOVTJOBUTS @INCKarnataka @kpscadda @KPSC_Reforms @ITSCK47 @BJP4Karnataka @akssa ಕೇವಲ Mains ಪಾಸ್ ಆದವರು ಅಷ್ಟೇ ಕಷ್ಟ ಪಟ್ಟು ಓದಿಲ್ಲ, ಹಗಲು ರಾತ್ರಿ ಕಷ್ಟ ಪಟ್ಟು ಓದಿ #KPSC ಯ ಭ್ರಷ್ಟಾಚಾರದಿಂದ #Mains ಆಯ್ಕೆ ಪಟ್ಟಿಯಲ್ಲಿ ಹೆಸರು ಇಲ್ಲದೆ ಹಲವಾರು ಅಭ್ಯರ್ಥಿಗಳು ಗೋಳಾಡುತ್ತಿದ್ದಾರೆ... ಅವರ ನೋವು ಕೇಳೋರ್ಯಾರು Mr. ಕಷ್ಟ ಪಟ್ಟು ಓದಿರೋ ಸರ್ #kasscammer #kpsc #kas
ಕನ್ನಡ
0
0
0
57
spvk
spvk@spvk17·
@Defender_007_ @KARGOVTJOBUTS @INCKarnataka @kpscadda @KPSC_Reforms @ITSCK47 @BJP4Karnataka @akssa ನೀವು ಓದಿ ಕಷ್ಟಪಟ್ಟು ಪಾಸಾದ ಮೇಲೆ ಯಾರಾದರೂ ಹೀಗೆ ಮಾಡಿದರೆ ನಿಮಗೆ ಏನು ಅನ್ನಿಸುತ್ತೆ?ಕಷ್ಟಪಟ್ಟು ಓದಿದವರು ಯಾಕೆ ಹೆದರಬೇಕು,ಯಾವ ಅಕ್ರಮ ಮಾಡಿದಾನೆ ಅವನ್ನು ಹಿಡಿರಿ ಅದು ಬಿಟ್ಟು ಅಧಿಸೂಚನೆ ರದ್ದು ಮಾಡುವುದು ಯಾವ ನ್ಯಾಯ?ಸರ್ಕಾರದ ಮೇಲೆ ಆರೋಪ ಬಂದರೆ ಇಡೀ ಸರ್ಕಾರ ವಜಾ ಮಾಡುತ್ತಿರಾ?ಅಥವಾ ಅಕ್ರಮ ಮಾಡಿದವನನ್ನು ವಜಾ ಮಾಡುತ್ತಾರಾ?
ಕನ್ನಡ
2
0
0
461