Bandepalya PS, ಬಂಡೇಪಾಳ್ಯ ಪೊಲೀಸ್ ಠಾಣೆ

280 posts

Bandepalya PS, ಬಂಡೇಪಾಳ್ಯ ಪೊಲೀಸ್ ಠಾಣೆ banner
Bandepalya PS, ಬಂಡೇಪಾಳ್ಯ ಪೊಲೀಸ್ ಠಾಣೆ

Bandepalya PS, ಬಂಡೇಪಾಳ್ಯ ಪೊಲೀಸ್ ಠಾಣೆ

@bandepalyaps

Official twitter account of Bandepalya Police Station (080-22942236).Dial Namma -112 in case of emergency. | Help us to serve you better | @BlrCityPolice

Bengaluru, India Katılım Eylül 2018
118 Takip Edilen226 Takipçiler
Bandepalya PS, ಬಂಡೇಪಾಳ್ಯ ಪೊಲೀಸ್ ಠಾಣೆ
ಸದರಿ ಮೇಲ್ಕಂಡ ಹುಡುಗನು ಸುಮಾರು ಐದು ರಿಂದ ಆರು ವರ್ಷದವನಾಗಿದ್ದು, ಬೊಮ್ಮನಹಳ್ಳಿ ಇಂದ ದೇವರಚಿಕ್ಕನಹಳ್ಳಿ ರಸ್ತೆಯ ಎಸ್‌ವಿಆರ್ ಬಾರ್ ಹತ್ತಿರ, ಹೊಂಗಸಂದ್ರ ಡಿ-ಮಾರ್ಟ್ ಬಳಿ ಪತ್ತೆಯಾಗಿರುತ್ತಾನೆ. ನಂತರ ಆತನ ತಂದೆ-ತಾಯಿಯನ್ನು ಪತ್ತೆಹಚ್ಚಿ, ಠಾಣೆಯಲ್ಲಿ ಸುರಕ್ಷಿತವಾಗಿ ಒಪ್ಪಿಸಲಾಗಿದೆ. @DCP_ECITY @BlrCityPolice
Bandepalya PS, ಬಂಡೇಪಾಳ್ಯ ಪೊಲೀಸ್ ಠಾಣೆ tweet media
ಕನ್ನಡ
0
2
4
36
Bandepalya PS, ಬಂಡೇಪಾಳ್ಯ ಪೊಲೀಸ್ ಠಾಣೆ retweetledi
DCP SouthEast BCP
DCP SouthEast BCP@DCPSEBCP·
📱 "ಡೌನ್‌ಲೋಡ್ ಮಾಡುವ ಮೊದಲು ಯೋಚಿಸಿ!" WhatsApp ಅಥವಾ ಇತರೆ ಮೆಸೇಜಿಂಗ್ ಆ್ಯಪ್‌ಗಳ ಮೂಲಕ ಕಳುಹಿಸಲಾದ .APK ಫೈಲ್‌ಗಳನ್ನು ಇನ್‌ಸ್ಟಾಲ್ ಮಾಡುವುದನ್ನು ತಪ್ಪಿಸಿ. ಅವುಗಳಲ್ಲಿ ಹಾನಿಕಾರಕ ಮಾಲ್ವೇರ್ ಇರಬಹುದಾಗಿದೆ, ಇದು ನಿಮ್ಮ ಮೊಬೈಲ್‌ ಅನ್ನು ಹಾನಿಗೊಳಿಸಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದ್ದುಕೊಳ್ಳಬಹುದು. 🚫📂 🛡️ ಸೈಬರ್‌ ವಂಚನೆಯಿಂದ ಸುರಕ್ಷಿತವಾಗಿರಿ – ನಂಬಿಗಸ್ತ ಮೂಲಗಳಿಂದ ಮಾತ್ರ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿ. ಸೈಬರ್ ಅಪರಾಧಗಳ ಬಗ್ಗೆ ತಕ್ಷಣವೇ 1930 ಗೆ ಕರೆ ಮಾಡಿ. @DgpKarnataka @BlrCityPolice @jt_cpeastbcp #CyberSafety #ThinkBeforeDownload #StaySafeOnline #StopCyberCrime #APKAlert #CyberAwareness #southeastdivision
DCP SouthEast BCP tweet media
ಕನ್ನಡ
0
10
11
311
Bandepalya PS, ಬಂಡೇಪಾಳ್ಯ ಪೊಲೀಸ್ ಠಾಣೆ retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
6
73
91
4.3K
Bandepalya PS, ಬಂಡೇಪಾಳ್ಯ ಪೊಲೀಸ್ ಠಾಣೆ
ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋಗಿದ್ದ ಮೊಬೈಲ್ ಫೋನ್‌ಗಳ ಕುರಿತು ಸಾರ್ವಜನಿಕರು KSP App (E-Lost) ಮತ್ತು CEIR ಪೋರ್ಟಲ್‌ನಲ್ಲಿ ದೂರುಗಳನ್ನು ದಾಖಲಿಸಿದ್ದರು. ಪತ್ತೆಯಾದ ಮೊಬೈಲ್‌ಗಳನ್ನು ಇಂದು ಠಾಣೆಯಲ್ಲಿ ವಾರಸುದಾರರಿಗೆ ಹಿಂತಿರುಗಿಸಲಾಯಿತು. @BlrCityPolice @DCP_ECITY
Bandepalya PS, ಬಂಡೇಪಾಳ್ಯ ಪೊಲೀಸ್ ಠಾಣೆ tweet media
ಕನ್ನಡ
0
1
5
84
Bandepalya PS, ಬಂಡೇಪಾಳ್ಯ ಪೊಲೀಸ್ ಠಾಣೆ
ಭುವನೇಶ್ವರಿ ಅವರು ಕೋರಮಂಗಲದಿಂದ ಎಚ್‌ಎಸ್‌ಆರ್‌ಗೆ ಹೋಗುವ ವೇಳೆ ಲ್ಯಾಪ್ಟಾಪ್ ಬ್ಯಾಗ್ ಆಟೋದಲ್ಲಿ ಮರೆತುಬಿಟ್ಟಿದ್ದರು. ಆಟೋ ಚಾಲಕ ಪ್ರೀತಂ ಅವರು ಬ್ಯಾಗ್ ಅನ್ನು ಠಾಣೆಗೆ ಒಪ್ಪಿಸಿದ್ದು, ನಂತರ ಮಹಿಳೆಗೆ ಹಿಂತಿರುಗಿಸಲಾಯಿತು. @DCP_ECITY @BlrCityPolice
Bandepalya PS, ಬಂಡೇಪಾಳ್ಯ ಪೊಲೀಸ್ ಠಾಣೆ tweet media
ಕನ್ನಡ
0
2
9
80
Bandepalya PS, ಬಂಡೇಪಾಳ್ಯ ಪೊಲೀಸ್ ಠಾಣೆ
ಬಂಡೆಪಾಳ್ಯ ಪೊಲೀಸ್ ಠಾಣೆಯ ಸಿದ್ದರಾಮ ರಾಠೋಡ್ ಅವರು ಅಖಿಲ ಭಾರತ ಪೊಲೀಸ್ ಕ್ರೀಡಾಕೂಟದ ಖೋ-ಖೋ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗೆದ್ದಿದ್ದು, ಡಿಸಿಪಿ ಎಂ. ನಾರಾಯಣ (ಐಪಿಎಸ್) ಅವರು ಸನ್ಮಾನಿಸಿ ಅಭಿನಂದಿಸಿದ್ದಾರೆ.@DCP_ECITY
Bandepalya PS, ಬಂಡೇಪಾಳ್ಯ ಪೊಲೀಸ್ ಠಾಣೆ tweet media
ಕನ್ನಡ
0
0
7
49
Bandepalya PS, ಬಂಡೇಪಾಳ್ಯ ಪೊಲೀಸ್ ಠಾಣೆ
ಅಪರಿಚಿತ ವ್ಯಕ್ತಿಯೊಬ್ಬರು 112ಕ್ಕೆ ಕರೆ ಮಾಡಿ ಜಿ.ಬಿ. ಪಾಳ್ಯ ಹತ್ತಿರ ವೃದ್ಧೆ ಕಾಣೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು. ಚೀತಾ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ, ಕುಟುಂಬಸ್ಥರನ್ನು ಪತ್ತೆ ಮಾಡಿ ಸುರಕ್ಷಿತವಾಗಿ ಕಳುಹಿಸಿದರು. @DCP_ECITY @BlrCityPolice @DgpKarnataka
Bandepalya PS, ಬಂಡೇಪಾಳ್ಯ ಪೊಲೀಸ್ ಠಾಣೆ tweet media
ಕನ್ನಡ
0
1
5
63
Bandepalya PS, ಬಂಡೇಪಾಳ್ಯ ಪೊಲೀಸ್ ಠಾಣೆ
ಶ್ರೀ ರಾಮನವಮಿಯ ಪವಿತ್ರ ಪ್ರೇರಣೆ ನಮ್ಮಲ್ಲಿ ಶಾಂತಿ, ಸುರಕ್ಷತೆ, ಪರಸ್ಪರ ಗೌರವ ಮತ್ತು ಸಾಮರಸ್ಯದತ್ತ ಸಾಮೂಹಿಕ ಜವಾಬ್ದಾರಿಯನ್ನು ಇನ್ನಷ್ಟು ಬಲಪಡಿಸಲಿ.@DCP_ECITY
Bandepalya PS, ಬಂಡೇಪಾಳ್ಯ ಪೊಲೀಸ್ ಠಾಣೆ tweet media
ಕನ್ನಡ
0
0
4
40
Bandepalya PS, ಬಂಡೇಪಾಳ್ಯ ಪೊಲೀಸ್ ಠಾಣೆ
ಈ ದಿನಾ ಮಂಗಮ್ಮನಪಾಳ್ಯ ಮುಖ್ಯ ರಸ್ತೆ ಹತ್ತಿರ ಡೆಲಿವರಿ ಮಾಡುತ್ತಿದ್ದ ಒಬ್ಬ ವ್ಯಕ್ತಿ ತನ್ನ ಮೊಬೈಲ್ ಫೋನ್ ಕಳೆದುಕೊಂಡಿದ್ದು,ನಂತರ ಆ ಮೊಬೈಲ್ ಒಬ್ಬ ಆಟೋ ಚಾಲಕರಿಗೆ ಸಿಕ್ಕಿದ್ದು, ಅವರು ಪ್ರಾಮಾಣಿಕವಾಗಿ ಠಾಣೆಗೆ ಒಪ್ಪಿಸಿದರು. ತದನಂತರ ವಾರಸುದಾರರನ್ನು ಠಾಣೆಗೆ ಕರೆಸಿ, ಮೊಬೈಲ್ ಅನ್ನು ಅವರಿಗೆ ಹಸ್ತಾಂತರಿಸಲಾಯಿತು @DCP_ECITY @CityAcp
Bandepalya PS, ಬಂಡೇಪಾಳ್ಯ ಪೊಲೀಸ್ ಠಾಣೆ tweet media
ಕನ್ನಡ
0
1
8
70
Bandepalya PS, ಬಂಡೇಪಾಳ್ಯ ಪೊಲೀಸ್ ಠಾಣೆ retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
3
105
103
4.6K
Bandepalya PS, ಬಂಡೇಪಾಳ್ಯ ಪೊಲೀಸ್ ಠಾಣೆ retweetledi
DCP SouthEast BCP
DCP SouthEast BCP@DCPSEBCP·
"ಬೆಂಗಳೂರು ನಗರದಲ್ಲಿ ನಡೆಯುವ Indian Premier League (IPL) ಕ್ರಿಕೆಟ್ ಪಂದ್ಯಗಳ ಸಂದರ್ಭದಲ್ಲಿ ಸಾರ್ವಜನಿಕ ಸುರಕ್ಷತೆ ಅತ್ಯಂತ ಪ್ರಮುಖವಾಗಿದೆ". ಅನಗತ್ಯವಾಗಿ ಗುಂಪು ಸೇರುವುದನ್ನು ತಪ್ಪಿಸಿ. ಹೆಚ್ಚಿನ ಜನಸಂದಣಿ ಇರುವ ಸ್ಥಳಗಳಲ್ಲಿ ಜಾಗರೂಕರಾಗಿರಿ, ಅಂಥ ಸ್ಥಳಗಳಿಂದ ದೂರವಿರಿ. ಟ್ರಾಫಿಕ್ ನಿಯಮಗಳನ್ನು ಪಾಲಿಸಿ ಹಾಗೂ ಪೊಲೀಸ್ ಸಿಬ್ಬಂದಿಗೆ ಸಹಕರಿಸಿ. 🎟️ ಆನ್‌ಲೈನ್ ಟಿಕೆಟ್ ಖರೀದಿಸುವಾಗ: ಅಧಿಕೃತ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನೇ ಬಳಸಿ ಅಪರಿಚಿತ ಲಿಂಕ್‌ಗಳು, ಫೇಕ್ ಆಫರ್‌ಗಳು ಮತ್ತು ಡಿಸ್ಕೌಂಟ್‌ಗಳಿಗೆ ಮರುಳಾಗಬೇಡಿ ⚠️ ಸೈಬರ್ ವಂಚಕರು ನಕಲಿ ಟಿಕೆಟ್‌ಗಳು ಮತ್ತು ಫಿಶಿಂಗ್ ಲಿಂಕ್‌ಗಳ ಮೂಲಕ ಮೋಸ ಮಾಡಲು ಪ್ರಯತ್ನಿಸುತ್ತಿದ್ದಾರೆ — ಸದಾ ಎಚ್ಚರಿಕೆಯಿಂದಿರಿ. ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ಸುರಕ್ಷತೆಯೊಂದಿಗೆ ಆನಂದಿಸಿ! @DgpKarnataka @BlrCityPolice @jt_cpeastbcp #IPL #PublicSafety #StaySafe #CrowdManagement #SafeCelebration #CyberSafety
DCP SouthEast BCP tweet media
ಕನ್ನಡ
0
7
9
216
Bandepalya PS, ಬಂಡೇಪಾಳ್ಯ ಪೊಲೀಸ್ ಠಾಣೆ retweetledi
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
ಲಂಬೋರ್ಗಿನಿ ಮಾದರಿಯ ವಿನ್ಯಾಸಗಳು ನೋಡಲು ತಮಾಷೆಯಾಗಿ ಕಂಡರೂ, ಸಂಚಾರ ಸಿಗ್ನಲ್‌ಗಳು ನಿಮ್ಮ ಸಾಹಸ ಪ್ರದರ್ಶನದ ವೇದಿಕೆಗಳಲ್ಲ. ಸಿಗ್ನಲ್‌ಗಳನ್ನು ಸಂಚಾರವನ್ನು ನಿಯಂತ್ರಿಸಲು ನಿರ್ಮಿಸಲಾಗಿದೆಯೇ ಹೊರತು ನಿಮ್ಮ ಸೃಜನಶೀಲತೆಯನ್ನು ಪ್ರದರ್ಶಿಸುವುದಕ್ಕಲ್ಲ. ನಿಯಮಗಳನ್ನು ಪಾಲಿಸಿ ಮತ್ತು ಸುರಕ್ಷಿತವಾಗಿರಿ. Lamborghiniiii? Looks funny… but signals aren’t stunt zones. They’re meant to control traffic, not your creativity. Follow rules, stay safe.
ಕನ್ನಡ
73
109
702
57.6K
Bandepalya PS, ಬಂಡೇಪಾಳ್ಯ ಪೊಲೀಸ್ ಠಾಣೆ
ಈ ದಿನ ಠಾಣಾ ವ್ಯಾಪ್ತಿಯ ಗುರುಮೂರ್ತಿ ದೇವಸ್ಥಾನದ ಹತ್ತಿರ ಸುಮಾರು 60000/- ರೂ oneplus ಮೊಬೈಲ್ ಅನ್ನು ಕಳೆದುಕೊಂಡಿದ್ದು, ನಂತರ ನಾವು ಸದರಿ ಸ್ಥಳದಲ್ಲಿರುವ CCTV ಚೆಕ್ ಮಾಡಿ ದೂರುದರಾರ ಮೊಬೈಲನ್ನು ಠಾಣೆಗೆ ವಾಪಾಸ್ಸು ತರಿಸಿ ವಾರಸುದಾರರಿಗೆ ತಕ್ಷಣ ಹಿಂತಿರುಗಿಸಿರುತ್ತೇವೆ.@DCP_ECITY @BlrCityPolice
Bandepalya PS, ಬಂಡೇಪಾಳ್ಯ ಪೊಲೀಸ್ ಠಾಣೆ tweet media
ಕನ್ನಡ
0
3
8
98