INC- Gottigere Block

929 posts

INC- Gottigere Block banner
INC- Gottigere Block

INC- Gottigere Block

@GottigereInc

Katılım Haziran 2021
204 Takip Edilen95 Takipçiler
INC- Gottigere Block
INC- Gottigere Block@GottigereInc·
ಇಂದು ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮ ಅಂಜನಾಪುರ ವಾರ್ಡ್ ವ್ಯಾಪ್ತಿಯಲ್ಲಿ ಶ್ರೀಯುತ ಡಿಕೆ ಸುರೇಶ್ ರವರ ಮಾರ್ಗದರ್ಶನದಂತೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಗೊಟ್ಟಿಗೆರೆ ಬ್ಲಾಕ್ ಅಧ್ಯಕ್ಷರಾದ ಶ್ರೀಧರ್ ಲಕ್ಷ್ಮಣ್, ಮಾಜಿ ಬಿಬಿಎಂಪಿ ಸದಸ್ಯರಾದ ಎಸ್. ಗಂಗಾಧರ್, ನೂರಾರು ಪಾಲಾನುಭಾವಿಗಳು ಪಾಲ್ಗೊಂಡಿದ್ದರು.
INC- Gottigere Block tweet mediaINC- Gottigere Block tweet mediaINC- Gottigere Block tweet mediaINC- Gottigere Block tweet media
ಕನ್ನಡ
0
0
2
49
INC- Gottigere Block
INC- Gottigere Block@GottigereInc·
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಕಾಂಗ್ರೆಸ್ ಪಕ್ಷದ ಕ್ರಿಯಾತ್ಮಕ ನಾಯಕರು, ನಮ್ಮೆಲ್ಲರ ನೆಚ್ಚಿನ ಶ್ರೀ @RahulGandhi ಅವರಿಗೆ ಜನ್ಮದಿನದ ಶುಭಾಶಯಗಳು. ಭಗವಂತನು ಅವರಿಗೆ ಜನಸೇವೆ ಮಾಡಲು ಹೆಚ್ಚಿನ ಶಕ್ತಿ, ಧೀರ್ಘಾಯುಷ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.
INC- Gottigere Block tweet media
Karnataka, India 🇮🇳 ಕನ್ನಡ
0
1
2
60
INC- Gottigere Block retweetledi
Rahul Gandhi
Rahul Gandhi@RahulGandhi·
Deeply concerned about Manipur’s rapidly deteriorating law and order situation. The Prime Minister must focus on restoring peace and normalcy. I urge the people of Manipur to stay calm.
English
623
7.7K
25.9K
817K
INC- Gottigere Block
INC- Gottigere Block@GottigereInc·
ಮಣಿಪುರದಲ್ಲಿ ಮೈಟಿ ಸಮುದಾಯವನ್ನು ಎಸ್ ಟಿ ಸಮುದಾಯಕ್ಕೆ ಸೇರಿಸಿದ ಪರಿಣಾಮ ಇಡೀ ಮಣಿಪುರ ಹೊತ್ತಿ ಉರಿಯುತ್ತಿದೆ ಹಾಗೂ ಕಂಡಲ್ಲಿ ಗುಂಡಿಕ್ಕುವ ಆದೇಶವಿದೆ.ಇತ್ತ ಪ್ರಧಾನಿ ಹಾಗೂ ಕೇಂದ್ರ ಗೃಹ ಮಂತ್ರಿ ಬಿಜೆಪಿ ಭ್ರಷ್ಟರ & 40% ಸರ್ಕಾರದ ಪರ ಚುನಾವಣಾ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ.@kharge @RahulGandhi @priyankagandhi @KPCCPresident
INC- Gottigere Block tweet mediaINC- Gottigere Block tweet mediaINC- Gottigere Block tweet media
Bengaluru South, India 🇮🇳 ಕನ್ನಡ
0
0
0
32
INC- Gottigere Block
INC- Gottigere Block@GottigereInc·
ಮೋದಿಜೀ 40% ಕಮಿಷನ್ ಬಗ್ಗೆ ಗೊತ್ತಿಲ್ವಾ? ನೆರೆ ಬಂದು ಜನ ಜಾನುವಾರು ಸತ್ತಿದ್ ಗೊತ್ತಿಲ್ವಾ? ಆಕ್ಸಿಜನ್ ಸಿಗದೆ ಚಾಮರಾಜನಗರದಲ್ಲಿ 34 ಜನ ಅಮಾಯಕರು ಸತ್ತಿದ್ ಗೊತ್ತಿಲ್ವಾ? ರೈತರ ಆತ್ಮಹತ್ಯೆಗಳ ಬಗ್ಗೆ ಗೊತ್ತಿಲ್ವಾ? ಬೆಲೆ ಏರಿಕೆ & ನಿರುದ್ಯೋಗಿ ಯುವಕರ ಕಷ್ಟ ಗೊತ್ತಿಲ್ವಾ? ನಿಮ್ಮ ಕಷ್ಟ ಹೇಳಬೇಡಿ ಜನರು ಕಷ್ಟ ಕೇಳಿ @RahulGandhi
INC- Gottigere Block tweet media
Bengaluru South, India 🇮🇳 ಕನ್ನಡ
0
0
0
29
INC- Gottigere Block
INC- Gottigere Block@GottigereInc·
ಕಲ್ಯಾಣ ಯೋಜನೆಯ ಮೂಲಕ ಚಾಲಕರು, ಬೀದಿ ವ್ಯಾಪಾರಿಗಳು, ಅಸಂಘಟಿತ ಕಾರ್ಮಿಕರಿಗೆ ಕಾಂಗ್ರೆಸ್ ಪಕ್ಷ ನೆರವಾಗಲಿದೆ. ಕಾಂಗ್ರೆಸ್ ಬರಲಿದೆ, ಪ್ರಗತಿ ತರಲಿದೆ. #CongressForProgress
INC- Gottigere Block tweet media
Bengaluru South, India 🇮🇳 ಕನ್ನಡ
0
0
1
27
INC- Gottigere Block retweetledi
Srinivas Mane | ಶ್ರೀನಿವಾಸ್ ಮಾನೆ
ಲಿಂಗತ್ವ ಅಲ್ಪಸಂಖ್ಯಾತರಿಗಾಗಿ 'ಮಂಗಳಮುಖಿ ಮಂಡಳಿ' ಸ್ಥಾಪನೆ ಮಾಡುತ್ತೇವೆ. ವಾರ್ಷಿಕ 100 ಕೋಟಿ ಅನುದಾನ ಮೀಸಲಿಟ್ಟು, 3 ಲಕ್ಷದವರೆಗೆ ಸ್ವಉದ್ಯೋಗಕ್ಕೆ ಅನುದಾನ ನೀಡುತ್ತೇವೆ. ಸಮಾಜದ ಎಲ್ಲಾ ಸಮುದಾಯಗಳ ಏಳಿಗೆಗೆ ಕಾಂಗ್ರೆಸ್ ಬದ್ಧವಾಗಿದೆ. #CongressForProgress
Srinivas Mane | ಶ್ರೀನಿವಾಸ್ ಮಾನೆ tweet media
ಕನ್ನಡ
0
5
12
175
INC- Gottigere Block retweetledi
RK Ramesh
RK Ramesh@rkramesh_inc·
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ದಿಣ್ಣೆಪಾಳ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಮ್ಮ ಪ್ರಚಾರ ಕಾರ್ಯ ಮುಂದುವರೆದಿದೆ. ಕ್ಷೇತ್ರದ ಎಲ್ಲಾ ಕಡೆ ಜನತೆಯಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಈ ಬಾರಿ @INCKarnataka ಗೆಲ್ಲುವುದು ನಿಶ್ಚಿತ. ಕಾಂಗ್ರೆಸ್ ಬರಲಿದೆ - ಪ್ರಗತಿ ತರಲಿದೆ. #RKRamesh #Congress
RK Ramesh tweet mediaRK Ramesh tweet mediaRK Ramesh tweet mediaRK Ramesh tweet media
ಕನ್ನಡ
0
2
2
84
INC- Gottigere Block retweetledi
RK Ramesh
RK Ramesh@rkramesh_inc·
ಇಂದು ದೇವರಚಿಕ್ಕನಹಳ್ಳಿ, ಬೆಟ್ಟದಾಸನಾಪುರ, ಸುಭಾಷ್ ನಗರ, ವಿಟ್ಟಸಂದ್ರ, ವಿಟ್ಟಸಂದ್ರ ಪಾಳ್ಯ ವ್ಯಾಪ್ತಿಯಲ್ಲಿ ರೋಡ್ ಶೋ ಹಾಗೂ ಮನೆ ಮನೆಗೆ ತೆರಳಿ ಚುನಾವಣೆ ಪ್ರಚಾರ ನಡೆಸುವ ಮೂಲಕ ಮತಯಾಚನೆ ಮಾಡಿದೆ. #RKRamesh #KarnatakaElections2023 #BengaluruSouth #Congress 1/2
RK Ramesh tweet mediaRK Ramesh tweet mediaRK Ramesh tweet mediaRK Ramesh tweet media
ಕನ್ನಡ
1
4
10
214
INC- Gottigere Block retweetledi
RK Ramesh
RK Ramesh@rkramesh_inc·
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಹುಲಿಮಂಗಲ ಹಾಗೂ ಹಿನ್ನಕ್ಕಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ಮುಂಜಾನೆಯಿಂದಲೇ ನಿವಾಸಿಗಳನ್ನು ಭೇಟಿ ಮಾಡಿ ಮತಯಾಚನೆ ಮಾಡಿದೆ. ಸರ್ವರ ಪ್ರಗತಿ ಮತ್ತು ಅಭಿವೃದ್ಧಿಯನ್ನು ತರುವ ನಿಟ್ಟಿನಲ್ಲಿ ನಾನು ಬದ್ಧನಾಗಿದ್ದು, ಕ್ಷೇತ್ರದ ಜನತೆಯ ಸಂಪೂರ್ಣ ಸಹಕಾರ ಮತ್ತು ಬೆಂಬಲ ನನಗಿದೆ. 1/2
RK Ramesh tweet mediaRK Ramesh tweet mediaRK Ramesh tweet mediaRK Ramesh tweet media
ಕನ್ನಡ
1
1
4
99
INC- Gottigere Block
INC- Gottigere Block@GottigereInc·
ಈಗ ಬಂದು ಚುನಾವಣೆಯಲ್ಲಿ ''ನಾವು ಬಸವಣ್ಣನವರ ಅನುಯಾಯಿಗಳು. ಅವರ ಮಾರ್ಗದರ್ಶನದಲ್ಲೇ ಆಡಳಿತ ನಡೆಸುತ್ತಿದ್ದೇವೆ'' ಎಂದು ಹೇಳುತ್ತಿರುವ ಬಿಜೆಪಿಗರು ಬಸವಣ್ಣನಿಗೆ ಮಾಡಿದ ಅಪಮಾನ ಮರೆಯದಿರಿ. #LingayatsAbusedByBJP
INC- Gottigere Block tweet media
Bengaluru South, India 🇮🇳 ಕನ್ನಡ
0
0
0
34
INC- Gottigere Block
INC- Gottigere Block@GottigereInc·
ಬಡವರ ಮನೆ ಓಟು, ಶ್ರೀಮಂತರ ಹತ್ತಿರ ಕಂತೆ ಕಂತೆ ನೋಟು, ಬಡವರ ಕೈಗೆ ಖಾಲಿ ಪ್ಲೇಟು ಇದು ಬಿಜೆಪಿ, ಆರೆಸ್ಸೆಸ್, ಮೋದಿ, ಶಾ ಸೀಕ್ರೆಟ್, ಮತ್ತೆ ರಾಜ್ಯ ಬಂದವ್ರೆ ಕೇಳೋದಕ್ಕೆ ಓಟು, ದಯವಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಹಾಕಿ ನಿಮ್ಮ ಓಟು, ಕೊಟ್ ಕಳ್ಸಿ ಬಿಜೆಪಿ ನಾಯಕರಿಗೆ ನಿಮ್ಮ ಕೈಯಲ್ಲಿರೋ ಖಾಲಿ ಪ್ಲೇಟ್. ಕಾಂಗ್ರೆಸ್ ಬರಲಿದೆ ಪ್ರಗತಿ ತರಲಿದೆ.
INC- Gottigere Block tweet media
Bengaluru South, India 🇮🇳 ಕನ್ನಡ
0
1
0
35
INC- Gottigere Block
INC- Gottigere Block@GottigereInc·
ಮೇ 13ರ ನಂತರ ಲೈಟ್ ಬಿಲ್ ಕಟ್ಟಂಗಿಲ್ಲ, ಮಹಿಳೆಯರು ಬಸ್ಸಲ್ಲಿ ಟಿಕೆಟ್ ತೊಗೊಳೊಂಗಿಲ್ಲ, ಮನೆಯೊಡತಿಗೆ ಪ್ರತೀ ತಿಂಗಳು 2000 ತಪ್ಪಂಗಿಲ್ಲ,BPL ಕಾರ್ಡ್ದಾರರಿಗೆ ತಲಾ 10 ಕೆಜಿ ಅಕ್ಕಿ, ನಿರುದ್ಯೋಗಿ ಪದವೀಧರರಿಗೆ & ಡಿಪ್ಲೋಮೋ ಪದವೀಧರರಿಗೆ ₹3000/₹1500 ಮಿಸ್ ಆಗೋದೇ ಇಲ್ಲ,ನಿಮ್ಮ ಮತ ಕಾಂಗ್ರೆಸ್ ಪಕ್ಷಕ್ಕೆ ಮರೆಯೋ ಹಾಗಿಲ್ಲ @rkramesh_inc
Bengaluru South, India 🇮🇳 ಕನ್ನಡ
0
0
0
20
INC- Gottigere Block
INC- Gottigere Block@GottigereInc·
ಅಂದಹಾಗೆ ಮೋದಿಯವರ ರೋಡ್ ಶೋದಲ್ಲಿ 40% ಸರ್ಕಾರದ ಮುಖ್ಯಮಂತ್ರಿಯಾಗಲಿ ಅಥವಾ ಸಚಿವರಾಗಲಿ ಯಾರಿಗೂ ಭಾಗಿಯಾಗುವ ಅವಕಾಶ ಇಲ್ಲವಲ್ಲ ಯಾಕೆ? 40% ಕಮಿಷನ್ ಸರ್ಕಾರದವರ ಜೊತೆ ಗುರುತಿಸಿಕೊಳ್ಳಲು ಮೋದಿಯವರಿಗೆ ಅಂಜಿಕೆಯೇ? #DoubleEngineDoubleCorruption
INC- Gottigere Block tweet media
Bengaluru South, India 🇮🇳 ಕನ್ನಡ
0
0
0
27
INC- Gottigere Block
INC- Gottigere Block@GottigereInc·
ಕಾಂಗ್ರೆಸ್ ಗಾಳಿಪಟ, ಬಿಜೆಪಿ ಧೂಳಿಪಟ, ಮತದಾರನ ಚಿತ್ತ, ಕಾಂಗ್ರೆಸ್ ನತ್ತ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿಶ್ಚಲ ಬಹುಮತ. ಭ್ರಷ್ಟಾಚಾರಕ್ಕೆ ಫುಲ್ ಸ್ಟಾಪ್, ಅಭಿವೃದ್ಧಿ ನಾನ್ ಸ್ಟಾಪ್. ಕಾಂಗ್ರೆಸ್ ಬರಲಿದೆ ಪ್ರಗತಿ ತರಲಿದೆ. @KPCCPresident @DKSureshINC @rkramesh_inc @SridharLakshma7
Bengaluru South, India 🇮🇳 ಕನ್ನಡ
0
0
0
19