Ashuthosh

506 posts

Ashuthosh banner
Ashuthosh

Ashuthosh

@Ashuthoshmg

|| ಚಿರನಭಿವರ್ದತಂ ಯದುಕುಲಸಂತಾನ ಶ್ರೀ ||An ardent follower of Mysuru Royal family || By Profession , I’m a Software engineer ||Thoughts are entirely personal

Katılım Ekim 2024
76 Takip Edilen5 Takipçiler
Ashuthosh retweetledi
Yaduveer Wadiyar
Yaduveer Wadiyar@yaduveerwadiyar·
ನಾರಿ ಶಕ್ತಿ: ಸಂಕಲ್ಪದಿಂದ ಸಾಧನೆಯವರೆಗೆ... 🇮🇳✨ ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿದಂತೆ, ನೀತಿಗಳು ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅವರ ಕೊಡುಗೆ ಇನ್ನಷ್ಟು ಬಲವಾಗುತ್ತದೆ. ಇದರಿಂದ ದೇಶದ ಅಭಿವೃದ್ಧಿಗೆ ಹೊಸ ದಿಕ್ಕು ಮತ್ತು ಸ್ಥಿರತೆ ದೊರೆಯಲಿದೆ. Nari Shakti: From Determination to Achievement... 🇮🇳✨ As women's participation in politics increases, their contributions to policy-making and decision processes strengthen, bringing new direction and stability to the nation's development. #NariShaktiVandan #WomenEmpowerment #Leadership #NationBuilding #WomenInPolitics
Yaduveer Wadiyar tweet media
ಕನ್ನಡ
1
3
9
166
Ashuthosh retweetledi
Yaduveer Wadiyar
Yaduveer Wadiyar@yaduveerwadiyar·
ಇಂದು ಮೈಸೂರಿನ ಹಳೆ ಬಂಡಿಕೇರಿಯಲ್ಲಿರುವ ಶ್ರೀ ಪ್ರಸನ್ನ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷಣಗಳು. Today, I had the honor of participating in the Pooja ceremony at the Sri Prasanna Venkateshwara Swamy Temple in Old Bandikeri, Mysuru. #YKCW #YaduveerWadiyar #TemplePooja #CulturalHeritage
Yaduveer Wadiyar tweet mediaYaduveer Wadiyar tweet mediaYaduveer Wadiyar tweet mediaYaduveer Wadiyar tweet media
1
7
64
942
Ashuthosh retweetledi
Yaduveer Wadiyar
Yaduveer Wadiyar@yaduveerwadiyar·
ಇಂದು ಮೈಸೂರು ನಗರದ ಕಾಫಿ ಬೋರ್ಡ್ ಹತ್ತಿರದ ಗೌತಮ್ ಹಾಸ್ಟೆಲ್ ಮೈದಾನದಲ್ಲಿ ನಡೆದ ಸಿಪ್ಲಾ ಕ್ರಿಕೆಟ್ ಪ್ರೀಮಿಯರ್ ಲೀಗ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪಂದ್ಯಾವಳಿಯಲ್ಲಿ ಪಾಲ್ಗೊಂಡ ವಿವಿಧ ತಂಡಗಳ ಆಟಗಾರರಿಗೆ ಶುಭಾಶಯಗಳನ್ನು ತಿಳಿಸಲಾಯಿತು. It was a pleasure to join the Cipla Cricket Premier League event as the Chief Guest at Gautam Hostel Ground, near Coffee Board, Mysuru. I had the opportunity to wish all the teams participating in the tournament the best of luck. #Sportsmanship #YKCW #YaduveerWadiyar
Yaduveer Wadiyar tweet mediaYaduveer Wadiyar tweet mediaYaduveer Wadiyar tweet media
ಕನ್ನಡ
0
5
30
424
Ashuthosh retweetledi
Yaduveer Wadiyar
Yaduveer Wadiyar@yaduveerwadiyar·
ಇಂದು ಮೈಸೂರು ಅರಮನೆಯ ಬಲರಾಮ ದ್ವಾರದ ಬಳಿ ಶಾಂತಿ, ಏಕತೆ ಮತ್ತು ಆರೋಗ್ಯಕ್ಕಾಗಿ ಟಿಕ್ಗೆಟ್ಜ್ 5k ಮ್ಯಾರಥಾನ್ ಓಟದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಾಯಿತು. Participated as the chief guest at the Ticgetz 5k Marathon at the Balrama Gate of the Mysore Palace, an event dedicated to peace, unity, and health. #YKCW #YaduveerWadiyar #Mysuru #PeaceAndUnity #HealthForAll
Yaduveer Wadiyar tweet mediaYaduveer Wadiyar tweet mediaYaduveer Wadiyar tweet media
1
6
45
537
Ashuthosh retweetledi
Yaduveer Wadiyar
Yaduveer Wadiyar@yaduveerwadiyar·
ಇಂದು ಬೆಂಗಳೂರಿನ ವಸಂತ ನಗರದಲ್ಲಿರುವ ಕೊಡವ ಸಮಾಜದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸಂಸದರಾದ ಶ್ರೀ ತೇಜಸ್ವಿ ಸೂರ್ಯ ಅವರು, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. Today, I was the chief guest at the book launch event held at the Kodava Samaj in Vasant Nagar, Bengaluru, where I inaugurated the ceremony. Also present at the event were Member of Parliament Shri @Tejasvi_Surya along with other dignitaries. #YKCW #YaduveerWadiyar #MysuruKodaguMP #Kodagu #BookLaunch #CulturalEvent #Bengaluru #PublicService #Leadership
Yaduveer Wadiyar tweet mediaYaduveer Wadiyar tweet mediaYaduveer Wadiyar tweet mediaYaduveer Wadiyar tweet media
ಕನ್ನಡ
0
3
21
259
Ashuthosh retweetledi
Yaduveer Wadiyar
Yaduveer Wadiyar@yaduveerwadiyar·
ಇಂದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್'ನಲ್ಲಿ ನಡೆದ ಪರಿಕ್ರಮ ವಾರ್ಷಿಕೋತ್ಸವ 2026 ಸಮಾರಂಭದ ಮುಖ್ಯ ಅತಿಥಿಯಾಗಿ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. Participated as the Chief Guest at the Parikrama Annual Celebration 2026 held today at Chowdiah Memorial Hall, Bengaluru. #Parikrama2026 #Bengaluru #YKCW #Yaduveerwadiyar #MysurukodaguMP
Yaduveer Wadiyar tweet mediaYaduveer Wadiyar tweet mediaYaduveer Wadiyar tweet media
0
5
24
411
Ashuthosh retweetledi
Yaduveer Wadiyar
Yaduveer Wadiyar@yaduveerwadiyar·
ಇಂದು ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿರುವ ಬೇಗೂರು ರಸ್ತೆ ಬಳಿ ನೂತನವಾಗಿ ನಿರ್ಮಿಸಿರುವ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಮೋಘ ಕ್ಷಣಗಳು. ಈ ಸಂದರ್ಭದಲ್ಲಿ ಸಂಸದರಾದ ಶ್ರೀ ತೇಜಸ್ವಿ ಸೂರ್ಯ ಅವರು, ಶಾಸಕರಾದ ಶ್ರೀ ಸತೀಶ್ ರೆಡ್ಡಿ ಅವರು, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರಾದ ಶ್ರೀ ಸಚ್ಚಿದಾನಂದ ರವರು, ಮಾಜಿ ಬಿ.ಬಿ.ಎಂ.ಪಿ. ಸದಸ್ಯರು ಹಾಗೂ ಮಾಜಿ ಸ್ಥಾಯಿ ಸಮಿತಿ ಸದಸ್ಯರಾದ ಶ್ರೀ ಬಿ.ಎಸ್. ಮಂಜುನಾಥ ರೆಡ್ಡಿ ರವರು ಉಪಸ್ಥಿತರಿದ್ದರು. Today, I was the chief guest at the unveiling ceremony of the statue of Shri Nalvadi Krishnaraja Wadiyar, newly installed near Begur Road in Bommanahalli, Bengaluru. At this event, Member of Parliament Shri Tejasvi Surya, MLA Shri Satish Reddy, BJP leader from the Srirangapatna Assembly Constituency Shri Sachidananda, former BBMP member and former standing committee member Shri B.S. Manjunatha Reddy were present. #YKCW #YaduveerWadiyar #MysuruKodaguMP #BengaluruStatueUnveiling
Yaduveer Wadiyar tweet mediaYaduveer Wadiyar tweet mediaYaduveer Wadiyar tweet mediaYaduveer Wadiyar tweet media
ಕನ್ನಡ
4
12
95
2.8K
Ashuthosh retweetledi
Nagathihalli Chandrashekara
ನಾನು ರೂಪಿಸಿದ್ದಲ್ಲ; ನನ್ನನ್ನೇ ರೂಪಿಸಿದ ಸಿನಿಮಾ! ಕೋಟಿ ಕೋಟಿ ಕಂಗಳಿಗೆ ಕನಸು ಕೊಟ್ಟ ಸಿನಿಮಾ. ಕೋಟಿ ಕೋಟಿ ಮನಗಳಿಗೆ ಮಮಕಾರವಿತ್ತ ಸಿನಿಮಾ. ಕನ್ನಡ ಜನತೆಗೆ ಕೋಟಿ ಕೋಟಿ ಕೃತಜ್ಞತೆಗಳು. ಬಿಡುಗಡೆಯಾದ ದಿನಾಂಕಃ 11-04-1997
Nagathihalli Chandrashekara tweet media
ಕನ್ನಡ
40
93
941
30.2K
Ashuthosh retweetledi
Yaduveer Wadiyar
Yaduveer Wadiyar@yaduveerwadiyar·
ಮೈಸೂರು ಮಹಾನಗರ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ವರ್ಗ ಅಭಿಯಾನ- 2026 ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮೈಸೂರು ಬಿಜೆಪಿ ನಗರ ಘಟಕದ ಅಧ್ಯಕ್ಷರಾದ ಶ್ರೀ ಎಲ್ ನಾಗೇಂದ್ರ ಅವರು, ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಹಾಗೂ ಪ್ರಧಾನ ಕಾರ್ಯದರ್ಶಿಗಳು, ಸಂಚಾಲಕರು ,ಸಹ ಸಂಚಾಲಕರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. Inaugurated the Pandit Deendayal Upadhyaya Prashikshan Varg Abhiyan-2026 programme, a two-day training initiative being held in the Chamundeshwari Assembly Constituency of Mysuru. On this occasion, Mysuru BJP City President L. Nagendra, along with rural mandal presidents, general secretaries, coordinators, co-coordinators, and local leaders, were present. #YKCW #YaduveerWadiyar #MysuruKodaguMP #BJPLeadershipDevelopment
Yaduveer Wadiyar tweet mediaYaduveer Wadiyar tweet media
ಕನ್ನಡ
0
5
25
373
Ashuthosh retweetledi
Yaduveer Wadiyar
Yaduveer Wadiyar@yaduveerwadiyar·
ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಾನ್ಯ ಕೇಂದ್ರ ಸಚಿವರಾದ ಶ್ರೀ ಹೆಚ್ ಡಿ ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲಾಯಿತು. ಗೌರವಾನ್ವಿತ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರ ಸರಕಾರ ಅನುಷ್ಠಾನಕ್ಕೆ ತಂದಿರುವ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಜಿ.ಟಿ. ಹರೀಶ್ ಗೌಡರು, ಮೈಸೂರು ಜಿಲ್ಲಾಧಿಕಾರಿಗಳು, ದಿಶಾ ಸಮಿತಿ ಸದಸ್ಯರಾದ ಶ್ರೀ ಅಶ್ವಿನ್ ಕುಮಾರ್ ಹಾಗೂ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗಿಯಾಗಿದ್ದರು. I attended the DISHA Committee meeting held at the Mysuru Zilla Panchayat Hall, chaired by respected Union Minister Shri H.D. Kumaraswamy. The meeting focused on reviewing the progress of various programs implemented by the Government of Prime Minister Shri Narendra Modi. Also present were MLA Shri G.T. Harish Gowda, Mysuru District Commissioner, Disha Committee member Shri Ashwin Kumar, senior district administration officials, and representatives from various departments. #YKCW #YaduveerWadiyar #MysuruKodaguMP #DishaCommittee
Yaduveer Wadiyar tweet mediaYaduveer Wadiyar tweet media
ಕನ್ನಡ
2
8
33
520
Ashuthosh retweetledi
Yaduveer Wadiyar
Yaduveer Wadiyar@yaduveerwadiyar·
ನಿನ್ನೆ ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಛೇರಿಯಲ್ಲಿ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವರಾದ ಶ್ರೀ ವಿ ಸೋಮಣ್ಣ ಅವರು ಹಾಗೂ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಶ್ರೀ ಹೆಚ್.ಡಿ ಕುಮಾರಸ್ವಾಮಿಯವರೊಂದಿಗೆ ಮೈಸೂರು ಭಾಗದ ವಿವಿಧ ರೈಲ್ವೆ ಅಭಿವೃದ್ಧಿ ಕಾಮಗಾರಿಗಳು ಹಾಗೂ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಸಂಬಂಧಿತ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. Yesterday, I joined Union Railway Minister Shri V. Somanna and Union Minister for Steel and Heavy Industries Shri H.D. Kumaraswamy at the Divisional Railway Manager’s Office in Mysuru. We reviewed the progress of various railway development works and infrastructure improvement projects in the Mysuru region. #YKCW #YaduveerWadiyar #MysuruKodaguMP #RailwayDevelopment #PublicInfrastructure
Yaduveer Wadiyar tweet media
ಕನ್ನಡ
1
6
44
790
Ashuthosh retweetledi
Yaduveer Wadiyar
Yaduveer Wadiyar@yaduveerwadiyar·
ನಿನ್ನೆ ಮೈಸೂರಿನಲ್ಲಿ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವರಾದ ಶ್ರೀ ವಿ ಸೋಮಣ್ಣ ಅವರು ಹಾಗೂ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಶ್ರೀ ಹೆಚ್.ಡಿ ಕುಮಾರಸ್ವಾಮಿಯವರ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿ ಭಾಗವಹಿಸಿ, ರಾಜ್ಯದ ರೈಲ್ವೆ ಯೋಜನೆಗಳಿಗೆ ಕೇಂದ್ರ ಸರ್ಕಾರ ಬಜೆಟ್ನಲ್ಲಿ ಹಂಚಿಕೆಯಾಗಿರುವ ಅನುದಾನ ಹಾಗೂ ಕಾಮಗಾರಿಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಸಿ.ಎಸ್ ಪುಟ್ಟರಾಜು ಅವರು, ಮಾಜಿ ಸಂಸದರಾದ ಶ್ರೀ ಪ್ರತಾಪ್ ಸಿಂಹ ಅವರು ಸೇರಿದಂತೆ ಪ್ರಮುಖ ನಾಯಕರು ಹಾಗೂ ಹಿರಿಯ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು. Yesterday, I participated in a press conference in Mysuru, led by Union Railway Minister Shri V. Somanna Ji ( @VSOMANNA_BJP ) and Union Minister for Steel and Heavy Industries Shri H.D. Kumaraswamy Ji ( @hd_kumaraswamy ) . During the conference, we shared information about the funds allocated in the central government’s budget for the state's railway projects and ongoing works. Also present at the event were former minister Shri C.S. Puttaraju, former MP Shri Pratap Simha, along with key leaders and senior railway officials. #YKCW #YaduveerWadiyar #MysuruKodaguMP #Kodagu #RailwayProjects #PublicInfrastructure #Mysuru #GovernmentCollaboration #PublicService
Yaduveer Wadiyar tweet mediaYaduveer Wadiyar tweet media
ಕನ್ನಡ
1
6
50
754
Ashuthosh retweetledi
Yaduveer Wadiyar
Yaduveer Wadiyar@yaduveerwadiyar·
ಬೆಂಗಳೂರು - ಮಂಡ್ಯ ಭಾಗದ ರೈಲ್ವೆ ಮಾರ್ಗವನ್ನು ಕೇಂದ್ರ ಸಚಿವರಾದ ಶ್ರೀ ವಿ ಸೋಮಣ್ಣ ಅವರು ಹಾಗೂ ಶ್ರೀ ಹೆಚ್.ಡಿ ಕುಮಾರಸ್ವಾಮಿ ಅವರೊಂದಿಗೆ ತಪಾಸಣೆ (Window Trailing) ನಡೆಸಿ, ರೈಲುಗಳ ಕಾರ್ಯಾಚರಣೆ ಮತ್ತು ಮೂಲಸೌಕರ್ಯ ಸಿದ್ಧತೆಯ ಪರಿಶೀಲನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಸಿ ಎಸ್ ಪುಟ್ಟರಾಜು ಅವರು, ಶ್ರೀ ಡಿ ಸಿ ತಮ್ಮಣ್ಣ ಅವರು ಹಾಗೂ ಶ್ರೀ ಸಾ ರಾ ಮಹೇಶ್ ಅವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. I conducted a window trailing inspection of the Bangalore-Mandya railway route alongside Union Minister Shri V. Somanna Ji ( @VSOMANNA_BJP ) and Shri H.D. Kumaraswamy Ji ( @hd_kumaraswamy ). During this inspection, we reviewed the operational readiness and infrastructure preparedness for train services. Also present during this inspection were former ministers Shri C.S. Puttaraju, Shri D.C. Thammanna, Shri S.R. Mahesh, and other dignitaries. #YKCW #YaduveerWadiyar #MysuruKodaguMP #Kodagu #RailwayInfrastructure #PublicTransport #BangaloreMandya #GovernmentCollaboration #PublicService
Yaduveer Wadiyar tweet media
ಕನ್ನಡ
0
8
81
1K
Ashuthosh retweetledi
Yaduveer Wadiyar
Yaduveer Wadiyar@yaduveerwadiyar·
ಇಂದು ಮಡಿಕೇರಿಯ ಗಾಂಧಿ ಭವನದಲ್ಲಿ ನಡೆಯುತ್ತಿರುವ ಪಾಸ್ ಪೋರ್ಟ್ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಾಯಿತು. ಏಪ್ರಿಲ್ 8, 9, 10ರಂದು ಮೂರು ದಿನಗಳ ಕಾಲ ನಡೆಯಲಿರುವ ಈ ಪಾಸ್ಪೋರ್ಟ್ ಮೇಳದ ಅವಕಾಶವನ್ನು ಕೊಡಗು ಜಿಲ್ಲೆಯ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿನಂತಿಸುತ್ತೇನೆ. I participated in the inauguration of the Passport Mela at Gandhi Bhavan in Madikeri today. I urge the people of Kodagu district to take full advantage of this opportunity, as the event will be held for three days, from April 8th to 10th. #YKCW #YaduveerWadiyar #MysuruKodaguMP #Kodagu #PassportMela #PublicService #Madikeri #GandhiBhavan #GovernmentInitiative
Yaduveer Wadiyar tweet mediaYaduveer Wadiyar tweet media
ಕನ್ನಡ
1
5
33
460
Ashuthosh retweetledi
Yaduveer Wadiyar
Yaduveer Wadiyar@yaduveerwadiyar·
ಇಂದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ತಾಕೇರಿ ಗ್ರಾಮದಲ್ಲಿ ನಡೆದ ಶ್ರೀ ಕಾಲಭೈರವೇಶ್ವರ ಮತ್ತು ಶ್ರೀ ವನದುರ್ಗಾದೇವಿ ದೇವಸ್ಥಾನ ಪುನರ್ ಪ್ರತಿಷ್ಠಾನ ಮತ್ತು ಅಷ್ಟಬಂಧ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷಣಗಳು. Had the privilege of attending the reinstallation ceremony and Ashtabandha Puja at the Sri Kalabhairaveshwara and Sri Vanadurga Devi Temples in Thakeri village, Somwarpet taluk, Kodagu district. Grateful for the opportunity to witness such an important cultural and religious event. #YKCW #YaduveerWadiyar #MysuruKodaguMP #Kodagu #CulturalHeritage #ReligiousCeremony #Thakeri #AshtabandhaPuja #DevotionalCelebrations
Yaduveer Wadiyar tweet mediaYaduveer Wadiyar tweet mediaYaduveer Wadiyar tweet mediaYaduveer Wadiyar tweet media
ಕನ್ನಡ
1
3
39
459
Ashuthosh retweetledi
Yaduveer Wadiyar
Yaduveer Wadiyar@yaduveerwadiyar·
ಇಂದು ಮೈಸೂರಿನ ಬಿ.ಜೆ.ಪಿ ಕಾರ್ಯಾಲಯದಲ್ಲಿ ಬಿ.ಜೆ.ಪಿ ಕರ್ನಾಟಕದ ಮಹಾರಥರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ, ಪುಸ್ತಕ ಬಿಡುಗಡೆ ಮಾಡಲಾಯಿತು. Attended as the Chief Guest at the book launch event of “BJP Karnatakada Maharatharu” held today at the BJP office in Mysuru. Inaugurated the event and released the book. #YKCW #YaduveerWadiyar #MysuruKodaguMPA #BJPKarnataka #BookLaunch
Yaduveer Wadiyar tweet mediaYaduveer Wadiyar tweet media
ಕನ್ನಡ
1
4
31
394
Ashuthosh retweetledi
Yaduveer Wadiyar
Yaduveer Wadiyar@yaduveerwadiyar·
ಇಂದು ಮೈಸೂರಿನಲ್ಲಿ ಪ್ರಕಲ್ಪ 2025-2026, ನವೀನ ಉಪಕ್ರಮಗಳ ಪ್ರಸರಣ-ಫಲಶೃತಿಗಳ ಹಂಚಿಕೆ & ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಾಯಿತು. Participated as the chief guest at the Prakalpa 2025-2026 event in Mysuru, where new initiatives were unveiled, and the prize distribution in recognition of achievements and excellence took place. Inaugurated the program. #YKCW #YaduveerWadiyar #MysuruKodaguMP #Prakalpa2025
Yaduveer Wadiyar tweet mediaYaduveer Wadiyar tweet mediaYaduveer Wadiyar tweet mediaYaduveer Wadiyar tweet media
0
2
19
350
Ashuthosh retweetledi
Yaduveer Wadiyar
Yaduveer Wadiyar@yaduveerwadiyar·
ಇಂದು ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಚಾಮುಂಡಿಪುರಂನಲ್ಲಿ ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾ ವತಿಯಿಂದ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಾಯಿತು. Participated as the chief guest in the International Women's Day celebration organized by the BJP Mahila Morcha in Chamundipuram, Krishna Raja Assembly Constituency, Mysuru today. #YKCW #YaduveerWadiyar #MysuruKodaguMP #InternationalWomensDay
Yaduveer Wadiyar tweet mediaYaduveer Wadiyar tweet media
ಕನ್ನಡ
0
5
24
316
Ashuthosh
Ashuthosh@Ashuthoshmg·
Maintenance should happen with accountability, not by handing over heritage to private entities. University of Mysore must safeguard heritage not shift responsibility. Protect, restore but don’t privatize our legacy. FYI. @RRCURS @yaduveerwadiyar Source: DH (4 April 2026)
Ashuthosh tweet media
English
2
0
0
17
Ashuthosh retweetledi
Yaduveer Wadiyar
Yaduveer Wadiyar@yaduveerwadiyar·
#JanVishwasBill2026 ಮಸೂದೆಯು ಕಾನೂನು ಸುವ್ಯವಸ್ಥೆ ಕಾಪಾಡಲು ಸರಳ ನಿಯಮಗಳನ್ನು ಜಾರಿಗೆ ತರುತ್ತದೆ. ಮೊದಲ ತಪ್ಪಿಗೆ ಶಿಕ್ಷೆಯ ಬದಲು ಎಚ್ಚರಿಕೆ ಸಿಗುತ್ತದೆ. ಹಳೆಯ ಕಠಿಣ ಕಾನೂನುಗಳನ್ನು ತೆಗೆದುಹಾಕಲಾಗಿದೆ. ನ್ಯಾಯಯುತ ದಂಡಗಳನ್ನು ಪರಿಚಯಿಸಲಾಗಿದೆ. ಇದು ಸರ್ಕಾರದೊಂದಿಗೆ ಸಾರ್ವಜನಿಕರ ನಂಬಿಕೆಯನ್ನು ನಿರ್ಮಿಸುತ್ತದೆ. The #JanVishwasBill2026 draft introduces simple rules to maintain legal order. Instead of punishment for the first offense, a warning will be given. Outdated harsh laws have been removed, and fair penalties introduced. This builds public trust in the government. #RegulatoryReform #SimplifiedLaws #TrustInGovernment #LawReform #PublicTrust #IndiaGrowth
Yaduveer Wadiyar tweet media
ಕನ್ನಡ
0
4
9
363