DYSP Magadi retweetledi
DYSP Magadi
29 posts

DYSP Magadi
@DyspMagadi
Official account of DYSP Magadi Sub Division. This account is not monitored 24x7. If you have emergency call 112. We do not take FIRs on this page
Tavarekere Magadi Main Road. Katılım Kasım 2022
20 Takip Edilen76 Takipçiler
DYSP Magadi retweetledi
DYSP Magadi retweetledi
DYSP Magadi retweetledi
DYSP Magadi retweetledi
DYSP Magadi retweetledi
DYSP Magadi retweetledi
DYSP Magadi retweetledi

ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಯೊಂದರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಓರ್ವ ಆರೋಪಿಯನ್ನು ವಶಕ್ಕೆ ಪಡೆದು, ಆತ ಕಳ್ಳತನ ಮಾಡಿದ್ದ 600 ಗ್ರಾಂ ಚಿನ್ನಾಭರಣ ಹಾಗೂ 1 ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದು, ಒಟ್ಟು 5 ಮನೆಗಳ್ಳತನ ಪ್ರಕರಣಗಳನ್ನು ಪತ್ತೆ ಮಾಡಲಾಗಿರುತ್ತದೆ.
@DgpKarnataka @KarnatakaCops

ಕನ್ನಡ
DYSP Magadi retweetledi

ಈ ದಿನ ಮಾಗಡಿ ಉಪ ವಿಭಾಗದ ಮಾನ್ಯ ಆರಕ್ಷಕ ಉಪಾಧಿಕ್ಷಕರಾದ ಶ್ರೀ ಪ್ರವೀಣ್ ಹಾಗೂ ಮಾಗಡಿ ಆರಕ್ಷಕ ನಿರೀಕ್ಷಕರಾದ G.Y. ಗಿರಿರಾಜ್ ರವರಿಂದ ಕಾನೂನು ಅರಿವು ಕಾರ್ಯಕ್ರಮ ನಡೆಸಲಾಯಿತು.
@spramanagara @AddlSPRamanagar @DyspMagadi @IgpRange @TavarekerePS @kumbalaguduPS @KaggalipuraPS @IgpRange



ಕನ್ನಡ
DYSP Magadi retweetledi

⚠️ ಪ್ರಯಾಣಿಕರಲ್ಲಿ ವಿನಂತಿ.
@KarnatakaCops @DgpKarnataka @alokkumar6994 @IgpRange @blrcitytraffic @BlrCityPolice @MandyaPolice @CPMysuru @NHAI_Official

ಕನ್ನಡ
DYSP Magadi retweetledi

ನಮಸ್ತೇ ಕರ್ನಾಟಕ,
"ಕರ್ನಾಟಕ ರಾಜ್ಯ ಪೊಲೀಸ್ ಅಧಿಕೃತ ಟ್ವಿಟ್ಟರ್ ಖಾತೆಗೆ ಸ್ವಾಗತ"
Namaste Karnataka,
"Welcome to Karnataka State Police Official Twitter Handle"
@DgpKarnataka
DYSP Magadi retweetledi

ರಸ್ತೆ ಅಪಘಾತಗಳ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಸಂಚರಿಸುವ ಗ್ಯಾಸ್ ಟ್ಯಾಂಕರ್ ಹಾಗೂ ಗ್ಯಾಸ್ ಸಿಲಿಂಡರ್ ಸಾಗಾಣಿಕೆ ಮಾಡುವ ವಾಹನ ಚಾಲಕರಿಗೆ ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸಲಾಯಿತು.
#RoadSafety
@IgpRange @alokkumar6994 @DgpKarnataka


ಕನ್ನಡ
DYSP Magadi retweetledi

ತಾವರೆಕೆರೆ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಗಾಂಜಾ ಮಾರಾಟ ಮಾಡುತ್ತಿದ್ದ 7 ಜನ ಆರೋಪಿಗಳನ್ನು ಬಂಧಿಸಿ, ಬಂಧಿತರಿಂದ 6 ಕೆಜಿ 40 ಗ್ರಾಂ ಗಾಂಜಾ, 2 ದ್ವಿಚಕ್ರ ವಾಹನ, 7 ಮೊಬೈಲ್ ಹಾಗೂ 5,000 ರೂ ನಗದನ್ನು ವಶಕ್ಕೆ ಪಡೆದಿರುತ್ತಾರೆ.
#SayNoToDrugs
@TavarekerePS @IgpRange @DgpKarnataka

ಕನ್ನಡ
DYSP Magadi retweetledi

ಕುಡಿದು ವಾಹನ ಚಾಲನೆ ಮಾಡುವುದು, ಸ್ವಯಂ ಆತ್ಮಹತ್ಯೆಯ ಕಡೆ ಚಾಲನೆ ಮಾಡಿದಂತೆ.
ಕುಡಿಯ ಬೇಡಿ, ಕುಡಿದು ವಾಹನ ಚಾಲನೆ ಮಾಡಬೇಡಿ.
#RoadSafety
@alokkumar6994 @IgpRange @DgpKarnataka @BlrCityPolice @112Karnataka @KSRSA_GoK

ಕನ್ನಡ
DYSP Magadi retweetledi

"ಅಂದವಾಗಿರುವುದಕ್ಕಿಂತ ಆನಂದವಾಗಿರುವುದು ತುಂಬಾ ಮುಖ್ಯ"
# ಹೆಲ್ಮೆಟ್ ಧರಿಸಿ
@IgpRange @alokkumar6994 @KSRSA_GoK

ಕನ್ನಡ
DYSP Magadi retweetledi

ನಿಮ್ಮ ಸುರಕ್ಷಿತ ಪ್ರಯಾಣ ನಮ್ಮ ಆದ್ಯತೆ.
ಅಪಘಾತಗಳ ನಿಯಂತ್ರಣದ ಸಲುವಾಗಿ, ರಾಪ್ಟ್ರೀಯ ಹೆದ್ದಾರಿ -275 ರಲ್ಲಿ ಸಂಚರಿಸುವ ಪ್ರಯಾಣಿಕರಿಗೆ ತಮ್ಮ ಪ್ರಯಾಣದ ಸಮಯದಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಲಾಯಿತು.
@IgpRange @alokkumar6994 @KSRSA_GoK
ಕನ್ನಡ
DYSP Magadi retweetledi

ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ -275 ರಲ್ಲಿ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವಾಹನ ಚಾಲಕರಿಗೆ ಕರಪತ್ರಗಳನ್ನು ನೀಡುವ ಮುಖೇನ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಲಾಯಿತು.
ನಿಮ್ಮ ಸುರಕ್ಷಿತ ಪ್ರಯಾಣ ನಮ್ಮ ಆದ್ಯತೆ.
@IgpRange
@alokkumar6994 @KSRSA_GoK
ಕನ್ನಡ
DYSP Magadi retweetledi

ಆತ್ಮೀಯ ಪೋಷಕರೇ ಹಾಗೂ ಹಿತೈಷಿಗಳೇ, ತಮ್ಮ ಪ್ರೀತಿಪಾತ್ರರು ಮನೆಯಿಂದ ಹೊರಡುವ ಸಂದರ್ಭದಲ್ಲಿ ರಸ್ತೆಯಲ್ಲಿ ಜಾಗರೂಕತೆಯಿಂದ, ಸುರಕ್ಷಿತವಾಗಿ ವಾಹನ ಚಾಲನೆ ಮಾಡುವಂತೆ ತಿಳಿಸಿ.
@IgpRange @alokkumar6994 @DgpKarnataka @112Karnataka @KSRSA_GoK
ಕನ್ನಡ
DYSP Magadi retweetledi
DYSP Magadi retweetledi

ನಿಮ್ಮ ಮಕ್ಕಳ ಇಂಟರ್ ನೆಟ್ ಚಟುವಟಿಕೆಗಳ ಮೇಲೆ ಗಮನಹರಿಸಿ.
#CyberSecurityAwareness
@alokkumar6994 @DgpKarnataka @IgpRange

ಕನ್ನಡ






