Prathap T retweetledi
Prathap T
91 posts

Prathap T
@PrathapT15
Vijayavani journalist
Nanjangud, India Katılım Ağustos 2018
455 Takip Edilen61 Takipçiler
Prathap T retweetledi

@RajeevaVK ನಿಜ ಸರ್, ಇತರರ ಭಾವನೆಗಳನ್ನು ಗೌರವದಿಂದ ಕಾಣುವುದು, ನಮ್ಮ ನಂಬಿಕೆಯನ್ನು ಇತರರು ಗೌರವಿಸುವುದು ಸದ್ಯದ ಮಟ್ಟಿಗೆ ಔಚಿತ್ಯ. ಎಲ್ಲವನ್ನೂ ತೀರಾ ತರ್ಕಕ್ಕೆ ಒಳಪಡಿಸುತ್ತಿರುವುದರಿಂದಲೇ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ ಸರ್
ಕನ್ನಡ
Prathap T retweetledi

@ChandraNamo @SPmysuru ನಂಜನಗೂಡಿನಲ್ಲಿ ಈ ದಂಧೆ ನಿತ್ಯ ನಿರಂತರವಾಗಿ ನಡೆಯುತ್ತಿದೆ. ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಜನರು ಧಾರ್ಮಿಕ ನಂಬಿಕೆಯನ್ನು ಗಟ್ಟಿಗೊಳಿಸಲಿ
ಕನ್ನಡ

ನಂಜನಗೂಡು ನಂಜುಂಡೇಶ್ವರನಿಗೆ ಬಿಡುವ ದೇವರ ಗೂಳಿಗಳನ್ನು ಕದ್ದು ಸಾಗಿಸುವ ಕಳ್ಳರು ನಿನ್ನೆ ರಾತ್ರಿ 1 ಯಲ್ಲಿ ಅಂಗಡಿ ಬೀದಿಯಲ್ಲಿ ದೇವರ ಗೂಳಿಗಳನ್ನು ಹಿಡಿದು ವಾಹನಕ್ಕೆ ತುಂಬಿದ್ದರೆ ಉಳಿದವನ್ನು ಹಿಡಿಯಲು ಮುಂದಾದಗ,ಕೂಗಿ ಕೊಂಡ ತಕ್ಷಣ ಅಲ್ಲಿಂದ ಪರಾರಿ,ಈ ಕುರಿತು ನಂಜನಗೂಡು PI ಗೆ ಮಾಹಿತಿ ನೀಡಲಾಗಿದೆ @SPmysuru ದಯವಿಟ್ಟು ಕ್ರಮ ಕೈಗೊಳ್ಳಿ🙏
ಕನ್ನಡ

ಅಸಾಧ್ಯವಾದುದನ್ನು ಸಾಧಿಸುವುದೇ ನಮ್ಮ @ChandraNamo ಹುಟ್ಟುಗುಣ. ಧರ್ಮ, ದೇಗುಲ, ಪರಂಪರೆ ರಕ್ಷಣೆ
ಇವರ ನಿತ್ಯಕರ್ಮ.
ದೇಶಕ್ಕಾಗಿ ಹಗಲಿರುಳು ದುಡಿಯುವ ಅಪ್ಪಟ ಆಂತರ್ಯ ಯೋಧ.
ನಿಮ್ಮ ಎಲ್ಲಾ ಇಷ್ಟಾರ್ಥಗಳು ಸಿದ್ಧಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ.
ಜನ್ಮದಿನದ ಶುಭಾಶಯಗಳು ಚಂದ್ರಣ್ಣ. ❤️🎂💐
@yuva_brigade @astitvam

ಕನ್ನಡ

@BSBommai ಸಾರ್ ಹೀಗೆ ಇನ್ನೂ ಏನ್ ಏನ್ ಗಮನಕ್ಕೆ ಬರದೆ ಆಗಿವೆಯೋ ಮೊದಲು ನೋಡಿ ಸಾರ್! ನಿಮ್ಮ ಗಮನಕ್ಕೆ ಬಂದಿಲ್ಲ ಅಂದ್ರೆ ನಿಮ್ಮ ಹುದ್ದೆಗೆ ಗೌರವ ಇಲ್ಲ ಅಂತ ಸಾರ್, ಮೊದಲು ಅಂತಹ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಿ ನಿಮ್ಮ ಹುದ್ದೆ ಜೀವಂತವಾಗಿದೆ ಎಂದು ಅವರಿಗೆ ತೋರಿಸಿ.

ಕನ್ನಡ

@ChandraNamo @SPmysuru @mepratap ಇವರೇನು ಮನುಷ್ಯರಾ. ಇಂತವರಿಗೆ ಘನ ಶಿಕ್ಷೆಗೆ ಗುರಿಪಡಿಸಿ ಸಾರ್ವಜನಿಕವಾಗಿ ಎಚ್ಚರಿಕೆ ಮೂಡಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕ್ರಮವಹಿಸಲಿ
ಕನ್ನಡ

@ChandraNamo ನಿಮಗೆ ನೀವೇ ಸಾಟಿ... ನಿಮ್ಮ ಸೇವಾ ಕೈಂಕರ್ಯ ಹೀಗೆ ಮುಂದುವರೆಯಲಿ ಸರ್. ಭಗವಂತ ನಿಮ್ಮ ಬಳಗಕ್ಕೆ ಆರೋಗ್ಯಾನುಗ್ರಹ ಕರುಣಿಸಲಿ ಎಂದು ಪ್ರಾರ್ಥಿಸುವೆ..💐
ಕನ್ನಡ

ನಮ್ಮೆಲ್ಲರನ್ನೂ ಕೈ ಹಿಡಿದು ಮುನ್ನಡೆಸಿ ಇಲ್ಲಿಯವರೆಗೂ ತಂದ #ಯುವಾ_ಬ್ರಿಗೇಡ್ ಗೆ ಎಂಟು ವರ್ಷ, ಈ ಅವಧಿಯಲ್ಲಿ ಯುವಾಬ್ರಿಗೇಡ್ ನಮ್ಮನ್ನು ರೂಪಿಸಿತು, ನಾವು ಅದನ್ನು ವಿಸ್ತರಿಸಿದೆವು. ಇಬ್ಬರೂ ಸೇರಿ ನಾಡಿನ ಸೇವೆಗೆ ನಿಸ್ವಾರ್ಥವಾಗಿ ಕಟಿಬದ್ಧರಾಗಿದ್ದೇವೆ!!
ನಿಮ್ಮೆಲ್ಲರ ಪ್ರೀತಿ ಹೀಗೆ ಇರಲಿ..
#infin8_strength
#ನಾಯಕನಾಗಿಸುವ_ಗರಡಿಮನೆ
ಕನ್ನಡ


The main road of Kodinarasipura (LC24) village on the Mysore-Ch.Nagar railway route has been unprotected from centuries. People are being beset by neglect. The department does not follow the orders of mysuru dc.
@DrmMys
@sdencmys
@GMSRailway @RailMinIndia @SWRRLY @narendramodi



English

ನಂಜನಗೂಡಿನಲ್ಲಿ ನಡೆದ ಯುವಕ ಲಾಕಪ್ ಡೆತ್ ನ್ಯಾಯಾಂಗ ತನಿಖೆಯಾಗಲಿ.
@CMofKarnataka @BSBommai @JnanendraAraga @siddaramaiah @SPmysuru @DgpKarnataka

ಕನ್ನಡ

ಕೋವಿಡ್ ಎದುರಿಸಲು ಈ ಲಾಕ್ ಡೌನ್, ವೀಕೆಂಡ್ ಕರ್ಫ್ಯೂಗಳೇ ಪರಿಹಾರವಾದರೆ, ಮುಂದೆ ಜನರ ಖಿನ್ನತೆ, ಸಂಕಟ, ದೈನೇಸಿತನಕ್ಕೂ ಇವೇ ಕಾರಣವಾಗುತ್ತವೆ...
@Vijaykarnataka
#lockdowndrama

ಕನ್ನಡ

Most satisfying work till today is Nugu water supply project to lift villagers and their economic life. For me this is just the beginning of #ForwardNanjangud agenda under our leaders of @BJP4India @BJP4Karnataka #Harsha4Nanjangud

English

People have been meeting me over this railway gate as it affects their water source and agricultural activities. With public support I will ensure appropriate solution at Kodinarasipura #Harsha4Nanjangud @BJP4India @BJP4Karnataka


English

@NanjangudMLA @BJP4India @BJP4Karnataka ನಿಮ್ಮ ಸಹಕಾರದಿಂದ ಕೋಡಿನರಸೀಪುರ ಜನತೆಯ ಬೇಡಿಕೆ ಸಾಕಾರಗೊಳ್ಳುವ ಕಾಲ ಸನ್ನಿಹಿತವಾಗಿದೆ. ಗ್ರಾಮಸ್ಥರ ಪರವಾಗಿ ಧನ್ಯವಾದಗಳು ಸರ್
ಕನ್ನಡ









