
@BZZameerAhmedK @DOMGOK @SalmaFahimIAS @Captain_Mani72
ಮಾನ್ಯರೆ
ಹುಬ್ಬಳ್ಳಿ ಸದಾಶಿವನಗರದ ಮೌಲಾನಾ ಆಜಾದ್ ಶಾ. 6ನೇ ತರಗತಿ ಅರ್ಜಿ ಸಲ್ಲಿಸಲು ಸಮಸ್ಯೆ ಇದೆ
1ತಿಂಗಳ ಆದರು ಪರಿಹಾರ ಇಲ್ಲ. ನಿಮ್ಮ ಕಚೇರಿಗೆ ಸಂಪರ್ಕಿಸಿದಾಗ ಯಾವುದೇ ಪ್ರತಿಕ್ರಿಯಿಲ್ಲ
ನಮ್ಮ ಬಡವರ ಮಕ್ಕಳ ಜೊತೆ ಯಾಕೆ ಹೀಗೆ
ದಯವಿಟ್ಟು ತಾವುಗಳು ಗಮನಿಸಬೇಕೆಂದು ವಿನಂತಿ
ಕನ್ನಡ







