Arun Kumar

72 posts

Arun Kumar banner
Arun Kumar

Arun Kumar

@ArunKumarMK91

President, Kannadigara Koota, Dubai

Dubai Katılım Ekim 2013
70 Takip Edilen35 Takipçiler
Arun Kumar retweetledi
CM of Karnataka
CM of Karnataka@CMofKarnataka·
A greener future is built not by words alone, but by collective action. Chief Minister Shri @DKShivakumar received the Guinness World Record certificate for the remarkable achievement of planting the highest number of saplings by a team within 12 hours. Chief Minister has stated that this recognition belongs to every citizen, volunteer, official, and organisation that came together with a shared commitment to protect our environment and build a sustainable future. Karnataka has always believed that development and environmental stewardship must go hand in hand. As we build world-class infrastructure, we remain equally committed to expanding our green cover, restoring ecological balance, and leaving behind a healthier planet for future generations. Let this achievement inspire an even greater people's movement for sustainability. Let us build a greener, cleaner and more resilient Karnataka that sets a benchmark for the world. 🌱
CM of Karnataka tweet media
English
16
61
340
54.3K
Arun Kumar retweetledi
CM of Karnataka
CM of Karnataka@CMofKarnataka·
Chief Minister Shri @DKShivakumar today inaugurated S.M. Krishna Road, named in honour of former Chief Minister Shri S.M. Krishna, whose visionary leadership laid the foundation for Bengaluru’s rise as a global hub of innovation and technology. Dedicated on the occasion of Nadaprabhu Kempegowda Jayanti, this landmark road is a tribute to two great visionaries who shaped Bengaluru’s past, present and future. Here are a few highlights of S.M. Krishna Road.
CM of Karnataka tweet media
English
16
14
196
15K
Arun Kumar
Arun Kumar@ArunKumarMK91·
🌍 ಅನಿವಾಸಿ ಕನ್ನಡಿಗರ ಏಕಧ್ವನಿ 🌍 ವಿಶ್ವದ 30 ಲಕ್ಷ NRK ಗಳ ದೀರ್ಘಕಾಲದ ಬೇಡಿಕೆಗೆ ನ್ಯಾಯ ಸಿಗುವ ಸಮಯ ಬಂದಿದೆ. ಕರ್ನಾಟಕ ಸರ್ಕಾರ ಮತ್ತು ಮಾನ್ಯ CM ಶ್ರೀ ಡಿ.ಕೆ. ಶಿವಕುಮಾರ್ ಅವರು NRI ಸಚಿವಾಲಯವನ್ನು ಶೀಘ್ರದಲ್ಲಿ ರಚಿಸುವಂತೆ ನಮ್ಮ ಒಗ್ಗಟ್ಟಿನ ಮನವಿ. ವರ್ಷಗಳ ಕಾಲ NRK ಗಳಿಗಾಗಿ ಅಹೋರಾತ್ರಿ ಸೇವೆ ಸಲ್ಲಿಸಿದ ಡಾ. ಆರತಿ ಕೃಷ್ಣ ಅವರನ್ನು NRI ಸಚಿವರಾಗಿ ನೇಮಕ ಮಾಡುವಂತೆ ಜಾಗತಿಕ ಕನ್ನಡಿಗರ ಆಶಯ. NRK ಗಳ ಹಿತಕ್ಕಾಗಿ — NRI ಸಚಿವಾಲಯ ಅಗತ್ಯ. ಸೇವೆಗೆ ಗೌರವಕ್ಕಾಗಿ — ಡಾ. ಆರತಿ ಕೃಷ್ಣ ಅಗತ್ಯ . #NRIMinistryForKannadigas #ArathiKrishna #GlobalKannadigasUnite @dkshivakumar @kharge @hariprasadbk2 #NRIMinistry
Arun Kumar tweet media
ಕನ್ನಡ
0
11
11
307
Arun Kumar retweetledi
BajpeZakria
BajpeZakria@BajpeZ·
From Almuzain KSA, one demand from kannadigas everywhere,Don’t let NRI ministry remain just an announcement turn it into a working office that delivers. @DKShivakumar @HariprasadBK2 #NRIministry
English
10
91
95
2.3K
Arun Kumar
Arun Kumar@ArunKumarMK91·
ವಿಶ್ವದ 30 ಲಕ್ಷ ಅನಿವಾಸಿ ಕನ್ನಡಿಗರ ಧ್ವನಿಗೆ ನ್ಯಾಯ ಸಿಗಲಿ. ಕರ್ನಾಟಕ ಸರ್ಕಾರ ಮತ್ತು ಮಾನ್ಯ CM ಶ್ರೀ ಡಿ.ಕೆ. ಶಿವಕುಮಾರ್ ಅವರು NRI ಸಚಿವಾಲಯವನ್ನು ತ್ವರಿತವಾಗಿ ರಚಿಸಬೇಕು ಎಂಬುದು ನಮ್ಮ ಒಗ್ಗಟ್ಟಿನ ಬೇಡಿಕೆ. ಡಾ. ಆರತಿ ಕೃಷ್ಣ ಅವರ ದೀರ್ಘಸೇವೆಗೆ ಗೌರವವಾಗಿ ಅವರನ್ನು NRI ಸಚಿವರಾಗಿ ನೇಮಕ ಮಾಡುವಂತೆ ಮನವಿ. #NRIMinistryNow #KannadigasUnite @DKShivakumar
Arun Kumar tweet mediaArun Kumar tweet media
ಕನ್ನಡ
0
10
10
344
Arun Kumar
Arun Kumar@ArunKumarMK91·
ಕರ್ನಾಟಕಕ್ಕೆ ಜಾಗತಿಕ ಹೂಡಿಕೆ ಮತ್ತು ಅವಕಾಶಗಳನ್ನು ತರುವ ಸೇತುವೆಯಾಗಿ NRI ಸಚಿವಾಲಯ ಕಾರ್ಯನಿರ್ವಹಿಸಲಿ. ಅನಿವಾಸಿ ಕನ್ನಡಿಗರ ಸಚಿವಾಲಯ ಶೀಘ್ರದಲ್ಲಿ ಸ್ಥಾಪನೆಯಾಗಲಿ. ಕರ್ನಾಟಕ NRI ಫೋರಂ ಅನುಭವ ಹೊಂದಿರುವ ಡಾ. ಆರತಿ ಕೃಷ್ಣ ಅವರಿಗೆ ಮುಂದಾಳತ್ವ ನೀಡಿ. @dkshivakumar @kharge @hariprasadbk2 #NRIMinistry
Arun Kumar tweet mediaArun Kumar tweet media
ಕನ್ನಡ
1
16
14
384
Arun Kumar
Arun Kumar@ArunKumarMK91·
ಕೋವಿಡ್ ಸಂದರ್ಭದಲ್ಲಿ ಅನಿವಾಸಿಗಳ ಜೊತೆ ನಿಂತವರು ಆರತಿ ಕೃಷ್ಣ ರಷ್ಯಾ ಉಕ್ರೇನ್ ಯುದ್ಧ ಸಂದರ್ಭದಲ್ಲಿ ಅನಿವಾಸಿಗಳ ಜೊತೆ ನಿಂತವರು ಆರತಿ ಕೃಷ್ಣ KNRI ಫೋರಂ ಅಧ್ಯಕ್ಷರಾಗಿ ಅನಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸಿದವರು ಆರತಿ ಕೃಷ್ಣ NRI ಸಚಿವಾಲಯಕ್ಕೆ ಸೂಕ್ತ ಆಯ್ಕೆ ಆರತಿ ಕೃಷ್ಣ @dkshivakumar @kharge @hariprasadbk2 #NRIMinistry
ಕನ್ನಡ
0
1
1
26
Arun Kumar
Arun Kumar@ArunKumarMK91·
ಅನಿವಾಸಿಗಳ ಸಮಸ್ಯೆಗಳಿಗೆ ಸಮರ್ಪಿತ ಪರಿಹಾರ ವ್ಯವಸ್ಥೆ ನಿರ್ಮಿಸಲು NRI ಸಚಿವಾಲಯ ಅಗತ್ಯ. ಶೀಘ್ರದಲ್ಲೇ ಸ್ಥಾಪನೆಯಾಗಲಿ. ಈ ಸಚಿವಾಲಯಕ್ಕೆ ಅನಿವಾಸಿಗಳ‌ ಸೇವೆ ಸಲ್ಲಿಸಿ ಅನುಭವವಿರುವ ಡಾ. ಆರತಿ ಕೃಷ್ಣ ಅವರನ್ನು ನೇಮಿಸಬೇಕು. ಇದು ವಿಶ್ವದೆಲ್ಲೆಡೆಯ ಅನಿವಾಸಿ ಕನ್ನಡಿಗರ ಆಶಯ @dkshivakumar @kharge @hariprasadbk2 #NRIMinistry
ಕನ್ನಡ
0
0
0
39
Arun Kumar
Arun Kumar@ArunKumarMK91·
30 ಲಕ್ಷ ಅನಿವಾಸಿ ಕನ್ನಡಿಗರ ಆಶಯಕ್ಕೆ ಗೌರವ ನೀಡಿ ಸಚಿವಾಲಯ ಘೋಷಿಸಿದ @dkshivakumar ಅವರಿಗೆ ಧನ್ಯವಾದಗಳು. ಅನಿವಾಸಿ ಸಚಿವಾಲಯ ಸ್ಥಾಪನೆ ಶೀಘ್ರದಲ್ಲಿ ಆಗಲಿ, ಅನಿವಾಸಿಗಳನ್ನು ಪ್ರತಿನಿಧಿಸಲು ಡಾ. ಆರತಿ ಕೃಷ್ಣ ಸೂಕ್ತ. @siddaramaiah @kharge @hariprasadbk2 #NRIMinistry
ಕನ್ನಡ
0
0
0
23
Arun Kumar
Arun Kumar@ArunKumarMK91·
ವಿಶ್ವದಾದ್ಯಂತ ಕನ್ನಡದ ಕಂಪನ್ನು ಪಸರಿಸುತ್ತಿರುವ ಅನಿವಾಸಿ ಕನ್ನಡಿಗರು ಕರುನಾಡಿನ ನಿಜವಾದ ಸಾಂಸ್ಕೃತಿಕ ರಾಯಭಾರಿಗಳು ಲಕ್ಷಾಂತರ ಅನಿವಾಸಿ ಕನ್ನಡಿಗರ ಬೇಡಿಕೆಗೆ ಸ್ಪಂದಿಸಿ ಸಚಿವಾಲಯ ಘೋಷಿಸಿರುವ @dkshivakumar ಅವರಿಗೆ ಅಭಿನಂದನೆಗಳು NRI ಸಚಿವಾಲಯ ಶೀಘ್ರ ಸ್ಥಾಪನೆಯಾಗಿ ಅನಿವಾಸಿಗಳ ಆಶಯ ನನಸಾಗಲಿ @hariprasadbk2 #NRIMinistry
ಕನ್ನಡ
0
0
0
21
Arun Kumar
Arun Kumar@ArunKumarMK91·
ಹೊಟ್ಟೆಪಾಡಿಗಾಗಿ ವಿದೇಶದಲ್ಲಿದ್ದರೂ ಹೃದಯದಲ್ಲಿ ಕನ್ನಡ, ಕರ್ನಾಟಕವನ್ನೇ ಹೊತ್ತು ಬದುಕುವವರು ಅನಿವಾಸಿ ಕನ್ನಡಿಗರು ಪ್ರವಾಹ, ಕೋವಿಡ್, ಶಿಕ್ಷಣ, ಆರೋಗ್ಯ ಸೇರಿದಂತೆ ತಾಯ್ನಾಡಿನ ಅಗತ್ಯದ ಸಂದರ್ಭದಲ್ಲಿ ಉದಾರವಾಗಿ ನೆರವು ನೀಡಿರುವುದು ಅನಿವಾಸಿಗಳು ನಮ್ಮ ಬೇಡಿಕೆಯಾದ NRI ಸಚಿವಾಲಯವನ್ನು ಶೀಘ್ರ ಸ್ಥಾಪಿಸಿ @DKShivakumar #NRIMinistry
ಕನ್ನಡ
0
1
1
19
Arun Kumar
Arun Kumar@ArunKumarMK91·
ಹೊಟ್ಟೆಪಾಡಿಗಾಗಿ ವಿದೇಶದಲ್ಲಿದ್ದರೂ ಹೃದಯದಲ್ಲಿ ಕನ್ನಡ, ಕರ್ನಾಟಕವನ್ನೇ ಹೊತ್ತು ಬದುಕುವವರು ಅನಿವಾಸಿ ಕನ್ನಡಿಗರು ಪ್ರವಾಹ, ಕೋವಿಡ್, ಶಿಕ್ಷಣ, ಆರೋಗ್ಯ ಸೇರಿದಂತೆ ತಾಯ್ನಾಡಿನ ಅಗತ್ಯದ ಸಂದರ್ಭದಲ್ಲಿ ಉದಾರವಾಗಿ ನೆರವು ನೀಡಿರುವುದು ಅನಿವಾಸಿಗಳು ನಮ್ಮ ಬೇಡಿಕೆಯಾದ NRI ಸಚಿವಾಲಯವನ್ನು ಶೀಘ್ರ ಸ್ಥಾಪಿಸಿ @dkshivakuma #NRIMinistry
ಕನ್ನಡ
0
0
1
20
Arun Kumar
Arun Kumar@ArunKumarMK91·
ಅನಿವಾಸಿ ಕನ್ನಡಿಗರು ಶ್ರಮಜೀವಿಗಳು. ಲಕ್ಷಾಂತರ ಕನ್ನಡಿಗರು ವಿದೇಶದಲ್ಲಿ ದುಡಿದು ವರ್ಷಕ್ಕೆ ₹13,000 ಕೋಟಿಗೂ ಅಧಿಕ ಹಣವನ್ನು ಕರ್ನಾಟಕಕ್ಕೆ ಕಳುಹಿಸುತ್ತಿದ್ದಾರೆ. ಇದು ರಾಜ್ಯದ ಆರ್ಥಿಕತೆಗೆ ಮಹತ್ವದ ಕೊಡುಗೆ. NRI ಸಚಿವಾಲಯ ಸ್ಥಾಪನೆಯಿಂದ ಈ ಕೊಡುಗೆ, ಹೂಡಿಕೆ ಇನ್ನಷ್ಟು ಹೆಚ್ಚಲು ಸಹಕಾರಿಯಾಗಲಿದೆ. @dkshivakumar #NRIMinistry
ಕನ್ನಡ
0
0
1
21
Arun Kumar
Arun Kumar@ArunKumarMK91·
ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ @DKShivakumar ಅವರಿಂದ ಬಹಳಷ್ಟು ನಿರೀಕ್ಷೆಗಳಿವೆ. ನೀವು ಘೋಷಿಸಿದ ಅನಿವಾಸಿ ಕನ್ನಡಿಗರ ಸಚಿವಾಲಯ ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿ. ಅಧಿಕಾರ ಇದ್ದರೂ ಇಲ್ಲದಿದ್ದರೂ ಅನಿವಾಸಿಗಳ ಕೆರೆಗೆ ಸದಾ ಸ್ಪಂದಿಸುವ ಆರತಿ ಕೃಷ್ಣ ಸಚಿವಾಲಯದ ನೇತೃತ್ವಕ್ಕೆ ಅವಿರೋಧ ಆಯ್ಕೆಯಾಗಲಿ @kharge #NRIMinistry
ಕನ್ನಡ
0
0
0
19
Arun Kumar
Arun Kumar@ArunKumarMK91·
ಸಪ್ತಸಾಗರದಾಚೆ ಕನ್ನಡದ ಕಂಪು ಹರಡುತ್ತಿರುವ ಕನ್ನಡಾಂಬೆಯ ಮಕ್ಕಳ ಬಹುಕಾಲದ ಬೇಡಿಕೆ ಈಡೇರುವ ಕ್ಷಣ ಬಂದಿದೆ ಜಾಗತಿಕ ಅನಿವಾಸಿ ಕನ್ನಡಿಗರ ಅಗತ್ಯಗಳಿಗೆ ತ್ವರಿತ ಸ್ಪಂದನೆ ನೀಡಲು ಸರ್ಕಾರ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಮುಂದಾಗಿರುವುದು ಸಂತಸದ ಸಂಗತಿ ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿ ಎಂದು ಆಶಿಸುತ್ತೇವೆ #NRIMinistry @DKShivakumar
ಕನ್ನಡ
0
0
0
21
Arun Kumar
Arun Kumar@ArunKumarMK91·
NRI ಸಚಿವಾಲಯದಿಂದ ಅನಿವಾಸಿ ಕನ್ನಡಿಗರಿಗೆ ಆಡಳಿತಾತ್ಮಕ ನೆರವು, ಹೂಡಿಕೆಗೆ ಅವಕಾಶ, ಉದ್ಯೋಗ ಮಾರ್ಗದರ್ಶನ, ಸಂಕಷ್ಟದ ಸಂದರ್ಭಗಳಲ್ಲಿ ತ್ವರಿತ ಸಹಾಯ, ಕನ್ನಡ ಭಾಷೆ-ಸಂಸ್ಕೃತಿಯ ಜಾಗತಿಕ ಪ್ರಚಾರಕ್ಕೆ ಹೊಸ ಬಲ ಸಿಗಲಿದೆ ಜಾಗತಿಕ ಕನ್ನಡಿಗರ ಬೇಡಿಕೆ ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಬೇಕೆಂದು ಒತ್ತಾಯಿಸುತ್ತೇವೆ #NRIMinistry @DKShivakumar
ಕನ್ನಡ
0
0
0
24
Arun Kumar
Arun Kumar@ArunKumarMK91·
ಅನಿವಾಸಿ ಕನ್ನಡಿಗರ ಸಚಿವಾಲಯದ ಸ್ಥಾಪನೆ ಒಂದು ಐತಿಹಾಸಿಕ ಹೆಜ್ಜೆಯಾಗಲಿದೆ. ಲಕ್ಷಾಂತರ ಅನಿವಾಸಿ ಕನ್ನಡಿಗರ ಆಶಯಕ್ಕೆ ಸ್ಪಂದಿಸಿ ಅವರ ಮನ ಗೆಲ್ಲುವ ಸದಾವಕಾಶ ನಿಮ್ಮ ಮುಂದಿದೆ @dkshivakumar. ಘೋಷಿಸಿರುವ ಸಚಿವಾಲಯವನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ತನ್ನಿ #NRIMinistry @kharge @hariprasadbk2
ಕನ್ನಡ
0
0
2
34
Arun Kumar
Arun Kumar@ArunKumarMK91·
ಯಾವುದೇ ಸರ್ಕಾರ, ಮುಖ್ಯಮಂತ್ರಿ ಈಡೇರಿಸದ ಅನಿವಾಸಿಗಳ ಬಹುಕಾಲದ ಬೇಡಿಕೆಗೆ ಸ್ಪಂದಿಸಿ, NRI ಸಚಿವಾಲಯ ಸ್ಥಾಪನೆಯ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಧನ್ಯವಾದಗಳು @dkshivakumar ಈ ಐತಿಹಾಸಿಕ ಘೋಷಣೆಯನ್ನು ಕಾರ್ಯರೂಪಕ್ಕೆ ತಂದು, ಅನಿವಾಸಿ ಕನ್ನಡಿಗರ ಕಲ್ಯಾಣಕ್ಕೆ ಮಹತ್ವದ ಕೊಡುಗೆ ನೀಡುವಂತೆ ಆಗ್ರಹಿಸುತ್ತೇವೆ. #NRIMinistry
ಕನ್ನಡ
0
0
0
31