Divakaran R
1.5K posts

Divakaran R retweetledi

POST-MATRIC HOSTEL ADMISSIONS 2026-27!
Applications are now open!
Secure your stay for a brighter future.
Documents Required:
1. SSP Student ID
2. Income Certificate & Caste Certificate
3. University Registration Number
4. Mobile Number
Last Date: 31.06.2026
Apply Today! Don't wait for the deadline. (2/2)
Link: swdhmis.karnataka.gov.in
@CMofKarnataka
@DKShivakumar
@CMahadevappa
@SWDCommissioner
@airnewsalerts
@DDChandanaNews
#Socialwelfare_karnataka

English
Divakaran R retweetledi

ವಿದ್ಯಾರ್ಥಿಗಳ ಗಮನಕ್ಕೆ!
2026-27ನೇ ಸಾಲಿನ ಮೆಟ್ರಿಕ್ ನಂತರದ ವಸತಿ ನಿಲಯ ಪ್ರವೇಶಕ್ಕೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಇಂದೇ ಅರ್ಜಿ ಸಲ್ಲಿಸಿ!
ಅಗತ್ಯವಿರುವ ದಾಖಲೆಗಳು:
1. SSP ವಿದ್ಯಾರ್ಥಿ ಐಡಿ (Student ID)
2. ಜಾತಿ ಮತ್ತುಆದಾಯ ಪ್ರಮಾಣಪತ್ರ (RD ಸಂಖ್ಯೆ)
3. ವಿಶ್ವವಿದ್ಯಾಲಯದ ನೋಂದಣಿ ಸಂಖ್ಯ
4. ಮೊಬೈಲ್ ಸಂಖ್ಯೆ
ಕೊನೆಯ ದಿನಾಂಕ: 31.07.2026 (1/2)
ಲಿಂಕ್ : swdhmis.karnataka.gov.in
@CMofKarnataka
@DKShivakumar
@CMahadevappa
@SWDCommissioner
@airnewsalerts
@DDChandanaNews
#Socialwelfare_karnataka

ಕನ್ನಡ
Divakaran R retweetledi

Attention Students!
The portal for Pre-Matric Hostel Admissions 2026-27 is now Open. Ensure your registration is completed online to avoid the last minute rush.
Required Documents:
1. SATS ID
2. Caste & Income Certificate Number
3. Aadhaar Number
4. Mobile Number
Last Date : 30/06/2026 (2/2)
Link: swdhmis.karnataka.gov.in
@CMofKarnataka
@DKShivakumar
@CMahadevappa
@SWDCommissioner
@airnewsalerts
@DDChandanaNews
#Socialwelfare_karnataka

English
Divakaran R retweetledi

2026-27ನೇ ಸಾಲಿನ ಮೆಟ್ರಿಕ್-ಪೂರ್ವ (Pre-Matric) ವಸತಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಅಗತ್ಯವಿರುವ ದಾಖಲೆಗಳು :
1. SATS ಐಡಿ (ID)
2. ಜಾತಿ ಮತ್ತುಆದಾಯ ಪ್ರಮಾಣಪತ್ರ (RD ಸಂಖ್ಯೆ)
3. ಆಧಾರ್ ಸಂಖ್ಯೆ
4. ಮೊಬೈಲ್ ಸಂಖ್ಯೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30/06/2026
ಲಿಂಕ್ : swdhmis.karnataka.gov.in
"ಸುರಕ್ಷಿತ ವಾಸ, ಉಜ್ವಲ ವಿಕಾಸ." (1/2)
@CMofKarnataka
@DKShivakumar
@CMahadevappa
@SWDCommissioner
@airnewsalerts
@DDChandanaNews
#Socialwelfare_karnataka

ಕನ್ನಡ
Divakaran R retweetledi

ಮದ್ದೂರಿನಲ್ಲಿ @LIDKAR_HoL ವತಿಯಿಂದ ಹಮ್ಮಿಕೊಂಡಿದ್ದ 'ಚರ್ಮವಾದ್ಯ ತರಬೇತಿ' ಶಿಬಿರದ ಸಮಾರೋಪ ಸಮಾರಂಭ. ಸಮಾರಂಭದಲ್ಲಿ ತರಬೇತಿ ಪಡೆದ ಯುವಕರಿಗೆ ಪ್ರಶಸ್ತಿ ಪತ್ರ ಹಾಗೂ ಪರಿಕರಗಳನ್ನು ವಿತರಿಸಲಾಯಿತು.
ಕಲೆ ಉಳಿಸಿ, ಬದುಕು ರೂಪಿಸಿಕೊಳ್ಳಿ!
@CMofKarnataka
@DKShivakumar
@CMahadevappa
@SWDCommissioner
@airnewsalerts
@DDChandanaNews
#Socialwelfare_karnataka

ಕನ್ನಡ

@SWDGoK @CMofKarnataka @DKShivakumar @CMahadevappa @SWDCommissioner @airnewsalerts @DDChandanaNews ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989 ದಲಿತರು ಮತ್ತು ಬುಡಕಟ್ಟು ಸಮುದಾಯದವರ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯಲು ಜಾರಿಯಲ್ಲಿರುವ ಪ್ರಮುಖ ಕಾನೂನು. ಇದು ದೌರ್ಜನ್ಯ ಎಸಗಿದವರಿಗೆ ಕಠಿಣ ಶಿಕ್ಷೆ ವಿಧಿಸುತ್ತದೆ ಮತ್ತು ಸಂತ್ರಸ್ತರಿಗೆ ರಕ್ಷಣೆ ಹಾಗೂ ಪರಿಹಾರ ನೀಡುತ್ತದೆ.
ಕನ್ನಡ
Divakaran R retweetledi

ನಿಮಗೊಂದು ಪ್ರಶ್ನೆ?
ಈ ಕೆಳಗೆ ನೀಡಲಾದ ಪ್ರಶ್ನೆಗೆ ನಿಮ್ಮ ಉತ್ತರವನ್ನು ಕಮೆಂಟ್ ಮೂಲಕ ತಿಳಿಸಿ!
@CMofKarnataka
@DKShivakumar
@CMahadevappa
@SWDCommissioner
@airnewsalerts
@DDChandanaNews
#Socialwelfare_karnataka

ಕನ್ನಡ
Divakaran R retweetledi

ಬಡ ರೋಗಿಗಳ ಸೇವೆಯಲ್ಲೇ ಜೀವನದ ಸಾರ್ಥಕತೆಯನ್ನು ಕಂಡ ಮಹಾನ್ ಮಾನವತಾವಾದಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ಅಂಗವಾಗಿ ಪ್ರತಿ ವರ್ಷ ಮೇ 12ರಂದು #ವಿಶ್ವ_ದಾದಿಯರ_ದಿನವನ್ನು ಆಚರಿಸಲಾಗುತ್ತಿದೆ.
ಮಾನವೀಯತೆಯನ್ನೇ ಮೂಲಮಂತ್ರವಾಗಿಸಿಕೊಂಡು, ನಗುಮುಖದ ಸೇವೆಯಿಂದ ನೋವನ್ನು ನೀಗಿಸಿ ಜೀವಗಳಿಗೆ ಆಶಾಕಿರಣವಾಗುವ ನಿಸ್ವಾರ್ಥ ದಾದಿಯರ ಸೇವೆ ಅನನ್ಯವಾದುದು.
ಜೀವ ಉಳಿಸುವ ಪವಿತ್ರ ಕಾರ್ಯದಲ್ಲಿ ತೊಡಗಿರುವ ಎಲ್ಲಾ ದಾದಿಯರಿಗೂ ವಿಶ್ವ ದಾದಿಯರ ದಿನದ ಹಾರ್ದಿಕ ಶುಭಾಶಯಗಳು.
#worldnursesday

ಕನ್ನಡ











