Darshan M C
121 posts


@KSachin999 @KSRTC_Journeys @RLR_BTM @osd_cmkarnataka @ANI @publictvnews @nagarjund @PMOIndia @SCJudgments @tv9kannada @Doreswamybn ಹೌದು ...ನಿಮ್ಮ ಬಳಕೇಕೆ ಉಪಯೋಗಿಸಿಕೊಂಡು ಈ ಒಂದು ದಿನ ಬರುವ ಬಸ್ಸಿನಲ್ಲಿ ಪ್ರಯಾಣ ಮಾಡಿ ಎಂದು ಹೇಳುವುದು ಯಾವ ರೀತಿ ಸಮಂಜಸವಾದಂತ ಉತ್ತರವಾಗಿದೆ...
ಕನ್ನಡ

@KSRTC_Journeys @DarshanMC02 @RLR_BTM ಸಾರ್ವಜನಿಕ ಸೇವೆಗೆ ಇರುವ ವಾಹನಗಳನ್ನು ಯಾರು ನಿಮಗೆ ರಾಜಕೀಯ ಪಕ್ಷದ ಸಮಾವೇಶಕ್ಕೆ ಬಳಸಲು ಹೇಳಿದ್ದು... @KSRTC_Journeys ?!?!
@osd_cmkarnataka @ANI @publictvnews
@nagarjund @PMOIndia @SCJudgments
@tv9kannada @Doreswamybn
ಕನ್ನಡ

ಇಂದು ಸರಿ ಸುಮಾರು 2 ಗಂಟೆಗಳ ಕಾಲ ಕಳೆದರು ಬಾಣಾವರ ದಿಂದ ಕಡೂರು ವರೆಗೂ ತಲುಪಲು ಒಂದು ಬಸ್ ಇಲ್ಲ ?? ಯಾಕೆ .ಬಸ್ ಬಂದರು ಅವು ಕೇವಲ ಬೆರಳೆಣಿಕೆಯಷ್ಟು ಅತಿಯಾದಂತಹ ರಷ್ ನಿಂದ ಕೂಡಿದ್ದು ಇದರಿಂದ ಎಷ್ಟೋ ಸಾರ್ವಜನಿಕರಿಗೆ ಮಹಿಳೆಯರಿಗೆ ಮಕ್ಕಳಿಗೆ ತುಂಬಾ ತೊಂದರೆ ಆಗಿದೆ ಇದಕ್ಕೆ ಸರಿಯಾದ ಕಾರಣವನ್ನು ನೀವೇ ನೀಡಬೇಕು.@KSRTC_Journeys @RLR_BTM
ಕನ್ನಡ

@KSRTC_Journeys @RLR_BTM ಈ ಮೊದಲೇ ಮಾಹಿತಿ ನೀಡಬೇಕಿತ್ತು ಅಲ್ಲವೇ ನೀವೂ .. ಅಥವಾ ಅದಕ್ಕೆ ಪರ್ಯಾಯ ವ್ಯವಸ್ತೆ ಮಾಡಿ ಆ ಮಾಹಿತಿನಾದರು ನೀಡಬೇಕಿತ್ತು ... weekend days nalli ,
ನಿಮ್ಮ ವ್ಯವಸ್ಥೆ ಯಾವ ರೀತಿ ಇರಬೇಕು..??
ಕನ್ನಡ

@DarshanMC02 @RLR_BTM ಹಾಸನದಲ್ಲಿ ಜಿಡಿಎಸ್ ಸಮಾವೇಶ ವಿರುವ ಕಾರಣ ವಾಹನಗಳು ಕಡಿಮೆ ಇರುತ್ತವೆ.ಈ ಒಂದು ದಿನ ಬರುವ ವಾಹನಗಳಲ್ಲಿ ಪ್ರಯಾಣ ಮಾಡಿ.
ಕನ್ನಡ

ಭಾರತದ ಯುವ ಪ್ರಜೆ ಆದ ನನಗೆ ಅರ್ಥವಾದ ಅದ್ಭುತ ಸಂಗತಿ ಎಂದರೆ ಯಾರನ್ನು ನಾಯಕರನ್ನಾಗಿ ಮಾಡುವುದಕ್ಕಿಂತ ನಾವು ನಾಯಕರಾಗಬೇಕು ನಾವು ಎಂದರೆ ಪ್ರತಿಯೊಬ್ಬ ಪ್ರಜೆ.@nimmaupendra ಧನ್ಯವಾದಗಳು sir
ಕನ್ನಡ

ದಡ್ಡರನ್ನ ಬುದ್ದಿವಂತರನ್ನಾಗಿಸುವ, ಬುದ್ಧಿವಂತರನ್ನ ದಡ್ಡರನ್ನಾಗಿಸುವ ಅಲ್ಲಾ ನಾನೇ ಬುದ್ಧಿವಂತ ಎನ್ನುವರನ್ನು ದಡ್ಡರನ್ನಾಗಿಸುವ ಪ್ರತಿಯೊಬ್ಬರೂ ತನ್ನೊಳಗೆ ತಾನೆ ಮಾತನಾಡಿಕೊಂಡು ಪ್ರಶ್ನೆ ಮಾಡಬೇಕು ಎಂದು ಹೇಳುವ ಆದರೂ ನಮಗ್ಯಾಕೆ ಎನ್ನುವ ಜನರ ನಡುವೆ ನಾವು ನಾವಾಗಿ ಪ್ರಶ್ನೆ ಮಾಡಬೇಕು ನಾವು ನಾಯಕರಾಗಬೇಕು ಎನ್ನುವ ಚಿತ್ರ.@nimmaupendra
ಕನ್ನಡ

ದಿನಾಂಕ 01/07/2024 ಆದರೂ ನಿರ್ಣಯ ಮಾಡಿದಂತಹ ಮಾಹಿತಿಯನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತಿಲ್ಲ ನಮ್ಮ ನಿಗಮಕ್ಕೆ.@KSRTC_Journeys
ಕನ್ನಡ

(pg) ಸ್ನಾತಕೋತ್ತರ ಪದವಿಯನ್ನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಬಸ್ ಪಾಸ್ ಕಾಲ ಅವಧಿಯು ಈ ತಿಂಗಳ 30ನೇ ತಾರೀಕಿನಂದು ಮುಕ್ತಾಯಗೊಳ್ಳುತ್ತಿದೆ. ಹಾಗಾಗಿ ನಂತರ ಅವಧಿಯಲ್ಲಿ ಪ್ರಯಾಣವನ್ನು ಮಾಡಲು ವಿದ್ಯಾರ್ಥಿಗಳಿಗೆ ಯಾವ ವ್ಯವಸ್ಥೆಯನ್ನು ಕಲ್ಪಿಸಿದ್ದೀರಿ ಅಥವಾ ಕಲ್ಪಿಸುತ್ತೀರಿ ಎಂಬುದನ್ನು ತಿಳಿಸಿ.@KSRTC_Journeys
ಕನ್ನಡ

@KSRTC_Journeys ದಿನಾಂಕ 27 ಆಯ್ತು sir ನೀವು ಇನ್ನೂ ಏನ್ ಮಾಡ್ತಾ ಇದ್ದಿರ @KSRTC_Journeys
ಕನ್ನಡ

@DarshanMC02 ಇನ್ನೂ ಯಾವುದೆ ಆದೇಶ ಬಂದಿರುವುದಿಲ್ಲ, ಬಂದ ನಂತರ ತಿಳಿಸಲಾಗುವುದು.
ಕನ್ನಡ

ಒಂದು ವಿರಳ ಪ್ರೇಮಕಥೆ ಅಲ್ಲ ಕ್ಷಮಿಸಿ ಸರಳ ಪ್ರೇಮ ಕಥೆ ಸರಳ ವಿರಳ ಎರಡನ್ನು ಬೆರೆತಿತ್ತು ಈ ನಿಮ್ಮ ರಚನೆಯೆಂಬ (ಅನುರಾಗ)ದ ಚಿತ್ರ (ಅತಿ)ಥಿಯಾಗಿ ಬಂದ ನಮಗೆ ಸಂತೋಷವೆನಿಸಿತು ನಿಮ್ಮ ಚಿತ್ರ
ಇವಳೇ ನನ್ನ ಹುಡುಗಿ....
ನಿಸ್ವಾರ್ಥ ಸೇವನನೋಭವದ ಹುಡುಗ.....
ಸಿಂಪಲ್ .ಸಿಂಪಲ್ .ಸಿಂಪಲ್.@SimpleSuni
ಕನ್ನಡ

ಸ್ನಾತಕೋತ್ತರ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಅರ್ಜಿಯನ್ನು ಆಹ್ವಾನಿಸಿಲ್ಲ ಎಂದು ಕಡೂರು ವಿಭಾಗದ ಸಾರಿಗೆ ನಿಗಮದ ಅಧಿಕಾರಿಗಳು ತಿಳಿಸುತ್ತಿದ್ದಾರೆ. ಇದು ನಿಜವೇ . ಅರ್ಜಿಯನ್ನು ಯಾವಾಗ ಆಹ್ವಾನಿಸುತ್ತೀರಾ ನಮಗೆ ಯಾವ ಕಾಲದಲ್ಲಿ ಬಸ್ ಪಾಸ್ ನೀಡುತ್ತಿರಿ.ಅಲ್ಲಿವರೆಗೆ ಹಣ ಕೊಟ್ಟು ಓಡಾಡಬೇಕೆ .@KSRTC_Journeys
ಕನ್ನಡ

@SanjayME1 @CMofKarnataka @DrHCMahadevappa @tdkarnataka @OfficeOfNG @VijayaKarnataka @prajavani @publictvnews @kmshigowdru1958 @DKShivakumar @siddaramaiah @nitin_gadkari @PMOIndia ಅಷ್ಟೇ ಅಲ್ಲದೆ ಈ ರಸ್ತೆ ಸರಿಯಿಲ್ಲ ಅಂದ್ರು ಅದನ್ನು ಯಾರು ಗಮನಿಸುತ್ತಿಲ್ಲ ಈಗಲಾದರೂ ಈ ನಮ್ಮ ದೂರನ್ನು ಗಮನಿಸಿದರೆ ಸರಿ ಇಲ್ಲದಿದ್ದರೆ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸಲಾಗುತ್ತದೆ. ಇಂತಿ :ಆ ಮಾರ್ಗದ ಗ್ರಾಮಸ್ಥರು...
ಕನ್ನಡ
Darshan M C retweetledi

@CMofKarnataka @DrHCMahadevappa @tdkarnataka @OfficeOfNG @VijayaKarnataka @prajavani @publictvnews Shame, shame , negligence at its best, they don't need public welfare just money... @kmshigowdru1958 @DKShivakumar @siddaramaiah @nitin_gadkari @PMOIndia @CMofKarnataka
English

@NHAI_Official @iPrajwalRevanna ಸಾಕಗಿದೆ! ಎನ್‌ಎಚ್ 69 ಬಾಣಾವರದಲ್ಲಿ ಹುಳಿಯಾರ್ ರಸ್ತೆಯು ಒಂದು ದಶಕದಿಂದ ದುಃಸ್ವಪ್ನವಾಗಿದೆ! ಕೊನೆಗೊಳ್ಳದ ವ್ಯಾಜ್ಯಗಳು ಮತ್ತು ನಿರ್ಲಕ್ಷ್ಯವು ಲೆಕ್ಕವಿಲ್ಲದಷ್ಟು ಅಪಘಾತಗಳಿಗೆ ಕಾರಣವಾಯಿತು ಮತ್ತು ವಾಹನಗಳು ಓಡಿಸಲಾಗದಂತೆ ಆಗಿದೆ, ವಿಶೇಷವಾಗಿ ಮಳೆಗಾಲದಲ್ಲಿ ಕೆಸರು ಗುಂಡಿಯೇ ಸರಿ 1/2



ಕನ್ನಡ
Darshan M C retweetledi

ಸಂಬಂಧ ಪಟ್ಟ ಅಧಿಕಾರಿಗಳು ನಾಗರಿಕರ ಸುರಕ್ಷತೆಯನ್ನು ಕಾಪಾಡಲು ಈ ಅವ್ಯವಸ್ಥೆಯನ್ನು ಸರಿಪಡಿಸಬೇಕು @CMofKarnataka @DrHCMahadevappa @tdkarnataka @OfficeOfNG @VijayaKarnataka @prajavani @publictvnews #FixOurRoads #TakeActionNow
ಕನ್ನಡ


