IGP SR Mysuru

2.9K posts

IGP SR Mysuru banner
IGP SR Mysuru

IGP SR Mysuru

@Rangepol_SR

Inspector General of Police, Southern Range | HQ: Mysuru | Jurisdictional districts: Mysuru (Rural), Mandya, Hassan, Kodagu, Ch Nagar | FB: RangepolSRMys

Mysuru (Karnataka) India Katılım Nisan 2020
71 Takip Edilen6.8K Takipçiler
IGP SR Mysuru retweetledi
SP Mysuru District
SP Mysuru District@SPmysuru·
ಇಂದು ಮಾನ್ಯ ಶ್ರೀ. ಎಸ್.ಮುರುಗನ್ ಐಪಿಎಸ್, ಎಡಿಜಿಪಿ ಸಿ.ಎಲ್ & ಎಂ, ಬೆಂಗಳೂರು ರವರು ದಕ್ಷಿಣ ವಲಯ ಮತ್ತು ಜಿಲ್ಲಾ ಪೊಲೀಸ್ ಕಚೇರಿಗೆ ಭೇಟಿ ನೀಡಿದರು, ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಗೌರವ ವಂದನೆಯನ್ನು ಸಲ್ಲಿಸಲಾಯಿತು. @KarnatakaCops @Rangepol_SR
SP Mysuru District tweet mediaSP Mysuru District tweet mediaSP Mysuru District tweet mediaSP Mysuru District tweet media
ಕನ್ನಡ
2
1
9
889
IGP SR Mysuru retweetledi
SP HASSAN
SP HASSAN@SPHassan2·
ಜಿಲ್ಲಾ ಸಶಸ್ತ್ರ ಪಡೆ ಕೇಂದ್ರ ಸ್ಥಾನದಲ್ಲಿ ಹಾಸನ ಜಿಲ್ಲಾ ಪೊಲೀಸ್ ಹಾಗೂ ಕೆಎಸ್‌ಆರ್‌ಪಿ 11ನೇ ಬೆಟಾಲಿಯನ್ ಸಹಯೋಗದೊಂದಿಗೆ ಪೊಲೀಸ್ ಸಿಬ್ಬಂದಿಯ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಒಂದು ತಿಂಗಳು ಅವಧಿಯ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಿ, ವಿಜೇತರಿಗೆ ಪ್ರಶಸ್ತಿಗಳನ್ನು ನೀಡಿ, ಮುಕ್ತಾಯಗೊಳಿಸಲಾಯಿತು.
SP HASSAN tweet mediaSP HASSAN tweet mediaSP HASSAN tweet mediaSP HASSAN tweet media
ಕನ್ನಡ
1
1
2
135
IGP SR Mysuru retweetledi
SP Chamarajanagar
SP Chamarajanagar@chnpolice·
ದಿನಾಂಕ: 13-05-2026 ರಂದು ಡಿ ಎ ಆರ್ ಕೇಂದ್ರಸ್ಥಾನದ ಪೊಲೀಸ್ ಭವನ ಇಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸ್ ಕಲ್ಯಾಣ ಕಾರ್ಯಕ್ರಮದಡಿ ಆಯೋಜಿಸಿದ "ಆರಕ್ಷಕರ ಮಕ್ಕಳ ಬೇಸಿಗೆ ಶಿಬಿರ-2026" ರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಾಯಿತು. @Rangepol_SR @DgpKarnataka @KarnatakaCops
SP Chamarajanagar tweet mediaSP Chamarajanagar tweet mediaSP Chamarajanagar tweet mediaSP Chamarajanagar tweet media
ಕನ್ನಡ
0
1
1
198
IGP SR Mysuru retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
12
102
132
5.5K
IGP SR Mysuru retweetledi
SP Chamarajanagar
SP Chamarajanagar@chnpolice·
ಬೀಗ ಹಾಕಿದ ಮನೆಗಳ ಸುರಕ್ಷತೆ ಸಲುವಾಗಿ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ (LHBS) ನೂತನ ಸುರಕ್ಷತಾ ಉಪಕ್ರಮದಡಿ ಇಂದು ಚಾಮರಾಜನಗರ ಉಪವಿಭಾದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ಸ್ಥಳಗಳು & ಮುಖ್ಯ ರಸ್ತೆಗಳಲ್ಲಿ ಲಾಕ್ಡ್ ಹೌಸ್ ಬೀಟ್ ಸಿಸ್ಟಂ ಜಾಗೃತಿ ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಿರುತ್ತಾರೆ.
SP Chamarajanagar tweet mediaSP Chamarajanagar tweet mediaSP Chamarajanagar tweet mediaSP Chamarajanagar tweet media
ಕನ್ನಡ
0
1
3
168
IGP SR Mysuru retweetledi
SP Mysuru District
SP Mysuru District@SPmysuru·
ಇಂದು ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಮಲ್ಲಿಕಾರ್ಜುನ ಬಾಲದಂಡಿ ಐಪಿಎಸ್ ರವರು ಜಿಲ್ಲೆಯ ಎಲ್ಲಾ ವಿಭಾಗದ ಪೊಲೀಸ್ ಅಧಿಕಾರಿಗಳೊಂದಿಗೆ ಪ್ರಕರಣಗಳ ತನಿಖಾ ನೈಪುಣ್ಯತೆ ಹಾಗೂ ಗುಣಮಟ್ಟದ ಬಗ್ಗೆ ಚರ್ಚಿಸಿ ಸೂಕ್ತ ಸಲಹೆ ಸೂಚನೆ ನೀಡಿದರು,
SP Mysuru District tweet mediaSP Mysuru District tweet mediaSP Mysuru District tweet mediaSP Mysuru District tweet media
ಕನ್ನಡ
1
1
4
238
IGP SR Mysuru retweetledi
SP Mysuru District
SP Mysuru District@SPmysuru·
ಈ ಸಂದರ್ಭದಲ್ಲಿ ಅಪರ ಪೊಲೀಸ್ ಅಧೀಕ್ಷಕರವರುಗಳು ಹಾಗೂ ಅಭಿಯೋಜನಾ ನಿರ್ದೇಶಕ ಕಾನೂನು ಅಧಿಕಾರಿಗಳು (ಹಿರಿಯ) ರವರುಗಳು ಮತ್ತು ಸರ್ಕಾರಿ ಅಭಿಯೋಜಕರು ರವರುಗಳು ಸಭೆಯಲ್ಲಿ ಹಾಜರಿದ್ದರು. @Rangepol_SR @KarnatakaCops
SP Mysuru District tweet mediaSP Mysuru District tweet media
ಕನ್ನಡ
0
1
3
145
IGP SR Mysuru retweetledi
SP Mysuru District
SP Mysuru District@SPmysuru·
ಇಂದು ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದ ಡಿಎಆರ್ ಮೈದಾನದಲ್ಲಿ ಅಧಿಕಾರಿ ಸಿಬ್ಬಂದಿಗಳಿಗೆ ಐದು ದಿನಗಳ ಯೋಗ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು. ಮಾನ್ಯ ಜಿಲ್ಲಾ ‌ಪೊಲೀಸ್ ಅಧೀಕ್ಷಕರಾದ ಶ್ರೀ.ಮಲ್ಲಿಕಾರ್ಜುನ ಬಾಲದಂಡಿ ಐಪಿಎಸ್ ರವರು ಹಾಗೂ ಡಾ.ಭಾಗೀರಥಿ ಕನ್ನಡತಿ (ಯೋಗ ಗುರುಮಾ) ಅಂತಾರಾಷ್ಟ್ರೀಯ ಯೋಗ ತರಬೇತುಗಾರ್ತಿ ರವರು.
SP Mysuru District tweet mediaSP Mysuru District tweet mediaSP Mysuru District tweet mediaSP Mysuru District tweet media
ಕನ್ನಡ
2
2
2
252
IGP SR Mysuru retweetledi
SP Mysuru District
SP Mysuru District@SPmysuru·
ಕಾರ್ಯಕ್ರಮ ಚಾಲನೆ ನೀಡಿ, ಪೊಲೀಸರು ಸದಾ ಒತ್ತಡದಲ್ಲಿಯೇ ಕರ್ತವ್ಯ ನಿರ್ವಹಣೆ ಮಾಡುವುದರಿಂದ ದೈಹಿಕ ಆರೋಗ್ಯಕ್ಕೆ ಸಮಾನಾಗಿ ಮಾನಸಿಕ ಆರೋಗ್ಯ ಮತ್ತು ವಿಶ್ವಾಸ ವೃದ್ಧಿ ಮಾಡಿಕೊಳ್ಳಲು ಯೋಗ ಸಹಕಾರಿ ಆದ್ದರಿಂದ ಅದನ್ನು ಸಾಧ್ಯವಾದಲ್ಲಿ ಪ್ರತಿದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದು ಒಳ್ಳೆಯದು ಎಂದು ಹೇಳಿದರು.
SP Mysuru District tweet mediaSP Mysuru District tweet mediaSP Mysuru District tweet mediaSP Mysuru District tweet media
ಕನ್ನಡ
1
2
0
133
IGP SR Mysuru retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
20
171
882
10.7K
IGP SR Mysuru retweetledi
SP Mysuru District
SP Mysuru District@SPmysuru·
ಈ ದಿನ ದಕ್ಷಿಣ ವಲಯ ಮತ್ತು ಜಿಲ್ಲಾ ಪೊಲೀಸ್ ಕಚೇರಿಯ ಸಂಯುಕ್ತಶ್ರಯದಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ‌.ಆರ್ ಅಂಬೇಡ್ಕರ್ ರವರ ಜನ್ಮದಿನಾಚರಣೆಯನ್ನು ಆಚರಿಸಿ ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ ಎಲ್ ನಾಗೇಶ್ ರವರು ಮತ್ತು ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು. @rangepol_sr
SP Mysuru District tweet mediaSP Mysuru District tweet mediaSP Mysuru District tweet mediaSP Mysuru District tweet media
ಕನ್ನಡ
1
3
5
325
IGP SR Mysuru retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಪೋಸ್ಟ್ ಮಾಡುವ ಮೊದಲು ಯೋಚಿಸಿ. ಸುಳ್ಳು ಸುದ್ದಿ ಸತ್ಯಕ್ಕಿಂತ ವೇಗವಾಗಿ ಹರಡುತ್ತದೆ — ಮತ್ತು ಅದರ ಹಾನಿ ಬಹಳ ದೀರ್ಘಕಾಲ ಉಳಿಯುತ್ತದೆ. ಜವಾಬ್ದಾರಿಯಿಂದ ವರ್ತಿಸಿ. ಮಾಹಿತಿ ಹಂಚಿಕೊಳ್ಳುವ ಮುನ್ನ ಖಚಿತಪಡಿಸಿಕೊಳ್ಳಿ. Think before you post. Misinformation spreads faster than truth—and the damage lasts longer. Be responsible. Verify before you amplify. #ThinkBeforeYouPost #StopMisinformation #BCPAwareness
ಬೆಂಗಳೂರು ನಗರ ಪೊಲೀಸ್‌ BengaluruCityPolice tweet media
ಕನ್ನಡ
12
37
106
13.2K
IGP SR Mysuru retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
There was a video circulating on social media showing a person allegedly consuming “zombie drugs” near Bagaluru Road, Nitte College, which was posted on X . Upon enquiry, Bagaluru Police traced and identified the individual seen in the video. The officers found that the person was under the influence of alcohol and had taken medication for arthritis. When subjected to a medical examination, no narcotic or psychotropic substances were detected in his system. The information being circulated on social media is completely false. We are currently investigating the source of this misinformation, and stringent legal action will be taken against those responsible for spreading false information. #bengaluru #zombidrug #blr #misinformation
English
40
138
755
82.3K
IGP SR Mysuru retweetledi
Mandya District Police
Mandya District Police@MandyaPolice·
ಮಳವಳ್ಳಿ ನಗರದಲ್ಲಿ ಭದ್ರತೆ ಮತ್ತು ಸಂಚಾರ ವ್ಯವಸ್ಥೆ ಬಲಪಡಿಸಲು ಸಿ.ಸಿ.ಟಿ.ವಿ ಕಮಾಂಡ್ ಸೆಂಟರ್, ಟ್ರಾಫಿಕ್ ಸಿಗ್ನಲ್‌ಗಳು ಹಾಗೂ ಪೊಲೀಸ್ ಮತ್ತು ಅಗ್ನಿಶಾಮಕ ವಾಹನಗಳ ಉದ್ಘಾಟನಾ ಕಾರ್ಯಕ್ರಮದ ಕ್ಷಣಗಳು.
ಕನ್ನಡ
0
1
8
291
IGP SR Mysuru retweetledi
Mandya District Police
Mandya District Police@MandyaPolice·
ದಿನಾಂಕ: 06.04.2026 ರಂದು ಮಳವಳ್ಳಿ ನಗರದಲ್ಲಿ ಪ್ರಮುಖ ರಸ್ತೆಗಳಲ್ಲಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿರುವ ಸಿ.ಸಿ.ಟಿ.ವಿ ಕಮಾಂಡ್ ಸೆಂಟರ್, ಸಿ.ಎಸ್.ಆರ್ ನಿಧಿಯಡಿಯಲ್ಲಿ ನೀಡಲಾಗಿರುವ ನಾಲ್ಕು ಮಹೀಂದ್ರ ಬೊಲೆರೋ ಪೊಲೀಸ್ ವಾಹನಗಳು ಮತ್ತು ಅಗ್ನಿಶಾಮಕ ವಾಹನಗಳ ಲೋಕಾರ್ಪಣೆ ಹಾಗೂ ಟ್ರಾಫಿಕ್ ಸಿಗ್ನಲ್‌ಗಳ ಉದ್ಘಾಟನಾ ಕಾರ್ಯಕ್ರಮವನ್ನು
Mandya District Police tweet mediaMandya District Police tweet mediaMandya District Police tweet mediaMandya District Police tweet media
ಕನ್ನಡ
1
2
12
705
IGP SR Mysuru retweetledi
Mandya District Police
Mandya District Police@MandyaPolice·
ಡಾ|| ಎಂ.ಬಿ. ಬೋರಲಿಂಗಯ್ಯ, ಐ.ಪಿ.ಎಸ್., ಮಾನ್ಯ ಪೊಲೀಸ್ ಮಹಾನಿರೀಕ್ಷಕರು, ದಕ್ಷಿಣ ವಲಯ, ಮೈಸೂರು ರವರು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು, ಮಾನ್ಯ ಜಿಲ್ಲಾಧಿಕಾರಿಗಳು, ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಮಾನ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು,
Mandya District Police tweet mediaMandya District Police tweet mediaMandya District Police tweet mediaMandya District Police tweet media
ಕನ್ನಡ
1
1
2
181
IGP SR Mysuru retweetledi
Commissioner of Police Mysuru
ಈ ದಿನ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ ಸಿ.ಎ.ಆರ್ ಮೈಸೂರು ನಗರದ 8ನೇ ತಂಡದ ಸಶಸ್ತ್ರ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ನೆರವೇರಿದ್ದು. ಡಾ. ಎಂ.ಬಿ. ಬೋರಲಿಂಗಯ್ಯ I.P.S., ದಕ್ಷಿಣ ವಲಯ ಪೊಲೀಸ್ ಮಹಾನಿರೀಕ್ಷಕರು ಕಾರ್ಯಕ್ರಮವನ್ನು ಉದ್ಘಾಟಿಸಿ ಕವಾಯತು ಪರಿಶೀಲನೆ ಮತ್ತು ಬಹುಮಾನ ವಿತರಣೆ ನಡೆಸಿದರು. (1/2)
Commissioner of Police Mysuru tweet mediaCommissioner of Police Mysuru tweet mediaCommissioner of Police Mysuru tweet mediaCommissioner of Police Mysuru tweet media
ಕನ್ನಡ
1
1
8
387
IGP SR Mysuru retweetledi
Commissioner of Police Mysuru
ಮುಖ್ಯ ಅತಿಥಿಗಳಾಗಿ ಮೈಸೂರು ನಗರ ಪೊಲೀಸ್ ಆಯುಕ್ತರು ಶ್ರೀಮತಿ ಸೀಮಾ ಲಾಟ್ಕರ್ I.P.S., ರವರು ಪಾಲ್ಗೊಂಡಿದ್ದು , ಇತರೆ ಹಿರಿಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.(2/2)
Commissioner of Police Mysuru tweet mediaCommissioner of Police Mysuru tweet mediaCommissioner of Police Mysuru tweet media
ಕನ್ನಡ
0
1
3
205
IGP SR Mysuru retweetledi
SP Kodagu
SP Kodagu@KodaguSp·
ಕರ್ತವ್ಯ ನಿಷ್ಠೆ, ಅತ್ಯುತ್ತಮ ಕರ್ತವ್ಯ ನಿರ್ವಹಣೆಗಾಗಿ ನೀಡಲಾಗುವ 2025ನೇ ಸಾಲಿನ ಸನ್ಮಾನ್ಯ ಮುಖ್ಯಮಂತ್ರಿಗಳ ಪದಕಕ್ಕೆ ಜಿಲ್ಲೆಯ ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಶ್ರೀ ಶಿವರಾಜ ಆರ್ ಮುಧೋಳ್ ಹಾಗೂ ಜಿಲ್ಲಾ ನಿಸ್ತಂತು ಕೇಂದ್ರದ ಎಎಸ್‌ಐ ಶ್ರೀ ಜೋಷಿ ಕುಟ್ಟಪ್ಪರವರು ಭಾಜನರಾಗಿದ್ದು ಇವರಿಗೆ ಜಿಲ್ಲಾ ಪೊಲೀಸ್ ಘಟಕದ ಪರವಾಗಿ ಅಭಿನಂದನೆಗಳು.
SP Kodagu tweet media
ಕನ್ನಡ
0
4
8
232
IGP SR Mysuru retweetledi
SP Mysuru District
SP Mysuru District@SPmysuru·
ಪೊಲೀಸ್ ಇಲಾಖೆಯ ಶ್ಲಾಘನೀಯ ಸೇವೆಗಾಗಿ '2025 ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ಪದಕ'ಕ್ಕೆ ಭಾಜನರಾದ ನಮ್ಮ ಘಟಕದ ಅಧಿಕಾರಿಗಳಿಗೆ ಅಭಿನಂದನೆಗಳು. ನಿಮ್ಮ ಕರ್ತವ್ಯ, ನಿಷ್ಠೆ ಹಾಗೂ ದಕ್ಷತೆ ಹೀಗೆ ಮುಂದುವರೆಯಲಿ ಮತ್ತು ಇತರರಿಗೆ ಮಾದರಿಯಾಗಲಿ. @KarnatakaCops @Rangepol_SR
SP Mysuru District tweet media
ಕನ್ನಡ
0
1
3
182