ಹೊಸಪೇಟೆ ರೈಲು ಬಳಕೆದಾರರು 🚂

3.7K posts

ಹೊಸಪೇಟೆ ರೈಲು ಬಳಕೆದಾರರು 🚂 banner
ಹೊಸಪೇಟೆ ರೈಲು ಬಳಕೆದಾರರು 🚂

ಹೊಸಪೇಟೆ ರೈಲು ಬಳಕೆದಾರರು 🚂

@HospetRailUsers

About Railways Vijayanagara, Ballari & Koppal districts Disclaimer: This is not an official account related to Indian railways

Hosapete, Karnataka, India Katılım Ocak 2019
64 Takip Edilen4.3K Takipçiler
Sabitlenmiş Tweet
ಹೊಸಪೇಟೆ ರೈಲು ಬಳಕೆದಾರರು 🚂
#Agenda : Here is the list of demands of trains, railway infrastructure & development works related to Hosapete Jn that are essential. We will be working with Public Representatives & railway officers to fulfill these demands in the upcoming days. Keep supporting us. Thank you.🙏
ಹೊಸಪೇಟೆ ರೈಲು ಬಳಕೆದಾರರು 🚂 tweet mediaಹೊಸಪೇಟೆ ರೈಲು ಬಳಕೆದಾರರು 🚂 tweet mediaಹೊಸಪೇಟೆ ರೈಲು ಬಳಕೆದಾರರು 🚂 tweet mediaಹೊಸಪೇಟೆ ರೈಲು ಬಳಕೆದಾರರು 🚂 tweet media
English
17
22
78
12.9K
ಹೊಸಪೇಟೆ ರೈಲು ಬಳಕೆದಾರರು 🚂 retweetledi
Ballari Tweetz
Ballari Tweetz@TweetzBallari·
Led by @MaheshwarSwamy met MP E. Tukaram regarding railway issues in Ballari. * Demanded restart of Kolhapur–Munaguru and Shivamogga–Chennai trains. * Requested introduction of Vande Bharat or Intercity train via Ballari. Proposed a bypass railway station near Ballari stadium.
Ballari Tweetz tweet mediaBallari Tweetz tweet mediaBallari Tweetz tweet media
English
4
10
48
2.3K
ಹೊಸಪೇಟೆ ರೈಲು ಬಳಕೆದಾರರು 🚂 retweetledi
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
ಕರ್ನಾಟಕ ರಕ್ಷಣಾ ವೇದಿಕೆ ಇಂದು ನೈರುತ್ಯ ರೈಲ್ವೆ ಇಲಾಖೆಯು ಕನ್ನಡವನ್ನು ಹೊರಗಿಟ್ಟು ನಡೆಸುತ್ತಿದ್ದ ಪದೋನ್ನತಿ ಪರೀಕ್ಷೆಗಳನ್ನು ತಡೆಯಲು ಯಶಸ್ವಿಯಾಗಿದೆ. ಪರೀಕ್ಷೆಗಳು ಮುಂದೂಡಲ್ಪಟ್ಟಿವೆ. ಹುಬ್ಬಳ್ಳಿ, ಮೈಸೂರು, ಬೆಂಗಳೂರಿನ ಪರೀಕ್ಷಾ ಕೇಂದ್ರಗಳ ಮುಂದೆ ಕರವೇ ಕಾರ್ಯಕರ್ತರು ತೀವ್ರ ಸ್ವರೂಪದ ಪ್ರತಿಭಟನೆ ನಡೆಸಿದ ಪರಿಣಾಮವಾಗಿ ಕನ್ನಡಿಗ ನೌಕರರಿಗೆ ಆಗುತ್ತಿದ್ದ ಅನ್ಯಾಯಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ. ಮಾನ್ಯ ಮುಖ್ಯಮಂತ್ರಿ @siddaramaiah ಅವರು ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನೀಡಿದ ಪ್ರತಿಕ್ರಿಯೆಯನ್ನು ಗಮನಿಸಿದೆ. ಅವರ ಕಾಳಜಿ ಸರಿಯಾಗಿದೆ ಮತ್ತು ಅವರು ಹೇಳಿದಂತೆ ಮುಂದೆ ಪರೀಕ್ಷೆ ನಡೆಸುವಾಗ ಕನ್ನಡದಲ್ಲೂ ಪರೀಕ್ಷೆ ನಡೆಸಲೇಬೇಕು. ಕರ್ನಾಟಕದ ಹುದ್ದೆಗಳಿಗೆ ಕನ್ನಡದಲ್ಲಿ ಪರೀಕ್ಷೆ ನಡೆಸುವುದಿಲ್ಲವೆಂದರೆ ಅದನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ ಪದೋನ್ನತಿ ಪರೀಕ್ಷೆಗಳು ಕನ್ನಡದಲ್ಲಿ ನಡೆಯುತ್ತಿಲ್ಲ ಎಂಬುದನ್ನು ಕಳೆದ ಮೂರು ದಿನಗಳಿಂದ ಮಾಧ್ಯಮಗಳು ವರದಿ ಮಾಡುತ್ತಿದ್ದವು. ಮುಖ್ಯಮಂತ್ರಿಗಳಾದಿಯಾಗಿ ಒಬ್ಬನೇ ಒಬ್ಬ ಜನಪ್ರತಿನಿಧಿಯೂ ಕೂಡ ಒಂದು ಸಣ್ಣ ಪ್ರತಿಕ್ರಿಯೆಯನ್ನೂ ನೀಡಿರಲಿಲ್ಲ. ಹೀಗಾದರೆ ಹೇಗೆ? ಒಂದು ವೇಳೆ ನಮ್ಮ ಜನಪ್ರತಿನಿಧಿಗಳೇ ಮಾತನಾಡಿದ್ದರೆ ಬಹುಶಃ ರೈಲ್ವೆ ಇಲಾಖೆ ಪರೀಕ್ಷೆಗಳನ್ನು ಆಗಲೇ ರದ್ದುಗೊಳಿಸುತ್ತಿತ್ತು. ನಾವು ಚಳವಳಿ ಮಾಡುವ ಅಗತ್ಯವೂ ಇರುತ್ತಿರಲಿಲ್ಲ. ಆದರೆ ನಮ್ಮ ರಾಜಕಾರಣಿಗಳು ಮಾತನಾಡಲೇ ಇಲ್ಲ. ಇಂಥ ಅನ್ಯಾಯಗಳು ನಡೆಯುವಾಗ ಕೇಂದ್ರ ಸರ್ಕಾರದ ಮೇಲೆ ರಾಜಕೀಯ ಒತ್ತಡ ಹೇರುವ ಕಾರ್ಯ ಮುಖ್ಯಮಂತ್ರಿಗಳಾದಿಯಾಗಿ ಎಲ್ಲ ಪಕ್ಷಗಳ ಸಂಸದರು, ಶಾಸಕರ ಕರ್ತವ್ಯವಲ್ಲವೇ? ನಮ್ಮ ಜನಪ್ರತಿನಿಧಿಗಳು ಮಾಡಬೇಕಾದ ಕಾರ್ಯವನ್ನು ಮಾಡಲಿಲ್ಲ. ಆದ್ದರಿಂದಲೇ ನಾವು ಚಳವಳಿಗೆ ಕರೆ ನೀಡಿದೆವು. ಇದಕ್ಕೆ ನಮಗೆ ಸಿಕ್ಕ ಬಳುವಳಿಯೇನು? ಬೆಂಗಳೂರಿನ ಕಾಟನ್ ಪೇಟೆ ಪೋಲೀಸರು ನಾನು ಚಳವಳಿಗೆ ಕರೆಕೊಟ್ಟ ಒಂದೇ ಒಂದು ಗಂಟೆಯ ಒಳಗೆ ನನ್ನ ಕಚೇರಿಗೆ ಬಂದು ನೋಟಿಸ್ ನೀಡಿದರು. ಸ್ವಾತಂತ್ರ್ಯ ಉದ್ಯಾನವನ ಹೊರತುಪಡಿಸಿ ಎಲ್ಲೂ ಪ್ರತಿಭಟನೆ ಮಾಡುವಂತಿಲ್ಲ. ಮಾಡಲು ಯತ್ನಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಲಾಯಿತು. ಸ್ವಾತಂತ್ರ್ಯ ಉದ್ಯಾನವದಲ್ಲಿ ನಾವು ನಿಂತು ಅರಚಾಡಿದರೆ ಅದು ರೈಲ್ವೆ ಇಲಾಖೆಯನ್ನು ತಲುಪುತ್ತದೆಯೇ? ಅದರಿಂದ ಏನು ಪ್ರಯೋಜನ? ಇದಕ್ಕಾಗಿ ನಾವು ಎಲ್ಲಿ ಪ್ರತಿಭಟನೆ ನಡೆಸಬೇಕಿತ್ತೋ ಅಲ್ಲೇ ಮಾಡಿದೆವು. ಇವತ್ತು ಚಳವಳಿಯ ಫಲಶ್ರುತಿಯ ಬಗ್ಗೆ ಮಾತನಾಡುತ್ತಿರುವ ಮಾನ್ಯ ಸಿದ್ಧರಾಮಯ್ಯನವರ ಸರ್ಕಾರದ ಪೊಲೀಸರೇ ನಾಳೆ ನಮ್ಮ ಕಾರ್ಯಕರ್ತರ ಮೇಲೆ ಮತ್ತೊಂದು ಕೇಸು ಹಾಕೇಹಾಕುತ್ತಾರೆ. ಅದು ನಮಗೆ ಚೆನ್ನಾಗಿ ಗೊತ್ತಿದೆ. ನ್ಯಾಯಾಂಗ ನಿಂದನೆ, ಕರ್ತವ್ಯಕ್ಕೆ ಅಡ್ಡಿ ಇತ್ಯಾದಿ ಹತ್ತಾರು ಸೆಕ್ಷನ್ ಗಳನ್ನು ಸೇರಿಸುತ್ತಾರೆ. ನಾವು ವರ್ಷಗಳ ಕಾಲ ಕೋರ್ಟು ಅಲೆಯಬೇಕು. ಕನ್ನಡದ ಮಕ್ಕಳಿಗೆ ಅನ್ಯಾಯವಾದಾಗ ಪ್ರತಿಭಟನೆ ಮಾಡಿದರೆ ನಮಗೆ ಸಿಗುವ ಪ್ರಶಸ್ತಿಗಳು ಇವು. ಸ್ವತಃ ಸಿದ್ಧರಾಮಯ್ಯನವರೇ ಹಲವು ಬಾರಿ ಕನ್ನಡಪರ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಘೋಷಿಸಿದ್ದಾರೆ. ಆದರೆ ಅವರ ಕ್ಯಾಬಿನೆಟ್ ನಲ್ಲಿ ಅದಕ್ಕೆ ಒಪ್ಪಿಗೆ ಸಿಗುತ್ತಿಲ್ಲ. ಇದಕ್ಕೆ ಕಾರಣ ಏನು? ಕನ್ನಡಪರ ಹೋರಾಟಗಾರರ ಮೇಲಿನ ಮೊಕದ್ದಮೆ ಹಿಂದಕ್ಕೆ ಪಡೆಯಲು ಯಾರು ಅಡ್ಡಿಯಾಗಿದ್ದಾರೆ? ಅವರ ಉದ್ದೇಶವೇನು? ಕನಿಷ್ಠ ಪಕ್ಷ ವಿರೋಧಿಸುತ್ತಿರುವವರು ಯಾರು ಎಂಬುದನ್ನಾದರೂ ಬಹಿರಂಗಪಡಿಸಿ. ಅವರಿಗೆ ಕನ್ನಡದ ಪಾಠವನ್ನು ಎಲ್ಲಿ ಹೇಗೆ ಕಲಿಸಬೇಕೋ ಕಲಿಸುತ್ತೇವೆ. ಇಂಥ ನಯವಂಚಕರ ಜೊತೆ ಗುದ್ದಾಡಿ ನಮಗೆ ಅಭ್ಯಾಸವಿದೆ. ಮರೆಯಲ್ಲಿ ನಿಂತು ಬಾಣ ಹೂಡುವ ಈ ಶಕ್ತಿಗಳು ಯಾರು ಎಂಬುದು ನಮಗೂ ತಿಳಿಯಲಿ. ರೈಲ್ವೆ ಇಲಾಖೆ ಮತ್ತೆ ಏನಾದರೂ ಕನ್ನಡವನ್ನು ಕೈಬಿಟ್ಟು ಪರೀಕ್ಷೆ ನಡೆಸಲು ಹೊರಟರೆ ಸರ್ಕಾರ ಸುಮ್ಮನಿದ್ದರೂ ಮತ್ತೆ ಬೀದಿಗಿಳಿದು ಹೋರಾಡುವುದು ನಾವೇ. ಇವರು ನಮ್ಮ ಮೇಲೆ ಎಷ್ಟೇ ಕೇಸು ಹೂಡಿದರೂ ನಾವು ಅಂಜುವ, ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ. ನಮ್ಮ ಬೇಜವಾಬ್ದಾರಿ ಸಂಸದರು ಬಾಯಿಮುಚ್ಚಿ ಕುಳಿತಿರುವಾಗ ಅವರು ಮಾಡಬೇಕಾದ ಕೆಲಸವನ್ನು ನಾವು ಮಾಡಬೇಕಾಗಿದೆ. ಇಂದಲ್ಲ ನಾಳೆ ಅವರ ಬಾಯಿಬಿಡಿಸುವ ಕೆಲಸವನ್ನು ನಾವು ಮಾಡೇ ಮಾಡುತ್ತೇವೆ.
ನಾರಾಯಣಗೌಡ್ರು.ಟಿ.ಎ | ‌Narayanagowdru T.A. tweet mediaನಾರಾಯಣಗೌಡ್ರು.ಟಿ.ಎ | ‌Narayanagowdru T.A. tweet mediaನಾರಾಯಣಗೌಡ್ರು.ಟಿ.ಎ | ‌Narayanagowdru T.A. tweet mediaನಾರಾಯಣಗೌಡ್ರು.ಟಿ.ಎ | ‌Narayanagowdru T.A. tweet media
ಕನ್ನಡ
17
94
343
10.7K
ಹೊಸಪೇಟೆ ರೈಲು ಬಳಕೆದಾರರು 🚂 retweetledi
ನಾರಾಯಣಗೌಡ್ರು.ಟಿ.ಎ | ‌Narayanagowdru T.A.
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು! ಕನ್ನಡಿಗರ ಬೇಡಿಕೆಗೆ ಕಿವಿಗೊಡದೇ ಇದ್ದರೆ ಕರ್ನಾಟಕದಲ್ಲಿ ರೈಲು ವ್ಯವಸ್ಥೆಯನ್ನೇ ಸ್ಥಗಿತಗೊಳಿಸುತ್ತೇವೆ.! ಭಾರತ ರೈಲ್ವೆ ಇಲಾಖೆ ಕರ್ನಾಟಕವನ್ನು ಮಲತಾಯಿ ಧೋರಣೆಯಿಂದ ನೋಡುತ್ತಿದೆ. ಇದಕ್ಕೆ ನೂರೆಂಟು ಸಾಕ್ಷಿಗಳು ಇವೆ. ರೈಲ್ವೆ ಪದೋನ್ನತಿ ಹುದ್ದೆಗಳ ಪರೀಕ್ಷೆ ಸಂದರ್ಭದಲ್ಲಿ ಕನ್ನಡವನ್ನು ಕೈಬಿಟ್ಟು ರೈಲ್ವೆ ಅಧಿಕಾರಿಗಳು ಕರ್ನಾಟಕದಲ್ಲಿ ಏನನ್ನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳುತ್ತೇವೆ ಎಂಬಂತೆ ವರ್ತಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟವನ್ನು ಸಂಘಟಿಸಿ ಪರೀಕ್ಷೆಗಳನ್ನು ಮುಂದೂಡುವಂತೆ ಮಾಡಿದೆ. ಆದರೆ ರೈಲ್ವೆ ಇಲಾಖೆಯಿಂದ ಆಗುತ್ತಿರುವ ಎಲ್ಲ ಅನ್ಯಾಯಗಳ ಕುರಿತು ನಾವು ಧ್ವನಿ ಎತ್ತಬೇಕಿದೆ. ಕನ್ನಡಿಗರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಎಂದು ಕೇಳಬೇಕಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಭಾರತೀಯ ರೈಲ್ವೆಯಿಂದ ಕನ್ನಡಿಗರಿಗೆ ಆಗಿರುವ ವಂಚನೆಗಳ ಸರಮಾಲೆಯನ್ನು ಸಾರ್ವಜನಿಕರ ಮುಂದೆ ತೆರೆದು ಇಡಬೇಕಿದೆ. ಈ ದ್ರೋಹ ಈಗಲಾದರೂ ಕೊನೆಗೊಳ್ಳಬೇಕಿದೆ. ನಮ್ಮ ಮುಖ್ಯ ಬೇಡಿಕೆಗಳು ಹೀಗಿವೆ: ೧. ರೈಲ್ವೆ ಇಲಾಖೆಯ ಕರ್ನಾಟಕ ಭಾಗದ ಎಲ್ಲ ಹಂತದ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ.50ರಷ್ಟು ಮೀಸಲಾತಿ ನೀಡಬೇಕು. ೨. ರೈಲ್ವೆ ಇಲಾಖೆಯ ಎಲ್ಲ ಹಂತದ ಹುದ್ದೆಗಳ ಪರೀಕ್ಷೆಗಳು ಕಡ್ಡಾಯವಾಗಿ ಕನ್ನಡದಲ್ಲೂ ನಡೆಯಬೇಕು. ೩. ಕರ್ನಾಟಕದಲ್ಲಿ ನೆನೆಗುದಿಗೆ ಬಿದ್ದಿರುವ ಎಲ್ಲ ರೈಲು ಯೋಜನೆಗಳು ಆದಷ್ಟು ಬೇಗ ಜಾರಿಯಾಗಬೇಕು. ೪. ಕರ್ನಾಟಕದ ಎಲ್ಲ ರೈಲು ನಿಲ್ದಾಣಗಳಲ್ಲಿ, ರೈಲ್ವೆ ಕಚೇರಿಗಳಲ್ಲಿ ಕನ್ನಡೀಕರಣ ಪ್ರಕ್ರಿಯೆ ನಡೆಯಬೇಕು. ನಾಮಫಲಕಗಳು, ಸೂಚನಾ ಫಲಕಗಳಲ್ಲಿ ಕನ್ನಡಕ್ಕೆ ಅಗ್ರಸ್ಥಾನವಿರಬೇಕು. ಕನ್ನಡ ಭಾಷೆಯಲ್ಲಿ ಸಂವಹನಗಳು ನಡೆಯಬೇಕು. ೫. ಕರ್ನಾಟಕದ ಎಲ್ಲ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಬೇಕು. ಈ ಬೇಡಿಕೆಗಳನ್ನು ಈಡೇರಿಸುವ ಬದ್ಧತೆಯನ್ನು ಭಾರತ ಸರ್ಕಾರ, ರೈಲ್ವೆ ಇಲಾಖೆ ಪ್ರದರ್ಶಿಸಬೇಕು. ಕರ್ನಾಟಕದ ಜನತೆಗೆ ತನ್ನ ವಾಗ್ದಾನವನ್ನು ನೀಡಬೇಕು. ಇದಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ ರೈಲ್ವೆ ಇಲಾಖೆಗೆ ಏ.15ರವರೆಗೆ ಗಡುವು ನೀಡುತ್ತಿದೆ. ಒಂದು ವೇಳೆ ನಮ್ಮ ಬೇಡಿಕೆಗಳ ಕುರಿತು ಅವರು ತಾತ್ಸಾರ ತೋರಿದರೆ, ಪ್ರತಿಕ್ರಿಯೆ ನೀಡದಿದ್ದರೆ ಇಡೀ ಕರ್ನಾಟಕದ ಎಲ್ಲ ಸ್ವರೂಪದ ರೈಲುಗಳನ್ನು, ರೈಲು ನಿಲ್ದಾಣಗಳನ್ನು ಬಂದ್‌ ಮಾಡಿ ಪ್ರತಿಭಟಿಸಲಾಗುವುದು. ಕರ್ನಾಟಕದ ಇಡೀ ರೈಲು ವ್ಯವಸ್ಥೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುವುದು. ಭಾರತ ಸರ್ಕಾರ ನಮ್ಮ ಅಹವಾಲುಗಳಿಗೆ ಕಿವಿ ತೆರೆಯುತ್ತದೆ ಎಂದು ಭಾವಿಸುತ್ತೇನೆ. -ಟಿ.ಎ.ನಾರಾಯಣಗೌಡ ರಾಜ್ಯಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ
ಕನ್ನಡ
30
119
333
10K
ಹೊಸಪೇಟೆ ರೈಲು ಬಳಕೆದಾರರು 🚂
ಬಳ್ಳಾರಿ ಜಿಲ್ಲೆಯ ರೈಲ್ವೆ ಹೋರಾಟಗಾರರು ಮಾನ್ಯ ರಾಜ್ಯ ರೈಲ್ವೆ ಖಾತೆ ಸಚಿವ @VSOMANNA_BJP ಅವರನ್ನು ದೆಹಲಿಯಲ್ಲಿ ಭೇಟಿಯಾದ ನಂತರ.ಸಚಿವರು ಬಳ್ಳಾರಿ-ಸಿರುಗುಪ್ಪ-ಸಿಂಧನೂರು-ಲಿಂಗಸೂರು ಹೊಸ ರೈಲು ಮಾರ್ಗ ಸರ್ವೆ& ಬಳ್ಳಾರಿ-ಮೈಸೂರು/ಬೆಂಗಳೂರು ನಡುವೆ ವಂದೇ ಭಾರತ/ಸೂಪರ್ ಫಾಸ್ಟ್ ರೈಲು ಅನ್ನು ಓಡಿಸೋ ಬಗ್ಗೆ ಪರಿಶೀಲಿಸಲು ಆದೇಶಿಸಿದ್ದಾರೆ.
ಹೊಸಪೇಟೆ ರೈಲು ಬಳಕೆದಾರರು 🚂 tweet mediaಹೊಸಪೇಟೆ ರೈಲು ಬಳಕೆದಾರರು 🚂 tweet media
ಹೊಸಪೇಟೆ ರೈಲು ಬಳಕೆದಾರರು 🚂@HospetRailUsers

Around 20-25 railway activists from Our BALLARI district travelled to new delhi stayed there for 7 days to meet various union ministers,MPs & railway board members asked to improve & implement various railway projects in BALLARI .hope atleast one of their demand gets fulfilled.🙏

ಕನ್ನಡ
0
7
27
1.5K
ಹೊಸಪೇಟೆ ರೈಲು ಬಳಕೆದಾರರು 🚂 retweetledi
Siddaramaiah
Siddaramaiah@siddaramaiah·
ನೈರುತ್ಯ ರೈಲ್ವೇ ಇಲಾಖೆಯ 194 ಗೂಡ್ಸ್‌ ರೈಲು ಮ್ಯಾನೇಜರ್‌ ಹುದ್ದೆಗಳು ಹಾಗೂ ಹುಬ್ಬಳ್ಳಿ ವಿಭಾಗದಲ್ಲಿ ಎಲ್‌ಡಿಸಿಇ 101 ಹುದ್ದೆಗಳಿಗೆ ಮುಂಬಡ್ತಿ ನೀಡುವ ಸಂಬಂಧ ಇಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಕನ್ನಡಿಗರು ಹಾಗೂ ಕನ್ನಡ ಸಂಘಟನೆಗಳ ಭಾರೀ ವಿರೋಧದ ತರುವಾಯ ರೈಲ್ವೇ ಇಲಾಖೆಯು ದಿಢೀರನೇ ರದ್ದುಪಡಿಸಿ ಕನ್ನಡಿಗ ಉದ್ಯೋಗಿಗಳನ್ನು ಅತಂತ್ರ ಪರಿಸ್ಥಿತಿಗೆ ತಳ್ಳಿದೆ. ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದಿರುವ ಬಗ್ಗೆ ಈ ಮೊದಲೇ ಸಾವಿರಾರು ಕನ್ನಡಿಗ ಉದ್ಯೋಗಿಗಳು ಧ್ವನಿಯೆತ್ತಿದ್ದರು. ಶಾಂತ ರೀತಿಯ ಪ್ರತಿಭಟನೆಯನ್ನು, ಪ್ರತಿರೋಧವನ್ನು ನಿರ್ಲಕ್ಷಿಸುತ್ತಾ ಬಂದ ರೈಲ್ವೆ ಇಲಾಖೆ ಪರೀಕ್ಷೆ ಆರಂಭವಾಗುವ ಕೊನೆ ಕ್ಷಣದಲ್ಲಿ ರದ್ದುಮಾಡಿರುವುದು ಈಗಿನ ಗೊಂದಲಕ್ಕೆ ಕಾರಣ. ಪ್ರಾರಂಭದಲ್ಲಿಯೇ ರೈಲ್ವೆ ಇಲಾಖೆ ಎಚ್ಚೆತ್ತುಕೊಂಡು ತನ್ನ ತಪ್ಪನ್ನು ತಿದ್ದಿಕೊಂಡು ಕನ್ನಡದಲ್ಲಿ ಪರೀಕ್ಷೆಗೆ ಅವಕಾಶ ಮಾಡಿಕೊಟ್ಟಿದ್ದರೆ ಈಗಿನ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಆ ಪ್ರಯತ್ನವನ್ನೇ ಮಾಡದೆ, ಕನ್ನಡಿರನ್ನು ತಾತ್ಸಾರ ಭಾವನೆಯಿಂದ ಕಂಡು, ಪ್ರತಿಭಟನೆಯ ಕಾವು ಹೆಚ್ಚಾದ ಕೂಡಲೆ ತರಾತುರಿಯಲ್ಲಿ ಪರೀಕ್ಷೆ ರದ್ದುಪಡಿಸುವ ನಿರ್ಧಾರಕ್ಕೆ ಬಂದಿರುವುದು ಖಂಡನೀಯ. ಕನ್ನಡಿಗರಿಗೆ ಕೇಂದ್ರ ಸರ್ಕಾರದ ಪರೀಕ್ಷೆಗಳಲ್ಲಿ ಅನ್ಯಾಯವಾಗುತ್ತಿರುವುದು ಇದು ಮೊದಲ ಬಾರಿ ಅಲ್ಲ ಬಹುಷಃ ಕೊನೆಯದ್ದೂ ಅಲ್ಲ. ಕೇಂದ್ರದ ವಿವಿಧ ಇಲಾಖೆಗಳ ಉದ್ಯೋಗ ಭರ್ತಿಯಲ್ಲಿ ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ಕುಟಿಲತನದಿಂದಾಗಿ ಕನ್ನಡಿಗ ಉದ್ಯೋಗಾಕಾಂಕ್ಷಿಗಳು ಮೊದಲಿಂದಲೂ ಅನ್ಯಾಯಕ್ಕೆ ತುತ್ತಾಗುತ್ತಾ ಬಂದಿದ್ದಾರೆ. ಇದರ ವಿರುದ್ಧ ಕನ್ನಡಿಗರು ನ್ಯಾಯಕ್ಕಾಗಿ ಧ್ವನಿಯೆತ್ತುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಕನ್ನಡಿಗರಾದ ವಿ.ಸೋಮಣ್ಣನವರು ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿರುವಾಗಲೇ ರೈಲ್ವೆ ಇಲಾಖೆ ಕನ್ನಡ ವಿರೋಧಿ ನಿಲುವು ತಳೆದು ಕನ್ನಡ,‌ ಕರ್ನಾಟಕ ಮತ್ತು ಕನ್ನಡಿಗರಿಗೆ ಅನ್ಯಾಯ ಮಾಡಿರುವುದು ಅತ್ಯಂತ ದುರದೃಷ್ಟಕರ. ಸೋಮಣ್ಣನವರು ಕನ್ನಡಿಗರ ಪರವಾಗಿ ನಿಂತು ಅನ್ಯಾಯವನ್ನು ಸರಿಪಡಿಸುತ್ತಾರೆ ಎಂಬ ಭರವಸೆಯನ್ನು ನಾನೂ ಇಟ್ಟುಕೊಂಡಿದ್ದೆ, ಆ ನಂಬಿಕೆ ಹುಸಿಯಾಗಿದೆ. ಸೋಮಣ್ಣನವರು ಮಾತನಾಡಲು ಶುರು ಮಾಡಿದರೆ ರೈಲ್ವೆ ಇಲಾಖೆ ಇರುವುದೇ ಕರ್ನಾಟಕಕ್ಕಾಗಿ ಎನ್ನುವಂತೆ ಮಾತಿನ ಅರಮನೆ ಕಟ್ಟುತ್ತಾರೆ. ಅವರು ಮಾತು ಸ್ವಲ್ಪ ಕಡಿಮೆಮಾಡಿ ಕರ್ನಾಟಕಕ್ಕಾಗಿ‌ ಮಾಡಬೇಕಾದ ಕೆಲಸವನ್ನು ನಿಷ್ಠೆಯಿಂದ ಮಾಡಲು ಮುಂದಾಗಬೇಕು. ಕೇಂದ್ರ ಸರ್ಕಾರಕ್ಕೆ ಹಿಂದಿ ಭಾಷೆ ಮೇಲೆ ಇರುವ ಪ್ರೀತಿ ಮತ್ತು ಕನ್ನಡವೂ ಸೇರಿದಂತೆ ರಾಜ್ಯಭಾಷೆಗಳ ಮೇಲೆ ಇರುವ ತಾತ್ಸಾರ ಮನೋಭಾವದ ದುಷ್ಪರಿಣಾಮವನ್ನು ಕನ್ನಡಿಗರು ಈಗಾಗಲೇ ಅನುಭವಿಸಿದ್ದಾರೆ. ಉತ್ತರ ಭಾರತದ ಹಿಂದಿ ಭಾಷಿಗರಿಗೆ ನೆರವಾಗಬೇಕೆಂಬ ಏಕೈಕ ಉದ್ದೇಶದಿಂದ ಕೇಂದ್ರದ ಪರೀಕ್ಷೆಗಳಲ್ಲಿ ಹಿಂದಿ ಮತ್ತು ಇಂಗ್ಲೀಷ್‌ ಗೆ ಮಾತ್ರ ಅವಕಾಶ ನೀಡುವ ಕೇಂದ್ರದ ಭಾಷಾ ದಬ್ಬಾಳಿಕೆಯನ್ನು ಸಹಿಸಲು ಸಾಧ್ಯವೇ ಇಲ್ಲ. ಭಾರತ ರಾಜ್ಯಗಳ ಒಕ್ಕೂಟ, ಈ ರಾಜ್ಯಗಳು ಭಾಷೆಗಳ ಆಧಾರದಲ್ಲಿಯೇ ರಚನೆಯಾಗಿರುವುದನ್ನು ಮರೆಯಬಾರದು. ನಾವು ಹಿಂದಿಯನ್ನು ಭಾಷೆಯಾಗಿ ವಿರೋಧಿಸುವುದಿಲ್ಲ, ಹಿಂದಿಯನ್ನು ಕನ್ನಡದ ಮೇಲೆ ಹೇರುವುದನ್ನು ಮಾತ್ರ ಖಂಡಿತ ಸಹಿಸುವುದಿಲ್ಲ. ಆಳುವ ಪಕ್ಷದ ಸಂಸದರು ಪಕ್ಷದ ಮುಲಾಜಿಗೆ ಬಿದ್ದು ಕನ್ನಡಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತದೆ ಬಾಯಿ ಮುಚ್ಚಿಕೊಂಡಿರಬಹುದು, ಆದರೆ ಕನ್ನಡಿಗರು ಜಾಗೃತರಾಗಿದ್ದಾರೆ. ಕನ್ನಡಿಗರು ಉದ್ಯೋಗಕ್ಕಾಗಿ, ಭಡ್ತಿಗಾಗಿ ಕೇಂದ್ರದ ಮುಂದೆ ಭಿಕ್ಷೆಗೆ ನಿಂತಿಲ್ಲ, ತಾವು ಶಿಕ್ಷಣ ಪಡೆದ ಭಾಷೆಯಲ್ಲೇ ತಮ್ಮ ಹಕ್ಕಿನ ಉದ್ಯೋಗ ಭಡ್ತಿಯನ್ನು ಕೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕನ್ನಡ ಭಾಷಿಗರಿಗೆ ಭಾಷೆಯ ಹೆಸರಲ್ಲಿ ಅನ್ಯಾಯವಾಗದಂತೆ ಕೇಂದ್ರ ಸರ್ಕಾರ ನೋಡಿಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಅವರೇ ಮಧ್ಯೆಪ್ರವೇಶಿಸಿ ಸಂಬಂಧಿತ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ರದ್ದುಪಡಿಸಲಾದ ರೈಲ್ವೆ ಇಲಾಖೆಯ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯಲು ಅವಕಾಶ ಕಲ್ಪಿಸಿ ಶೀಘ್ರದಲ್ಲಿಯೇ ನಡೆಸಲು ಕ್ರಮಕೈಗೊಳ್ಳಬೇಕೆಂದು ಆಗ್ರಹಪಡಿಸುತ್ತೇನೆ. #hindiimposition #RailwayExams #Kannada
ಕನ್ನಡ
20
36
238
19.1K
ಹೊಸಪೇಟೆ ರೈಲು ಬಳಕೆದಾರರು 🚂 retweetledi
ChristinMathewPhilip
ChristinMathewPhilip@ChristinMP_·
SWR stated that Departmental Promotion Exams scheduled on March 17-18 at Hubballi Division & HQ have been postponed. "On March, 17, around 8:30am members of Kannada Rakshana Vedike protested at RRC Hubballi, demanding exams also be conducted in Kannada. The inclusion of Kannada will be considered at an appropriate level & revised dates will be notified in due course": @SWRRLY
English
0
1
3
1.1K
ಹೊಸಪೇಟೆ ರೈಲು ಬಳಕೆದಾರರು 🚂 retweetledi
Siddaramaiah
Siddaramaiah@siddaramaiah·
The Railway Department has abruptly cancelled the promotion examinations scheduled to be held today for 194 Goods Train Manager posts in South Western Railway and 101 LDCE posts in the Hubballi division, placing Kannada employees in uncertainty. This follows strong opposition from Kannadigas and Kannada organisations. Thousands of Kannada employees had already raised objections over the lack of provision to write the examination in Kannada. Despite peaceful protests, the department failed to respond in time, cancelling the examinations at the last moment and leading to the present confusion. Had the department acted early and allowed the examination in Kannada, this situation could have been avoided. Instead, its indifferent approach and last-minute cancellation after protests intensified is condemnable. This is not the first instance, nor will it be the last, of Kannadigas facing injustice in central government examinations. Due to the continued imposition of Hindi in recruitment processes across central departments, Kannada candidates have long been subjected to unfair treatment. It is unfortunate that this has occurred even when Shri @VSOMANNA_BJP serves as Minister of State for Railways. I had expected that he would stand for Kannadigas and address this injustice, but that expectation has not been fulfilled. He must move beyond words and act in the interest of Karnataka. Kannadigas have already experienced the adverse impact of the Centre’s preference for Hindi and neglect of regional languages. Restricting central examinations to Hindi and English is unacceptable. India is a Union of States formed on linguistic foundations. We do not oppose Hindi, but we will not accept its imposition over Kannada. Kannadigas are not seeking employment or promotion as charity, but asserting their right in the language they were educated in. The Union Government must ensure that Kannada-speaking candidates are not subjected to such injustice. The Hon’ble Prime Minister Shri @narendramodi is urged to intervene and issue necessary directions. The cancelled examinations must be conducted at the earliest, with provision to write them in Kannada. #RailwaysExam #HindiImposition
English
11
71
311
13.1K
ಹೊಸಪೇಟೆ ರೈಲು ಬಳಕೆದಾರರು 🚂
Good news : SWR agreed to run return train from HPT to Bluru for Yugadi festival.train will depar Hubballi at 6:15pm.arrives HPT at 9:21/40pm ..BALLARI cantonment at 11:08/10pm.. finally arrives SMVB Bengaluru station byyappanahalli at 9am next day thanks to our MP @etukaram_inc
ಹೊಸಪೇಟೆ ರೈಲು ಬಳಕೆದಾರರು 🚂 tweet media
ಹೊಸಪೇಟೆ ರೈಲು ಬಳಕೆದಾರರು 🚂@HospetRailUsers

Yesterday Our Vijayanagara rly activists met BALLARI MP @etukaram_inc requested him for Hosapete - Bengaluru Yugadi festival special train in return..today MP wrote letter to @GMSWR asking to run the HPT-SBC spl train..

English
1
5
27
1.7K
ಹೊಸಪೇಟೆ ರೈಲು ಬಳಕೆದಾರರು 🚂 retweetledi
Ballari Tweetz
Ballari Tweetz@TweetzBallari·
Feels like Sudha cross Flyover work going in Good Phase 👏👏 St.philomina school side Bridge work came to end and Other side Half of the work is completed only pending is Connecting Bridge in the middle.
Ballari Tweetz tweet mediaBallari Tweetz tweet media
English
1
5
57
1.7K
ಹೊಸಪೇಟೆ ರೈಲು ಬಳಕೆದಾರರು 🚂
Around 20-25 railway activists from Our BALLARI district travelled to new delhi stayed there for 7 days to meet various union ministers,MPs & railway board members asked to improve & implement various railway projects in BALLARI .hope atleast one of their demand gets fulfilled.🙏
ಹೊಸಪೇಟೆ ರೈಲು ಬಳಕೆದಾರರು 🚂 tweet mediaಹೊಸಪೇಟೆ ರೈಲು ಬಳಕೆದಾರರು 🚂 tweet mediaಹೊಸಪೇಟೆ ರೈಲು ಬಳಕೆದಾರರು 🚂 tweet mediaಹೊಸಪೇಟೆ ರೈಲು ಬಳಕೆದಾರರು 🚂 tweet media
English
3
11
63
3.6K
ಹೊಸಪೇಟೆ ರೈಲು ಬಳಕೆದಾರರು 🚂
@VSOMANNA_BJP ಏನಿದು ಅನ್ಯಾಯ? ನಿಮ್ಮದೇ ರೈಲ್ವೆ ಇಲಾಖೆಯಲ್ಲಿ ನಿಮ್ಮ ಮಾತಿಗೆ ಕಿಮ್ಮತ್ತಿಲ್ಲ. ಕೇಂದ್ರ ಸರ್ಕಾರದ ಪ್ರತಿಯೊಂದು ಹುದ್ದೆಯ ಪರೀಕ್ಷೆಗಳಿಗೆ ಕಡ್ಡಾಯವಾಗಿ ಕನ್ನಡದಲ್ಲಿ ಪ್ರಶ್ನೆ ಪತ್ರಿಕೆ ಇರಬೇಕು.ಇದು ಇಲ್ಲದಿರುವುದಿನ್ದಲೆ ಕನ್ನಡಿಗರು ಹೆಚ್ಚು ಕೇಂದ್ರದ ಹುದ್ದೆಯಲ್ಲಿ ಕಾಣಸಿಗುವುದಿಲ್ಲ. ದಯವಿಟ್ಟು ಕನ್ನಡ ಕಡ್ಡಾಯ ಮಾಡಿ .
Asianet Suvarna News@AsianetNewsSN

ರೈಲ್ವೆ ಬಡ್ತಿ ಪರೀಕ್ಷೆ: ಕನ್ನಡಿಗರಿಗೆ ಮತ್ತೆ ದ್ರೋಹ, ಕನ್ನಡದಲ್ಲೂ ಅವಕಾಶ ನೀಡಿ ಪರೀಕ್ಷೆಗೆ 4 ದಿನ ಇದ್ದಾಗ ಅವಕಾಶ ರದ್ದು! #indianrailway #southwesternrailway #railwayexams #kannadiga #Vsomanna kannada.asianetnews.com/karnataka-dist…

ಕನ್ನಡ
0
5
11
428