Puneeth

869 posts

Puneeth banner
Puneeth

Puneeth

@Puneeth_v_raj

Ambedkarite| Standing against hate, standing for democracy.

Katılım Ekim 2024
313 Takip Edilen58 Takipçiler
ಸಮಾಜ ಕಲ್ಯಾಣ ಇಲಾಖೆ
ನಮ್ಮ ಶಾಲೆ - ನಮ್ಮ ಹೆಮ್ಮೆ! UPSC ಭಾರತೀಯ ಅರಣ್ಯ ಸೇವೆ (IFS) 2025ರ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ‍್ಯಾಂಕ್ ಗಳಿಸಿದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಅಳಗವಾಡಿಯ ವಿದ್ಯಾರ್ಥಿ ಶ್ರೀ ಬಸವರಾಜ ಕೆಂಪವಾಡ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಗೆಲುವಿನ ಹಾದಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪ. @CMofKarnataka @DKShivakumar @CMahadevappa @SWDCommissioner @kreisemahithi @airnewsalerts @DDChandanaNews #Socialwelfare_karnataka
ಸಮಾಜ ಕಲ್ಯಾಣ ಇಲಾಖೆ tweet media
ಕನ್ನಡ
22
54
411
7.4K
Puneeth
Puneeth@Puneeth_v_raj·
ಸಂಚಾರ ನಿಯಮಗಳನ್ನು ಪಾಲಿಸಿ, ಸುರಕ್ಷಿತವಾಗಿರಿ. 🚦
Puneeth tweet media
ಕನ್ನಡ
1
0
1
31
Puneeth
Puneeth@Puneeth_v_raj·
Puneeth tweet media
ZXX
0
0
0
28
Puneeth
Puneeth@Puneeth_v_raj·
@SWDGoK @LIDKAR_HoL ಕಾರ್ಮಿಕರಿಗೆ ಗೌರವ, ಗ್ರಾಹಕರಿಗೆ ವಿಶೇಷ ಅವಕಾಶ, LIDKAR ವತಿಯಿಂದ 15% ರಿಯಾಯಿತಿ ಗುಣಮಟ್ಟದ ಚರ್ಮದ ಉತ್ಪನ್ನಗಳಿಗೆ ಸುವರ್ಣಾವಕಾಶ! 31 ಮೇ 2026ರವರೆಗೆ ಮಾತ್ರ.
ಕನ್ನಡ
0
0
1
21
ಸಮಾಜ ಕಲ್ಯಾಣ ಇಲಾಖೆ
ಕಾರ್ಮಿಕ ದಿನಾಚರಣೆಯ ವಿಶೇಷ ಕೊಡುಗೆ @LIDKAR_HoL (LIDKAR) ಮಳಿಗೆಗಳಲ್ಲಿ ಭರ್ಜರಿ ರಿಯಾಯಿತಿ! ನಮ್ಮ ರಾಜ್ಯದ ಹೆಮ್ಮೆಯ ಸಂಸ್ಥೆಯಾದ 'ಲಿಡ್ಕರ್' (LIDKAR), ಕಾರ್ಮಿಕ ದಿನಾಚರಣೆಯ ಸಂಭ್ರಮಕ್ಕಾಗಿ ಗ್ರಾಹಕರಿಗೆ ವಿಶೇಷ ಉಡುಗೊರೆಯನ್ನು ನೀಡುತ್ತಿದೆ. ಅತ್ಯುತ್ತಮ ಗುಣಮಟ್ಟದ ಚರ್ಮದ ಉತ್ಪನ್ನಗಳ ಮೇಲೆ ಈಗ ಆಕರ್ಷಕ ರಿಯಾಯಿತಿ ಲಭ್ಯವಿದೆ. ರಿಯಾಯಿತಿ: ಎಲ್ಲಾ ಉತ್ಪನ್ನಗಳ ಮೇಲೆ 15% ರಿಯಾಯಿತಿ. ಕೊನೆಯ ದಿನಾಂಕ: 31 ಮೇ 2026 @CMofKarnataka @DKShivakumar @CMahadevappa @SWDCommissioner @DDChandanaNews @airnewsalerts #SocialWelfare_Karnataka
ಸಮಾಜ ಕಲ್ಯಾಣ ಇಲಾಖೆ tweet media
ಕನ್ನಡ
7
15
37
1.6K
Puneeth
Puneeth@Puneeth_v_raj·
@SWDGoK @LIDKAR_HoL ಡಾ|| ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (LIDKAR) ವತಿಯಿಂದ ಆಯೋಜನೆ. ಕುಶಲಕರ್ಮಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆ.
ಕನ್ನಡ
0
0
1
66
ಸಮಾಜ ಕಲ್ಯಾಣ ಇಲಾಖೆ
ರಾಜ್ಯಮಟ್ಟದ ಚರ್ಮ ಪಾದರಕ್ಷೆ ತಯಾರಿಕಾ ಸ್ಪರ್ಧೆ - 2026 ಡಾ|| ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ @LIDKAR_HoL ವತಿಯಿಂದ ಆಯೋಜಿಸಲಾಗಿರುವ ರಾಜ್ಯಮಟ್ಟದ ಚರ್ಮ ಪಾದರಕ್ಷೆ ತಯಾರಿಕಾ ಸ್ಪರ್ಧೆ -2026ರ ವಿವರ ಬಹುಮಾನದ ಮೊತ್ತ : 1. ಪ್ರಥಮ ಬಹುಮಾನ: ರೂ. 50,000/- 2. ದ್ವಿತೀಯ ಬಹುಮಾನ: ರೂ. 30,000/- 3. ತೃತೀಯ ಬಹುಮಾನ: ರೂ. 20,000/- 4. ಸಮಾಧಾನಕರ ಬಹುಮಾನ: ತಲಾ ರೂ. 10,000/- (ಇಬ್ಬರಿಗೆ) ಅರ್ಹತೆಗಳು: ವಯೋಮಿತಿ: 18 ರಿಂದ 55 ಸ್ಪರ್ಧೆಯ ಸ್ಥಳ: ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಲೆದರ್ & ಫ್ಯಾಷನ್ ಟೆಕ್ನಾಲಜಿ (KILT), ಉಲ್ಲಾಳ ಉಪನಗರ, ಕೆಂಗೇರಿ, ಬೆಂಗಳೂರು - 560110. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30.05.2026 ಹೆಚ್ಚಿನ ಮಾಹಿತಿಗಾಗಿ: lidkar.com ವೆಬ್‌ಸೈಟ್ ಗೆ ಭೇಟಿ ನೀಡಿ @CMofKarnataka @DKShivakumar @CMahadevappa @SWDCommissioner @DDChandanaNews @airnewsalerts #SocialWelfare_Karnataka
ಸಮಾಜ ಕಲ್ಯಾಣ ಇಲಾಖೆ tweet media
ಕನ್ನಡ
10
16
34
2.3K
Puneeth
Puneeth@Puneeth_v_raj·
@chandra88651 @Anilkuma6263 @ChetanAhimsa @CMofKarnataka @CMahadevappa @CyberCrimeBeng1 @CybercrimeCID @BlrCityPolice @DgpKarnataka @Captain_Mani72 @PriyankKharge ಡಾ. ಬಿ. ಆರ್. ಅಂಬೇಡ್ಕರ್ ಅವರ ಮಹತ್ವ ಮತ್ತು ಕೊಡುಗೆಗಳ ಬಗ್ಗೆ ತಿಳಿಯದೆ ಅವಹೇಳನಕಾರಿಯಾಗಿ ಮಾತನಾಡುವ ಇಂತಹ ವ್ಯಕ್ತಿಗಳು ಕಾನೂನಿನ ಅಡಿಯಲ್ಲಿ ತಕ್ಕ ಶಿಕ್ಷೆಗೆ ಒಳಗಾಗಬೇಕು.
ಕನ್ನಡ
0
0
3
79
James The Trademark 🔥🔥l
James The Trademark 🔥🔥l@chandra88651·
ಮಾನ್ಯ"ಸ್ಮಾರಕಗಳ ಸಮಾನತೆಯ ಹರಿಕಾರ" @ChetanAhimsa ರವರೇ ನಿಮ್ಮ ಪ್ರಕಾರ, ಅಂಬೇಡ್ಕರ್ ಒಬ್ಬರಿಗೆನೇ ಸರ್ಕಾರದ ಹತ್ತಾರು ಎಕ್ರೆ ಜಾಗಗಳಲ್ಲಿ ಸ್ಮಾರಕ,STATUES ನಿರ್ಮಾಣ ಮಾಡಿದ್ದು ತಪ್ಪಲ್ವ? ಅವರೇನು ಸ್ವಾತಂತ್ರಕ್ಕಾಗಿ ಹೋರಾಡಿ ಪ್ರಾಣ ಕೊಟ್ಟಾರ? ಸಂವಿಧಾನ ಸಮಿತಿಯ 7 ಜನ ಸೇರಿ ಚರ್ಚಿಸಿ ಬರೆದದ್ದು ಎಲ್ಲರಿಗೂ ಸ್ಮಾರಕ ಸಮಾನತೆ ಬೇಕು ತಾನೇ?
ಕನ್ನಡ
6
24
96
4.7K
Puneeth
Puneeth@Puneeth_v_raj·
Wow
Puneeth tweet media
0
0
0
31
Puneeth
Puneeth@Puneeth_v_raj·
Happy labour Day
Puneeth tweet media
English
0
0
1
25
Puneeth
Puneeth@Puneeth_v_raj·
Puneeth tweet media
ZXX
1
0
0
20
Puneeth
Puneeth@Puneeth_v_raj·
Right view produces right purpose. Right purpose produces right speech. Right speech produces right action. Right action produces right livelihood. Right livelihood produces right effort. Right effort produces right mindfulness. And it produces right concentration.
Puneeth tweet media
English
0
0
1
15
Puneeth
Puneeth@Puneeth_v_raj·
Modiji gift
Puneeth tweet media
0
0
0
9
Puneeth
Puneeth@Puneeth_v_raj·
Be safe
Puneeth tweet media
English
1
0
0
16
Puneeth
Puneeth@Puneeth_v_raj·
Word
Puneeth tweet media
English
1
0
0
11
Puneeth
Puneeth@Puneeth_v_raj·
Good scheme
Puneeth tweet media
English
0
0
0
8
Puneeth
Puneeth@Puneeth_v_raj·
@sansad_tv @NitinSDMeshram Wake up, bro. Don’t limit B. R. Ambedkar to one community his vision was for the entire nation.
English
0
0
10
300
Puneeth
Puneeth@Puneeth_v_raj·
Wake up, bro. Don’t limit B. R. Ambedkar to one community his vision was for the entire nation.
Puneeth tweet media
English
0
0
0
12
Puneeth
Puneeth@Puneeth_v_raj·
"The Indian history is nothing but a history of a mortal conflict between Buddhism and Brahmanism" - Dr. Ambedkar
Puneeth tweet media
English
0
0
0
13
Puneeth
Puneeth@Puneeth_v_raj·
Comment
Puneeth tweet media
Français
0
0
1
13
Puneeth
Puneeth@Puneeth_v_raj·
Puneeth tweet media
ZXX
0
0
0
14