Chaithra Jagdeesh retweetledi

@LIDKAR_HoL ರಾಜ್ಯಮಟ್ಟದ ಚರ್ಮ ಪಾದರಕ್ಷೆ ತಯಾರಿಕಾ ಸ್ಪರ್ಧೆ – 2026
ಸ್ಪರ್ಧೆಯ ದಿನಾಂಕ: 06.06.2026
ಸ್ಥಳ: ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಲೆದರ್ & ಫ್ಯಾಷನ್ ಟೆಕ್ನಾಲಜಿ (KILT), ಬೆಂಗಳೂರು.
ವಯೋಮಿತಿ: 18 ರಿಂದ 55 ವರ್ಷ
ಬಹುಮಾನಗಳ ವಿವರ:
ಪ್ರಥಮ ಬಹುಮಾನ: ರೂ. 50,000/-
ದ್ವಿತೀಯ ಬಹುಮಾನ: ರೂ. 30,000/-
ತೃತೀಯ ಬಹುಮಾನ: ರೂ. 20,000/-
ಸಮಾಧಾನಕರ ಬಹುಮಾನ: ತಲಾ ರೂ. 10,000/- (ಇಬ್ಬರಿಗೆ)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30.05.2026
ಹೆಚ್ಚಿನ ಮಾಹಿತಿಗಾಗಿ : lidkar.com ವೆಬ್‌ಸೈಟ್ ಗೆ ಭೇಟಿ ನೀಡಿ
@CMofKarnataka
@DKShivakumar
@CMahadevappa
@SWDCommissioner
@DDChandanaNews
@airnewsalerts
#SocialWelfare_Karnataka
ಕನ್ನಡ




















