ಪವನಕುಮಾರ/Pavankumar A N🇮🇳. (ಮೋದಿ ಕುಟುಂಬದವ)

101.9K posts

ಪವನಕುಮಾರ/Pavankumar A N🇮🇳. (ಮೋದಿ ಕುಟುಂಬದವ) banner
ಪವನಕುಮಾರ/Pavankumar A N🇮🇳. (ಮೋದಿ ಕುಟುಂಬದವ)

ಪವನಕುಮಾರ/Pavankumar A N🇮🇳. (ಮೋದಿ ಕುಟುಂಬದವ)

@MrCMofKA

I'm an intolerant because I love my country🇮🇳. I'm communal because I love my Dharma & I respect other religions. ಪಕ್ಕಾ ದೇಶಪ್ರೇಮಿ ಕಣ್ರೀ ಬೇರೆ ಏನೂ ಇಲ್ಲ.💻🎻📚🚜

Hindustan Katılım Ekim 2014
3.6K Takip Edilen820 Takipçiler
Sabitlenmiş Tweet
ಪವನಕುಮಾರ/Pavankumar A N🇮🇳. (ಮೋದಿ ಕುಟುಂಬದವ)
ಲೇ @rajanna_rupesh , ನೀನ್ಯಾಕೆ WAQF ಹೋರಾಟಕ್ಕೆ ಬರಲಿಲ್ಲ, ಕೆರಗೋಡು ಧ್ವಜ ವಿವಾದದ ಬಗ್ಗೆ ತುಟಿ ಬಿಚ್ಚಲಿಲ್ಲ. ನೀನು ಹೇಗೆ ಒಂದು ಕೆಲಸಕ್ಕೆ ಅಂತ ಗೂಟ ಹೊಡ್ಕೊಂಡು ಅಜೆಂಡಾಗಳಿಗೆ ಮಾತ್ರ ತುಟಿ ಬಿಚ್ಚುತ್ತೀಯೋ ಹಾಗೆ ಅವರು ಮೊದಲಿಂದಲೂ ಹಿಂದೂ ಅನ್ನೋದಕ್ಕೆ ಹೆಚ್ಚಾಗಿ ಇರೋದು. ನಿನ್ನ ಹಾಗೆ ಸಿಕ್ಕ ಸಿಕ್ಕಲ್ಲಿ ಕನ್ನಡ ಇಲ್ಲ ಅಂತ ಮಸಿ ಬಳೆದು ವ್ಯವಹಾರ, ವ್ಯಾಪಾರ ಮಾಡೋರಿಗೆ ಭಯ ಹುಟ್ಟಿಸದೆ 5th ಪಿಲ್ಲರ್ ಅಂತ ಜನಕ್ಕೆ ಉಪಯೋಗ ಆಗೋ ಕೆಲಸಗಳನ್ನ ಮಾಡ್ತಾರೆ. ಒಳ್ಳೆಯ ಕೆಲಸಕ್ಕಾಗಿ ಅವರ ಚಪ್ಪಲಿಯ ತುಂಡಿನಷ್ಟು ನೀನು ಓಡಾಡಿಲ್ಲ. ನಿನ್ನ ಹತ್ತಿರ ಮತ್ತು ಅವರ ಹತ್ತಿರ ಟೊಯೊಟಾ ಇನ್ನೋವಾ ಕ್ರಿಸ್ಟಾ ಕಾರು ಇದೆ. ಅವರು ಯಾರು ಕೊಟ್ಟಿದ್ದಾರೆ ಅಂತ ರಾಜಾರೋಷವಾಗಿ ಹೇಳ್ತಾರೆ. ದುಡ್ಡು ಎಲ್ಲಿಂದ ಆದಾಯ ಬರ್ತಿದೆ ಅಂತ ಹೇಳ್ತಾರೆ, ನಿನಗೆ ಹೇಳೋ ತಾಕತ್ತು ಇದ್ಯೇನೋ? ನೀನು ಕನ್ನಡ ಪುಸ್ತಕ ಹರಿದಾಗ ಕಿಲಕಿಲ ಅಂತ ಒಬ್ಬ ರಾಜಕೀಯ ನಾಯಕನ ಹಿಂದೆ ಹಲ್ಲುಗಿಸಿದಿದ್ದೆ. ಅವರು ಹತ್ತಾರು ಕನ್ನಡ ಪುಸ್ತಕ ಬರೆದಿದ್ದಾರೆ ಸಾವಿರಾರು ಅಂಕಣ ಬರೆದಿದ್ದಾರೆ. ನನ್ನ ಎಷ್ಟೋ ಕಾಂಗ್ರೆಸ್ ಗೆಳೆಯರಿಗೂ ಅಚ್ಚುಮೆಚ್ಚು ಅನ್ನಿಸಿದ್ದಾರೆ. ನೀನ್ಯಾವ BJP ಯವರಿಗೆ ಒಪ್ಪುವ ಹಾಗೆ ಹೋರಾಟ ಮಾಡಿದ್ದೀಯೋ? ಯಾವತ್ತಾದರೂ ಕನ್ನಡಿಗರಿಗೆ ಉದ್ಯೋಗ ಬೇಡ ಅಂತ ಹೇಳಿದ್ದಾರಾ? @yuva_brigade ತಂಡ ಕಟ್ಟಿಕೊಂಡು ಇವತ್ತು ಪ್ರಧಾನಿಗಳು ಮೆಚ್ಚುವ ಹಾಗೆ ಕೆಲಸ ಮಾಡಿದ್ದಾರೆ. ನೀನ್ಯಾವ ಕೆಲಸ ಕಿತ್ತು ದಬಾಕಿದ್ದೀಯ? ಯಾಕೆ ಬ್ರದರ್ಸ್ ಅಂತ ಬಂದಕೂಡಲೇ ಓಡಿ ಬಂಡುಬಿಡ್ತಿಯಾ? ನನ್ನ ತಂಗಿ ದಾವಣಗೆರೆಯಲ್ಲಿ ಓದುವ ಸಮಯದಲ್ಲಿ ಒಬ್ಬ ಶಾಂತಿದೂತ ಹುಷಾರು ಹೀಗೆಲ್ಲಾ ಆಗುತ್ತೆ ಅಂತ ಹೇಳಿದ್ದ. ನನಗೆ ಆವಾಗ ಇದರ ಬಗ್ಗೆ ಅಷ್ಟು ಗೊತ್ತಿರ್ಲಿಲ್ಲ. ಒಬ್ಬ ಅಣ್ಣನಾಗಿ ನಾನು ಕೇಳ್ತೀನಿ ಏನು ಮಾಡಬೇಕು ಹೇಳು ಏನಾದರೂ ಅಂತಹ ಕೆಲಸ ನಡೆದಿದ್ದರೆ? ಅವರು ಲವ್ ಜಿಹಾದ್ ಮಾಡೋವಾಗ ಬಾಯಲ್ಲಿ ಏನಿರುತ್ತೆ ಇದು ತಪ್ಪು ಅಂತ ಬೊಗೊಳೋಕೆ? ಯಾಕೆ ಅವರೆಲ್ಲಾ ನಿನ್ನ ಮನೆಯ ಹೆಣ್ಣುಮಕ್ಕಳಲ್ಲ ಅನ್ನೋ ಅಸಡ್ಡೆನಾ? ನಾನು ಹತ್ತಾರು ತಾಯಂದಿರು ಕಣ್ಣೀರಿಟ್ಟಿರುವ ಸನ್ನಿವೇಶ ನೋಡಿದ್ದೀನಿ. @mvmeet ಅವರ @tv_vikrama ದಲ್ಲಿ ಕೇರಳದ ಮಹಿಳೆ ಹೇಳೋದು ಕೇಳಿಲ್ಲವಾ? ಎಷ್ಟು ಹೆಣ್ಣುಮಕ್ಕಳ ಉದಾಹರಣೆ ಬೇಕೋ ನಿನಗೆ? ನೀನು ಮಾತ್ರ ಒಳ್ಳೆಯ ಕೆಲಸ ಮಾಡುತ್ತಿದ್ದೀಯ ಅನ್ನೋ ಭ್ರಮೆಯಿಂದ ಆಚೆ ಬಾ. ಲವ್ ಜಿಹಾದ್ ಮಾಡೋದನ್ನ ಬಿಡಿ ಅಂತ ಬೊಗಳು ಆಮೇಲೆ @astitvam ಅವರ ಮೇಲೆ ದ್ವೇಷ ಸಾಧಿಸುವಿಯಂತೆ.
ರೂಪೇಶ್ ರಾಜಣ್ಣ(RUPESH RAJANNA)@rajanna_rupesh

ರೈತಪರ ಹೋರಾಟದಲ್ಲಿ ಬಂದಿದ್ನ ಇಲ್ಲ ಕೆಪಿಎಸ್ಸಿ ವಿದ್ಯಾರ್ಥಿಗಳಿಗೆ ಆಗಿರೋ ಅನ್ಯಾಯಕ್ಕೆ ಜೊತೆಯಾದ್ನ ಇಲ್ಲ ಕನ್ನಡಿಗರಿಗೆ ಉದ್ಯೋಗ ಹೋರಾಟ ಬೇಕಿಲ್ಲ ಬೆಳಗಾವಿ ಕನ್ನಡಿಗನ ಮೇಲಿನ ಹಲ್ಲೆ ವಿಚಾರದಲ್ಲಿ ಕನ್ನಡಿಗರ ಧ್ವನಿ ಆಗಲೇ ಇಲ್ಲ. ಆದ್ರೆ ಎಲ್ಲೊ ಕೂತು ಬಡವರ ಮಕ್ಕಳಿಗೆ ವಿಷಬಿತ್ತಿ ಅವರನ್ನು ಬೀದಿಗೆ ತರಲು ಬೇಕಾದ ಕೆಲಸ ಮಾಡ್ತಿದ್ದಾನೆ ಎಚ್ಚರ.

ಕನ್ನಡ
46
244
1.1K
52.3K
ಪವನಕುಮಾರ/Pavankumar A N🇮🇳. (ಮೋದಿ ಕುಟುಂಬದವ) retweetledi
Akshit Singh 🇮🇳
Akshit Singh 🇮🇳@IndianSinghh·
Every TMC goon will get same love. He is mayor of Howrah who Once assaulted a govt employee for performing his duty Karma ✌️
English
30
330
2.4K
21.3K
ಪವನಕುಮಾರ/Pavankumar A N🇮🇳. (ಮೋದಿ ಕುಟುಂಬದವ) retweetledi
Nishkama_Karma
Nishkama_Karma@Nishkama_Karma1·
ಅಷ್ಟೇ!!
Nishkama_Karma tweet media
ಕನ್ನಡ
5
59
384
7.8K
ಪವನಕುಮಾರ/Pavankumar A N🇮🇳. (ಮೋದಿ ಕುಟುಂಬದವ) retweetledi
Ashwini M Sripad/ಅಶ್ವಿನಿ ಎಂ ಶ್ರೀಪಾದ್🇮🇳
Please help them Gpay/PhonePe: 95629 96956
Ashwini M Sripad/ಅಶ್ವಿನಿ ಎಂ ಶ್ರೀಪಾದ್🇮🇳@AshwiniMS_TNIE

#Verified Ishwari (63) from Kasaragod has been hospitalised after a brain stroke. Her husband, a former coconut plucker, is unable to work due to age, their only daughter, Bhuvaneswari struggling to raise funds Required amount: 43,000 Pls help Gpay/PhonePe: 95629 96956

English
0
10
10
522
ಪವನಕುಮಾರ/Pavankumar A N🇮🇳. (ಮೋದಿ ಕುಟುಂಬದವ) retweetledi
ಪವನಕುಮಾರ/Pavankumar A N🇮🇳. (ಮೋದಿ ಕುಟುಂಬದವ) retweetledi
Shefali Vaidya. 🇮🇳
This toxic cockroach @GargaC must be sacked from his govt job at the Indian Statistical Institute.
Abhijit Majumder@abhijitmajumder

Where is @GargaC? He and his Bangla Pokkho regularly beat up poor Bihari migrants as ‘outsiders’. But never dared to touch illegal Bangladeshis, Rohingyas. The coward issued a trembling apology after Ahoms responded to his insults. He has gone missing. He must be found.

English
67
1.5K
3.9K
28.9K
ಪವನಕುಮಾರ/Pavankumar A N🇮🇳. (ಮೋದಿ ಕುಟುಂಬದವ) retweetledi
BALA
BALA@erbmjha·
Tonti chor, thodi sharam karle.. Look at this picture very closely, its looks like a police man is ringing the temple bell but story is quite the opposite. During the Samajwadi Party government in Uttar Pradesh (2012–2017), devotees and locals of the Hanuman temple in Lalitpur; on Fridays and during namaz hours, police personnel were stationed inside the temple to ensure the bells didn’t ring not even by a gentle breeze because it might disturb a nearby mosque.
BALA tweet media
Akhilesh Yadav@yadavakhilesh

English
26
801
2.5K
45.1K
ಪವನಕುಮಾರ/Pavankumar A N🇮🇳. (ಮೋದಿ ಕುಟುಂಬದವ) retweetledi
Ajay Rotti
Ajay Rotti@ajayrotti·
Forget Bengal for a minute. If he believes Assam was a theft... then he would never improve Congress. Excatly what has been happening for 12+ years now. In one shot, he has given a free pass to the entire incompetence of Congress in Assam. He will reward Khera. @himantabiswa has won on delivery and governance. If he cannot see that and wants to call it theft... BJP will keep winning and Congress can keep calling it theft and stay where they are.
Rahul Gandhi@RahulGandhi

Some in the Congress, and others, are gloating about TMC’s loss. They need to understand this clearly - the theft of Assam and Bengal’s mandate is a big step forward by the BJP in its mission to destroy Indian democracy. Put petty politics aside. This is not about one party or another. This is about 🇮🇳.

English
5
33
181
7.8K
ಪವನಕುಮಾರ/Pavankumar A N🇮🇳. (ಮೋದಿ ಕುಟುಂಬದವ) retweetledi
Rishi Bagree
Rishi Bagree@rishibagree·
13 sections slapped on me 6 Non-Bailable sections 12 Policemen came to intimidate me 7 Top lawyers were employed against me Multiple police Summons from Rural Bengal My Crime: Supporting BJP in Bengal. HC quashed the FIR & rebuked the police. Today I am feeling Free from such targeted harassment
Rishi Bagree@rishibagree

I've been served a police notice to appear for "questioning" in an FIR with 13 sections slapped on me, just for quoting a viral post and commenting that private chats between consenting adults are no one's business if spouses have no issue. FIR mentioned that 12 People accross India got such summons for comment on those alleged chats This is how TMC MP Mahua Moitra uses state machinery to harass ordinary citizens in West Bengal who dare comment on public controversies involving her. The FIR (Kotwali PS Case No. 142/2026) invokes everything from IT Act 66(C), 66(D), 67, 67(A) to multiple BNS sections 75, 78, 79, 316(4), 349(2), 352, 356, 61(2). 13 sections for a simple quote tweet defending privacy! This isn’t law enforcement. This is intimidation by a powerful MP using the West Bengal Police as her personal tool. Thankfully, the Hon’ble Calcutta High Court intervened promptly and stayed all coercive action against me. Justice prevailed over political vendetta. When an MP can weaponise the police against a common citizen for a tweet, what hope do ordinary Bengalis have? This is not about any individual; it’s about the right to free speech. If quoting a viral post and saying “mind your own business” invites 13 sections and a police summons, then democracy in West Bengal is in danger. Thank you, Calcutta High Court, for protecting citizens from such misuse of power. Last but not least, a big Thanks to @amitmalviya, for helping us by providing Legal help.

English
136
2K
5.8K
100.2K
ಪವನಕುಮಾರ/Pavankumar A N🇮🇳. (ಮೋದಿ ಕುಟುಂಬದವ) retweetledi
Narendra Modi
Narendra Modi@narendramodi·
গঙ্গোত্রী থেকে গঙ্গাসাগর সর্বত্রই ফুটল পদ্ম!
বাংলা
417
2.5K
13.1K
684.2K
ಪವನಕುಮಾರ/Pavankumar A N🇮🇳. (ಮೋದಿ ಕುಟುಂಬದವ) retweetledi
Mr Sinha
Mr Sinha@Mrsinha·
They're Congress workers, taking back their offices which were forcefully captured by TMC goons.. Yes, Congress workers taking back their offices because BJP is in power now... Their boss, Pappu is doing overtime to prove how BJP winning WB is bad.
English
228
7.9K
30.9K
544.4K
ಪವನಕುಮಾರ/Pavankumar A N🇮🇳. (ಮೋದಿ ಕುಟುಂಬದವ) retweetledi
Amit Kumar Sindhi
Amit Kumar Sindhi@AMIT_GUJJU·
TMC leader Shyamal Mitra used to act very dominant and aggressive when Mamata was in power. Today, local people beat him up and knocked all that arrogance out of him.
English
346
2.7K
19.7K
701.4K
ಪವನಕುಮಾರ/Pavankumar A N🇮🇳. (ಮೋದಿ ಕುಟುಂಬದವ) retweetledi
Ashwini M Sripad/ಅಶ್ವಿನಿ ಎಂ ಶ್ರೀಪಾದ್🇮🇳
#Verified Ishwari (63) from Kasaragod has been hospitalised after a brain stroke. Her husband, a former coconut plucker, is unable to work due to age, their only daughter, Bhuvaneswari struggling to raise funds Required amount: 43,000 Pls help Gpay/PhonePe: 95629 96956
English
5
21
27
2.1K
ಪವನಕುಮಾರ/Pavankumar A N🇮🇳. (ಮೋದಿ ಕುಟುಂಬದವ) retweetledi
Narendra Modi
Narendra Modi@narendramodi·
আজ যখন বিজেপি জিতেছে তখন ‘বদলা’ নয়, ‘বদল’-এর কথা হওয়া উচিত। ভয় নয়, ভবিষ্যতের কথা হওয়া উচিত।
বাংলা
809
3.4K
20.9K
1.5M
ಪವನಕುಮಾರ/Pavankumar A N🇮🇳. (ಮೋದಿ ಕುಟುಂಬದವ) retweetledi
BALA
BALA@erbmjha·
Congress workers in Jangipur, West Bengal, are finally reclaiming their party offices that TMC seized back in 2011. Imagine the terror of TMC, yet these congressis don’t have the courage to speak against the Mamata bano!
English
79
1.5K
5.6K
91.1K
ಪವನಕುಮಾರ/Pavankumar A N🇮🇳. (ಮೋದಿ ಕುಟುಂಬದವ) retweetledi
Sandeep Phogat
Sandeep Phogat@MrSandeepPhogat·
🚨Big BREAKING: Cleanup Has Begun in Bengal🔥 ✅ED issues Lookout Notice against Kolkata DCP Shantanu Sinha Biswas. Accused of links to the notorious Sona Pappu syndicate in a major money laundering & land-grabbing case. ⚡️Raids already conducted at his residence - he skipped summons and now fears fleeing the country. A senior cop allegedly shielding a criminal network?😱 🎯This is just the start after the massive shift in the West Bengal elections. The "Khela" of accountability is finally on. ⚖️Real change and zero tolerance for corruption. How many more big names will tumble next?
Sandeep Phogat tweet media
English
33
1.1K
4K
132.3K
ಪವನಕುಮಾರ/Pavankumar A N🇮🇳. (ಮೋದಿ ಕುಟುಂಬದವ) retweetledi
Voice of Hindus
Voice of Hindus@Voiceofhindus·
Kolkata Police DCP Shantanu Sinha is running out from Bengal He thought Mamata Banerjee can save him but he forgot Amit Kaka will come in power then No one can save him... RT and help @dir_ed to find him 🙏🏻
Voice of Hindus tweet media
English
63
2.4K
5.9K
91.4K
ಪವನಕುಮಾರ/Pavankumar A N🇮🇳. (ಮೋದಿ ಕುಟುಂಬದವ) retweetledi
Madhukara R Maiya 🇮🇳
ಜೆ ಸಾಯಿ ದೀಪಕ್ ಅವರು ಮಾಡಿರುವ ಸರಣಿ ಟ್ವೀಟ್ ಗಳ ಕನ್ನಡ ಅನುವಾದ ಮಾಡಿದೆ. ನಾವೆಲ್ಲ ಓದಬೇಕಾದ ವಿಷಯ ಇದು. ನೂಪುರ್ ಶರ್ಮಾ ಅವರ ಜೊತೆ ಫೋನ್‌ನಲ್ಲಿ ಮಾತಾಡಿದೆ. ನನಗಂತೂ ಅವರ ಬಗ್ಗೆ ಬಹಳ ಖುಷಿ ಆಗ್ತಿದೆ. ನಾವಿಬ್ಬರೂ 2021ರ ಪಶ್ಚಿಮ ಬಂಗಾಳದ ಚುನಾವಣೋತ್ತರ ಹಿಂಸಾಚಾರದ ಆ ಕರಾಳ ದಿನಗಳನ್ನ ನೆನಪು ಮಾಡ್ಕೊಳ್ತಾ ಇದ್ವಿ. ಆಗ ಅಲ್ಲಿ ಏನೇನಾಯ್ತು ಅನ್ನೋದು ಜನರಿಗೆ ತಿಳಿಯಲಿ ಅಂತ ನಾನು ಇದನ್ನ ಹಂಚಿಕೊಳ್ತಾ ಇದೀನಿ. 2021ರ ಪಶ್ಚಿಮ ಬಂಗಾಳದ ಎಲೆಕ್ಷನ್ ರಿಸಲ್ಟ್ ಬಂದ್ಮೇಲೆ, ಬಿಜೆಪಿ ಕಾರ್ಯಕರ್ತರು ಮತ್ತು ಅವರಿಗೆ ಸಪೋರ್ಟ್ ಮಾಡಿದ ಹಿಂದೂಗಳನ್ನ ಪ್ಲಾನ್ ಮಾಡಿ ಕೊಲೆ ಮಾಡ್ತಿದ್ದಾರೆ ಅನ್ನೋ ಸುದ್ದಿಗಳು ಬರಕ್ಕೆ ಶುರುವಾದವು. ಇದು ಯಾವುದೋ ಒಂದು ಏರಿಯಾಕ್ಕೆ ಸೀಮಿತವಾಗಿರಲಿಲ್ಲ. ಸೋಶಿಯಲ್ ಮೀಡಿಯಾದ ಡೈರೆಕ್ಟ್ ಮೆಸೇಜ್‌ಗಳಲ್ಲಿ ಆ ಘೋರ ವಿಡಿಯೋಗಳು ಸಿಕ್ಕಾಪಟ್ಟೆ ಹರಿದಾಡ್ತಾ ಇದ್ವು. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು ಅಂದ್ರೆ, ಹಿಂದೂ ಮಹಿಳೆಯರನ್ನ, ಅದರಲ್ಲೂ ಬಿಜೆಪಿಗೆ ಸಪೋರ್ಟ್ ಮಾಡಿದವರನ್ನ ಟಾರ್ಗೆಟ್ ಮಾಡಿ ಲೈಂಗಿಕ ದೌರ್ಜನ್ಯ ನಡೆಸಲಾಯಿತು. ಸಿಪಿಐ(ಎಂ) ಕಾರ್ಯಕರ್ತರು ಮತ್ತು ಅವರ ಫ್ಯಾಮಿಲಿಯನ್ನೂ ಬಿಡಲಿಲ್ಲ. ಕೆಲವು ಜಿಲ್ಲೆಗಳಲ್ಲಿ ಗೆಲುವು ಸಿಕ್ಕ ಮೇಲೆ ದೌರ್ಜನ್ಯ ಮಾಡೋಕೆ ಅಂತಲೇ ಮೊದಲೇ ಹೋಟೆಲ್ ರೂಮ್‌ಗಳನ್ನ ಬುಕ್ ಮಾಡಿದ್ರು ಅನ್ನೋ ವರದಿಗಳಿವೆ. ಡೈಮಂಡ್ ಹಾರ್ಬರ್ ಅನ್ನೋ ಜಾಗದಲ್ಲಿ ವಿವಾಹಿತ ಹಿಂದೂ ಮಹಿಳೆಯರನ್ನ ಕಿಡ್ನಾಪ್ ಮಾಡಿ, ಅವರನ್ನ ಬಿಡಿಸೋಕೆ ಗಂಡಂದಿರಿಂದ 25,000 ರೂಪಾಯಿ ಹಣ ಕೇಳಿದ್ರು. ದುಡ್ಡು ಕೊಡದಿದ್ರೆ ಟಿಎಂಸಿ ಕಾರ್ಯಕರ್ತರು ಆ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಮಾಡೋದನ್ನ ಮುಂದುವರಿಸ್ತಾ ಇದ್ರು. ನೊಂದ ಕೆಲವು ಕುಟುಂಬಗಳ ಜೊತೆ ನಾನು ಖುದ್ದಾಗಿ ಮಾತಾಡಿದ್ದೀನಿ. ಕಾನೂನಿನ ನೆರವಿಗಾಗಿ ಸಂತ್ರಸ್ತರು ಮತ್ತು ಅವರ ಕುಟುಂಬದವರು ಸಿಕ್ಕಸಿಕ್ಕವರಲ್ಲಿ ಸಹಾಯ ಕೇಳ್ತಾ ಇದ್ರು. ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳನ್ನ ಹಾಕಿದ್ರೂ ಅವು ವಿಚಾರಣೆಗೆ ಲಿಸ್ಟ್ ಆಗ್ತಿರಲಿಲ್ಲ. ಆ ಹೊತ್ತಲ್ಲಿ ನೂಪುರ್ ಶರ್ಮಾ ಕಣ್ಣೀರು ಹಾಕ್ತಾ ನನಗೆ ಫೋನ್ ಮಾಡಿದ್ರು. ಗ್ಯಾಂಗ್‌ರೇಪ್‌ನಿಂದ ಬಚಾವಾಗೋಕೆ ಒಂದಷ್ಟು ಜನ ಹಿಂದೂ ಹುಡುಗಿಯರು ದೇವಸ್ಥಾನದಲ್ಲಿ ಅವಿತುಕೊಂಡಿದ್ದಾರೆ, ಯಾರನ್ನ ನಂಬಬೇಕು ಅಥವಾ ಸಹಾಯ ಹೇಗೆ ಪಡೆಯಬೇಕು ಅಂತ ಗೊತ್ತಾಗ್ತಿಲ್ಲ ಅಂತ ಹೇಳ್ತಾ ಇದ್ರು. ಅವರು ಹೇಳಿದ ಒಂದು ಘಟನೆ ಕರುಳು ಹಿಂಡುವಂತಿತ್ತು. ಹೆತ್ತವರ ಮುಂದೆಯೇ ಒಬ್ಬ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಅಷ್ಟು ನೋವಿನಲ್ಲೂ ಆಕೆ ಧೈರ್ಯ ಮಾಡಿ 'ರಾಷ್ಟ್ರೀಯ ಮಹಿಳಾ ಆಯೋಗ'ಕ್ಕೆ ತನಗಾದ ಅನ್ಯಾಯದ ಬಗ್ಗೆ ಕಂಪ್ಲೇಂಟ್ ಬರೆದಿದ್ಲು. ವಿಷಯ ಗೊತ್ತಾದ ತಕ್ಷಣ ಲೋಕಲ್ ಟಿಎಂಸಿ ಕಾರ್ಯಕರ್ತರು ಆಕೆಯಿಂದ ಕಂಪ್ಲೇಂಟ್ ವಾಪಸ್ ಕೊಡಿಸೋಕೆ ಅಂತ ಮತ್ತೆ ಆಕೆಯ ಫ್ಯಾಮಿಲಿ ಮುಂದೆಯೇ ಅತ್ಯಾಚಾರ ನಡೆಸಿದ್ರು. ಆದ್ರೂ ಆಕೆ ಬಗ್ಗಲಿಲ್ಲ. ಇದು ಕೇವಲ ಒಂದು ಘಟನೆಯಲ್ಲ, ಇಂಥವು ಎಷ್ಟೋ ನಡೆದಿದ್ದವು. ನೂಪುರ್ ಅವರು ಇವರಿಗೆ ಏನಾದ್ರೂ ಸಹಾಯ ಮಾಡೋಕೆ ಆಗುತ್ತಾ ಅಂತ ಕೇಳಿದ್ರು. ನಾನು ಕೂಡ ಜನರಿಗೆ ಈ ವಿಷಯ ತಿಳಿಸಿ ಸಹಾಯ ಮಾಡೋಕೆ ಎಲ್ಲರನ್ನ ಕಾಂಟ್ಯಾಕ್ಟ್ ಮಾಡೋಕೆ ಶುರು ಮಾಡಿದೆ. ಸ್ವಲ್ಪ ದಿನ ಬಿಟ್ಟು ಸಂತ್ರಸ್ತರ ಪರ ಕೆಲಸ ಮಾಡೋ ಕೋಲ್ಕತ್ತಾದ ಎನ್‌ಜಿಒ ಒಂದು ನಮ್ಮನ್ನ ಸಂಪರ್ಕ ಮಾಡಿ ಹೈಕೋರ್ಟ್‌ನಲ್ಲಿ ಕೇಸ್ ನಡೆಸಲು ಸಹಾಯ ಕೇಳಿದ್ರು. ಸಿದ್ಧಾರ್ಥ್ ನಾಯಕ್ ಅವರ ಮೂಲಕ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಯಿತು. ಅಷ್ಟರಲ್ಲೇ ಸಿಪಿಐ(ಎಂ) ಸೇರಿದಂತೆ ಬೇರೆ ಬೇರೆ ಕಡೆಯಿಂದಲೂ ಎಲೆಕ್ಷನ್ ನಂತರದ ಹಿಂಸಾಚಾರದ ಬಗ್ಗೆ ಅರ್ಜಿಗಳು ಸಲ್ಲಿಕೆಯಾಗಿದ್ವು. ವಿಷಯದ ಗಂಭೀರತೆ ನೋಡಿ ಹೈಕೋರ್ಟ್ ಚೀಫ್ ಜಸ್ಟಿಸ್ ಅವರು ಐವರು ನ್ಯಾಯಾಧೀಶರ ಪೀಠವನ್ನ ರಚಿಸಿದ್ರು. ಸುಮಾರು 80,000 ಜನ ಪ್ರಾಣ ಉಳಿಸಿಕೊಳ್ಳೋಕೆ ಅಸ್ಸಾಂಗೆ ಓಡಿ ಹೋಗಿದ್ರು. ಗೌಹಾಟಿ ಹೈಕೋರ್ಟ್ ಕೂಡ ಈ ವಿಷಯವನ್ನ ಗಮನಿಸಿತ್ತು.ಸೀನಿಯರ್ ಅಡ್ವೋಕೇಟ್ ಮಹೇಶ್ ಜೇಠ್ಮಲಾನಿ ಅವರು ಕೆಲವು ಸಂತ್ರಸ್ತರ ಪರ ವಾದ ಮಂಡಿಸಿದ್ರೆ, ನಾನು ಉಳಿದವರ ಪರವಾಗಿ ನಿಂತಿದ್ದೆ. ಮಹಿಳೆಯರ ಮೇಲಾದ ದೌರ್ಜನ್ಯಗಳನ್ನ ಎಸ್‌ಐಟಿ (SIT) ತನಿಖೆಯ ಅಡಿಯಲ್ಲಿ ಬರೋ ಹಾಗೆ ಮಾಡೋದೇ ನಮ್ಮ ಮುಖ್ಯ ಗುರಿಯಾಗಿತ್ತು. ಸರ್ಕಾರ ಇದನ್ನೆಲ್ಲಾ ನಿರಾಕರಿಸ್ತಾ ಇತ್ತು, ಆದ್ರೆ ಕೊನೆಗೆ ಹೈಕೋರ್ಟ್ ಈ ವಿಷಯವನ್ನ ತನ್ನ ನಿರ್ದೇಶನಗಳಲ್ಲಿ ಸೇರಿಸಿತು. ಈ ಹೋರಾಟದಲ್ಲಿ ಪ್ರಿಯಾಂಕಾ ಟಿಬ್ರೆವಾಲ್ ಅವರು ಕೋರ್ಟ್‌ನಲ್ಲಿ ಈ ವಿಷಯಗಳನ್ನ ಎತ್ತಿ ಹಿಡಿಯುವಲ್ಲಿ ದೊಡ್ಡ ಪಾತ್ರ ವಹಿಸಿದ್ರು. ಸಿಪಿಐ(ಎಂ) ಕಾರ್ಯಕರ್ತರ ಮೇಲೂ ದಾಳಿ ನಡೆದಿದ್ದರಿಂದ, ಅವರು ಕೂಡ ನಮ್ಮ ವಾದಕ್ಕೆ ಬೆಂಬಲ ನೀಡಿದ್ರು. ಇನ್ನು ಕೋಲ್ಕತ್ತಾದ ಯುವ ವಕೀಲರಾದ ರಿಷಬ್ ಕುಮಾರ್ ಸಿಂಗ್ ಮತ್ತು ಪ್ರಿಯಾಂಕಾ ಅಗರ್ವಾಲ್ ಅವರ ಧೈರ್ಯವನ್ನ ಮೆಚ್ಚಲೇಬೇಕು. ಎಷ್ಟೇ ರಿಸ್ಕ್ ಇದ್ರೂ ಅವರು ಅಲ್ಲಿ ಗಟ್ಟಿಯಾಗಿ ನಿಂತು ನನಗೆ ಸಹಾಯ ಮಾಡಿದ್ರು. ಸಿದ್ಧಾರ್ಥ್ ನಾಯಕ್, ಮಹೇಶ್ ಜೇಠ್ಮಲಾನಿ ಮತ್ತು ರವಿ ಶರ್ಮಾ ಅವರ ಸಹಕಾರದಿಂದ ಸಂತ್ರಸ್ತರಿಗೆ ಮತ್ತು ನೂಪುರ್ ಶರ್ಮಾಗೆ ಬೆಂಬಲವಾಗಿ ನಿಲ್ಲಲು ಸಾಧ್ಯವಾಯಿತು. ಅದಕ್ಕೇ ಹೇಳೋದು, ಬಂಗಾಳದ ರಾಜಕೀಯ ಗೆಲುವನ್ನ ಸೆಲೆಬ್ರೇಟ್ ಮಾಡೋವಾಗ, ಈ ಗೆಲುವಿಗಾಗಿ ರಕ್ತ ಸುರಿಸಿದ, ಆ ನೋವು, ಭಯ ಅನುಭವಿಸಿದವರನ್ನ ಮರೆಯಬೇಡಿ. ಇಂಥ ಘಟನೆ ಭಾರತದ ಯಾವ ಮೂಲೆಯಲ್ಲೂ ಮತ್ತೆ ಮರುಕಳಿಸಬಾರದು.ಕಲ್ಕತ್ತಾ ಹೈಕೋರ್ಟ್ ತೀರ್ಪನ್ನ ನಂತರ ಸುಪ್ರೀಂ ಕೋರ್ಟ್‌ನಲ್ಲಿ ಚಾಲೆಂಜ್ ಮಾಡಲಾಗಿದೆ, ಈಗಲೂ ಆ ವಿಷಯ ಅಲ್ಲಿ ಪೆಂಡಿಂಗ್ ಇದೆ.
Madhukara R Maiya 🇮🇳 tweet media
ಕನ್ನಡ
4
62
187
4.1K