MADIVALA PS, ಮಡಿವಾಳ ಪೊಲೀಸ್ ಠಾಣೆ

194 posts

MADIVALA PS, ಮಡಿವಾಳ ಪೊಲೀಸ್ ಠಾಣೆ banner
MADIVALA PS, ಮಡಿವಾಳ ಪೊಲೀಸ್ ಠಾಣೆ

MADIVALA PS, ಮಡಿವಾಳ ಪೊಲೀಸ್ ಠಾಣೆ

@madivalaps

Official twitter account of Madivala Police Station (080-22942568, 9480801624). Dial Namma-112 in case of emergency |Help us serve you better @BlrCityPolice

Bengaluru, India Katılım Eylül 2014
48 Takip Edilen1K Takipçiler
Karnataka Portfolio
Karnataka Portfolio@karnatakaportf·
Shocking Night Attack in Koramangala: Snatcher Assaults Youth During Phone Theft Attempt A disturbing incident of phone snatching and violent rage occurred near the Koramangala Bus Stand late at night. A young man who was waiting to catch his bus to Bommasandra became the victim of a sudden attack by a snatcher. According to people present at the spot, the youth was simply standing and preparing to board his bus when the snatcher approached him and attempted to steal his mobile phone. When the victim resisted, the situation quickly turned violent. The attacker physically assaulted the young man, hitting him and causing his nose to bleed. What began as a theft attempt turned into a frightening act of aggression. Thankfully, several nearby people noticed the incident and rushed to help. Their quick response prevented the situation from getting worse and they managed to protect the victim from further harm. However, despite the chaos and the efforts of the crowd, the snatcher managed to escape from the scene before he could be caught. This incident highlights the growing problem of phone snatching and street crimes in busy urban areas, especially during late-night hours when people are traveling or waiting for public transport. Such acts not only cause financial loss but also put innocent people at serious physical risk. It is extremely concerning that criminals are becoming increasingly bold and violent. These goons think they can intimidate and harm ordinary citizens without fear of consequences. Such behavior must be strongly condemned. Public spaces should be safe for everyone, and no one should have to fear being attacked simply for waiting for a bus. This is also a reminder for authorities to increase night patrols and surveillance in crowded areas like bus stands and transit points. Stronger action against repeat offenders and better monitoring could help prevent such incidents. At the same time, citizens should remain alert and look out for one another. The brave bystanders who stepped in to help the victim showed how community support can make a difference in dangerous situations.Street crime and violence must not be normalized. It is time to stand against these criminal activities and demand safer streets for everyone. #bengaluru #bangalore #koramangala @BlrCityPolice @blrcitytraffic @CPBlr @Jointcptraffic @alokkumar6994 @DgpKarnataka @KarnatakaCops @Lolita_TNIE @ChristinMP_
English
11
24
55
7K
MADIVALA PS, ಮಡಿವಾಳ ಪೊಲೀಸ್ ಠಾಣೆ
@BlrCityPolice @blrcitytraffic @CPBlr @DCPSEBCP ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಜನಸಂಪರ್ಕ ಸಭೆ. ಆಗ್ನೇಯ ವಿಭಾಗದ ಡಿಸಿಪಿ ಮಹಮ್ಮದ್ ಸುಜಿತ IPS ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಲಾಯಿತು &ಸಲಹೆ ಸೂಚನೆಗಳನ್ನು ಸ್ವೀಕರಿಸಲಾಯಿತು.
MADIVALA PS, ಮಡಿವಾಳ ಪೊಲೀಸ್ ಠಾಣೆ tweet mediaMADIVALA PS, ಮಡಿವಾಳ ಪೊಲೀಸ್ ಠಾಣೆ tweet mediaMADIVALA PS, ಮಡಿವಾಳ ಪೊಲೀಸ್ ಠಾಣೆ tweet mediaMADIVALA PS, ಮಡಿವಾಳ ಪೊಲೀಸ್ ಠಾಣೆ tweet media
ಕನ್ನಡ
0
0
2
42
MADIVALA PS, ಮಡಿವಾಳ ಪೊಲೀಸ್ ಠಾಣೆ
ಈ ದಿನ 11 ಗಂಟೆಯಿಂದ 12:30 ಗಂಟೆಯವರೆಗೆ ಆಗ್ನೇಯ ವಿಭಾಗದ ಡಿಸಿಪಿ ಮೇಡಂ ರವರ ನೇತೃತ್ವದಲ್ಲಿ ಮಡಿವಾಳ ಪೊಲೀಸ್ ಠಾಣ ವ್ಯಾಪ್ತಿಯ ಪೆಲೆಟ್ ಆಡಿಟೋರಿಯಂ ನಲ್ಲಿ ಜನ ಸಂಪರ್ಕ ಸಭೆಯನ್ನು ಆಯೋಜಿಸಲಾಗಿದ್ದು ಸಾರ್ವಜನಿಕರು ಭಾಗವಹಿಸುವಂತೆ ಆಹ್ವಾನಿಸಲಾಗಿದೆ
MADIVALA PS, ಮಡಿವಾಳ ಪೊಲೀಸ್ ಠಾಣೆ tweet mediaMADIVALA PS, ಮಡಿವಾಳ ಪೊಲೀಸ್ ಠಾಣೆ tweet media
ಕನ್ನಡ
0
0
0
48
MADIVALA PS, ಮಡಿವಾಳ ಪೊಲೀಸ್ ಠಾಣೆ
@BlrCityPolice @blrcitytraffic @DCPSEBCP @CPBlr ಮಡಿವಾಳ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಅಪರಾಧಗಳ ಕುರಿತು ಜಾಗೃತರಾಗಿರುವಂತೆ ಎಚ್ಚರಿಸುವ ಕರಪತ್ರಗಳನ್ನು ವಿತರಿಸುವ ಮೂಲಕ ಅಪರಾಧ ಜಾಗೃತಿ ಅಭಿಯಾನ ನಡೆಸಲಾಯಿತು
MADIVALA PS, ಮಡಿವಾಳ ಪೊಲೀಸ್ ಠಾಣೆ tweet mediaMADIVALA PS, ಮಡಿವಾಳ ಪೊಲೀಸ್ ಠಾಣೆ tweet mediaMADIVALA PS, ಮಡಿವಾಳ ಪೊಲೀಸ್ ಠಾಣೆ tweet mediaMADIVALA PS, ಮಡಿವಾಳ ಪೊಲೀಸ್ ಠಾಣೆ tweet media
ಕನ್ನಡ
0
1
2
207
DCP SouthEast BCP
DCP SouthEast BCP@DCPSEBCP·
ಬೆಂಗಳೂರು ನಗರ, ಆಗ್ನೇಯ ವಿಭಾಗ, ಉಪ ಪೊಲೀಸ್‌ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುತ್ತೇನೆ. ಸಮಸ್ತ ಸಾರ್ವಜನಿಕರಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತ, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ತಮ್ಮೆಲ್ಲರ ಸಹಕಾರ ಕೋರುತ್ತೇನೆ. Took charge as the Deputy Commissioner of Police, South East Division, Bengaluru City. @DgpKarnataka @BlrCityPolice @AddlCPEast #bengalurucitypolice #dcpsoutheast
DCP SouthEast BCP tweet media
ಕನ್ನಡ
7
12
61
2.2K
MADIVALA PS, ಮಡಿವಾಳ ಪೊಲೀಸ್ ಠಾಣೆ
@BlrCityPolice @DCPSEBCP @blrcitytraffic @CPBlr @AddlCp ಈ ದಿನ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್, ವೈನ್ ಶಾಪ್, ಹೋಟೆಲ್ ಗಳು ಮತ್ತು ಲಾಡ್ಜ್ ಮಾಲೀಕರಿಗೆ ಸಭೆ ನಡೆಸಿ ಹೊಸ ವರ್ಷಾಚರಣೆಯ ಪೂರ್ವ ಸಿದ್ಧತೆಗಳು ಮತ್ತು ಪಾಲಿಸಬೇಕಾದ ನಿಯಮಾವಳಿಗಳ ಮಾರ್ಗಸೂಚಿಗಳ ಬಗ್ಗೆ ಮಾರ್ಗದರ್ಶನ ನೀಡಲಾಯಿತು.
MADIVALA PS, ಮಡಿವಾಳ ಪೊಲೀಸ್ ಠಾಣೆ tweet mediaMADIVALA PS, ಮಡಿವಾಳ ಪೊಲೀಸ್ ಠಾಣೆ tweet mediaMADIVALA PS, ಮಡಿವಾಳ ಪೊಲೀಸ್ ಠಾಣೆ tweet mediaMADIVALA PS, ಮಡಿವಾಳ ಪೊಲೀಸ್ ಠಾಣೆ tweet media
ಕನ್ನಡ
0
0
1
41
MADIVALA PS, ಮಡಿವಾಳ ಪೊಲೀಸ್ ಠಾಣೆ
@BlrCityPolice @CPBlr @DCPSEBCP @AddlCPEast ಮಡಿವಾಳ ಠಾಣಾ ವ್ಯಾಪ್ತಿಯ ವಿವಿಧ ಶಾಲಾ-ಕಾಲೇಜುಗಳಿಗೆ ಇಂದುಮಡಿವಾಳ ಠಾಣಾ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಅಪರಾಧ ಜಾಗೃತಿ ಕಾರ್ಯಗಾರಗಳನ್ನು ನಡೆಸಲಾಯಿತು
MADIVALA PS, ಮಡಿವಾಳ ಪೊಲೀಸ್ ಠಾಣೆ tweet mediaMADIVALA PS, ಮಡಿವಾಳ ಪೊಲೀಸ್ ಠಾಣೆ tweet mediaMADIVALA PS, ಮಡಿವಾಳ ಪೊಲೀಸ್ ಠಾಣೆ tweet mediaMADIVALA PS, ಮಡಿವಾಳ ಪೊಲೀಸ್ ಠಾಣೆ tweet media
ಕನ್ನಡ
0
0
0
40
ₘₒₜᵢᵥₐₜₑd!ₗᵢₗ!Dₑₘₒₙ
Before madiwala maruti nagar is so beautiful now its mallu beggars virus 🦠🦟 ಆವರಿಸಿ ಬೆಂಗಳೂರು ಕುಲಗೆಟ್ಟು ಹೋಗಿದೇ... @BlrCityPolice @madivalaps ಯಾರು ಇವರಿಗೇ ಅನುಮತಿ ಕೊಟ್ಟಿದ್ದು ಸಾರ್ವಜನಿಕ ಸ್ಥಳದಲ್ಲಿ ಈ ತರಹ ಮಲ್ಲು ವಲಸಿಗರ ವರ್ತನೆ.
8
5
21
1K
MADIVALA PS, ಮಡಿವಾಳ ಪೊಲೀಸ್ ಠಾಣೆ
@BlrCityPolice @DCPSEBCP @AddlCPEast @CPBlr ಮಡಿವಾಳ ಠಾಣಾ ವ್ಯಾಪ್ತಿಯ PG ಮಾಲೀಕರು ಮತ್ತು ವ್ಯವಸ್ಥಾಪಕರುಗಳಿಗೆ ಸಭೆ ನಡೆಸಿ PG ಯಲ್ಲಿ ಅನುಸರಿಸಬೇಕಾದ ಭದ್ರತಾ ಕ್ರಮಗಳು ಮತ್ತು ನೀತಿ ರೀತಿಗಳ ಕುರಿತು ಸಲಹೆ ಸೂಚನೆಗಳನ್ನು ನೀಡಲಾಯಿತು.
MADIVALA PS, ಮಡಿವಾಳ ಪೊಲೀಸ್ ಠಾಣೆ tweet mediaMADIVALA PS, ಮಡಿವಾಳ ಪೊಲೀಸ್ ಠಾಣೆ tweet mediaMADIVALA PS, ಮಡಿವಾಳ ಪೊಲೀಸ್ ಠಾಣೆ tweet mediaMADIVALA PS, ಮಡಿವಾಳ ಪೊಲೀಸ್ ಠಾಣೆ tweet media
ಕನ್ನಡ
0
0
0
30
narendra
narendra@Naridev2010·
@BlrCityPolice @CPBlr Is this the respect a tourist from Andhra Pradesh deserves in Bengaluru? 💔
narendra tweet media
English
2
0
0
110
narendra
narendra@Naridev2010·
Respected sir @BlrCityPolice @CPBlr, I’m from Andhra Pradesh and currently staying in Bengaluru for my holidays. I booked a room at NR Comforts, Madiwala Road, Papaiah Layout, Jay Bheema Nagar, BTM 1st Stage, Bengaluru, Karnataka.
English
1
0
0
106
MADIVALA PS, ಮಡಿವಾಳ ಪೊಲೀಸ್ ಠಾಣೆ retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
10
132
161
7.6K
MADIVALA PS, ಮಡಿವಾಳ ಪೊಲೀಸ್ ಠಾಣೆ
@BlrCityPolice @DCPSEBCP @CPBlr @AddlCPEast Run for unity, plantation and oath taking program on behalf of 150th birthday of sardar vallababhai patel. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನುಮದಿನದ ಅಂಗವಾಗಿ ಏಕತ ಓಟ ಗಿಡ ನೆಡುವ ಕಾರ್ಯಕ್ರಮ ಮತ್ತು ಪ್ರಮಾಣವಚನ ಬೋಧಿಸಲಾಯಿತು
MADIVALA PS, ಮಡಿವಾಳ ಪೊಲೀಸ್ ಠಾಣೆ tweet mediaMADIVALA PS, ಮಡಿವಾಳ ಪೊಲೀಸ್ ಠಾಣೆ tweet mediaMADIVALA PS, ಮಡಿವಾಳ ಪೊಲೀಸ್ ಠಾಣೆ tweet mediaMADIVALA PS, ಮಡಿವಾಳ ಪೊಲೀಸ್ ಠಾಣೆ tweet media
0
2
5
270
MADIVALA PS, ಮಡಿವಾಳ ಪೊಲೀಸ್ ಠಾಣೆ
@BlrCityPolice @DCPSEBCP @AddlCPEast @CPBlr Special Naaka vehicle checking at madiwala with Acp Madiwala sub division. ಮಡಿವಾಳ ಠಾಣಾ ವ್ಯಾಪ್ತಿಯ ವಿಶೇಷ ವಾಹನ ತಪಾಸಣಾ ನಾಕ ಪಾಯಿಂಟಿಗೆ ಎಸಿಪಿ ಮಡಿವಾಳ ಉಪ ವಿಭಾಗ ರವರು ಭೇಟಿ ನೀಡಿ ಮಾರ್ಗದರ್ಶನ ನೀಡಿದರು
MADIVALA PS, ಮಡಿವಾಳ ಪೊಲೀಸ್ ಠಾಣೆ tweet mediaMADIVALA PS, ಮಡಿವಾಳ ಪೊಲೀಸ್ ಠಾಣೆ tweet mediaMADIVALA PS, ಮಡಿವಾಳ ಪೊಲೀಸ್ ಠಾಣೆ tweet mediaMADIVALA PS, ಮಡಿವಾಳ ಪೊಲೀಸ್ ಠಾಣೆ tweet media
0
2
4
203
MADIVALA PS, ಮಡಿವಾಳ ಪೊಲೀಸ್ ಠಾಣೆ
@BlrCityPolice @CPBlr @DCPSEBCP @AddlCPEast Recovered around 45 stolen /lost mobile phones. ಕಳವಾದ/ ಕಳೆದುಹೋದ ಸುಮಾರು 45 ಮೊಬೈಲ್ ಫೋನ್ ಗಳನ್ನು ರಿಕವರಿ ಮಾಡಲಾಯಿತು. ಮಾನ್ಯ ಪೊಲೀಸ್ ಆಯುಕ್ತರು ಅಭಿನಂದಿಸಿರುತ್ತಾರೆ. ಮೊಬೈಲ್ ಗಳನ್ನು ಅವುಗಳ ವಾರಸುದಾರರಿಗೆ ಹಿಂತಿರುಗಿಸಲಾಗುವುದು.
MADIVALA PS, ಮಡಿವಾಳ ಪೊಲೀಸ್ ಠಾಣೆ tweet mediaMADIVALA PS, ಮಡಿವಾಳ ಪೊಲೀಸ್ ಠಾಣೆ tweet mediaMADIVALA PS, ಮಡಿವಾಳ ಪೊಲೀಸ್ ಠಾಣೆ tweet mediaMADIVALA PS, ಮಡಿವಾಳ ಪೊಲೀಸ್ ಠಾಣೆ tweet media
ಕನ್ನಡ
1
1
3
96