🌟
24.6K posts

🌟
@PunterExpert
Global political Analyst. Proud Bharatiya and True Secular. Farming and Gardening are my passions. Love Tea. Humanity & Equality. Retweets are not endorsements.
Santa Catarina Ayometla, Tlaxc Katılım Şubat 2022
413 Takip Edilen242 Takipçiler

RCB Vs CSK Match: ಆರ್ಸಿಬಿ ಮ್ಯಾಚ್ ನೋಡಲು ರಾಜಕೀಯ ನಾಯಕರು ಯಾಱರು ಬಂದ್ರು?|#TV9D
#Tv9kannada #IPL2026 #T20 #RCB #CSK #MatchAnalysis #DoddaGanesh #TV9D
ಕನ್ನಡ

@ANI Ungrateful people who never shed a tear for the country where they live. Shameless people. That Iran is filthy rich they don’t need any money from these people. These guys are scamming people by collecting money for Iran, just like they collected for Palestine for quick money.
English

#WATCH | Leh, Ladakh: People of Leh district give different types of donations for Iran victims. During this, one egg was auctioned for Rs 25 thousand.
A local resident, Shabir Hussain, says, "... Everyone knows that the price of an egg is Rs 10. I didn't pay Rs 25 thousand because I said I had it... It sends a message to us that children in Iran are being subjected to so much oppression... So I paid Rs 25 thousand for them... We are ready to give our lives. We are alive for this community. We have to follow whatever our leader tells us. Till now, our leader has not given us any orders..." (05.04)
English

@AsianetNewsSN ಕೇರಳದಲ್ಲಿ ಗೋಲ್ಡ್ ಸ್ಮಗ್ಲಿಂಗ್ ಹಾವಳಿ, ಕಳ್ಳಭಟ್ಟಿ ಮಾರಾಟ, ತಿಂಗಳಿಗೊಂದು ಹೊಸಾ ವೈರಸ್ ಹಾಗೂ ಕೆಲಸ ಇಲ್ಲದೆ ಬೇರೆ ರಾಜ್ಯಗಳಿಗೆ ಹಾಗೂ ಗಲ್ಫ್ ದೇಶಗಳಿಗೆ ವಲಸೆ ಹೋಗೋದು? ಅವರನ್ನು ಸಾಕಲು ನಮ್ಮ ಕರ್ಣಾಟಕ ರಾಜ್ಯದಿಂದ ಹಣ ಬೇರೆ ಕೊಡಬೇಕು. ಗುಜರಾತಿನ ಹಾಗೆ ನೆಟ್ಟಗೆ ಒಂದು ಉದ್ಯಮ ಕಟ್ಟಲಿಲ್ಲ. ಕೇರಳದ ಓಟಿಗಾಗಿ ಬೇರೆ ರಾಜ್ಯದವರನ್ನು ಹಂಗಿಸಬೇಡಿ
ಕನ್ನಡ

ಗುಜರಾತಿನ ಜನರು ಅನಕ್ಷರಸ್ಥರು, ಕೇರಳಂ ಜನರನ್ನು ಮೋಸಗೊಳಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ
#MallikarjunKharge
kannada.asianetnews.com/india-news/peo…
ಕನ್ನಡ
🌟 retweetledi

@BellamSwathi Sorry man, your movie is not good for a half an hour watch. Take it with a pinch of salt.
English

@KobeKukur14535 @BellamSwathi Because of Anurag Kashyap and Prakash Raj, I am not going to watch this.
English

@BellamSwathi I like him, such a humble guy..and a good actor. I wish him luck
English

After Operation Sindoor success, world leaders are placing big orders from India’s defence manufacturers! #Defence #OperationSindoor #Sindoor
timesofindia.indiatimes.com/india/defence-…
English

@MeghUpdates What’s this then? timesofindia.indiatimes.com/india/defence-…
English

ಕೇರಳ ವಿಧಾನಸಭಾ ಚುನಾವಣೆಗೆ ಕರ್ನಾಟಕದ ಹಣ?: ತಿರುವನಂತಪುರದಲ್ಲಿ ಕಂತೆ ಕಂತೆ ನೋಟು ಸಮೇತ ಸಿಕ್ಕಿಬಿದ್ದ ಬೆಂಗಳೂರು ಯುವಕ
#Bengaluru #Kerala #MoneySeized #Election2025 #CrimeNews #Karnataka #BreakingNews
kannada.asianetnews.com/karnataka-dist…
ಕನ್ನಡ

Congress chief Mallikarjun Kharge calls people of Gujarat 'illiterate' in Kerala poll rally
economictimes.indiatimes.com/news/elections…
English

@politicscharcha @bagalkotav Kharge don’t call Gujratis as illiterate. No wonder you are not able to win seats in Gujarat.
English

@publictvnews ಸಾಕಯ್ಯಾ ನಿಮ್ಮನ್ನು ಸಹಿಸ್ಕೊಂಡು ಸಾಕಾಗಿದೆ. ಬಿಜೆಪಿ ಇದ್ದಾಗ ರಾಜ್ಯ ಸುಭಿಕ್ಷವಾಗಿತ್ತು. ಈಗ ನೋಡಿದ್ರೆ ಎಲ್ಲದಕ್ಕೂ ಸಿಕ್ಕಾಪಟ್ಟೆ ಬೆಲೆ ಏರಿಸಿ ಕೇಂದ್ರದ ಮೇಲೆ ಗೂಬೆ ಕೂರ್ಸೋದು
ಕನ್ನಡ

ಕರ್ನಾಟಕಕ್ಕೆ ಬಿಜೆಪಿ ಹಾನಿಕಾರಕ; ಕೇಂದ್ರ ಸರ್ಕಾರದ ಸೇಡು ಬಯಲಾಗಿದೆ- ರಣದೀಪ್ ಸಿಂಗ್ ಸುರ್ಜೇವಾಲಾ publictv.in/randeep-surjew…
#RandeepSurjewala #Congress #BJP #UnionGovt #Bengaluru
ಕನ್ನಡ

ಎಸ್ಸೆಸ್ಸೆಲ್ಸಿ ಗ್ರೇಡಿಂಗ್ ಪದ್ಧತಿಗೆ ರಾಜ್ಯಪಾಲರು ವಿರೋಧ, ನಾಳೆ ರಾಜಭವನಕ್ಕೆ ಕರವೇ ಮುತ್ತಿಗೆ
#sslc #hindi #krv #karnatakarakshanavedike #karnatakagovernor #kannadanews
kannada.asianetnews.com/state/karnatak…
ಕನ್ನಡ

@AsianetNewsSN ಈ ಗೌಡ್ರು ಎಲೆಕ್ಷನ್ ಹತ್ರ ಬಂದ್ರೆ ಇವರದ್ದೊಂದು ಹೊಸ ವರಸೆ ಶುರು ಆಗ್ತಿದೆ. ಫಂಡಿಂಗ್ ಎಲ್ಲಿಂದ ಆಗ್ತಿದೆ ? ಮುಂದಿನ ಸಲ ಒಂದು ತನಿಖೆ ಮಾಡಿ @dir_ed @NIA_India
ಕನ್ನಡ

@tv9kannada ಇಂದಿ ಒಂದು ಬಾಷೆ ಇಂದ ಮಕ್ಳು ಎಸ್ಸೆಲ್ಸಿಯಲ್ಲಿ ಪೆಲ್ ಆದ್ರಲ್ಲ.. ಏನ್ರೀ ಇದು ಗೌಡ್ರೆ ನಿಮಗೇ ನೆಟ್ಟಗೆ ಕನ್ನಡ ಮಾತಾಡೋಕೆ ಬರಲ್ಲ. ಹಿಂದಿಗಿಂತ ಜಾಸ್ತಿ ಗಣಿತ ಮತ್ತು ಇಂಗ್ಲೀಷಲ್ಲಿ ಮಕ್ಕಳು ಫೇಲ್ ಆಗ್ತಾರೆ. ಅದನ್ನು ಯಾವಾತ್ತಾದ್ರೂ ಗಮನಿಸಿದ್ದೀರೇನ್ರಿ? ನಿಮ್ಮನ್ನು ಸಹಿಸ್ಕೊಂಡಿದ್ದಕ್ಕೆ ಇವತ್ತು ಮಕ್ಕಳಿಗೆ ಹಿಂದಿ ಕಲಿಯೋ ಅವಕಾಶ ತಪ್ಪುತ್ತಿದೆ
ಕನ್ನಡ

Narayanagowda: ಹಿಂದಿ ತೆವಲು ನಿಮಗ್ಯಾಕೆ? ಬಿಜೆಪಿ, ಹೊರಟ್ಟಿ ವಿರುದ್ಧ ಗುಡುಗಿದ ನಾರಾಯಣಗೌಡ| #TV9D
#Tv9kannada #Narayanagowda #ThawarChandGehlot #HindiGrading #Thirdlanguage #Governor #Karave #Narayanagowda
ಕನ್ನಡ

ಗ್ಯಾಸ್ ಸಮಸ್ಯೆ – ನಮ್ಮ ಕೈಯಲ್ಲಿ ಏನೂ ಇಲ್ಲ, ಕೇಂದ್ರ ಮುನ್ನೆಚ್ಚರಿಕೆ ವಹಿಸಬೇಕಿತ್ತು: ಡಿಕೆಶಿ publictv.in/dk-shivakumar-…
#LPG #DKShivakumar #Congress #BJP #Auto #Byelection
ಕನ್ನಡ

@NewsAlgebraIND Maybe it’s her husband. Don’t generalise Aunty. Most households where both work, they hire maids.
English

@DadigaGanga @bagalkotav @publictvnews ಓಹೋ ಆಪ್ರೀಕಾದಿಂದ ವಲಸೆ ಬಂದ ಕೊಂಗ ಪರದೇಶದವರಿಂದ ನಮಗೆ ನಮ್ಮದೇ ನಾಡಿನ ಇತಿಹಾಸದ ಪಾಠ 😂
ಕನ್ನಡ

@PunterExpert @bagalkotav @publictvnews ಮಹಾರಾಷ್ಟ್ರ ಸೇರಿದಂತೆ ಕೊಂಗನಾಡು ವರೆಗೆ ಕನ್ನಡ ದೇಶ ಕಣೋ ಪೆಂಗ. ಪೆಲೆಸ್ತೀನ್ ತುಂಬಾ ದೂರ ಆಯ್ತು ನಿನ್ನ ಜುಟ್ಟು ದಾಡಿ ದಡ್ಡ ಬೆಟ್ಟದ ಇಲಿ ಅಷ್ಟೊಂದು ದೂರ ಹೋಗಲಿಲ್ಲ ಕನ್ನಡಿಗರು ಹೋಗಿ ಕಾಳಗ ಮಾಡಿ ಸೋಲಿಸಿ ಆಡಳಿತ ಮಾಡಿದವರು.
... ಕಡಲು ಕಳ್ಳರಿಗೆಲ್ಲ ಕನ್ನಡ ಇತಿಹಾಸ ಸಹಿಸಲಾರರು
#ಕನ್ನಡಿಗರವಿಜಯದಿನ
ಕನ್ನಡ

ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಜಾರಿ ಮಾಡೋ ಮೊದಲು ಸರ್ಕಾರ ತಜ್ಞರ ಸಮಿತಿ ರಚನೆ ಮಾಡಬೇಕು: ಎಬಿವಿಪಿ publictv.in/govt-should-fo…
#Bengaluru #Karnataka #ABVP #StateGovt #BilingualFormula
ಕನ್ನಡ









