
ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ ಭಾರತದ ಮೊಟ್ಟಮೊದಲ ಮಹಿಳಾ ಶಿಕ್ಷಕಿ, 'ಅಕ್ಷರದವ್ವ' ಸಾವಿತ್ರಿಬಾಯಿ ಫುಲೆ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳು.
#SavitribaiPhule

ಕನ್ನಡ
R Dhruvanarayan
535 posts

@DhruvanarayanR
@INCKarnataka Working President | Ex. MP Chamarajanagara
















































