
ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲೇ ಹೀಗೆ ಏಕಾಂಗಿಯಾಗಿ ಹೋರಾಡಿದ ಮತ್ತೊಬ್ಬ ಗಟ್ಟಿ ಸ್ಪರ್ಧಿಯನ್ನು ನಾನು ನೋಡಿಲ್ಲ.
ನಿಜವಾಗಿಯೂ ಅರ್ಹ ಅಭ್ಯರ್ಥಿ ಅಂದ್ರೆ ಅದು ಧ್ರುವಂತ್ ಮಾತ್ರ. ದಯವಿಟ್ಟು ವೋಟ್ ಮಾಡಿ, ಅವರನ್ನು ಗೆಲ್ಲಿಸಿ! 🏆
#BiggBossKannada #Dhruvanth #VoteForDhruvanth #OneManArmy
#BBKSeason12 #VoteForDhruvanth
ಕನ್ನಡ

























