
ಮೂಡಿಗೆರೆ ತಾಲೂಕಿನ ಬಾಳೂರು ಗ್ರಾಮ ಪಂಚಾಯಿತಿಯ ಬೇಸಿಗೆ ಶಿಬಿರದಲ್ಲಿ MRC ಆರೋಗ್ಯ ಸಂಸ್ಥೆಯವರಿಂದ ಮಕ್ಕಳಿಗೆ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ನಡೆಸಿ, ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು, ದೇಹದಲ್ಲಿನ ನೀರಿನ ಪ್ರಮಾಣ, ಕೊಬ್ಬು, ಬೊಜ್ಜು, ಮೂಳೆತೂಕ ಮುಂತಾದ ಅಂಶಗಳು ಎಷ್ಟಿರಬೇಕು ಎಂಬುದರ ಕುರಿತು ಮಾಹಿತಿ ನೀಡಲಾಯಿತು.
@readingkafka
ಕನ್ನಡ









