ಮೈಕೋಲೇಔಟ್ ಪೊಲೀಸ್ ಠಾಣೆ Mico Layout Police Station retweetledi

ಆಗ್ನೇಯ ವಿಭಾಗದ @madivalaps ಅಧಿಕಾರಿ & ಸಿಬ್ಬಂದಿಗಳು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ, ಅಕ್ರಮವಾಗಿ ರಕ್ತಚಂದನ (#RedSandalwood) ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, ಅಂದಾಜು ₹7.12 ಲಕ್ಷ ಮೌಲ್ಯದ 285 ಕೆ.ಜಿ. ರಕ್ತಚಂದನದ ತುಂಡುಗಳನ್ನು ವಶಪಡಿಸಿಕೊಂಡು, ತನಿಖೆ ಮುಂದುವರೆಸಲಾಗಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿಯ ಈ ಉತ್ತಮ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ.
ಸಾರ್ವಜನಿಕರು ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ಗಮನಿಸಿದಲ್ಲಿ ತಕ್ಷಣ 112 ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡುವಂತೆ ವಿನಂತಿಸಲಾಗಿದೆ. @DgpKarnataka @KarnatakaCops @jt_cpeastbcp
#MadivalaPolice #SouthEastDivision #RedSandalwood #CrimePrevention #IllegalTrade #BengaluruCityPolice #Dial112




ಕನ್ನಡ














