Kudur Police Station

90 posts

Kudur Police Station banner
Kudur Police Station

Kudur Police Station

@KudurPS

kudur

Katılım Ağustos 2023
44 Takip Edilen65 Takipçiler
Kudur Police Station
ಕಳೆದು ಹೋದ ಮೊಬೈಲ್ ಫೋನ್ ಅನ್ನು ceir ಪೋರ್ಟ್ ಮೂಲಕ ಪತ್ತೆ ಮಾಡಿ ಮಾಲೀಕರಿಗೆ ನೀಡಿರುತ್ತೆ.@spramanagara@Addlspramanagara
Kudur Police Station tweet media
ಕನ್ನಡ
0
1
4
47
Kudur Police Station retweetledi
Bengaluru South District Police
ಕುದೂರು ಪೊಲೀಸ್ ಠಾಣೆ ಮೊ. ಸಂ: 95/2026, ಕಲಂ: 309(4) R/W 3(5) BNS ರೀತ್ಯಾ ಪ್ರಕರಣದಲ್ಲಿ ವಶ ಪಡಿಸಿಕೊಳ್ಳಲಾಗಿದ್ದ ಸ್ವತ್ತನ್ನು ವರಸುದಾರರಿಗೆ ಹಿಂದಿರುಗಿಸಲಾಗಿರುತ್ತದೆ.
Bengaluru South District Police tweet media
ಕನ್ನಡ
0
1
3
48
Kudur Police Station
Kudur Police Station@KudurPS·
ಕಳೆದು ಹೋದ ಮೊಬೈಲ್ ಫೋನ್ ಅನ್ನು ceir ಪೋರ್ಟ್ ಮೂಲಕ ಪತ್ತೆ ಮಾಡಿ ಮಾಲೀಕರಿಗೆ ನೀಡಿರುತ್ತೆ.@spramanagara@Addlspramanagara
Kudur Police Station tweet media
ಕನ್ನಡ
0
1
3
90
Kudur Police Station
Kudur Police Station@KudurPS·
ಕಳೆದು ಹೋದ ಮೊಬೈಲ್ ಫೋನ್ ಅನ್ನು ceir ಪೋರ್ಟ್ ಮೂಲಕ ಪತ್ತೆ ಮಾಡಿ ಮಾಲೀಕರಿಗೆ ನೀಡಿರುತ್ತೆ.@spramanagara@Addlspramanagara
Kudur Police Station tweet media
ಕನ್ನಡ
0
1
1
93
Kudur Police Station
Kudur Police Station@KudurPS·
ಕುದೂರು ಪೊಲೀಸ್ ಠಾಣೆ ಮೊ. ಸಂ: 65/2026, ಕಲಂ: 309(4) BNS ರೀತ್ಯಾ ಪ್ರಕರಣದಲ್ಲಿ ವಶ ಪಡಿಸಿಕೊಳ್ಳಲಾಗಿದ್ದ ಸ್ವತ್ತನ್ನು ವರಸುದಾರರಿಗೆ ಹಿಂದಿರುಗಿಸಲಾಗಿರುತ್ತದೆ.@spblrsouth @DyspMagadi @AddlSPblrsouth
Kudur Police Station tweet media
ಕನ್ನಡ
0
1
2
70
Kudur Police Station
Kudur Police Station@KudurPS·
ಕುದೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಗ್ರಾಮ ಗಸ್ತು ಮಾಡಿ ಹೊಸದಾಗಿ ಜಾರಿಗೆ ತಂದಿರುವ "ಮನೆ ಮನೆಗೆ ಪೊಲೀಸ್" ಎಂಬ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ ತಿಳಿಸಿ, ಕಾನೂನುಗಳ ಅರಿವು ಮೂಡಿಸಿ, ಕುಂದುಕೊರತೆಗಳ ಬಗ್ಗೆ ವಿಚಾರಿಸಲಾಯಿತು.@spblrsouth @DyspMagadi
Kudur Police Station tweet media
ಕನ್ನಡ
0
1
2
64
Kudur Police Station
Kudur Police Station@KudurPS·
ಕಳೆದು ಹೋದ ಮೊಬೈಲ್ ಅನ್ನು ceir ಪೋರ್ಟ್ ಮೂಲಕ ಪತ್ತೆ ಮಾಡಿ ಕುದೂರು ಪೊಲೀಸ್ ಇನ್ಸ್ಪೆಕ್ಟರ್ ರವರಿಂದ ಮಾಲೀಕರಿಗೆ ನೀಡಿರುತ್ತೆ .@spramanagara@Addlspramanagara
Kudur Police Station tweet media
ಕನ್ನಡ
0
1
1
75
Kudur Police Station
Kudur Police Station@KudurPS·
ಕುದೂರು ಪೊಲೀಸ್ ಠಾಣೆ ಮೊ. ಸಂ: 65/2026, ಕಲಂ: 309(4) BNS ರೀತ್ಯಾ ಪ್ರಕರಣದಲ್ಲಿ ವಶ ಪಡಿಸಿಕೊಳ್ಳಲಾಗಿದ್ದ ಸ್ವತ್ತನ್ನು ವರಸುದಾರರಿಗೆ ಹಿಂದಿರುಗಿಸಲಾಗಿರುತ್ತದೆ.@spblrsouth @DyspMagadi @AddlSPblrsouth
Kudur Police Station tweet media
ಕನ್ನಡ
0
1
2
78
Kudur Police Station
Kudur Police Station@KudurPS·
ಕುದೂರು ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಇಂದು ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕುಂದುಕೊರತೆ ಸಭೆಯಲ್ಲಿ ಅವರುಗಳ ಸಮಸ್ಯೆಯನ್ನ ಆಲಿಸಿ ಸಮಸ್ಯೆಗಳಿಗೆ ಪರಿಹಾರ ಕ್ರಮ ಕೈಗೊಂಡಿರುತ್ತೆ.@spblrsouth
ಕನ್ನಡ
0
1
2
96
Kudur Police Station
Kudur Police Station@KudurPS·
ಇಂದು ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದುಕೊರತೆ ಸಭೆಯನ್ನು ನಡೆಸಿ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.@spblrsouth @DyspMagadi @AddlSPblrsouth
Kudur Police Station tweet mediaKudur Police Station tweet mediaKudur Police Station tweet mediaKudur Police Station tweet media

69
Kudur Police Station
Kudur Police Station@KudurPS·
ಕಳೆದು ಹೋದ ಮೊಬೈಲ್ ಅನ್ನು ceir ಪೋರ್ಟ್ ಮೂಲಕ ಪತ್ತೆ ಮಾಡಿ ಕುದೂರು ಪೊಲೀಸ್ ಇನ್ಸ್ಪೆಕ್ಟರ್ ರವರಿಂದ ಮಾಲೀಕರಿಗೆ ನೀಡಿರುತ್ತೆ .@spramanagara@Addlspramanagara
Kudur Police Station tweet media
ಕನ್ನಡ
0
1
2
87
Kudur Police Station
Kudur Police Station@KudurPS·
ಕಳೆದು ಹೋದ ಮೊಬೈಲ್ ಫೋನ್ ಅನ್ನು ceir ಪೋರ್ಟ್ ಮೂಲಕ ಪತ್ತೆ ಮಾಡಿ ಮಾಲೀಕರಿಗೆ ನೀಡಿರುತ್ತೆ.@spramanagara@Addlspramanagara
Kudur Police Station tweet media
ಕನ್ನಡ
0
0
0
41
Kudur Police Station
Kudur Police Station@KudurPS·
ಕಳೆದು ಹೋದ ಮೊಬೈಲ್ ಅನ್ನು ceir ಪೋರ್ಟ್ ಮೂಲಕ ಪತ್ತೆ ಮಾಡಿದಾಗ ಆಂಧ್ರಪ್ರದೇಶದಲ್ಲಿತ್ತು. ಅದನ್ನು ಅಲ್ಲಿಂದ ತರಿಸಿ ಮಾಲೀಕರಿಗೆ ನೀಡಿರುತ್ತೆ.@spramanagara@Addlspramanagara
Kudur Police Station tweet media
ಕನ್ನಡ
0
1
1
126
Kudur Police Station
Kudur Police Station@KudurPS·
ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ ಪ್ರಯುಕ್ತ, ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಮತ್ತು ಕಾನೂನು ಅರಿವಿನ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು.@spblrsouth
Kudur Police Station tweet mediaKudur Police Station tweet media
ಕನ್ನಡ
0
1
1
122
Kudur Police Station
Kudur Police Station@KudurPS·
ಕಳೆದು ಹೋದ ಮೊಬೈಲ್ ಫೋನ್ ಅನ್ನು ceir ಪೋರ್ಟ್ ಮೂಲಕ ಪತ್ತೆ ಮಾಡಿ ಮಾಲೀಕರಿಗೆ ನೀಡಿರುತ್ತೆ.@spramanagara@Addlspramanagara
Kudur Police Station tweet media
ಕನ್ನಡ
0
1
2
114
Kudur Police Station
Kudur Police Station@KudurPS·
ಇಂದು ಗಣರಾಜ್ಯೋತ್ಸವ ಪ್ರಯುಕ್ತ ಕುದೂರು ಪೊಲೀಸ್ ಠಾಣೆಯಲ್ಲಿ ಧ್ವಜಾರೋಹಣ ಕಾರ್ಯ ಮತ್ತು ಸಂಭ್ರಮಾಚರಣೆ ಆಚರಿಸಲಾಯಿತು.@spblrsouth
Kudur Police Station tweet media
ಕನ್ನಡ
0
1
0
141
Kudur Police Station
Kudur Police Station@KudurPS·
ಈ ದಿನ ಕುದೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಮಹಾಂತೇಶ್ವರ ಶಾಲೆಯ ಮಕ್ಕಳಿಗೆ "ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ" ಜಾಗೃತಿ ಕಾರ್ಯಕ್ರಮ ನಡೆಸಿ, ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಿರುತ್ತೆ. @spblrsouth
Kudur Police Station tweet mediaKudur Police Station tweet media
ಕನ್ನಡ
0
1
0
82
Kudur Police Station
Kudur Police Station@KudurPS·
ಈ ದಿನ ಕುದೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಕುದೂರು ಟೌನ್ ನಲ್ಲಿ "ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ" ಜಾಗೃತಿ ಕಾರ್ಯಕ್ರಮ ನಡೆಸಿ, ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಿ, ಜಾಗರುಕತೆಯಿಂದ ವಾಹನ ಚಲಾಯಿಸುವಂತೆ ತಿಳಿಸಲಾಯಿತು @spblrsouth
Kudur Police Station tweet media
ಕನ್ನಡ
0
1
1
108
Kudur Police Station retweetledi
Bengaluru South District Police
ಕೊಲೆ ಮಾಡಿ, ನಂತರ ಸಾಕ್ಷಿ ನಾಶಪಡಿಸುವ ಸಲುವಾಗಿ ಕಲ್ಲು ಕಟ್ಟಿ ಬಾವಿಗೆ ಎಸೆದು ಹೋಗಿದ್ದ, ಇಬ್ಬರು ಆರೋಪಿಗಳ ಬಂಧನ.
Bengaluru South District Police tweet media
ಕನ್ನಡ
0
1
0
98