MADHU 🌷RP(MODI JI PARIVAR)🚩🇮🇳

3.9K posts

MADHU 🌷RP(MODI JI PARIVAR)🚩🇮🇳 banner
MADHU 🌷RP(MODI JI PARIVAR)🚩🇮🇳

MADHU 🌷RP(MODI JI PARIVAR)🚩🇮🇳

@PushpaPush71826

ಮನುಷ್ಯನನ್ನು ನಂಬಿ ಮನುಷ್ಯ ಕೆಟ್ಟಿರುವುದು ಸಹಜ ದೇವರನ್ನು ನಂಬಿ ಕೆಟ್ಟಿರುವವರು ಯಾರು ಇಲ್ಲ ಈ ಜಗದಲಿ 🙏♥️ಓಂ ನಮೋ ಅರುಣಾಚಾಲ ಶಿವಾಯ ನಮಃ ♥️💐🙏🙏

ರಾಗಿಯ ನಾಡು ಆನೇಕಲ್ ♥️🥰 Katılım Temmuz 2023
166 Takip Edilen169 Takipçiler
ಭಾಗ್ಯಲಕ್ಷ್ಮಿ ಎಂ.ಎಸ್
ನನ್ನ life ನಲ್ಲಿ 1st time ಇಷ್ಟು ಮಾತ್ರೆ ಒಂದೇ ಸರಿ ನುಂಗಿದ್ದು 😌 ತಿಂಡಿ ತಿಂದು ಮಾತ್ರೆ ನುಂಗಿ ಮಲಗಿದ್ದು ಸಂಜೆ ವರೆಗೂ ಎಚ್ಚರ ಆಗಿಲ್ಲ ಅಷ್ಟು ನಿದ್ದೆ ಮಾಡಿದ್ದೀನಿ. ದಣಿದ ದೇಹ ಹಾಗೂ ಮನಸ್ಸಿಗೆ ಒಂದು ಒಳ್ಳೆಯ ನಿದ್ದೆ ಚೈತನ್ಯ ನೀಡುತ್ತೆ ಅನ್ನೋದು 100% ನಿಜ ಬೆಳಗ್ಗೆ ಫುಲ್ ಪೇಶೆಂಟ್ ಫೀಲಿಂಗು ಈಗ ok ..ok ಇಷ್ಟೇ ಕಣ್ರೀ ಬದುಕು...
ಭಾಗ್ಯಲಕ್ಷ್ಮಿ ಎಂ.ಎಸ್ tweet media
ಕನ್ನಡ
4
0
12
321
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ
ನಿಷ್ಟಾವಂತ ನಾಯಕರನ್ನ ಮೂಲೆ ಗುಂಪು ಮಾಡಿ, ಪಕ್ಷದಿಂದ ಹೊರಗಟ್ಟಿ ಕರ್ನಾಟಕ ಬಿಜೆಪಿಯಲ್ಲಿ(@BJP4Karnataka) ಉಳಿದಿರುವುದು ಉಳಿದಿರುವುದು ಬರಿ ಷಂಡರು, ನಪುಂಸಕರು, ಬೃಹನ್ನಳೆಗಳು ಅದಕ್ಕೆ ಈ ರೀತಿ AI ಬಳಸಿ ಒಬ್ಬ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯನ್ನು ಸೋ ಕಾಲ್ಡ್ ದೇಶವಾಸಿಗಳು ಈ ರೀತಿ ಕೀಳು ಮಟ್ಟದಲ್ಲಿ ಜಾರಿಯುವುದು.
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ tweet media
ಕನ್ನಡ
2
2
6
292
MADHU 🌷RP(MODI JI PARIVAR)🚩🇮🇳
@BJP4Karnataka @Jaggesh2 @NitinNabin ಇದರ ಬಗ್ಗೆ ಸ್ವಲ್ಪ ಗಮನ ಕೊಡಿ ದೇಶದ ಪ್ರಧಾನಿಯನ್ನು ಇಷ್ಟು ತುಚ್ಚವಾಗಿ ಎಡಿಟ್ ಮಾಡಿ ಪೋಸ್ಟ್ ಹಾಕಿದ್ದಾರೆ ಇವನ ಮೇಲೆ ಕಾನೂನು ಕ್ರಮ ಯಾವಾಗ?????
MADHU 🌷RP(MODI JI PARIVAR)🚩🇮🇳 tweet media
ಕನ್ನಡ
0
0
0
2
BJP Karnataka
BJP Karnataka@BJP4Karnataka·
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ @NitinNabin ಅವರು ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನಕ್ಕೆ ಭೇಟಿ ನೀಡಿ ಭಾರತ ಮಾತೆಯ ಭಾವಚಿತ್ರಕ್ಕೆ ಮತ್ತು ಶ್ರೀ ಜಗನ್ನಾಥ್ ರಾವ್ ಜೋಶಿ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ನಡೆದ ಸಂಘಟನಾತ್ಮಕ ಸಭೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ @BYVijayendra, ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSYBJP, ಕೇಂದ್ರ ಸಚಿವರಾದ ಶ್ರೀ @JoshiPralhad, ಪ್ರತಿಪಕ್ಷ ನಾಯಕರಾದ ಶ್ರೀ @RAshokaBJP, ವಿಧಾನ ಪರಿಷತ್ ವಿಪಕ್ಷ ನಾಯಕರಾದ ಶ್ರೀ @NswamyChalavadi, ರಾಜ್ಯ ಉಸ್ತುವಾರಿಗಳಾದ ಡಾ. @AgrawalRMD, ಸಂಸದರು, ಶಾಸಕರು, ಪರಿಷತ್ ಸದಸ್ಯರು, ರಾಜ್ಯ ಪದಾಧಿಕಾರಿಗಳು ಮತ್ತು ಪ್ರಮುಖರು ಉಪಸ್ಥಿತರಿದ್ದರು.
BJP Karnataka tweet mediaBJP Karnataka tweet mediaBJP Karnataka tweet mediaBJP Karnataka tweet media
ಕನ್ನಡ
2
11
63
1.2K
#Modi3.0
#Modi3.0@bellhampi·
😂😂😂😂😂ಗೊಟಕ್ ಅಂತು ಇದೂ
#Modi3.0 tweet media
ಕನ್ನಡ
5
1
36
635
MADHU 🌷RP(MODI JI PARIVAR)🚩🇮🇳
ಕರ್ನಾಟಕದಲ್ಲಿ ಬಿಜೆಪಿ ನಾಯಕರು ನಾಲಾಯಕರು ಅಂತ ಓಪನ್ ಆಗಿ ಹಾಕಿದ್ದಾರೆ ನೋಡಿ ವಿರೋಧಪಕ್ಷದ ನಾಯಕರೇ ಎಲ್ಲಿ ಅಜೆಸ್ಟ್ ಆಗಿದ್ದೀರಾ ಸರ್ ನೀವು
MADHU 🌷RP(MODI JI PARIVAR)🚩🇮🇳 tweet media
ಕನ್ನಡ
0
0
0
6
MADHU 🌷RP(MODI JI PARIVAR)🚩🇮🇳
ಲೇ ವಾಲಿಕೆ ಬಾಲ್ ತಿರ್ಪೆಸಾ ಇವರ ಸೂಸು ಸ್ವಲ್ಪ ಕುಡಿಯೋಲೆ ಅಗಲಾದರೂ ಬುದ್ಧಿ ಬಂದರು ಬರಬಹುದು ನಿನ್ನಗೆ
ರೂಪೇಶ್ ರಾಜಣ್ಣ(RUPESH RAJANNA)@rajanna_rupesh

ದಯವಿಟ್ಟು ಇಂತವರಿಗೆ ಇಂದಿನಿಂದಲೆ ಪೆಟ್ರೋಲ್ ಬಂಕ್ ನವರು 300 ರೂಪಾಯಿ ತೆಗೆದುಕೊಳ್ಳಲಿ...ಅಥವಾ 1000 ವೆ ಬಿಲ್ ಹಾಕಲಿ... ಈ ಲೆವೆಲ್ ಗೆ 🤦🏻‍♂️

ಕನ್ನಡ
0
0
0
4
Madhukara R Maiya 🇮🇳
ಇದು ಬಿಲ್ಡಪ್ ಕುಮಾರ ಮೊಹಮ್ಮದ್ ದೀಪಕ್ ನ ಕತೆ. ಜನವರಿ 26 ರಂದು ಬಾಬಾ ಹೆಸರಿನಲ್ಲಿ ಅಂಗಡಿ ನಡೆಸುತ್ತಿದ್ದ 70 ವರ್ಷದ ಮುಸ್ಲಿಂ ವ್ಯಕ್ತಿಗೆ ಅಂಗಡಿಯ ಹೆಸರು ಬದಲಾಯಿಸಿ ಎಂದು ಭಜರಂಗದಳದ ಯುವಕರು ಒತ್ತಾಯಿಸಿದಾಗ ಮದ್ಯಪ್ರವೇಶಿಸಿದ ದೀಪಕ್ ಕುಮಾರ್ ಭಜರಂಗದಳದವರನ್ನು ತರಾಟೆಗೆ ತೆಗೆದುಕೊಂಡಾಗ ಬಜರಂಗದಳದವರು ನಿನ್ನ ಹೆಸರು ಏನೆಂದು ಕೇಳಿದಾಗ ಕೊಬ್ಬಿದ ಕುಮಾರ ನನ್ನ ಹೆಸರು ಮೊಹಮ್ಮದ್ ದೀಪಕ್ ಕುಮಾರ್ ಎಂದಿದ್ದ ಆಮೇಲೆ ಕಾಂಗಿಗಳಿಗೆ ಇವ ಹೀರೋ ಆದ ಇವನನನ್ನು ತಲೆ ಮೇಲೆ ಹೊತ್ತು ಕುಣಿಸಿದ್ದೇ,ಕುಣಿಸಿದ್ದು,ಕಾಂಗಿಗಳ ಮುಖಂಡ ರಾಹುಲ್ ಗಾಂಧಿ ಇವನನ್ನು ಭೇಟಿಯಾದ ಮೇಲೆ ಇವನು ಇನ್ನಷ್ಟು ಪ್ರಸಿದ್ದಿಯಾದ ಆದರೆ ಇವನ ಜಿಮ್ ನ ಸದಸ್ಯರ ಸಂಖ್ಯೆ ಮಾತ್ರ ಇನ್ನೂರರಿಂದ ಹದಿನೈದಕ್ಕೆ ಇಳಿಯಿತು ಎಲ್ಲಾ ಹಿಂದೂಗಳು ಇವನ ಜಿಮ್ ತೊರೆದರು ಈಗ ಇವನಿಗೆ ನಿಜವಾದ ಅಗ್ನಿಪರೀಕ್ಷೆ ಎದುರಾಗಿದೆ ಈಗ ಉತ್ತರಾಖಂಡ್‌ನ ಕೋಟ್‌ದ್ವಾರದಲ್ಲಿರುವ ತನ್ನ ಹಲ್ಕ್ ಜಿಮ್ ನ ಸತತ ನಾಲ್ಕು ತಿಂಗಳುಗಳವರೆಗೆ ಮಾಸಿಕ ಬಾಡಿಗೆಯಲ್ಲಿ ₹40,000 ಪಾವತಿಸದ ಹಿನ್ನೆಲೆಯಲ್ಲಿ ಪ್ರಸ್ತುತ ತನ್ನ ಜಿಮ್ ನ್ನು ಬಂದ್ ಮಾಡುವ ಪರಿಸ್ಥಿತಿಗೆ ಬಂದಿದ್ದಾನೆ. ಅಷ್ಟೇ ಅಲ್ಲದೆ ಆರ್ಥಿಕ ಸಂಕಷ್ಟದಿಂದ ದೀಪಕ್ ಕುಮಾರ್ ತಮ್ಮ ಮನೆಯ ₹16,000 ಮಾಸಿಕ ಗೃಹ ಸಾಲದ EMI ಯನ್ನು ಪಾವತಿಸಲು ಹೆಣಗಾಡುತ್ತಿದ್ದಾನೆ ಈಗ ತನ್ನ 70 ವರ್ಷದ ತಾಯಿಗೆ ತನಗೆ ಸಹಾಯ ಮಾಡಲು ರಸ್ತೆಬದಿಯಲ್ಲಿ ಚಹಾ ಅಂಗಡಿಯನ್ನು ನಡೆಸುವಂತೆ ಒತ್ತಾಯಿಸುತ್ತಿದ್ದಾನಂತೆ . ಇವನಿಗೆ ಇದೆಲ್ಲಾ ಬೇಕಿತ್ತ ಹಿಂದೂ ಸಮಾಜವನ್ನು ಎದುರು ಹಾಕ್ಕೊಂಡು ಹೀರೋ ಆಗಲು ಹೋಗಿ ಈಗ ಇವನ ಬದುಕು ಬೀದಿಗೆ ಬಂದು ನಿಂತಿದೆ. 😆
Madhukara R Maiya 🇮🇳 tweet media
ಕನ್ನಡ
10
17
134
6.5K
MADHU 🌷RP(MODI JI PARIVAR)🚩🇮🇳 retweetledi
ಲೇಖನಿ...✍️(writer...✍️)
ಮನದಲ್ಲಿ ಆಸೆಯೇ ಬೇರೆ ಬಾಯಲ್ಲಿ ಹೇಳುವುದೇ ಬೇರೆ ನಂಬಿಕೆಗೆ ಅರ್ಹರಲ್ಲದವರ ಮೇಲೆ ವಿಶ್ವಾಸವಿಡುವುದ್ದೇ ದೊಡ್ಡ ತಪ್ಪು ಭಾಂಧವ್ಯಕ್ಕೆ ಬೆಲೆ ಇಲ್ಲ ಬಣ್ಣದ ಮಾತುಗಳಿಗೆ ಬೆರೆಗಾಗುವ ಪೆದ್ದರು ಇನ್ನೂ ಇದ್ದಾರೆಯೇ ಪ್ರತಿಯೊಬ್ಬರಿಗೂ ಅವರದೇ ಆದ ವ್ಯಕ್ತಿತ್ವವಿರುತ್ತದೆ.ಅವರ ಗಟ್ಟಿತನಕ್ಕೆ ಅವರು ಬದ್ಧರಾಗಿರುತ್ತಾರೆಯೇ ಹೊರತು ಸೋತು ಶರಣಾಗಲ್ಲ..✍️
ಲೇಖನಿ...✍️(writer...✍️) tweet media
ಕನ್ನಡ
0
2
27
344