Sabitlenmiş Tweet
RaajaVamsha Raichur™
2.4K posts

RaajaVamsha Raichur™
@RaajavamshaR
Updates Raajavamsha ❤️😎
Raichur Katılım Şubat 2016
82 Takip Edilen2.9K Takipçiler
RaajaVamsha Raichur™ retweetledi

ಕಲ್ಲಿನ ಮೇಲೆ ಕೆತ್ತಿರೋ ಕಥೆಗಳು! ✨
Stories etched on stone!
Presenting a new poster on the Valentine's Day from the team #Ekka ♠️❤️
#EkkaTheFilm @JayannaFilms @KRG_Studios @RohitPadaki @yuva_rajkumar #Sampaada @itssanjanaanand


English
RaajaVamsha Raichur™ retweetledi

ಯಶಸ್ವಿ ಶಸ್ತ್ರಚಿಕಿತ್ಸೆ ಮುಗಿಸಿ ಕರುನಾಡಿಗೆ ಆಗಮಿಸುತ್ತಿರುವ ಕರ್ನಾಟಕ ಸುಪುತ್ರ ಡಾ.ಶಿವರಾಜಕುಮಾರ್ ಅವರಿಗೆ ಆತ್ಮೀಯ ಸ್ವಾಗತ
@NimmaShivanna

ಕನ್ನಡ
RaajaVamsha Raichur™ retweetledi

ನ್ಯಾಯದ ಕದನಕ್ಕೆ ರಣರಂಗ ಸಿದ್ಧ,
ಮನುಜರ ಪ್ರೀತಿಗೆ ರಣಗಲ್ ಬದ್ಧ
#BhairathiRanagal Official Trailer | November 5th | 11:12 AM | on @aanandaaudio
#Narthan @rukminitweets @Geethapictures @RaviBasrur
#BhairathiRanagalNovember15 #GeethaPictures #BhairathiRanagalTrailer


RaajaVamsha Raichur™ retweetledi

ಪ್ರಪಂಚದ್ ಪಾಪದಲ್ಲಿ, ಎಲ್ರೂ ಪಾಲುದಾರ್ರು! 💥
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!! ✨
@PRK_Productions @JayannaFilms @KRG_Studios @RohitPadaki @yuva_rajkumar @Ashwini_PRK @Karthik1423 @yogigraj @charanrajmr2701 @satya_hegde @dskcuts @ItsVishwas9621 #VikramHathwar


ಕನ್ನಡ
RaajaVamsha Raichur™ retweetledi

youtu.be/EOzA2TKXS-A
ರಣಗಲ್ Has Arrived !!
#BhairathiRanagal OFFICIAL TEASER out now on @aanandaaudio 🔥🪑
#Narthan @rukminitweets @aanandaaudio @GeethaPictures @RaviBasrur @The_BigLittle #jagadeeshfilms
#BhairathiRanagalNovember15 #GeethaPictures #BhairathiRanagalTeaser

YouTube
English

ಇಂದಿನಿಂದ " ಪೆಪೆ " ರಾಜ್ಯದಾದ್ಯಂತ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ 😍 @vinayrajkumar @shreelesh_nair @PRKAudio @KRG_Connects

ಕನ್ನಡ

ಹೆಣ್ಣು ಮಕ್ಕಳು ಹಾಗೂ ಎಲ್ಲರೂ ನೋಡಬೇಕಾದ ಚಿತ್ರ ಪೆಪೆ ವಿನಯ್ ರಾಜಕುಮಾರ್ ಮಾಸ್ ಲುಕ್ ಆಗಸ್ಟ್ 30ರಂದು ವಿನಯ್ ರಾಜಕುಮಾರ್ ಸ್ವಾಗತಿಸಲು ರೆಡಿ ಆಗಿ ಟಿಕೇಟ್ ಬುಕ್ ಮಾಡಲು ಲಿಂಕ್
All that you would like to explore and know about the movie Pepe - (Kannada) in.bookmyshow.com/bengaluru/movi…
@VinayRajkumar_ @shreelesh_nair

ಕನ್ನಡ

ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಟ್ರೆಂಡ್ ಆಗುತ್ತಿರುವ ವಿನಯ್ ರಾಜಕುಮಾರ್ ವಿಭಿನ್ನ ಮಾಸ್ ಲುಕ್ ಕನ್ನಡ ಸಿನಿಪ್ರಿಯರು ಕುತೂಹಲದಿಂದ ಕಾಯುತ್ತಿರುವ ಬಹುನಿರೀಕ್ಷೆಯ "ಪೆಪೆ" ಚಿತ್ರವು ಇದೇ ಆಗಸ್ಟ್ 30 ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ತೆರೆಕಾಣುತ್ತಿದೆ.! 🔥💥💥
@VinayRajkumar_ @PRKAudio
@KRG_Connects @shreelesh_nair

ಕನ್ನಡ
RaajaVamsha Raichur™ retweetledi

ರಣಗಲ್ ಅಧ್ಯಾಯ ಶುರು #BhairathiRanagal In Theatres November 15
youtu.be/6-8wZve430Y?si…
#Narthan @GeethaPictures @rukminitweets @aanandaaudio @RahulBose1 @actorshabeer @RaviBasrur #NaveenKumarI @Dhilipaction @The_BigLittle
#GeethaPictures #BhairathiRanagalNov15

YouTube


Tiếng Việt

ವಿನಯ್ ರಾಜಕುಮಾರ್ ರಾಲುಕ್ & ಮಾಸ್ ಟ್ರೈಲರ್ ನೋಡಿ ನೆಕ್ಸ್ಟ್ ಲೆವೆಲ್ ಫಿದಾ ಆದ ಕನ್ನಡ ಸಿನಿಪ್ರಿಯರು ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಸೃಷ್ಟಿಸಿದ ಪೆಪೆ ಬರ್ತಿದ್ದಾನೆ ಇದೇ ಆಗಸ್ಟ್ 30ರಿಂದ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಬುಕಿಂಗ್ ಇದೀಗ ಓಪನ್ ಆಗಿದೆ ನಿಮ್ಮ ಟಿಕೆಟ್ಸ್ ಬುಕ್ ಮಾಡಿಕೊಳ್ಳಿ
@VinayRajkumar_ @shreelesh_nair

ಕನ್ನಡ

ಖಡಕ್ ಕಲ್ಟ್ ಸಿನಿಮಾ ’ಪೆಪೆ’ ಚಿತ್ರದ ಟ್ರೈಲರ್ ಲಾಂಚ್ ಆಯ್ತು.. ಲಾಂಚ್ ಆಗಿದ್ದೇ ತಡ ವಿನಯ್ ರಾಜ್ ಕುಮಾರ್ ಅವರ ಲುಕ್ಗೆ ಅವರ ಆ್ಯಕ್ಷನ್ ಕಿಕ್ಗೆ ಪ್ರೇಕ್ಷಕ ಮಹಾ ಪ್ರಭು ಉಘೇ ಉಘೇ ಎನ್ನುತ್ತಿದ್ದಾನೆ 🔥
@VinayRajkumar_ @PRKAudio @RajdhaniHaiklu

ಕನ್ನಡ

ಒಂದು ಸರಳ ಪ್ರೇಮ ಕಥೆ ಅಭೂತಪೂರ್ವ ಯಶಸ್ಸಿನ ಬಳಿಕ ವಿನಯ್ ರಾಜ್ ಕುಮಾರ್ ನಟಿಸಿರುವ ಬಹುನಿರೀಕ್ಷಿತ ಚಿತ್ರ ಪೆಪೆ. ಟೈಟಲ್ ಹಾಗೂ ಟೀಸರ್ ನಿಂದಲೇ ಕುತೂಹಲ ಹೆಚ್ಚಿಸಿರುವ ಈ ಸಿನಿಮಾ ಈಗ ಸೆನ್ಸಾರ್ ಪಾಸಾಗಿದೆ. ಸೆನ್ಸಾರ್ ಮಂಡಳಿಯಿಂದ ಪೆಪೆಗೆ ಎ ಸರ್ಟಿಫಿಕೇಟ್ ಸಿಕ್ಕಿದ್ದು, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.🔥 @VinayRajkumar_

ಕನ್ನಡ
RaajaVamsha Raichur™ retweetledi

RaajaVamsha Raichur™ retweetledi

Ranagal's first verdict OUT NOW > bit.ly/BhairathiRanag… | #BhairathiRanagal Releasing This September
@Geetha_ShivRaj #Narthan @rukminitweets @aanandaaudio @RahulBose1 @actorshabeer @RaviBasrur @GeethaPictures @The_BigLittle
#GeethaPictures

English
RaajaVamsha Raichur™ retweetledi

ಮಾಸ್ ‘ಮಾಲೀಕ’ನ ಹುಟ್ಟು
ಅಭಿಮಾನಿ ದೇವರುಗಳಿಗೆ ಹಬ್ಬ.
ಕರ್ನಾಟಕದ್ ಕಿಂಗ್ 💥
ಡಾ ಡಾ ಡಾ ಡಾಕ್ಟರ್ ಶಿವರಾಜ್ ಕುಮಾರ್ ಗೆ
ಹುಟ್ಟು ಹಬ್ಬದ ಶುಭಾಶಯಗಳು! 🤩
#Maalika - @NimmaShivanna 🔥
#Uttarakaanda
@KRG_Studios @Dhananjayaka @RohitPadaki @Karthik1423 @yogigraj @ItsAmitTrivedi @charanrajmr2701


ಕನ್ನಡ
RaajaVamsha Raichur™ retweetledi

‘ಮಾಲೀಕ’ ಬರ್ತಾರ ! 🔥
𝟭𝟭𝘁𝗵 𝗝𝘂𝗹𝘆 𝟭𝟭:𝟭𝟭 𝗔𝗠!!
@NimmaShivanna 💥
#Uttarakaanda
@KRG_Studios @Dhananjayaka @RohitPadaki @Karthik1423 @yogigraj @ItsAmitTrivedi @charanrajmr2701 @diganthmanchale @aishu_dil @Chaithra_Achar_ @VijaybabuFFH @NarenDon @Chethannanj @AdvaithaAmbara @ItsVishwas9621 @Ani_Anirudh1 @Uttarakaanda @KRG_Connects


RaajaVamsha Raichur™ retweetledi

Bhairava is here!!!
#BhairavanaKonePaaTa #BKP #VaishakJFilms #Shivarajkumar @hemanthrao11 #VaishakJGowda @Vaishak_J_Films @The_BigLittle
Poster design : #FilmyJam
Picture credit : @sharathpadaru


English

RT @NimmaShivanna: #StayTuned For His Arrival; #TitleReveal on July 4th | 11:11 AM
#VJF #VaishakJFilms #Shivarajkumar
@hemanthrao11 #Vais…
English
RaajaVamsha Raichur™ retweetledi

ದೊಡ್ಮನೆಯ ಕುಡಿ ಯುವ ರಾಜಕುಮಾರ್ ಅಭಿನಯದ ಮೆಗಾ ಹಿಟ್ World Television Premiere Movie "ಯುವ" ಶೀಘ್ರದಲ್ಲಿ!
#Yuva #StarSuvarna #YuvaRajkumar #ComingSoon
ಕನ್ನಡ


