

Suma Sandeep
486 posts

@SumaSandeep_
Advocate | Philanthropist |Women’s Voice | Believer in quieter courage & real Leadership| Grassroots Politics





ರಾಷ್ಟ್ರ ಕಟ್ಟುವಲ್ಲಿ ಜನ ಸಾಮಾನ್ಯರ ಪಾತ್ರ ಅತ್ಯಂತ ಮುಖ್ಯದ್ದು! ಆ ಹಂತವನ್ನ ನಾವೆಲ್ಲರೂ ಈಗ ತಲುಪಬೇಕಿದೆ. ಇದರ ಒಂದು ಸಣ್ಣ ಹೆಜ್ಜೆಯಂತೆ, ನಾವು “ಪರಿಚಯ ಯಾತ್ರೆ”ಯ ಮುಂದುವರೆದ ಭಾಗವಾಗಿ ನಮ್ಮ ತಾಲ್ಲೂಕಿನ ಕಲಾಗ್ರಾಮವಾದ ಶೇಷಗಿರಿಗೆ ಭೇಟಿ ನೀಡಿದೆವು. ಚುನಾವಣಾ ರಾಜಕಾರಣ ಮಾಡುವ ನಾಯಕನಿಂಗಿಂತ, ಜನರ ರಾಜಕಾರಣ ಮಾಡೋ "ನಾವಿಕನ" ಮಹತ್ವದ ಬಗ್ಗೆ ಮಾತನಾಡುತ್ತಾ, ಪ್ರಜೆಯಾಗಿ ನಾವೆಲ್ಲರೂ ಒಟ್ಟು ನಿಂತರೆ ನಮ್ಮ ಹಕ್ಕನ್ನು ಕಸಿದುಕೊಳ್ಳಲು ಯಾರಿಂದಲ್ಲೂ ಸಾಧ್ಯವಿಲ್ಲ ಎಂಬ ಒಮ್ಮತಕ್ಕೆ ಎಲ್ಲರೂ ಬಂದೆವು. ಶೇಷಗಿರಿ ಜನರ ಪ್ರೀತಿ, ವಿಶ್ವಾಸ, ನಮ್ಮ ಧ್ವನಿಗೆ ಅವರು ಕೊಟ್ಟ ಪ್ರತಿಧ್ವನಿ ಇನ್ನಷ್ಟು ಶಕ್ತಿ ತುಂಬಿತ್ತು. #nammurunammavaru #sandeepatil #hangal























#WATCH | Delhi CM Rekha Gupta says, "... This inauguration will be of immense benefit to every citizen of Delhi and even people from other states. We have strived to take our healthcare system to a world-class level... The government's goal is to completely upgrade the treatment provided in our hospitals, eliminating the disparity between the rich and the poor, so that no one has to depend on private hospitals for treatment... These machines will enable early detection of cancer, heart disease, stroke, neurological conditions, and angiography-related diseases, and will prove to be a life-saving device... Today, as the government is about to complete one year, I feel that we are setting new benchmarks every day in the healthcare sector, and we are working to uphold the trust that the common man has placed in the government...."

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾದ @Tejasvi_Surya ಹಾಗೂ ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ @CKRBJP ಅವರನ್ನು ಪೊಲೀಸ್ ವಶಕ್ಕೆ ಪಡೆದಿರುವ ಕಾಂಗ್ರೆಸ್ ಸರ್ಕಾರದ ಕ್ರಮ ಪ್ರಜಾಪ್ರಭುತ್ವದ ಕರಾಳ ಅಣಕ, ವಾಕ್ ಸ್ವಾತಂತ್ರ್ಯದ ದಮನ ಮಾತ್ರವಲ್ಲ, ಸರ್ವಾಧಿಕಾರಿ ಧೋರಣೆಯ ಪರಮಾವಧಿ! ಇದನ್ನು ನಾನು ಅತ್ಯಂತ ಕಟುವಾಗಿ ಖಂಡಿಸುತ್ತೇನೆ. ಮೆಟ್ರೋ ದರ ಏರಿಕೆಯ ಮೂಲಕ ಜನಸಾಮಾನ್ಯರನ್ನು ಲೂಟಿ ಮಾಡಲು ಹುನ್ನಾರ ನಡೆಸಿದ್ದ @INCKarnataka ಸರ್ಕಾರದ ಜನವಿರೋಧಿ ಧೋರಣೆ ವಿರೋಧಿಸಿ ಜನರ ಧ್ವನಿಯಾಗಿ ಪ್ರತಿಭಟಿಸುವುದು ಈ ಹಿಟ್ಲರ್ ಸರ್ಕಾರದಲ್ಲಿ ಅಪರಾಧವಾಗಿದೆ. ಜನಪರ ಧ್ವನಿಯನ್ನು ಹತ್ತಿಕ್ಕಲು, @BJP4Karnataka ನಾಯಕರನ್ನು ಬಂಧಿಸಿರುವುದು ಅಕ್ಷಮ್ಯ. ಆ ಮೂಲಕ ಸತ್ಯವನ್ನು ಹತ್ತಿಕ್ಕಬಹುದು ಎಂದುಕೊಂಡಿದ್ದರೆ ಅದು ಸರ್ಕಾರದ ಭ್ರಮೆ. ಕೇಂದ್ರ ಸರ್ಕಾರದ ಮಧ್ಯಪ್ರವೇಶದಿಂದ ಮೆಟ್ರೋ ದರ ಏರಿಕೆ ಸದ್ಯಕ್ಕೆ ತಡೆಹಿಡಿಯಲ್ಪಟ್ಟಿದ್ದರೂ, ಈ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಧೋರಣೆ ನಿಲ್ಲುತ್ತಿಲ್ಲ. ನಿಮ್ಮ ಹಿಟ್ಲರ್ ಶಾಹಿಯಿಂದ ನಿಮ್ಮ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಅಧಿಕಾರದ ಮದದಲ್ಲಿ ಜನಾಕ್ರೋಶವನ್ನು ಹತ್ತಿಕ್ಕಲು ಪ್ರಯತ್ನಿಸಿದರೆ, ಪ್ರಜಾತಂತ್ರದ ಹಕ್ಕುಗಳನ್ನು ಎತ್ತಿಹಿಡಿಯಲು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ, ಸಾರ್ವಜನಿಕರೂ ಬೀದಿಗಿಳಿಯುವುದು ಅನಿವಾರ್ಯವಾಗಲಿದೆ. #HitlerCongress #CongressFailsKarnataka




