HDDF - Hubballi Dharwad Development Forum

27 posts

HDDF - Hubballi Dharwad Development Forum banner
HDDF - Hubballi Dharwad Development Forum

HDDF - Hubballi Dharwad Development Forum

@HDDForum

A facilitating organization to make the Hubballi-Dharwad Region one of the most dynamic and competitive economic growth center of India.

Katılım Kasım 2019
86 Takip Edilen438 Takipçiler
HDDF - Hubballi Dharwad Development Forum retweetledi
Jagadish Shettar
Jagadish Shettar@JagadishShettar·
ಜನವರಿ 2020ರಲ್ಲಿ ಹುಬ್ಬಳ್ಳಿಯಲ್ಲಿ ನಡೆಯಲಿರುವ ಇನ್ವೆಸ್ಟ್ ಕರ್ನಾಟಕ - ಹುಬ್ಬಳ್ಳಿ ಕಾರ್ಯಕ್ರಮದ ಅಂಗವಾಗಿ ಇಂದು ಮುಂಬೈನಲ್ಲಿ ಕೇಂದ್ರ ಸಚಿವರಾದ ಶ್ರೀ @JoshiPralhad ಅವರೊಂದಿಗೆ ಮಹೀಂದ್ರಾ ಸಮೂಹದ ಅಧ್ಯಕ್ಷರಾದ ಶ್ರೀ @anandmahindra ಅವರ ನೇತೃತ್ವದ ತಂಡದೊಂದಿಗೆ ಸಭೆ ನಡೆಸಿ, ಚರ್ಚಿಸಲಾಯಿತು. #InvestKarnatakaHubballi
Jagadish Shettar tweet mediaJagadish Shettar tweet mediaJagadish Shettar tweet mediaJagadish Shettar tweet media
ಕನ್ನಡ
5
11
92
0
HDDF - Hubballi Dharwad Development Forum retweetledi
Jagadish Shettar
Jagadish Shettar@JagadishShettar·
ಜನವರಿಯಲ್ಲಿ ನಡೆಯಲಿರುವ "ಇನ್ವೆಸ್ಟ್ ಕರ್ನಾಟಕ - ಹುಬ್ಬಳ್ಳಿ" ಕಾರ್ಯಕ್ರಮದ ನಿಟ್ಟಿನಲ್ಲಿ ಇಂದು ಮುಂಬೈಯಲ್ಲಿ ಕೇಂದ್ರ ಸಚಿವರಾದ ಶ್ರೀ @JoshiPralhad ಅವರೊಂದಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಹೂಡಿಕೆ ಅವಕಾಶಗಳ ಬಗ್ಗೆ ಗೋದ್ರೇಜ್ ಸಮೂಹದ ಅಧ್ಯಕ್ಷರಾದ ಶ್ರೀ ಆದಿ ಗೋದ್ರೇಜ್ ಅವರೊಂದಿಗೆ ಚರ್ಚಿಸಲಾಯಿತು. #InvestKarnatakaHubballi
Jagadish Shettar tweet media
ಕನ್ನಡ
2
4
69
0
HDDF - Hubballi Dharwad Development Forum retweetledi
Pralhad Joshi
Pralhad Joshi@JoshiPralhad·
Held a fruitful interaction with various industry & trade organisations like Jyothi Labs, ACC Cement, JLL India and discussed in detail about Invest Karnataka – Hubli event along with Industrial Minister Shri @JagadishShettar in Mumbai.
Pralhad Joshi tweet mediaPralhad Joshi tweet mediaPralhad Joshi tweet media
English
6
14
96
0
HDDF - Hubballi Dharwad Development Forum retweetledi
Pralhad Joshi
Pralhad Joshi@JoshiPralhad·
Had a healthy discussion with @adigodrej, chairman of the Godrej Group regarding investment opportunities in North Karnataka for the upcoming ‘Invest in Karnataka’ – Hubli event along with Industrial Minister @JagadishShettar in Mumbai.
Pralhad Joshi tweet mediaPralhad Joshi tweet media
English
3
10
133
0
HDDF - Hubballi Dharwad Development Forum retweetledi
Jagadish Shettar
Jagadish Shettar@JagadishShettar·
ಜನವರಿ 2020 ರಲ್ಲಿ ಹುಬ್ಬಳ್ಳಿಯಲ್ಲಿ ನಡೆಯಲಿರುವ ಇನ್ವೆಸ್ಟ್ ಕರ್ನಾಟಕ - ಹುಬ್ಬಳ್ಳಿ ಕಾರ್ಯಕ್ರಮದ ಪ್ರಯುಕ್ತ ಇಂದು ಮುಂಬೈನಲ್ಲಿ ಕೇಂದ್ರ ಸಚಿವರಾದ ಶ್ರೀ @JoshiPralhad ಅವರೊಂದಿಗೆ ಜ್ಯೋತಿ ಲ್ಯಾಬ್ಸ್, ಎಸಿಸಿ ಸಿಮೆಂಟ್, ಜೆ.ಎಲ್.ಎಲ್ ಇಂಡಿಯಾದಂತಹ ವಿವಿಧ ಉದ್ಯಮ ಮತ್ತು ವ್ಯಾಪಾರ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಯಿತು.
Jagadish Shettar tweet mediaJagadish Shettar tweet mediaJagadish Shettar tweet mediaJagadish Shettar tweet media
ಕನ್ನಡ
3
9
87
0
HDDF - Hubballi Dharwad Development Forum retweetledi
Pralhad Joshi
Pralhad Joshi@JoshiPralhad·
Participated in Invest Karnataka Road show in Mumbai along with Industrial Minister @JagdishShettar in Mumbai for the upcoming ‘Invest in Karnataka’ – Hubli event in Mumbai.
Pralhad Joshi tweet mediaPralhad Joshi tweet mediaPralhad Joshi tweet media
English
3
31
184
0
HDDF - Hubballi Dharwad Development Forum retweetledi
Invest Karnataka
Invest Karnataka@investkarnataka·
As part of the B2B meetings, Ministers @JagadishShettar and @JoshiPralhad convened a meeting with @anandmahindra, Chairman, Mahindra Group in Mumbai, today. Fruitful discussions pertaining to investments in various parts of the state took place at the meeting.
Invest Karnataka tweet media
English
1
3
16
0
HDDF - Hubballi Dharwad Development Forum retweetledi
Pralhad Joshi
Pralhad Joshi@JoshiPralhad·
ಇಂದು ಮುಂಬೈನಲ್ಲಿ ಕೈಗಾರಿಕಾ ಸಚಿವ @JagadishShettar ಅವರೊಂದಿಗೆ ಧಾರವಾಡ ಜಿಲ್ಲೆಯಲ್ಲಿ ಉದ್ದೇಶಿಸಲಾಗಿರುವ ಎಫ್ ಎಂ ಸಿ ಜಿ ಕ್ಲಸ್ಟರ್ ಬಗ್ಗೆ ಉದ್ಯಮಿಗಳೊಂದಿಗೆ ಸಭೆ ನಡೆಸಲಾಯಿತು. ಸಭೆಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಆಯುಕ್ತೆ ಗುಂಜನ್ ಕೃಷ್ಣಾ ಸೇರಿದಂತೆ ಪ್ರಮುಖ ಅಧಿಕಾರಿಗಳು ಪಾಲ್ಗೊಂಡಿದ್ದರು.
Pralhad Joshi tweet mediaPralhad Joshi tweet media
ಕನ್ನಡ
4
9
124
0
HDDF - Hubballi Dharwad Development Forum retweetledi
Jagadish Shettar
Jagadish Shettar@JagadishShettar·
ಮುಂಬೈನಲ್ಲಿ ಇಂದು ಕೇಂದ್ರ ಸಚಿವರಾದ ಶ್ರೀ @JoshiPralhad ಅವರೊಂದಿಗೆ ಧಾರವಾಡ ಜಿಲ್ಲೆಯಲ್ಲಿ ಉದ್ದೇಶಿಸಲಾಗಿರುವ ಎಫ್.ಎಂ.ಸಿ.ಜಿ ಕ್ಲಸ್ಟರ್ ಕುರಿತಾಗಿ ಉದ್ಯಮಿಗಳೊಂದಿಗೆ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಗೌರವ್ ಗುಪ್ತಾ, ಆಯುಕ್ತೆ ಗುಂಜನ್ ಕೃಷ್ಣಾ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
Jagadish Shettar tweet mediaJagadish Shettar tweet mediaJagadish Shettar tweet mediaJagadish Shettar tweet media
ಕನ್ನಡ
1
12
173
0
HDDF - Hubballi Dharwad Development Forum retweetledi
Invest Karnataka
Invest Karnataka@investkarnataka·
Hon'ble Minister for Large & Medium Industries @JagadishShettar announced that a policy to introduce uniform tax in rural and urban parts of the state will be drafted soon. This is a significant step taken by the State Govt keeping in mind the industries & entrepreneurs. (1/2)
Invest Karnataka tweet media
English
1
2
14
0
HDDF - Hubballi Dharwad Development Forum retweetledi
Jagadish Shettar
Jagadish Shettar@JagadishShettar·
ಹುಬ್ಬಳ್ಳಿಯಲ್ಲಿ 2020ರ ಜನವರಿಯಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಹೂಡಿಕೆದಾರರನ್ನು ಸೆಳೆಯುವ ಹಾಗೂ ಕೈಗಾರಿಕೋದ್ಯಮವನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಸುವ ಸಲುವಾಗಿ ರಾಜ್ಯ ಸರ್ಕಾರ ಇನ್ವೆಸ್ಟ್ ಕರ್ನಾಟಕ-ಹುಬ್ಬಳ್ಳಿ ಸಮಾವೇಶವನ್ನು ಆಯೋಜಿಸುವವರಿದ್ದಾರೆ. ಇದರ ಪ್ರಯುಕ್ತವಾಗಿ ಹುಬ್ಬಳ್ಳಿಯಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
Jagadish Shettar tweet mediaJagadish Shettar tweet mediaJagadish Shettar tweet mediaJagadish Shettar tweet media
ಕನ್ನಡ
2
6
56
0