
Shri
2.4K posts

Shri
@Some_shodhakha
अहम् ब्रह्मास्मि🌏 महादेव🙏 ಉತ್ತರ ಕರ್ನಾಟಕ| ವಿಜಯನಗರ ಸಾಮ್ರಾಜ್ಯ| ಭಾರತೀಯ








Deloitte coming to Kudla, Tulunad 🔥 Romal Shetty, CEO of Deloitte South Asia confirms in Mangaluru.


MLA Assistants Queue for IPL tickets: RCB v/s CSK ಪಂದ್ಯಕ್ಕೆ ಶಾಸಕರಿಗೆ 3 ಉಚಿತ IPL ಟಿಕೆಟ್ | #TV9D #Tv9kannada #RCBMatch #IPL #chinnaswamystadium #MLAIPLTicket #IPLFreeticket



ಮೃತ ಶಾಸಕರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವುದು ಕಾಂಗ್ರೆಸ್ ಪಕ್ಷದ ಪರಂಪರೆಯಾಗಿದೆ. “ಇದರಲ್ಲೇನು ತಪ್ಪಿಲ್ಲ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಉತ್ತಮ ವಾತಾವರಣ ಇದೆ. ಹಿಂದಿನ ಉಪಚುನಾವಣೆಗಳಲ್ಲೂ ಕಾಂಗ್ರೆಸ್ ಗೆದ್ದಿದೆ. #MBPatil #KarnatakaPolitics #FamilyPolitics #CongressKarnataka




ಬೆಂಗಳೂರಿನಲ್ಲಿ ಕ್ರೀಡೆಗೆ ಹೆಚ್ಚು ಒತ್ತು ನೀಡಿ, ಕ್ರೀಡಾಭಿಮಾನಿಗಳ ಬಯಕೆಯಂತೆ ರಾಜಧಾನಿಯಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಆನೇಕಲ್ ತಾಲ್ಲೂಕಿನ ಸೂರ್ಯನಗರದಲ್ಲಿ 75 ಎಕರೆಯಲ್ಲಿ ₹813 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. ಇನ್ನು ₹1,980 ಕೋಟಿ ವೆಚ್ಚದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಾಣ ಮಾಡಲಾಗುವುದು.





Driving the next phase of IT sector growth, accelerating startups through LEAP, strengthening the ESDM and semiconductor ecosystem, advancing leadership in Artificial Intelligence 2/3




