Sabitlenmiş Tweet

ಅರ್ಜುನ್ ರಾಜ್.ಹೆಚ್.ಎಲ್.(Arjunraj H L)🇮🇳
192 posts

@ArjunrajHL














MES ನಾಯಕನೊಬ್ಬ ಹಳದಿ ಕೆಂಪು ಶಾಲು ಹಾಕಿದವರನ್ನಾ ಮರಾಠಿಗರು ಕಂಡಲ್ಲೆ ಹೊಡಿತಾರೆ ಎಂಬ ಉದ್ಧಟತನದ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗಿದ್ದು,ಇದು ಕನ್ನಡಿಗರ ತಾಳ್ಮೆಯನ್ನಾ ಕೆಣಕುವಂತಿದೆ.ಪ್ರಚೋದನಕಾರಿ ಹೇಳಿಕೆ ನೀಡಿರುವ ಈತನ ವಿರುದ್ಧ ಪೋಲಿಸರು ಯಾವ ಕ್ರಮ ಕೈಗೊಳ್ತಾರೆ ಎಂಬುವುದನ್ನಾ ಕಾದು ನೋಡಬೇಕಿದೆ. @DCP_LO_Belagavi @COPBELAGAVI



