Kanthakumar R / ಕಾಂತಕುಮಾರ್ ಆರ್

2.2K posts

Kanthakumar R / ಕಾಂತಕುಮಾರ್ ಆರ್ banner
Kanthakumar R / ಕಾಂತಕುಮಾರ್ ಆರ್

Kanthakumar R / ಕಾಂತಕುಮಾರ್ ಆರ್

@kanthakumarr

ರಾಜ್ಯಾಧ್ಯಕ್ಷರು, ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ (ರಿ), ವಿದ್ಯಾರ್ಥಿ ಘಟಕದ ರಾಜ್ಯ ಪ್ರಧಾನ ಸಂಚಾಲಕರು ಕರ್ನಾಟಕ ರಕ್ಷಣಾ ವೇದಿಕೆ, ಸಮಾಜ ಸೇವಕರು ರಾಜಾಜಿನಗರ ಬೆಂಗಳೂರು

Shared route From (12.9834336, Katılım Ağustos 2023
1 Takip Edilen10.9K Takipçiler
Kanthakumar R / ಕಾಂತಕುಮಾರ್ ಆರ್ retweetledi
Nishkama_Karma
Nishkama_Karma@Nishkama_Karma1·
Through the Kalaburagi Bench, permission has been granted to the AKSSA to hold a protest on the 27th of this month. Students will raise their voice for jobs and justice. The fight continues, rights will prevail. ಸರ್ಕಾರ ಬೇಗ ನೇಮಕಾತಿ ಆರಂಭಿಸಲಿ!! @CMofKarnataka ಏನ್ ಮಾಡ್ತೀರಾ ನೋಡಿ!
Nishkama_Karma tweet mediaNishkama_Karma tweet media
Nishkama_Karma@Nishkama_Karma1

ಯಾರಿಗೆ ಬಂತು 47 ರ ಸ್ವಾತಂತ್ರ್ಯ? AKSSA approached Kalaburagi Bench after DCP sought ₹10 lakh bond to permit a protest on filling vacant GOVT posts Such conditions appear excessive & risk curbing students constitutional right to protest ಕಾನೂನು ಅಂತೆ ಕಾನೂನು.....! Democracy ಅಂತೇ...!

English
3
31
57
1.7K
Kanthakumar R / ಕಾಂತಕುಮಾರ್ ಆರ್ retweetledi
Nishkama_Karma
Nishkama_Karma@Nishkama_Karma1·
Same situation in Karnataka too. In both states, the INC is in power, yet government recruitment remains stalled. What is the issue? Impact of freebies or administrative hurdles? @AKSSAofficial will protest in Kalaburagi tomorrow demanding jobs.
Nishkama_Karma tweet media
Press Trust of India@PTI_News

VIDEO | Hyderabad: AAP Telangana members detained for protest at the assembly demanding issuance of notifications for 2 lakh jobs in the state. (Full video available on PTI Videos - ptivideos.com)

English
3
49
98
1.7K
Kanthakumar R / ಕಾಂತಕುಮಾರ್ ಆರ್
1. Establishment of a Full-Fledged IT Hub in Kalaburagi It is imperative that immediate steps be taken to develop a dedicated IT hub in Kalaburagi. Such an IT hub would: Attract national and international IT companies Encourage local startups and innovation Generate direct and indirect employment opportunities Provide career alternatives to graduates beyond government jobs. 2. Promotion and Expansion of Industrial Development While Kalaburagi has a base in traditional industries, there is an urgent need for diversification and expansion. The Government may be directed to : Promoting agro-based industries, food processing units, and manufacturing sectors to utilize local resources and generate large-scale employment. Provide incentives and infrastructure support to investors. 3. Establishment of a Modern Digital Library and Skill Development Center In order to support students and aspirants, it is essential to establish a state-of-the-art digital library equipped with: Access to e-learning platforms and academic databases Competitive examination resources Co-working and collaborative spaces Skill development and training facilities @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
English
1
14
35
1.4K
Kanthakumar R / ಕಾಂತಕುಮಾರ್ ಆರ್
ರಾಜ್ಯ ಸರ್ಕಾರ ಈ ಕೂಡಲೇ 56432 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಬೇಕು ಹಾಗೂ KPSC ಯಲ್ಲಿ ನಡೆದಿರುವ KAS,PDO,CTI ಮುಂತಾದ ಪರೀಕ್ಷೆಗಳ ಅಕ್ರಮದ ಬಗ್ಗೆ CBI ತನಿಖೆಗೆ ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯಿಂದ ಇದೇ ತಿಂಗಳು ಮಾರ್ಚ್ 27 ಬೆಳಿಗ್ಗೆ 10:00 ಗಂಟೆಗೆ ಅಂಬೇಡ್ಕರ್ ವೃತ್ತ ( ಜಗತ್ ವೃತ್ತ ) ರಿಂದ DC ಕಚೇರಿ ತನಕ ಪಾದಯಾತ್ರೆಗೆ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ 🙏❤️ t.me/akssaofficialka
ಕನ್ನಡ
1
44
103
1.3K
Kanthakumar R / ಕಾಂತಕುಮಾರ್ ಆರ್
ರಾಜ್ಯ ಸರ್ಕಾರ ಈ ಕೂಡಲೇ 56432 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಬೇಕು ಹಾಗೂ KPSC ಯಲ್ಲಿ ನಡೆದಿರುವ KAS,PDO,CTI ಮುಂತಾದ ಪರೀಕ್ಷೆಗಳ ಅಕ್ರಮದ ಬಗ್ಗೆ CBI ತನಿಖೆಗೆ ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯಿಂದ ಇದೇ ತಿಂಗಳು ಮಾರ್ಚ್ 27 ಬೆಳಿಗ್ಗೆ 10:00 ಗಂಟೆಗೆ ಅಂಬೇಡ್ಕರ್ ವೃತ್ತ ( ಜಗತ್ ವೃತ್ತ ) ರಿಂದ DC ಕಚೇರಿ ತನಕ ಪಾದಯಾತ್ರೆಗೆ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ 🙏❤️ t.me/akssaofficialka
ಕನ್ನಡ
0
41
70
976
Kanthakumar R / ಕಾಂತಕುಮಾರ್ ಆರ್
ರಾಜ್ಯ ಸರ್ಕಾರ ಈ ಕೂಡಲೇ 56432 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಬೇಕು ಹಾಗೂ KPSC ಯಲ್ಲಿ ನಡೆದಿರುವ KAS,PDO,CTI ಮುಂತಾದ ಪರೀಕ್ಷೆಗಳ ಅಕ್ರಮದ ಬಗ್ಗೆ CBI ತನಿಖೆಗೆ ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯಿಂದ ಇದೇ ತಿಂಗಳು ಮಾರ್ಚ್ 27 ಬೆಳಿಗ್ಗೆ 10:00 ಗಂಟೆಗೆ ಅಂಬೇಡ್ಕರ್ ವೃತ್ತ ( ಜಗತ್ ವೃತ್ತ ) ರಿಂದ DC ಕಚೇರಿ ತನಕ ಪಾದಯಾತ್ರೆಗೆ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ 🙏❤️
ಕನ್ನಡ
9
108
172
1.9K
Kanthakumar R / ಕಾಂತಕುಮಾರ್ ಆರ್ retweetledi
Janata Dal Secular
Janata Dal Secular@JanataDal_S·
ತುಘಲಕ್‌ ಕಾಂಗ್ರೆಸ್‌ ಸರ್ಕಾರ ಪ್ರತಿಭಟನೆಯ ಹಕ್ಕನ್ನು ಕಸಿಯುತ್ತಿದೆ. 10 ಲಕ್ಷ ರೂ. ಬಾಂಡ್‌ ಕೊಡಬೇಕಂತೆ!
ಕನ್ನಡ
10
178
253
3.9K
Kanthakumar R / ಕಾಂತಕುಮಾರ್ ಆರ್
*ಕಲಬುರಗಿ ಹೈಕೋರ್ಟ್ ಮುಖಾಂತರ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಗೆ ಇದೇ ತಿಂಗಳು 27 ಕ್ಕೆ ಪ್ರತಿಭಟನೆಗೆ ಅನುಮತಿ ದೊರೆತಿದೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ವಿಶೇಷವಾಗಿ ನಮ್ಮ ವಕೀಲರಿಗೂ ಮತ್ತು ಮಾನ್ಯ ಕಲಬುರಗಿ ನ್ಯಾಯಾಧೀಶರಿಗೂ ಎಲ್ಲ ವಿದ್ಯಾರ್ಥಿಗಳ ಪರವಾಗಿ ಧನ್ಯವಾದಗಳು* @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
Kanthakumar R / ಕಾಂತಕುಮಾರ್ ಆರ್ tweet media
ಕನ್ನಡ
14
139
214
3.5K
Kanthakumar R / ಕಾಂತಕುಮಾರ್ ಆರ್
Namaste sir I'm in.. here You are working tirelessly for us students, sir—going from one office to another, raising your voice where many of us feel unheard. You stand in protests, travel across cities, and fight for the future of students like us, often without thinking of your own comfort. It truly touches my heart Kantha Kumar sir, I have immense respect for you, and it keeps growing day by day. In my eyes, you resemble Subhas Chandra Bose—not just in appearance, but in courage and determination. Subhas Chandra Bose united Indians and led the Indian National Army against British rule. In a similar way, you are building a Gen Z army by uniting students and inspiring them to stand up for their rights and their future. Huge respect and thank you sir💜🦚!
English
0
6
23
814
Kanthakumar R / ಕಾಂತಕುಮಾರ್ ಆರ್
*ಎಲ್ಲರಿಗೂ ನಮಸ್ಕಾರ ....* *ಆತ್ಮೀಯ ಮಾಧ್ಯಮ ಮಿತ್ರರೇ ಪತ್ರಿಕಾ ಭವನದಲ್ಲಿ ದಿನಾಂಕ 24-03-2026 ಮಂಗಳವಾರ *ಪತ್ರಿಕಾಗೋಷ್ಠಿಗಳ ವಿವರ.* 1) *ಬೆಳಗ್ಗೆ 11:00 ಗಂಟೆಗೆ* ಆಲ್ ಕರ್ನಾಟಕ ಸ್ಟೇಟ್ ಸ್ಟುಡೆಂಟ್ ಅಸೋಸಿಯೇಷನ್, ಅಧ್ಯಕ್ಷರಾದ ಕಾಂತಕುಮಾರ ( ಶ್ರೀಕಾಂತ್ ) ಅವರಿಂದ ಸುದ್ದಿಗೋಷ್ಠಿ. *ತಾವುಗಳು ಸುದ್ದಿಗೋಷ್ಠಿಗೆ ಆಗಮಿಸಲು ಕೋರಿದೆ.*
ಕನ್ನಡ
2
17
63
2.4K
Kanthakumar R / ಕಾಂತಕುಮಾರ್ ಆರ್
ಕಾಂತಕುಮಾರ್ ಸರ್ ಅವರಿಗೆ, ನಾನು ಹನುಮಂತ ಬಿ, ಕೃಷಿ ವಿದ್ಯಾರ್ಥಿಗಳ ಪರವಾಗಿ ಮಾತನಾಡುತ್ತಿದ್ದೇನೆ. ಇಂದು ಮಾನ್ಯ ಕೃಷಿ ಸಚಿವರು AO ಮತ್ತು AAO ನೇಮಕಾತಿಯನ್ನು KEAಗೆ ಹಸ್ತಾಂತರಿಸಿರುವುದು ನಮ್ಮ ಎಲ್ಲಾ ಕೃಷಿ ವಿದ್ಯಾರ್ಥಿಗಳಿಗೆ ಅತ್ಯಂತ ಸಂತೋಷದ ಕ್ಷಣವಾಗಿದೆ. ಈ ಸಂದರ್ಭದಲ್ಲಿ ನಿಮ್ಮ ಪಾತ್ರವನ್ನು ನಾವು ವಿಶೇಷವಾಗಿ ನೆನಪಿಸಿಕೊಳ್ಳಬೇಕು. ಕೃಷಿ ಸಚಿವರೊಂದಿಗೆ ನೀವು ನಡೆಸಿದ ಮಾತುಕತೆ ಮತ್ತು ನಿಮ್ಮ ಸಂಘಟನೆ AKSSA ಮಾಡಿದ ಪ್ರಯತ್ನಗಳು ಈ ನಿರ್ಧಾರಕ್ಕೆ ಬಹಳ ಮಹತ್ವದ ಕಾರಣವಾಗಿದೆ. ನಿಮ್ಮ ಬೆಂಬಲ ಮತ್ತು ಧೈರ್ಯದಿಂದಲೇ ಈ ವಿಷಯ ಸರ್ಕಾರದ ಗಮನಕ್ಕೆ ಸರಿಯಾಗಿ ತಲುಪಿತು. “ಸತ್ಯಕ್ಕೆ ತಡವಾದರೂ ಜಯ ಖಚಿತ” ಎಂಬ ಮಾತಿನಂತೆ, ವಿದ್ಯಾರ್ಥಿಗಳ ನ್ಯಾಯವಾದ ಬೇಡಿಕೆ ಇಂದು ಫಲಿಸಿದೆ. ಹಾಗೇ “ಹನಿಹನಿಯಾಗಿ ಸೇರುವುದೇ ದೊಡ್ಡ ಸಾಗರ” ಎಂಬಂತೆ, ನಿಮ್ಮ ಪ್ರಯತ್ನಗಳು ಮತ್ತು ವಿದ್ಯಾರ್ಥಿಗಳ ಒಗ್ಗಟ್ಟಿನಿಂದ ಈ ಸಾಧನೆ ಸಾಧ್ಯವಾಗಿದೆ. ಈ ಮಹತ್ವದ ನಿರ್ಧಾರಕ್ಕಾಗಿ ನಿಮ್ಮಿಗೂ ಹಾಗೂ AKSSA ಸಂಘಟನೆಗೂ ಕೃಷಿ ವಿದ್ಯಾರ್ಥಿಗಳ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು. ಮುಂದೆಯೂ ನಮ್ಮಂತಹ ವಿದ್ಯಾರ್ಥಿಗಳ ನ್ಯಾಯವಾದ ಹೋರಾಟಗಳಿಗೆ ನೀವು ಬೆಂಬಲ ನೀಡುತ್ತೀರಿ ಎಂಬ ನಂಬಿಕೆ ನಮ್ಮದಲ್ಲಿದೆ. ಧನ್ಯವಾದಗಳು ಸರ್.
ಕನ್ನಡ
9
38
110
6.2K
Kanthakumar R / ಕಾಂತಕುಮಾರ್ ಆರ್ retweetledi
N Cheluvarayaswamy
N Cheluvarayaswamy@NCheluvarayaS·
ನಮ್ಮ ರಾಜ್ಯದ ಸಾವಿರಾರು ನಿರುದ್ಯೋಗಿ ಯುವಜನತೆಯ ಹಾಗೂ ಲಕ್ಷಾಂತರ ರೈತಾಪಿ ಕುಟುಂಬಗಳ ಆಶೋತ್ತರಗಳಿಗೆ ಸ್ಪಂದಿಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆ. ಕಳೆದ ವರ್ಷ ಕೃಷಿ ಇಲಾಖೆಯ ಸುಮಾರು 945 ಕೃಷಿ ಅಧಿಕಾರಿ (AO) ಹಾಗೂ ಸಹಾಯಕ ಕೃಷಿ ಅಧಿಕಾರಿ (AAO) ಹುದ್ದೆಗಳ ನೇಮಕಾತಿಯನ್ನು KPSC ಮೂಲಕ ನಡೆಸಲು ಆದೇಶಿಸಲಾಗಿತ್ತು. 1/4
N Cheluvarayaswamy tweet media
ಕನ್ನಡ
64
94
296
11.4K
Kanthakumar R / ಕಾಂತಕುಮಾರ್ ಆರ್
ನೇಮಕಾತಿ ಯಾವಾಗ.? KPSC ಯನ್ನು CBI ತನಿಖೆ ಮಾಡಬೇಕು..? ಮುಂದಿನ ಹೋರಾಟ ಕಲಬುರ್ಗಿಯಲ್ಲಿ March 23, ವಿಜಯಪುರದಲ್ಲಿ Mar 27, ಧಾರವಾಡದಲ್ಲಿ April 8 ಕ್ಕೆ ಎಲ್ಲರೂ ಭಾಗವಹಿಸಿ ಬದಲಾವಣೆ ನಿಮ್ಮಿಂದ. @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
ಕನ್ನಡ
9
173
196
2.9K