Zilla Panchayat Bengaluru South

2.7K posts

Zilla Panchayat Bengaluru South banner
Zilla Panchayat Bengaluru South

Zilla Panchayat Bengaluru South

@ZPramanagara

Official twitter handle of Chief Executive Officer, Zilla Panchayat, Bengaluru South District

Ramanagara, India Katılım Mart 2017
103 Takip Edilen3K Takipçiler
Zilla Panchayat Bengaluru South
ದಿನಾಂಕ -20-05-2026 ರಂದು ಬೆಂಗಳೂರು ದಕ್ಷಿಣ ಜಿ.ಪಂ #CEO_Anmol_Jain IAS ರವರು ಮಾಗಡಿ ತಾಲೂಕಿಗೆ ಭೇಟಿ ನೀಡಿ ಕ್ರೀಡಾಂಗಣ ನಿರ್ಮಾಣ ಮಾಡಲು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿದರು @IASassociation
Zilla Panchayat Bengaluru South tweet mediaZilla Panchayat Bengaluru South tweet mediaZilla Panchayat Bengaluru South tweet media
ಕನ್ನಡ
0
0
3
67
Zilla Panchayat Bengaluru South
ಇಂದು ಬೆಂಗಳೂರು ದಕ್ಷಿಣ ಜಿ.ಪಂ #CEO_Anmol_Jain IAS ರವರು ರಾಮನಗರ ಮತ್ತು ಚನ್ನಪಟ್ಟಣ ವಲಯ ಅರಣ್ಯಧಿಕಾರಿ ಕಚೇರಿಗೆ ಭೇಟಿ ನೀಡಿ ಟ್ರಿ ಪಾರ್ಕ್ ಅಭಿವೃದ್ಧಿ ಪಡಿಸುವ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು @IASassociation @aranya_kfd
Zilla Panchayat Bengaluru South tweet mediaZilla Panchayat Bengaluru South tweet mediaZilla Panchayat Bengaluru South tweet mediaZilla Panchayat Bengaluru South tweet media
ಕನ್ನಡ
0
0
2
97
Zilla Panchayat Bengaluru South
ಇಂದು ಬೆಂಗಳೂರು ದಕ್ಷಿಣ ಜಿ.ಪಂ #CEO_Anmol_Jain IAS ರವರು ಕನಕಪುರ ತಾಲೂಕಿನ ಶಿವನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಒಳಾಂಗಣ ಕ್ರೀಡಾಂಗಣ ನಿರ್ಮಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು @IASassociation
Zilla Panchayat Bengaluru South tweet mediaZilla Panchayat Bengaluru South tweet mediaZilla Panchayat Bengaluru South tweet mediaZilla Panchayat Bengaluru South tweet media
ಕನ್ನಡ
0
0
2
97
Zilla Panchayat Bengaluru South
ಇಂದು ಬೆಂಗಳೂರು ದಕ್ಷಿಣ ಜಿ.ಪಂ #CEO_Anmol_Jain IAS ರವರು ರಾಮನಗರ ಜಿಲ್ಲಾ ಕ್ರೀಡಾಂಗಣ, ಸರ್ಕಾರಿ PU ಕಾಲೇಜು ರಾಮನಗರ ಹಾಗೂ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದರು @IASassociation
Zilla Panchayat Bengaluru South tweet mediaZilla Panchayat Bengaluru South tweet mediaZilla Panchayat Bengaluru South tweet mediaZilla Panchayat Bengaluru South tweet media
ಕನ್ನಡ
0
0
3
95
Zilla Panchayat Bengaluru South
Zilla Panchayat Bengaluru South@ZPramanagara·
ಇಂದು ಬೆಂ. ದಕ್ಷಿಣ ಜಿ. ಪಂ. ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ಡಾ. ಮೂರ್ತಿ ರವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಅನುಷ್ಠಾನ ಸಂಬಂಧ ನಡೆದ ಪ್ರಗತಿ ಪರಿಶೀಲನ ಸಭೆಯಲ್ಲಿ ಜಿ.ಪಂ #CEO_Anmol_Jain IAS ರವರು ಭಾಗವಹಿಸಿದ್ದರು
Zilla Panchayat Bengaluru South tweet mediaZilla Panchayat Bengaluru South tweet mediaZilla Panchayat Bengaluru South tweet media
ಕನ್ನಡ
0
0
0
64
Zilla Panchayat Bengaluru South
Zilla Panchayat Bengaluru South@ZPramanagara·
ಇಂದು ಬೆಂಗಳೂರು ದಕ್ಷಿಣ ಜಿ.ಪಂ #CEO_Anmol_Jain IAS ರವರು ರಾಮನಗರ ತಾಲ್ಲೂಕಿನ ಪಾದರಹಳ್ಳಿ kPS ಶಾಲೆಗೆ ಭೇಟಿ ನೀಡಿ ಅಧಿಕಾರಿಗಳು ಹಾಗೂ ಶಾಲಾ ಶಿಕ್ಷಕರೊಂದಿಗೆ ಸಭೆ ನಡೆಸಿದರು @IASassociation @CommrPR
Zilla Panchayat Bengaluru South tweet mediaZilla Panchayat Bengaluru South tweet media
ಕನ್ನಡ
0
0
1
61
Zilla Panchayat Bengaluru South
Zilla Panchayat Bengaluru South@ZPramanagara·
ಇಂದು ಬೆಂಗಳೂರು ದಕ್ಷಿಣ ಜಿ.ಪಂ #CEO_Anmol_Jain IAS ರವರು ಮಾಗಡಿ ತಾಲ್ಲೂಕಿನ ಹುಲಿಕಟ್ಟೆ ಕ್ರೀಡಾಂಗಣ, ಜೂನಿಯರ್ ಕಾಲೇಜು ಕ್ರೀಡಾಂಗಣ, ಕುದೂರು ಕ್ರೀಡಾಂಗಣ, ತಿಪ್ಪಸಂದ್ರ ಗ್ರಾ. ಪಂ.ಗೆ ಭೇಟಿ ನೀಡಿ ಪರಿಶೀಲಿಸಿದರು @IASassociation @MoRD_GoI @CommrPR
Zilla Panchayat Bengaluru South tweet mediaZilla Panchayat Bengaluru South tweet mediaZilla Panchayat Bengaluru South tweet mediaZilla Panchayat Bengaluru South tweet media
ಕನ್ನಡ
0
0
3
75
Zilla Panchayat Bengaluru South
ಸಭೆಯಲ್ಲಿ ಬೆಂಗಳೂರು ದಕ್ಷಿಣ ಜಿ. ಪಂ. ಆಡಳಿತಾಧಿಕಾರಿಗಳು ಶ್ರೀ ಜೆ. ಮಂಜುನಾಥ್ ರವರು, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ @Anmol_Jainರವರು, ದಿಶಾ ಸಮಿತಿಯ ನಾಮ ನಿರ್ದೇಶಿತ ಸದಸ್ಯರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು 2/2
Zilla Panchayat Bengaluru South tweet mediaZilla Panchayat Bengaluru South tweet mediaZilla Panchayat Bengaluru South tweet media
ಕನ್ನಡ
0
0
0
51
Zilla Panchayat Bengaluru South
ಇಂದು ಬೆಂಗಳೂರು ದಕ್ಷಿಣ ಜಿ.ಪಂ. ಸಭಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಸಂಸದರಾದ ಶ್ರೀ ಡಾ. ಸಿ.ಎನ್. ಮಂಜುನಾಥ್ ರವರ ಅಧ್ಯಕ್ಷತೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ (DISHA) ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು 1/2 @IASassociation @DrCNManjunath
Zilla Panchayat Bengaluru South tweet mediaZilla Panchayat Bengaluru South tweet mediaZilla Panchayat Bengaluru South tweet mediaZilla Panchayat Bengaluru South tweet media
ಕನ್ನಡ
1
0
3
83
Zilla Panchayat Bengaluru South
ಇಂದು ಬೆಂಗಳೂರು ದಕ್ಷಿಣ ಜಿ.ಪಂ #CEO_Anmol_Jain IAS ರವರು ಕನಕಪುರ ತಾಲ್ಲೂಕಿನ ಹೆಗ್ಗನೂರು, ರಾಮನಗರ ತಾಲ್ಲೂಕಿನ ಅವ್ವೆರಹಳ್ಳಿ, ಪಾದರಹಳ್ಳಿಯಲ್ಲಿ ಸಿಎಸ್ ಆರ್ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಮಾದರಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು @IASassociation @Madhu_Bangarapp
Zilla Panchayat Bengaluru South tweet mediaZilla Panchayat Bengaluru South tweet mediaZilla Panchayat Bengaluru South tweet mediaZilla Panchayat Bengaluru South tweet media
ಕನ್ನಡ
0
0
0
83
Zilla Panchayat Bengaluru South
Zilla Panchayat Bengaluru South@ZPramanagara·
ಸಭೆಯಲ್ಲಿ ಶಾಸಕರಾದ ಹೆಚ್.ಸಿ ಬಾಲಕೃಷ್ಣ, ಸಿ.ಪಿ ಯೋಗೇಶ್ವರ್, ಇಕ್ಬಾಲ್ ಉಸೇನ್, ಸುಧಾಮ್ ಧಾಸ್, ಗ್ಯಾರಂಟಿ ಯೋಜನೆಯ ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರು, ಕೆ.ಡಿ.ಪಿ ನಾಮನಿರ್ದೇಶಿತ ಸದಸ್ಯರು, ಜಿ.ಪಂ. CEO ಅನ್ಮೋಲ್ ಜೈನ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು. 2/2.
Zilla Panchayat Bengaluru South tweet mediaZilla Panchayat Bengaluru South tweet media
ಕನ್ನಡ
0
0
0
42
Zilla Panchayat Bengaluru South
Zilla Panchayat Bengaluru South@ZPramanagara·
ಇಂದು ಬೆಂಗಳೂರು ದಕ್ಷಿಣ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ರವರ ಅಧ್ಯಕ್ಷತೆಯಲ್ಲಿ #ತ್ರೈಮಾಸಿಕ_ಕೆಡಿಪಿ ಸಭೆ ನಡೆಯಿತು. @IASassociation @DKShivakumar @RLR_BTM 1/2
Zilla Panchayat Bengaluru South tweet mediaZilla Panchayat Bengaluru South tweet mediaZilla Panchayat Bengaluru South tweet mediaZilla Panchayat Bengaluru South tweet media
ಕನ್ನಡ
1
0
3
81
Zilla Panchayat Bengaluru South
Zilla Panchayat Bengaluru South@ZPramanagara·
ನಂತರ ಜಿಲ್ಲಾಧಿಕಾರಿಗಳ ಕಚೇರಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಭವನದವರೆಗೆ ಬೆಳ್ಳಿರಥದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರದ ಮೆರವಣಿಗೆಯಲ್ಲಿ ಭಾಗವಹಿಸಿ ನಂತರ ಬೆಂಗಳೂರು ದಕ್ಷಿಣ ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ರವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು 2/2
Zilla Panchayat Bengaluru South tweet mediaZilla Panchayat Bengaluru South tweet media
ಕನ್ನಡ
0
0
1
52
Zilla Panchayat Bengaluru South
Zilla Panchayat Bengaluru South@ZPramanagara·
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ 135ನೇ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ರವರ ಪ್ರತಿಮೆಗೆ ಬೆಂಗಳೂರು ದಕ್ಷಿಣ ಜಿ.ಪಂ #CEO_Anmol_Jain IAS ರವರು ಪುಷ್ಪಾರ್ಚನೆ ಸಲ್ಲಿಸಿದರು @IASassociation 1/2
Zilla Panchayat Bengaluru South tweet mediaZilla Panchayat Bengaluru South tweet mediaZilla Panchayat Bengaluru South tweet media
ಕನ್ನಡ
1
0
3
84
Zilla Panchayat Bengaluru South
ಇಂದು ಬೆಂಗಳೂರು ದಕ್ಷಿಣ ಜಿ.ಪಂ #CEO_Anmol_Jain IAS ರವರು ಚನ್ನಪಟ್ಟಣ ತಾಲ್ಲೂಕಿನ ಬಿವಿಹಳ್ಳಿ, ಬಾಣಗನಹಳ್ಳಿ, ಹೆಚ್.ಬ್ಯಾಡರಹಳ್ಳಿ, ಬೇವೂರು, ಚಕ್ಕೆರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಿಂದ ಅನುಷ್ಠಾನಿಸಲಾದ ಕಾಮಗಾರಿಗಳನ್ನು ವೀಕ್ಷಿಸಿದರು @IASassociation @CommrPR
Zilla Panchayat Bengaluru South tweet mediaZilla Panchayat Bengaluru South tweet mediaZilla Panchayat Bengaluru South tweet mediaZilla Panchayat Bengaluru South tweet media
ಕನ್ನಡ
0
0
4
74
Zilla Panchayat Bengaluru South
Zilla Panchayat Bengaluru South@ZPramanagara·
ಇಂದು ಬೆಂಗಳೂರು ದಕ್ಷಿಣ ಜಿ.ಪಂ #CEO_Anmol_Jain IAS ರವರು ರಾಮನಗರ ತಾಲ್ಲೂಕಿನ ವಿಭೂತಿಕೆರೆ, ಬನ್ನಿಕುಪ್ಪೆ (ಕೆ) ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಿಂದ ಅನುಷ್ಠಾನಿಸಲಾದ ಕಾಮಗಾರಿಗಳು, ಜಿಲ್ಲಾ ಕ್ರೀಡಾಂಗಣದ ಕಾಮಗಾರಿಗಳು ಹಾಗೂ ಚನ್ನಪಟ್ಟಣ ತಾಲ್ಲೂಕಿನ ನೀಲಸಂದ್ರ ಗ್ರಾ.ಪಂ. ಗ್ರಂಥಾಲಯ ವೀಕ್ಷಿಸಿದರು
Zilla Panchayat Bengaluru South tweet mediaZilla Panchayat Bengaluru South tweet mediaZilla Panchayat Bengaluru South tweet mediaZilla Panchayat Bengaluru South tweet media
ಕನ್ನಡ
0
0
4
100
Zilla Panchayat Bengaluru South
Zilla Panchayat Bengaluru South@ZPramanagara·
ಇಂದು ಬೆಂಗಳೂರು ದಕ್ಷಿಣ ಜಿ.ಪಂ #CEO_Anmol_Jain IAS ರವರು ಕನಕಪುರ ತಾಲ್ಲೂಕಿನ ಹುಣಸನಹಳ್ಳಿ, ಟಿ.ಬೇಕುಪ್ಪೆ, ಅಚ್ಚಲು, ಅರೆಕಟ್ಟೆದೊಡ್ಡಿ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಿಂದ ಅನುಷ್ಠಾನಿಸಲಾದ ಕಾಮಗಾರಿಗಳನ್ನು ವೀಕ್ಷಿಸಿದರು @IASassociation @CommrPR
Zilla Panchayat Bengaluru South tweet mediaZilla Panchayat Bengaluru South tweet mediaZilla Panchayat Bengaluru South tweet mediaZilla Panchayat Bengaluru South tweet media
ಕನ್ನಡ
0
0
2
103
Zilla Panchayat Bengaluru South
ಇಂದು ಬೆಂಗಳೂರು ದಕ್ಷಿಣ ಜಿ.ಪಂ #CEO_Anmol_Jain IAS ರವರು ಚನ್ನಪಟ್ಟಣ ತಾಲ್ಲೂಕಿನ ಜೆ.ಬ್ಯಾಡರಹಳ್ಳಿ, ಇಗ್ಗಲೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಿಂದ ಅನುಷ್ಠಾನಿಸಲಾದ ಕಾಮಗಾರಿಗಳನ್ನು ವೀಕ್ಷಿಸಿದರು @IASassociation @CommrPR
Zilla Panchayat Bengaluru South tweet mediaZilla Panchayat Bengaluru South tweet mediaZilla Panchayat Bengaluru South tweet mediaZilla Panchayat Bengaluru South tweet media
ಕನ್ನಡ
0
0
4
134
Zilla Panchayat Bengaluru South
ಇಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಪದವಿ ಕಾಲೇಜು ಹಾಗೂ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ಬೆಂಗಳೂರು ದಕ್ಷಿಣ ಜಿ.ಪಂ #CEO_Anmol_Jain IAS ರವರು ಭಾಗವಹಿಸಿದ್ದರು @IASassociation
Zilla Panchayat Bengaluru South tweet mediaZilla Panchayat Bengaluru South tweet mediaZilla Panchayat Bengaluru South tweet mediaZilla Panchayat Bengaluru South tweet media
ಕನ್ನಡ
0
0
1
87
Zilla Panchayat Bengaluru South
Zilla Panchayat Bengaluru South@ZPramanagara·
"ಬೃಹತ್ ಉದ್ಯೋಗ ಮೇಳ" ಬೆಂಗಳೂರು ದಕ್ಷಿಣ ಜಿಲ್ಲೆಯ ನಿರುದ್ಯೋಗಿ ಯುವಕ ಯುವತಿಯರಿಗೆ ಒಂದು ಸುವರ್ಣ ಅವಕಾಶ.
ಕನ್ನಡ
0
0
2
73