KPSC ಅಡ್ಡ retweetledi
KPSC ಅಡ್ಡ
4.7K posts

KPSC ಅಡ್ಡ
@kpscadda
Guidance for various #Karnataka state exams such as KAS,GROUP C, technical. education platform
Bengaluru, India Katılım Mart 2023
665 Takip Edilen17.2K Takipçiler
KPSC ಅಡ್ಡ retweetledi

The latest Nasscom-Zinnov report shows a very encouraging trend in India’s tech landscape and Bengaluru’s leading role in it. In 2025, Indian tech start-ups raised $9.1 billion, a 23% year-on-year increase. Deeptech funding grew 37% to $2.3 billion, with AI driving 91% of investments.
The report also highlights how India’s deeptech ecosystem is concentrated, with Bengaluru leading on scale, talent and repeat founders.
The Dept. of @ITBTGoK is backing this growth decisively. Through the DeepTech Decade Programme, we have committed ₹600 crore towards a dedicated Deeptech Fund.
This is complemented by ₹1,000 crore under the Local Economic Acceleration Program #LEAP to decentralise innovation and ₹150 crore for ELEVATE NEXT to support deeptech startups with up to ₹1 crore each in grants.
Karnataka has always stayed ahead of the curve in technology and our policy clarity and targeted fund backing continue to make it the best destination in the country for tech startups to scale.

English

Karnataka: Special Cabinet unlikely to take final call on internal quota ahead of bypolls - The Hindu
thehindu.com/news/national/…
English

ಕೆಪಿಎಸ್‌ಸಿ ಪ್ರಕರಣ: ಹೈಕೋರ್ಟ್ ಆದೇಶ ರದ್ದುಪಡಿಸಿದ ಸುಪ್ರೀಂ ಕೋರ್ಟ್ prajavani.net/news/karnataka…
ಕನ್ನಡ
KPSC ಅಡ್ಡ retweetledi

🧵What is a Desalination Plant?
How Does It Work? Uses, Impact on Environment
Let's understand. 🔖 #UPSC Prelims 2026


English
KPSC ಅಡ್ಡ retweetledi

ಗ್ರಾಮೀಣ ಭಾರತದ ಮಹಿಳೆಯರ ಸಬಲೀಕರಣ !
ಒಂದು ಕಾಲದಲ್ಲಿ ನೀರಿಗಾಗಿ ಸಂಘರ್ಷ ಮಾಡಬೇಕಾಗಿತ್ತು, ಆದರೀಗ ಜೀವಜಲ ಮನೆ ಮನೆಯನ್ನೂ ತಲುಪುತ್ತಿದೆ !
ಜಲ್ ಜೀವನ್ ಮಿಷನ್ ಅಡಿ ನಲ್ಲಿ ನೀರಿನ ವ್ಯಾಪ್ತಿ 2019 ರಲ್ಲಿ ಇದ್ದ 3.23 ಕೋಟಿಯಿಂದ ಇಂದು 15.82 ಕೋಟಿಗೆ ಏರಿಕೆಯಾಗಿದೆ.
#JalJeevanMission
#hargharjal

ಕನ್ನಡ
KPSC ಅಡ್ಡ retweetledi

Good move @NCheluvarayaS sir
N Cheluvarayaswamy@NCheluvarayaS
ನಮ್ಮ ರಾಜ್ಯದ ಸಾವಿರಾರು ನಿರುದ್ಯೋಗಿ ಯುವಜನತೆಯ ಹಾಗೂ ಲಕ್ಷಾಂತರ ರೈತಾಪಿ ಕುಟುಂಬಗಳ ಆಶೋತ್ತರಗಳಿಗೆ ಸ್ಪಂದಿಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆ. ಕಳೆದ ವರ್ಷ ಕೃಷಿ ಇಲಾಖೆಯ ಸುಮಾರು 945 ಕೃಷಿ ಅಧಿಕಾರಿ (AO) ಹಾಗೂ ಸಹಾಯಕ ಕೃಷಿ ಅಧಿಕಾರಿ (AAO) ಹುದ್ದೆಗಳ ನೇಮಕಾತಿಯನ್ನು KPSC ಮೂಲಕ ನಡೆಸಲು ಆದೇಶಿಸಲಾಗಿತ್ತು. 1/4
English
KPSC ಅಡ್ಡ retweetledi

Thank you @Basanagouda99 Sir,
@kanthakumarr sir of @AKSSAofficial .It is our yet another sincere request to @NCheluvarayaS Sir @CMofKarnataka @siddaramaiah Sir @INCKarnataka
@krishnabgowda Sir to kindly give this AO/AAO recruitment exam to KEA only 🙏🙏🙏🙏🙏🙏🙏🙏🙏🙏🙏🙏🙏🙏🙏

English
KPSC ಅಡ್ಡ retweetledi

KPSC ಅಡ್ಡ retweetledi
KPSC ಅಡ್ಡ retweetledi
KPSC ಅಡ್ಡ retweetledi

ವಿಶ್ವ ಜಲ ದಿನ
ನೀರು ಸೃಷ್ಟಿಯ ಪ್ರತಿಯೊಂದು ಜೀವಿಯ ಬದುಕಿಗೆ ಆಧಾರ. ನೀರಿಲ್ಲದೆ ಬದುಕಿಲ್ಲ. ಭೂಮಿತಾಯಿ ತನ್ನ ಮೇಲೆ ಹಚ್ಚಹಸುರಿನ ಹೊದಿಕೆ ಹೊಂದಿ, ಸಮೃದ್ಧವಾದ ಪರಿಸರವನ್ನು ನಮಗೆ ನೀಡಲು ನೀರು ಅತ್ಯಗತ್ಯ. ನೀರಿಲ್ಲದೆ ಜೀವನದ ಒಂದು ಕ್ಷಣವನ್ನೂ ಊಹಿಸುವುದು ಅಸಾಧ್ಯ.
ಆಧುನಿಕತೆಯ ಭರಾಟೆಯಲ್ಲಿ, ಅಭಿವೃದ್ಧಿ ಹೆಸರಿನಲ್ಲಿ ಇಂದು ಭೂಮಿ ತಾಯಿಯ ಗರ್ಭದೊಳಗೆ ಕೈ ಹಾಕಿ ಅವೈಜ್ಞಾನಿಕವಾಗಿ ನೀರನ್ನು ಹೀರುವ ದುಷ್ಕೃತ್ಯಗಳು ನಡೆಯುತ್ತಿವೆ. ಅತಿಯಾದ ಅರಣ್ಯ ನಾಶದಿಂದ ನೀರಿನ ಮಟ್ಟ ಕಡಿಮೆಯಾಗುತ್ತದೆ. ನೀರಿನ ಮೂಲಗಳ ಸುಚಿತ್ವವನ್ನು ಹಾಳು ಮಾಡಿ ನೀರಿನ ಗುಣಮಟ್ಟವನ್ನು ಕಡಿಮೆ ಮಾಡುವ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ. ಪ್ರತಿಯೊಂದು ಜೀವಿಯ ಬದುಕಿಗೆ ನೀರು ಅತ್ಯವಶ್ಯಕ. ಜಗತ್ತಿಗೆ ಜಡವಾಗಿ ಕಂಡ ನೀರಿಗೆ ತಾಯಿಯ ಸ್ಥಾನವನ್ನು ಕೊಟ್ಟು ಗೌರವಿಸಿದ ಶ್ರೇಷ್ಠ ಸಂಸ್ಕೃತಿ ನಮ್ಮದು. ಅಮೃತ ಸಮಾನವಾದ ಜಲದ ಸಂರಕ್ಷಣೆ ನಮ್ಮೆಲ್ಲರ ಹೊಣೆ.

ಕನ್ನಡ
KPSC ಅಡ್ಡ retweetledi

#WorldDayForGlaciers 🧊
Glaciers are melting fast—putting freshwater, and climate balance at risk
▪️Glaciers store 70% of the world’s freshwater
▪️Rapid melting is accelerating sea-level rise
•Over 2 billion people depend on glacier-fed water
Protect them before it’s too late

English
KPSC ಅಡ್ಡ retweetledi
KPSC ಅಡ್ಡ retweetledi
KPSC ಅಡ್ಡ retweetledi

ಕಳ್ಳರು, ಡಕಾಯಿತರು ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರೆ ಏನು ಪ್ರಯೋಜನ?
ಹುಡುಗರು prelims ಸಮಯದಿಂದ controller ಮೇಲೆ ಕ್ರಮ & ವರ್ಗಾವಣೆ ಮಾಡಲು ಪ್ರತಿಭಟನೆ ಸಹ ಮಾಡಿದ್ದರೂ ಏನೂ ಮಾಡಲಿಲ್ಲ ಆಗ Super CM ಕೃಪಾ ಕಟಾಕ್ಷ ಇತ್ತು. ಈಗ just Transfer ಅಷ್ಟೇ!
Shutdown #KPSC
#kpscscam
KPSC ಅಡ್ಡ@kpscadda
ಕನ್ನಡ













