veeresh.byalal
271 posts



The only actor who has the capability to become the CM of Yamaloka without any competition #PuneethRajkumar
#DBoss #TVKVijayHQ

English

@actorDarshan16 ಒಬ್ಬ ನಾಯಕನಿಗೂ, ಒಬ್ಬ ಬಾಸ್ ಗೂ ತುಂಬಾ ವ್ಯತ್ಯಾಸವಿದೆ. ನಾಯಕ ಜನರ ಗುಂಪಿನಿಂದ ಬರುತ್ತಾನೆ , ಬಾಸ್........... ಯಾರ ಮೂಲಕ ಬರುತ್ತಾನೆ ಅಂತ ಹೇಳೋ ಅವಶ್ಯಕತೆ ಇಲ್ಲಾ
ಕನ್ನಡ

#Darshan has a bigger Loyal fanbase than Vijay
He will win easily in Karnataka if he enters politics.
Even Darshan's opponents agree with this.
Waiting for your comeback boss 🔥
#Dboss #ThalapathyVijay


English

@rangaswamy8108 ಹೌದು ದಕ್ಷಿಣ ಭಾರದಲ್ಲಿ ಯುಪಿಎ ಮತ ಪೆಟ್ಟಿಗೆಗಳನ್ನು ನಿಯಂತ್ರಿಸುತ್ತಿದ್ದಾರೆ, ಉತ್ತರ ಭಾರತದಲ್ಲಿ NDA ಪಕ್ಷ ಮತ ಪೆಟ್ಟಿಗೆಗಳನ್ನು ನಿಯತ್ರಣ ಮಾಡುತ್ತಿದ್ದಾರೆ ಅಲ್ಲವೇ ಗುಲಾಮರೇ?
ಕನ್ನಡ
veeresh.byalal retweetledi

Yes After Appu's Death 50℅ Sandalwood was Gone.💔
Whole Sandalwood Missing Him😔
#DrPuneethRajkumar #BBK12
ನಿ-𝐊𝐈𝐋𝐋@NIKILGOWDA__
KFI is legit dead. 1.Darshan is in jail. 2.Yash taking 4 years for a movie. 3.I feel Sudeep lost interest in movies. 4.Rishab is also following same path as Yash and Rakshit honestly I don't even remember him. 5. And you know about rest of actors. Appu's demise created a void.
English

@MadhukumarVP1 ಇದೊಂದು ಕಾಂಗ್ರೆಸ್ ಹುಚ್ಚು ನಾಯಿ. ಡಿಕೆಶಿ ಸಿಎಂ ಆದ್ರೆ ಇವೆಲ್ಲಾ ಕೂಳು ಇಲ್ಲದೆ ಸಾಯುತ್ತವೆ.
ಕನ್ನಡ

@mohan101162 @ChetanAhimsa @NJayanagar ಮುಕುಳಿಯಲ್ಲಿ ದಮ್ ಎಲ್ಲಿ ಕೇಳೋದಕ್ಕೆ HSM ಳಿಗೆ. ರಾಜಕುಮಾರ್ ನೈಟ್ಸ್ ಮೂಲಕ ದೇಣಿಗೆ ಸಂಗ್ರಹಿಸಿ ಸರಕಾರಕ್ಕೆ ಸಹಾಯಧನ ಕೊಟ್ಟಿದ್ದು ತಿಳಿದುಕೊಂಡು ಮಾತನಾಡಲಿ.
ಕನ್ನಡ

ರಾಜ್ ಕುಮಾರ್ ಸಮಾಧಿಗೆ ಸರ್ಕಾರ ಕೊಟ್ಟಿರುವ 2.5 ಎಕರೆ ಜಾಗದ ಬಗ್ಗೆ ಪ್ರಶ್ನೆ ಮಾಡುವ @ChetanAhimsa
ಸೋನಿಯಾ ಅಳಿಯಾ ರಾಬರ್ಟ್ ವಾದ್ರ ಬೆಂಗಳೂರಿನ ತಾವರೆಕೆರೆಯಲ್ಲಿ 1100 ಎಕರೆ 10,500 ಕೋಟಿ ಮೌಲ್ಯದ DLF ಸಂಸ್ಥೆಗೆ ಭೂಕಬಳಿಕೆ ಮಾಡಿರೊದರ ಬಗ್ಗೆ ತಾಕತ್ತಿದ್ದರೆ ಪ್ರಶ್ನೆ ಮಾಡಲಿ ಎಂದು ಚಾಲೆಂಜ್ ಮಾಡಿದ ಸಾಮಜಿಕ ಹೋರಟಗಾರ@NJayanagar
ಕನ್ನಡ

@siddaramaiah @narendramodi ನಿಮ್ಮನ್ನು ಯಾರೂ ನಂಬಲ್ಲ ಬಿಡಿ, ನೀವು ಸುಳ್ಳು ಅಂತ ಸಾಬೀತಾಗಿದೇ
ಕನ್ನಡ

ನಾವು ಮೊದಲೇ ಎಚ್ಚರಿಕೆ ಕೊಟ್ಟಂತೆ ವಿಧಾನಸಭಾ ಚುನಾವಣೆಗಳು ಮುಗಿಯುತ್ತಿದ್ದಂತೆಯೇ @narendramodi ಸರ್ಕಾರವು ಬೆಲೆಯೇರಿಕೆ ಮಾಡತೊಡಗಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು ಮೇ 1ರಿಂದ ಜಾರಿಗೆ ಬರುವಂತೆ ಏಕಾಏಕಿ ₹993 ಹೆಚ್ಚಳ ಮಾಡಿದೆ. ಒಟ್ಟಾರೆ 19 ಕೆಜಿಯ 1 ಸಿಲಿಂಡರ್‌ಗೆ ನಿನ್ನೆಯವರೆಗೆ ₹2,078.50ರಷ್ಟಿದ್ದ ದರ ಇದೀಗ ₹3,071.5ಗೆ ತಲುಪಿದೆ. ಚುನಾವಣೆ ಅವಧಿಯಲ್ಲಿ ಮೋದಿ ಸರ್ಕಾರವು ಉದ್ದೇಶಪೂರ್ವಕವಾಗಿ ವಾಣಿಜ್ಯ ಬಳಕೆಯ ಗ್ಯಾಸ್ ಬೆಲೆ ಏರಿಕೆಯನ್ನು ತಡೆದಿತ್ತು ಎಂಬುದಕ್ಕೆ ದಿಢೀರನೆ ಇಷ್ಟು ಪ್ರಮಾಣದಲ್ಲಿ ಏರಿಕೆ ಮಾಡಿರುವುದು ಸಾಕ್ಷಿಯಾಗಿದೆ.
ಕೇವಲ 4 ತಿಂಗಳ ಅವಧಿಯಲ್ಲಿ ಮೋದಿ ಸರ್ಕಾರ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು 6 ಬಾರಿ ಏರಿಕೆ ಮಾಡಿದ್ದು, ಒಟ್ಟು ₹1,518 ಹೊರೆಯನ್ನು ಬಳಕೆದಾರರ ಮೇಲೆ ಹೊರಿಸಿದೆ. ಇದೊಂದು ರೀತಿಯಲ್ಲಿ ಅಧಿಕೃತ ಲೂಟಿಯೇ ಹೊರತು ಆಡಳಿತದ ಕ್ರಮವಲ್ಲ.
ಆಗಾಗ ಜಾಗತಿಕ ಪರಿಸ್ಥಿತಿಗಳು ಬದಲಾಗುತ್ತಿರುತ್ತವೆ, ಇಂತಹ ಸಂದರ್ಭದಲ್ಲಿ ಭಾರತದ ನಾಗರಿಕರನ್ನು ಕಾಪಾಡುವುದು ಪ್ರಧಾನಿಯಾಗಿ ಮೋದಿಯವರ ಕರ್ತವ್ಯವಾಗಿದೆ. ಆದರೆ ಜನಸಾಮಾನ್ಯರನ್ನು ರಕ್ಷಿಸುವ ಬದಲು ಅವರ ಮೇಲೆಯೇ ಬೆಲೆ ಏರಿಕೆಯ ಹೊರೆ ಹೊರಿಸುವುದು ಅರ್ಥಹೀನವಾಗಿದೆ. ನಮ್ಮ ದೇಶದ ಆರ್ಥಿಕತೆಗೆ ವಿದೇಶಾಂಗ ನೀತಿಯು ಶ್ರೀರಕ್ಷೆಯಂತಿರಬೇಕು. ಆದರೆ ಮೋದಿ ಸರ್ಕಾರದ ಟೊಳ್ಳು ವಿದೇಶಾಂಗ ನೀತಿಯಿಂದಾಗಿ ಜನಸಾಮಾನ್ಯರು ಸಂಕಷ್ಟ ಅನುಭವಿಸುವಂತಾಗಿದೆ.
ವಾಣಿಜ್ಯ ಗ್ಯಾಸ್ ದರ ಏರಿಕೆಯಿಂದ ಕೇವಲ ವ್ಯಾಪಾರಸ್ಥರು ಮಾತ್ರ ಸಂಕಷ್ಟಕ್ಕೆ ಒಳಗಾಗುವುದಿಲ್ಲ, ದೇಶದ ಪ್ರತಿಯೊಂದು ಮನೆಯ ಮೇಲೂ ದರ ಏರಿಕೆಯ ಪರಿಣಾಮ ಬೀರುತ್ತದೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಸಣ್ಣಪುಟ್ಟ ಕ್ಯಾಂಟೀನ್‌ಗಳು ಹಾಗೂ ಕೆಟರಿಂಗ್ ಸೇವೆಗಳಿಗೆ ತಮ್ಮ ಆಹಾರ ಪದಾರ್ಥಗಳ ಮೇಲೆ ದರವನ್ನು ಹೆಚ್ಚಿಸುವುದು ಅನಿವಾರ್ಯವಾಗುತ್ತದೆ. ಇದರಿಂದ ಗ್ರಾಹಕರು ದೈನಂದಿನ ಊಟ-ಉಪಹಾರಗಳಿಗೆ ಹೆಚ್ಚು ಹಣಕೊಡುವ ಪರಿಸ್ಥಿತಿ ಬರುತ್ತದೆ. ನಗರದ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಮತ್ತು ಸಣ್ಣ ಉದ್ಯಮಗಳ ಮಾಲೀಕರು ಹೆಚ್ಚು ಸಂಕಷ್ಟ ಅನುಭವಿಸಬೇಕಾಗುತ್ತದೆ. ಒಂದು ಲೋಟ ಟೀ ಯಿಂದ ಒಂದು ಸರಳ ಊಟದವರೆಗೆ, ಎಲ್ಲವೂ ದುಬಾರಿಯಾಗುತ್ತದೆ.
ಕಾರ್ಮಿಕರ ದಿನದ ಕೊಡುಗೆ ಎಂಬಂತೆ ಮೋದಿಯವರು ವಾಣಿಜ್ಯ ಬಳಕೆಯ ಸಿಲಿಂಡರ್ ದರ ಏರಿಸುವ ಮೂಲಕ ಶ್ರಮಿಕ ವರ್ಗಕ್ಕೆ ಬರೆ ಎಳೆದಿದ್ದಾರೆ. ಒಂದೆಡೆ ದರಗಳು ದುಬಾರಿಯಾದರೆ, ಮತ್ತೊಂದೆಡೆ ಆದಾಯ ಕ್ಷೀಣಿಸುತ್ತಿದೆ. ದೈನಂದಿನ ಜೀವನ ಮತ್ತಷ್ಟು ದುಸ್ತರವಾಗುತ್ತಿದೆ. ಕಾರ್ಮಿಕರು ಕೇಂದ್ರ ಸರ್ಕಾರದ ಬಳಿ ಘನತೆಯ ಹಾಗೂ ನೆಮ್ಮದಿಯ ಬದುಕನ್ನು ಕಲ್ಪಿಸುವಂತೆ ಕೇಳಿದರೆ ಬೆಲೆಯೇರಿಕೆ ಮತ್ತು ಸಮರ್ಥನೆಯ ಉತ್ತರವನ್ನು ಕೊಡುತ್ತಿದೆ.
ಇದು ಕೇವಲ ಆರಂಭವಷ್ಟೇ, ಇಂತಹ ಮತ್ತಷ್ಟು ಬೆಲೆ ಏರಿಕೆಯ ಹೊಡೆತಗಳು ಅಪ್ಪಳಿಸಲಿವೆ, ಅದರ ಹೊರೆಯನ್ನು ನಾಗರಿಕರೇ ಹೊತ್ತುಕೊಳ್ಳುವಂತಾಗಲಿದೆ. ಇದು ಮೋದಿ ಮಾದರಿಯ ಆಡಳಿತವಾಗಿದೆ. ಚುನಾವಣೆಯಲ್ಲಿ ಜನರ ದಾರಿ ತಪ್ಪಿಸುವುದು, ಬಳಿಕ ಅವರ ಮೇಲೆ ಹೊರೆ ಹೊರಿಸುವುದು ಮೋದಿಯವರ ಸೂತ್ರವಾಗಿದೆ.
#GasPriceHike
ಕನ್ನಡ

ಇವತ್ತು DCM ಡಿ ಕೆ ಶಿವಕುಮಾರ್ ಅವರ ಜೊತೆ ಬೆಂಗಳೂರು ದಕ್ಷಿಣದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆ.
ಕಾರ್ಯಕ್ರಮಗಳ ಮಧ್ಯೆ ಕಾರಿನಲ್ಲಿ ಜೊತೆಗೆ ಪ್ರಯಾಣಿಸುವಾಗ ಅವರಿಗೆ ಮನೆಯಿಂದ ಪದೇ ಪದೇ ಫೋನ್ ಬರುತ್ತಿತ್ತು. ವಿಚಾರಿಸಿದಾಗ, “ಇವತ್ತು ನನ್ನ ಮಗಳ ಡೆಲಿವರಿ. ನಾನು ತಾತ ಆಗುತ್ತಿದ್ದೇನೆ” ಎಂದರು
ಒಂದು ಕಡೆ ಕುಟುಂಬದ ಅತ್ಯಂತ ಸಂತೋಷದ ಕ್ಷಣ. ಇನ್ನೊಂದು ಕಡೆ ಸಾರ್ವಜನಿಕ ಜವಾಬ್ದಾರಿ. ಆದರೂ ಅವರು ಫ್ಲೈಓವರ್ ಉದ್ಘಾಟನೆ, ಸ್ಕೈವಾಕ್ ಶಂಕುಸ್ಥಾಪನೆ ಸೇರಿದಂತೆ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾದರು.
The first casualty of public life is personal life ಅಂತ ಮಾತಿದೆ.
ಇಂತಹ ಸಂದರ್ಭಗಳಲ್ಲಿ ಆ ಮಾತಿನ ಅರ್ಥ ಇನ್ನಷ್ಟು ಸ್ಪಷ್ಟವಾಗುತ್ತದೆ.
ತಾತನಾದ ಡಿ ಕೆ ಶಿವಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಮಗಳು ಐಶ್ವರ್ಯ ಅವರಿಗೆ, ಮಗುಗೆ ಮತ್ತು ಕುಟುಂಬಕ್ಕೆ ಭಗವಂತ ಆಯುಷ್ಯ, ಆರೋಗ್ಯ ಮತ್ತು ಸಂತೋಷ ಕರುಣಿಸಲಿ.
@DKShivakumar

ಕನ್ನಡ

@bucket_peo99008 ಪ್ರತಿ ವೀಕೆಂಡ್ ಕಾವ್ಯ ಅವರನ್ನು ವಿರೋಧಿಸುವ ಟ್ವಿಟ್ ಶುರುವಾಗುತ್ತವೆ. ಅಲ್ಲಿ ನೋಡಿದರೆ ಬಾರೆ ಬಾರೆ.... ನಂದು ನಿಂದು..... ಅಂತಾ ಅವರಿಬ್ಬರು ಡ್ಯುಯೆಟ್ ಹಾಡಿಕೊಂಡು ಆರಾಮಾಗಿದ್ದಾರೆ.
ಕನ್ನಡ

#Bbk12
ಹೊರಗಡೆ ಬಂದಮೇಲೆ ಆದರೂ ಗಿಲ್ಲಿಗೇ ಬಕೆಟ್ ಇಡಿಯೋದು ಬಿಡ್ರೋ ಒಳಗಡೆ ಅವಳು ಬಕೆಟ್ ಇಡಿದಳು ಈಗ ಹೊರಗಡೆ ಅವಳ ಜೊತೆ ಅವಳ ಅಭಿಮಾನಿಗಳು ಕೂಡ ಬಕೆಟ್ ಇಡಿತ ಇದಾರೆ, ಮ್ಯೂಚುವಲ್ ಅಂತಾ ಹೇಳಿಕೊಂಡು ಕೇವಲ ಅವಳಿಗೆ ಮಾತ್ರ ಜಾಸ್ತಿ ಹೈಪ್ ಕೊಡುತ್ತಾ ಇದಾರೆ ಅವ್ಳ ಅಟೆಂಡ್ ಹಾಗುವ ಈವೆಂಟ್ ಎಡಿಟ್ ಜಾಸ್ತಿ ಮಾಡ್ತಾರೆ, ಆದ್ರೆ ಗಿಲ್ಲಿದು ಮಾಡಲ್ಲ😵💫
Bucket People@bucket_peo99008
#BBK12 ಒಳಗಡೆ ಇದ್ದಾಗ ನೋಡಿದೀವಿ ಬಿಡಮ್ಮ ನಿನಗೆ ಗಿಲ್ಲಿಗಿಂತ ಹಳೆಯ ಸ್ನೇಹಿತ ಸಂಗಬುಲ್ಲ ಆದರೂ ಕೂಡ ಈವಮ್ಮ ಗಿಲ್ಲಿಯ ಕಷ್ಟಗಳನ್ನು ನೋಡಿದಾಳೆ ಅಂತೆ ಆಗೆ ಅವನಿಗೆ ಸಿಗುತ್ತಿರುವ ಯಶಸ್ಸುಗೆ ನಾನೇನು ಕಾರಣ ಅಂತ ನೀನು ಹೇಳೋದು ಬೇಡ ಅದು ನಮಗೆ ಗೊತ್ತು ಆದರೂ ನೀನು ಹಾಗೆ ನಿನ್ನ ಅಭಿಮಾನಿಗಳು ಇದರಲ್ಲೂ ಕಂಟೆಂಟ್ ಹುಡುಕಿ ಕ್ರೆಡಿಟ್ ಸ್ಟೀಲ್🤐
ಕನ್ನಡ

@krthkgs @bucket_peo99008 ನಾಯಿಗಳು ಎಷ್ಟು ಬೊಗಳಿದರೇನು, ಗಿಲ್ಲಿ ಮತ್ತು ಕಾವ್ಯ, ಈ ನಾಯಿಗಳನ್ನು ಕೇರ್ ಮಾಡಲ್ಲ.
ಕನ್ನಡ

@bucket_peo99008 ನಿಜ 💯...ಹೇಳಿದ್ರೆ victim card, women card, family card ಎಲ್ಲ use ಮಾಡ್ತಾರೆ defend ಮಾಡೋಕೆ.
ಒಳಗೆ game... ಹೊರಗೆ BIG GAME ಅಷ್ಟೆ ✌🏻
She's the real winner🏆
Tiếng Việt

#BBK12
ಒಳಗಡೆ ಇದ್ದಾಗ ನೋಡಿದೀವಿ ಬಿಡಮ್ಮ ನಿನಗೆ ಗಿಲ್ಲಿಗಿಂತ ಹಳೆಯ ಸ್ನೇಹಿತ ಸಂಗಬುಲ್ಲ ಆದರೂ ಕೂಡ ಈವಮ್ಮ ಗಿಲ್ಲಿಯ ಕಷ್ಟಗಳನ್ನು ನೋಡಿದಾಳೆ ಅಂತೆ ಆಗೆ ಅವನಿಗೆ ಸಿಗುತ್ತಿರುವ ಯಶಸ್ಸುಗೆ ನಾನೇನು ಕಾರಣ ಅಂತ ನೀನು ಹೇಳೋದು ಬೇಡ ಅದು ನಮಗೆ ಗೊತ್ತು ಆದರೂ ನೀನು ಹಾಗೆ ನಿನ್ನ ಅಭಿಮಾನಿಗಳು ಇದರಲ್ಲೂ ಕಂಟೆಂಟ್ ಹುಡುಕಿ ಕ್ರೆಡಿಟ್ ಸ್ಟೀಲ್🤐
ಕನ್ನಡ

@RR94414 ಈಗ ಗಿಲ್ಲಿ groom ಆಗಿದ್ದಾನೆ ಅಂತ ನಮಗನ್ನಿಸುತ್ತೆ ಅಷ್ಟೇ ಆದರೆ ಪಾರ್ವತಿ ಜೊತೆ ಪರಮೇಶ್ ಇದ್ದರೆ ಎಲ್ಲಾರಿಗೂ ಚೆಂದ ಕಾಣಿಸುತ್ತಾರೆ, ಬನಿಯನ್ ಮೇಲು ಇದ್ದರೂ ಗೌರಿಗೆ ಇಷ್ಟ. ತಲೆಮೇಲೆ ಗಂಗೆ ಇರಬಾರದು ಅಂತ ಗೌರಿ ತಲೆ ಹಾಕಿ ಬಾಚಿಕೊಂಡು ಚೆನ್ನಾಗಿ ಇರು ಅಂತ ಗೌರಿ ಆಶಯ ಆಗಿತ್ತು ಈಗ ಅದು ಈಡೇರಿದೆ.
ಕನ್ನಡ

@vishu_235 GK. Edits ಬರುತ್ತಾ ಇರಲಿ ಬಿಡಿ , ಬಂದ್ರೆ ಯಾರಿಗೆ ನಷ್ಟ? GK ಇಷ್ಟ ಅನಿಷ್ಟ who cares? ಜನಕ್ಕೆ ಇಷ್ಟ ಇರುವವರೆಗೂ ಎಡಿಟ್ ಮಾಡುತ್ತ ಇರುತ್ತಾರೆ. ಸಿನಿ ಸೀರಿಯಲ್ ಮತ್ತು ರಿಯಾಲಿಟಿ ಶೋ ಜನರಿಗೆ ಈ ಪುಕ್ಕಟ್ಟೆ ಪಬ್ಲಿಸಿಟಿ ಯಾರು ಬೇಡಾ ಅಂತಾರೆ?
ಕನ್ನಡ













