
Civic Analyst
11.3K posts

Civic Analyst
@Civic_Analyst1
Politics | Governance | Tech | Education | Geopolitics | Public Affairs |






माय फ्रैंड मैं तो 15 करोड़ की मर्सिडीज में रोड शो करूँगा, तुम पेट्रोल बचाओ 😂 माय फ्रेंड, मै तो १० लाख का सूट पहनूंगा, तुम 1 ग्राम का सोना भी मत पहनो 😂 माय फ्रैंड, मैं 8,400, करोड़ के प्लेन में पूरा विश्व घूमूंगा, तुम बस से गांव भी मत जाओ 😂 #घोरकलजुग


ನಾಳೆ, ಮೇ 10 ರಂದು ನಾನು ಕರ್ನಾಟಕ ಮತ್ತು ತೆಲಂಗಾಣದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೇನೆ. ನಾಳೆ ಬೆಳಗ್ಗೆ 11 ಗಂಟೆಗೆ, ‘ಆರ್ಟ್ ಆಫ್ ಲಿವಿಂಗ್’ ಸಂಸ್ಥೆಯ 45ನೇ ಸಂಸ್ಥಾಪನಾ ವರ್ಷದ ಸ್ಮರಣಾರ್ಥ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದೇನೆ. ಸಮಾಜ ಸೇವೆಯ ಸಂಸ್ಕೃತಿಗೆ ಅನುಗುಣವಾಗಿ, ಈ ಸಂಸ್ಥೆಯು ವಿವಿಧ ಕ್ಷೇತ್ರಗಳಲ್ಲಿ ಶ್ಲಾಘನೀಯ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಮಧ್ಯಾಹ್ನ ನಾನು ಹೈದರಾಬಾದ್ ಗೆ ತಲುಪಲಿದ್ದು, ಅಲ್ಲಿ ಸುಮಾರು 9,500 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಅಥವಾ ಶಂಕುಸ್ಥಾಪನೆ ನೆರವೇರಿಸಲಿದ್ದೇನೆ. ಈ ಯೋಜನೆಗಳು ರಸ್ತೆ, ಸಾರಿಗೆ (ಲಾಜಿಸ್ಟಿಕ್ಸ್), ಜವಳಿ, ರೈಲ್ವೆ ಹಾಗೂ ಇಂಧನ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಿಗೆ ಸಂಬಂಧಿಸಿವೆ. ಬಳಿಕ ‘ಸಿಂಧು ಆಸ್ಪತ್ರೆ’ಯನ್ನು ರಾಷ್ಟ್ರಕ್ಕೆ ಸಮರ್ಪಿಸುವ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಲಿದ್ದೇನೆ. ಸಂಜೆ ನಗರದಲ್ಲಿ ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ನಾನು ಮಾತನಾಡಲಿದ್ದೇನೆ. ಈ ಹಿಂದಿನ ಬಿ ಆರ್ ಎಸ್ ಮತ್ತು ಇಂದಿನ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಬೇಸತ್ತಿರುವ ತೆಲಂಗಾಣವು ಬಿಜೆಪಿಯತ್ತ ನೋಡುತ್ತಿದೆ. ನಮಗೆ ಸಿಗುತ್ತಿರುವ ಅಭೂತಪೂರ್ವ ಬೆಂಬಲವು ನಮ್ಮ ಪಕ್ಷವೇ ತೆಲಂಗಾಣದ ಆದ್ಯತೆಯ ಆಯ್ಕೆ ಎಂಬುದನ್ನು ಸಾರುತ್ತಿದೆ! pib.gov.in/PressReleasePa…




















This time coalition government in Tamilnadu...!! TVK major player...💯










