DCP SouthEast BCP

4.2K posts

DCP SouthEast BCP banner
DCP SouthEast BCP

DCP SouthEast BCP

@DCPSEBCP

Deputy Commissioner of Police South-East division Bengaluru City Police

Bengaluru, India Katılım Eylül 2014
169 Takip Edilen80.2K Takipçiler
DCP SouthEast BCP retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಆರಂಭದಿಂದ ಕೊನೆಯ ಘಟ್ಟದ ಉತ್ಸಾಹದ ಕ್ಷಣಗಳವರೆಗೂ , ಪ್ರತಿ ಕ್ಷಣವೂ ಜಾಗರೂಕ ಕಣ್ಣುಗಳ ಕಣ್ಗಾವಲಿನಲ್ಲಿತ್ತು . 15.04.2026ರಂದು, ಬೆಂಗಳೂರು ನಗರ ಪೊಲೀಸರು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವ್ಯವಸ್ಥಿತ ಸಂಚಾರ ನಿರ್ವಹಣೆ, ಬಲವಾದ ಭದ್ರತೆ ಮತ್ತು ನಿಗಾವಣೆ ಮೂಲಕ ಸುಗಮ ಮತ್ತು ಸುರಕ್ಷಿತ ಪಂದ್ಯದ ದಿನವನ್ನು ಖಚಿತಪಡಿಸಿದರು. ಪ್ರತಿ ಅಭಿಮಾನಿಗೂ ಸುರಕ್ಷಿತ ಮತ್ತು ಸುಗಮ ಅನುಭವವನ್ನು ಒದಗಿಸುತ್ತಾ. From first entry to the final cheer, every moment was under watchful eyes. On 15.04.2026, Bengaluru City Police ensured a smooth and secure match day at M. Chinnaswamy Stadium through coordinated traffic management, robust security, and real-time surveillance. Delivering a safe and seamless experience for every fan. #IPL2026 #RCBvsLSG #SafeBengaluru #PublicSafety #cheerresponsibly @CPBlr @seemantsingh96 @DgpKarnataka @KarnatakaCops @JointCPWest
ಕನ್ನಡ
0
4
14
1.3K
DCP SouthEast BCP retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ನಿಮ್ಮ ಮಾತುಗಳು ನಮ್ಮನ್ನು ಕೇವಲ ಹೆಮ್ಮೆ ತರುವುದಿಲ್ಲ. ಬದಲಾಗಿ ಪ್ರತಿದಿನ ಇನ್ನಷ್ಟು ಉತ್ತಮವಾಗಿ ಮಾಡಲು ಪ್ರೇರೇಪಿಸುತ್ತವೆ. ನಮ್ಮ ವ್ಯವಸ್ಥೆಗಳು, ಸಂಚಾರ ನಿರ್ವಹಣೆ ಮತ್ತು ಕ್ಷೇತ್ರಮಟ್ಟದ ಮಾರ್ಗದರ್ಶನವು ನಿಮ್ಮ ನಗರದ ಅನುಭವವನ್ನು ಸುಗಮಗೊಳಿಸಿದೆ ಎಂದು ನಿಮ್ಮಿಂದ ಕೇಳುವುದು ನಮಗೆ ಬಹಳ ಅರ್ಥಪೂರ್ಣವೆನಿಸಿದೆ. ಒಟ್ಟಿಗೆ ನಾವು ಬೆಂಗಳೂರನ್ನು ಸುರಕ್ಷಿತವಾಗಿ, ಸುಗಮವಾಗಿ ಚಲಿಸುವಂತೆ ಮಾಡುತ್ತಿದ್ದೇವೆ. Your words don’t just appreciate us they push us to do better every single day. Hearing that our arrangements, traffic management, and on-ground guidance made your experience smoother truly means a lot to us. Together, we keep Bengaluru moving safely. #CheerResponsibly #IPL2026 #BengaluruCityPolice #VoxPop @CPBlr @seemantsingh96 @DgpKarnataka @KarnatakaCops @JointCPWest
ಕನ್ನಡ
1
11
21
1.4K
DCP SouthEast BCP
DCP SouthEast BCP@DCPSEBCP·
ಆಗ್ನೇಯ ವಿಭಾಗದ ರಾಣಿ ಚೆನ್ನಮ್ಮ ಪಡೆಯವರು @adugodips ವ್ಯಾಪ್ತಿಯ ಎಂ.ಎ.ಆರ್.ಪಿ ಶಾಲೆಯ ಬೇಸಿಗೆ ಶಿಬಿರಕ್ಕೆ ಭೇಟಿ ನೀಡಿ, ಶಿಬಿರದಲ್ಲಿ ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳು, ಸ್ವಯಂ ಆತ್ಮರಕ್ಷಣೆ, ರಸ್ತೆ ಸುರಕ್ಷತೆ, ದುಶ್ಚಟಗಳಿಂದ ದೂರ ಇರುವ ಕುರಿತು ಹಾಗೂ ಮೊಬೈಲ್‌ನ ಹೆಚ್ಚಿನ ಬಳಕೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು. ತುರ್ತು ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯ KSP ಆಪ್, ಡಯಲ್ 112 ಮತ್ತು 1930 ಸಹಾಯವಾಣಿ ಸಂಖ್ಯೆಗಳ ಬಳಕೆಯ ಕುರಿತು ಸಹ ಮಾಹಿತಿ ನೀಡಿದರು. @adugodips @BlrCityPolice @jt_cpeastbcp #RaniChennammaPade #Adugodi #ChildSafety #SelfDefense #RoadSafety #StaySafe #Dial112 #KSPApp #CyberHelpline1930
DCP SouthEast BCP tweet media
ಕನ್ನಡ
0
2
2
37
DCP SouthEast BCP
DCP SouthEast BCP@DCPSEBCP·
🚨 "ಆನ್‌ಲೈನ್ ಸಾಮಾಜಿಕ ಜೀವನದಲ್ಲಿ ಎಚ್ಚರಿಕೆ ಅಗತ್ಯ"! ನಿಮ್ಮ ವೈಯಕ್ತಿಕ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವಾಗ ಸದಾ ಎಚ್ಚರಿಕೆಯಿಂದಿರಿ. ⚠️ ಸಂದೇಹಾಸ್ಪದ ಲಿಂಕ್‌ಗಳು, ಅಪರಿಚಿತ ವ್ಯಕ್ತಿಗಳು ಹಾಗೂ ಮೋಸಗಾರರಿಂದ ದೂರವಿರಿ. 🔐 ನಿಮ್ಮ ಆನ್‌ಲೈನ್ ಸುರಕ್ಷತೆ ನಿಮ್ಮ ಕೈಯಲ್ಲಿ. 📞 ಸೈಬರ್ ಅಪರಾಧಗಳನ್ನು 1930ಕ್ಕೆ ಕರೆ ಮಾಡಿ ವರದಿ ಮಾಡಿ 🌐 ಅಥವಾ cybercrime.gov.in ನಲ್ಲಿ ದೂರು ದಾಖಲಿಸಿ @DgpKarnataka @BlrCityPolice @jt_cpeastbcp #CyberSafety #OnlineSafety #StayAlert #CyberCrime #DigitalSafety
DCP SouthEast BCP tweet media
ಕನ್ನಡ
0
4
5
67
DCP SouthEast BCP
DCP SouthEast BCP@DCPSEBCP·
ಆಗ್ನೇಯ ವಿಭಾಗದ ರಾಣಿ ಚೆನ್ನಮ್ಮ ಪಡೆಯವರು @hsrlayoutps ವ್ಯಾಪ್ತಿಯ ಅಭ್ಯುದಯ ಬೇಸಿಗೆ ಶಿಬಿರಕ್ಕೆ ಭೇಟಿ ನೀಡಿ, ಶಿಬಿರದಲ್ಲಿ ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳು, ಪೋಕ್ಸೋ ಕಾಯ್ದೆ, ಸ್ವಯಂ ಆತ್ಮರಕ್ಷಣೆ, ಮೊಬೈಲ್‌ ಹೆಚ್ಚಿನ ಬಳಕೆಯ ದುಷ್ಪರಿಣಾಮಗಳ ಕುರಿತು ಹಾಗೂ ತುರ್ತು ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯ KSP App, Dial 112 ಮತ್ತು 1930 ಸಹಾಯವಾಣೆ ಸಂಖ್ಯೆಗಳ ಬಳಕೆಯ ಬಗ್ಗೆ ಜಾಗೃತಿ ಮೂಡಿಸಿದರು. @DgpKarnataka @BlrCityPolice @jt_cpeastbcp #RaniChennammaPade #HSRLayout #ChildSafety #POCSOAwareness #SelfDefense #CyberSafety #StaySafe #Dial112 #KSPApp #CyberHelpline1930
DCP SouthEast BCP tweet mediaDCP SouthEast BCP tweet mediaDCP SouthEast BCP tweet mediaDCP SouthEast BCP tweet media
ಕನ್ನಡ
0
6
8
143
DCP SouthEast BCP retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
9
56
74
2.7K
DCP SouthEast BCP
DCP SouthEast BCP@DCPSEBCP·
👩‍👧 ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ| ಬೆಂಗಳೂರು ನಗರ ಪೊಲೀಸರ ಪ್ರಥಮ ಆದ್ಯತೆ👮‍♀️👮‍♂️ ತುರ್ತು ಸಂದರ್ಭಗಳಲ್ಲಿ ತಕ್ಷಣ ಪೊಲೀಸ್ ಸಹಾಯ ಪಡೆಯಲು: 📞 112 ತುರ್ತು ಸಹಾಯವಾಣಿ 📱 KSP ಮೊಬೈಲ್ ಆಪ್‌ನ SOS ಸೌಲಭ್ಯ 🚨 ಸಾರ್ವಜನಿಕ ಸ್ಥಳಗಳಲ್ಲಿ ಲಭ್ಯವಿರುವ Safety Island ಸೌಲಭ್ಯಗಳು 💻 ಸೈಬರ್ ಅಪರಾಧ ಸಹಾಯವಾಣಿ – 1930 ಯಾವುದೇ ಅನುಮಾನಾಸ್ಪದ ಚಟುವಟಿಕೆ ಗಮನಿಸಿದರೆ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ. ನಿಮ್ಮ ಸುರಕ್ಷತೆ ನಮ್ಮ ಜವಾಬ್ದಾರಿ — ನಿಮ್ಮ ಎಚ್ಚರಿಕೆ ಅದನ್ನು ಇನ್ನಷ್ಟು ಬಲಪಡಿಸುತ್ತದೆ! @DgpKarnataka @BlrCityPolice @jt_cpeastbcp #BangaloreCityPolice #WomenSafety #ChildSafety #StayAlert #Dial112 #CyberSafety #KSP #SafetyFirst #southeastdivision
DCP SouthEast BCP tweet media
ಕನ್ನಡ
0
7
7
113
DCP SouthEast BCP retweetledi
Koramangala Police Station
@kmangalaps ಠಾಣಾ ವ್ಯಾಪ್ತಿಯಲ್ಲಿ ಕಳೆದುಕೊಂಡಿರುವ ಮೊಬೈಲ್‌ಗಳನ್ನು CEIR ತಂತ್ರಜ್ಞಾನದ ಮೂಲಕ ಪತ್ತೆ ಹಚ್ಚಿ, ಸಂಬಂಧಪಟ್ಟ ವಾರಸುದಾರರಿಗೆ ಹಿಂತಿರುಗಿಸಲಾಯಿತು. 📱✨ 💙 #CEIR #LostMobileRecovered #PoliceForPublic @DCPSEBCP @BlrCityPolice @AddlCPEast @DgpKarnataka
Koramangala Police Station tweet media
ಕನ್ನಡ
0
1
3
242
DCP SouthEast BCP retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಪೂರ್ವ ವಿಭಾಗ ಪೊಲೀಸರ ವಿಶೇಷ ಕಾರ್ಯಾಚರಣೆ ಬೆಂಗಳೂರು ಪೂರ್ವ ವಿಭಾಗದ 14 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು CEIR ಪೋರ್ಟಲ್ ಬಳಸಿ ಮಾರ್ಚ್ 2026ರ ಅಂತ್ಯಕ್ಕೆ ಕಳೆದುಹೋದ ಮತ್ತು ಕಳ್ಳತನವಾದ 385 ಮೊಬೈಲ್ ಫೋನ್‌ಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇವುಗಳ ಮೌಲ್ಯ ₹1.15 ಕೋಟಿ ಆಗಿದೆ. ನಾಗರಿಕರು ತಮ್ಮ ಕಳೆದುಹೋದ ಅಥವಾ ಕಳ್ಳತನವಾದ ಮೊಬೈಲ್ ಫೋನ್ ಬಗ್ಗೆ ತಕ್ಷಣವೇ ವರದಿ ಮಾಡುವಂತೆ ಸಲಹೆ ನೀಡಲಾಗಿದೆ. Special operation by the East Division Police 🚨 Within the limits of 14 police stations across the East Division of Bengaluru, officers and staff, through continuous efforts using the CEIR portal, successfully traced and recovered 385 lost and stolen mobile phones during March 2026, valued at ₹1.15 crore. Citizens are advised to immediately report lost or stolen mobile phones. #BengaluruCityPolice #EastDivisionPolice #CEIR #MobileRecovery #PublicSafety #StayAlert #Dial112 @CPBlr @seemantsingh96 @DgpKarnataka @KarnatakaCops
ಕನ್ನಡ
2
14
19
1.9K
DCP SouthEast BCP retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ವಿದೇಶಿ ಸಿಗರೇಟುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಅವರ ಅಂಗಡಿ ಮತ್ತು ದಾಸ್ತಾನು ಮಳಿಗೆಯಿಂದ ₹35 ಲಕ್ಷ ಮೌಲ್ಯದ ಒಟ್ಟು 1,026 ಬಂಡಲ್‌ಗಳ ವಿದೇಶಿ ಸಿಗರೇಟುಗಳನ್ನು ವಶಪಡಿಸಲಾಗಿದೆ. ಧೂಮಪಾನವು ಆರೋಗ್ಯಕ್ಕೆ ಹಾನಿಕರ — ಆರೋಗ್ಯಕರ ಜೀವನಶೈಲಿಯನ್ನು ಆಯ್ಕೆ ಮಾಡಿ ಮತ್ತು ಅಕ್ರಮ ತಂಬಾಕು ಮಾರಾಟದ ಬಗ್ಗೆ ಜಾಗರೂಕರಾಗಿರಿ. In the limits of Upparpet Police Station, two individuals were arrested for illegally selling foreign cigarettes from a shop and godown. A total of 1,026 bundles of foreign cigarettes worth ₹35 lakhs were seized. Smoking is injurious to health—choose a healthier lifestyle and stay aware of illegal tobacco sales. #BengaluruCityPolice #UpparpetPolice #CrimeAlert #IllegalTrade #PublicSafety #SayNoToSmoking #HealthAwareness @CPBlr @seemantsingh96 @DgpKarnataka @KarnatakaCops
ಕನ್ನಡ
1
8
10
1.7K
DCP SouthEast BCP retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ತಿಲಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಬ್ಬರನ್ನು ಮನೆ ಕಳ್ಳತನದ ಪ್ರಕರಣದಲ್ಲಿ ಬಂಧಿಸಲಾಗಿದೆ. ₹35 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ — ಇದರಲ್ಲಿ 240 ಗ್ರಾಂ ಚಿನ್ನದ ಆಭರಣ, 89 ಗ್ರಾಂ ಬೆಳ್ಳಿ ವಸ್ತುಗಳು ಮತ್ತು ಕಳ್ಳತನಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನ ಸೇರಿವೆ. ಎಲ್ಲರೂ ಎಚ್ಚರಿಕೆಯಿಂದಿರಿ. ಸಂಶಯಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ 112 ಗೆ ಕರೆ ಮಾಡಿ ತಿಳಿಸಿ. In the limits of Tilak Nagar Police Station, one person was arrested in a house theft case. Property worth ₹35 lakhs was recovered, including 240 grams of gold jewellery, 89 grams of silver articles, and one two-wheeler used for the crime. Stay alert and report suspicious activity by dialing 112. #BengaluruCityPolice #TilakNagarPolice #CrimeAlert #HouseTheft #StayVigilant #Dial112 #PublicSafety @CPBlr @seemantsingh96 @DgpKarnataka
ಕನ್ನಡ
1
9
13
1.3K
DCP SouthEast BCP retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಬೆಂಗಳೂರು ನಗರ ಪೊಲೀಸರಿಂದ ಮಾದಕ ವಸ್ತುಗಳ ಜಾಲ ಪತ್ತೆ. ಯಲಹಂಕ ಉಪವಿಭಾಗ ವ್ಯಾಪ್ತಿ ಮತ್ತು ದೇವರ ಜೀವನಹಳ್ಳಿ ಪೊಲೀಸ್ ಠಾಣೆ, ಬಾಣಸವಾಡಿ ಪೊಲೀಸ್ ಠಾಣೆ, ಕೊರಮಂಗಲ ಪೊಲೀಸ್ ಠಾಣೆ, ಬೊಮ್ಮನಹಳ್ಳಿ ಪೊಲೀಸ್ ಠಾಣೆ ಮತ್ತು ಪುಲಕೇಶಿನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ, ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಒಟ್ಟು 10 ವ್ಯಕ್ತಿಗಳನ್ನು ಬಂಧಿಸಲಾಗಿದೆ. ಇವರಲ್ಲಿ ಇಬ್ಬರು ವಿದೇಶಿ ಮಹಿಳೆಯರು, ಒಬ್ಬ ಪುರುಷ, ರಾಜ್ಯದ ಹೊರಗಿನ ಐದು ವ್ಯಕ್ತಿಗಳು ಮತ್ತು ಎರಡು ಸ್ಥಳೀಯ ವ್ಯಕ್ತಿಗಳು ಸೇರಿದ್ದಾರೆ. ವಶಪಡಿಸಲಾದ ವಸ್ತುಗಳು: 5 ಕೆಜಿ 919 ಗ್ರಾಂ MDMA , 1 ಕೆಜಿ 151 ಗ್ರಾಂ ಕೊಕೇನ್ 21 ಕೆಜಿ ಗಂಜಾ, 19 ಗ್ರಾಂ ಎಕ್ಸ್ಟಸಿ ಪಿಲ್ಸ್, ಕೃತ್ಯಕ್ಕೆ ಬಳಸಲಾದ ಒಂದು ದ್ವಿಚಕ್ರ ವಾಹನ ಸೇರಿದಂತೆ ಒಟ್ಟು ವಶಪಡಿಸಲಾದ ವಸ್ತುಗಳ ಮೌಲ್ಯ ₹11,81,63,000. ಇವುಗಳ ಅಂದಾಜು ಮಾರುಕಟ್ಟೆ ಮೌಲ್ಯ ₹23,63,26,000. ಮಾದಕ ವಸ್ತುಗಳಿ‌ಗೆ ' 'ನೋ' ಎನ್ನಿ. ಮಾದಕ ವಸ್ತುಗಳಿಗೆ ಸಂಬಂಧಿಸಿದ ಸಂಶಯಾಸ್ಪದ ಚಟುವಟಿಕೆಗಳನ್ನು ಗಮನಿಸಿದಲ್ಲಿ ತಕ್ಷಣ ನಮ್ಮ 112 ಗೆ ದೂರು ನೀಡಿ. Major crackdown on prohibited drugs by Bengaluru City Police In the limits of Yelahanka Sub-Division and the jurisdiction of Devara Jeevanahalli Police Station, Banaswadi Police Station, Koramangala Police Station, Bommanahalli Police Station, and Pulakeshinagar Police Station, a total of 10 persons were arrested for selling prohibited drugs, including two foreign women, one man, five persons from outside the state, and two local persons. The seizure includes 5 kg 919 grams of MDMA, 1 kg 151 grams of cocaine, 21 kg of ganja, 19 grams of ecstasy pills, and one two-wheeler used for the crime. The total seized property is valued at ₹11,81,63,000, with an estimated market value of ₹23,63,26,000. Say no to drugs and report any suspicious narcotics-related activity by dialing 112. #BengaluruCityPolice #DrugBust #AntiNarcotics #PublicSafety #SayNoToDrugs #Dial112 #CrimeAlert @cpblr @seemantsingh96 @DgpKarnataka
ಕನ್ನಡ
1
10
13
1.4K
DCP SouthEast BCP
DCP SouthEast BCP@DCPSEBCP·
ಆಗ್ನೇಯ ವಿಭಾಗದ @kmangalaps ಮತ್ತು @bomanahalli_ps ತಂಡವು ಠಾಣಾ ವ್ಯಾಪ್ತಿಯಲ್ಲಿ ನಿಷೇದಿತ ಮಾದಕ ವಸ್ತುಗಳ ಅಕ್ರಮ ಮಾರಾಟದ ವಿರುದ್ಧ ಕೈಗೊಂಡ ವಿಶೇಷ ಕಾರ್ಯಾಚರಣೆಯಲ್ಲಿ 5 ಜನ ಆರೋಪಿಗಳನ್ನು ಬಂಧಿಸಿ, ಅವರಿಂದ ಒಟ್ಟು 20 ಕೆ.ಜಿ ಗಾಂಜಾ ಹಾಗೂ 13 ಗ್ರಾಂ ಎಂ.ಡಿ.ಎಂ.ಎ ವಶಪಡಿಸಿಕೊಳ್ಳಲಾಗಿದ್ದು, ಇದರ ಅಂದಾಜು ಮೌಲ್ಯ ರೂ. 12,00,000/- ಆಗಿದೆ. ಈ ಉತ್ತಮ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ. ಸಮಾಜವನ್ನು ಮಾದಕ ವಸ್ತುಗಳ ದುಶ್ಚಟದಿಂದ ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ಮಾದಕ ವ್ಯಸನ ಅಥವಾ ಅಕ್ರಮ ಮಾರಾಟಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ದೊರೆತಲ್ಲಿ, ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಅಥವಾ ತುರ್ತು ಸಹಾಯವಾಣಿ 112 ಗೆ ಮಾಹಿತಿ ನೀಡುವಂತೆ ನಾಗರಿಕರಿಗೆ ಮನವಿ ಮಾಡಲಾಗಿದೆ. @DgpKarnataka @BlrCityPolice @jt_cpeastbcp #DrugFreeKarnataka #SayNoToDrugs #BengaluruCityPolice #StayAlert #SafeSociety #southeastdivision
DCP SouthEast BCP tweet mediaDCP SouthEast BCP tweet mediaDCP SouthEast BCP tweet mediaDCP SouthEast BCP tweet media
ಕನ್ನಡ
0
4
6
134
DCP SouthEast BCP
DCP SouthEast BCP@DCPSEBCP·
ಆಗ್ನೇಯ ವಿಭಾಗದ @thilaknagaraps ತಂಡವು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ, ಹಗಲು ಕನ್ನ ಕಳವು ಮಾಡಿ ಮನೆಯಿಂದ ಚಿನ್ನ ಹಾಗೂ ಬೆಳ್ಳಿಯ ಓಡವೆಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಆರೋಪಿಯಿಂದ ಒಟ್ಟು 237 ಗ್ರಾಂ ಚಿನ್ನದ ಓಡವೆಗಳು ಹಾಗೂ 89 ಗ್ರಾಂ ಬೆಳ್ಳಿಯ ಓಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಉತ್ತಮ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳು ನಿಮ್ಮ ಮನೆಯ ಸುತ್ತಮುತ್ತ ಓಡಾಡುತ್ತಿರುವುದು ಗಮನಿಸಿದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ #112 ಸಹಾಯವಾಣೆಗೆ ಕರೆ ಮಾಡಿ ಮಾಹಿತಿ ನೀಡಿ. ಎಚ್ಚರಿಕೆಯೇ ಅಪರಾಧ ತಡೆಗೆ ಮೊದಲ ಹೆಜ್ಜೆ. @DgpKarnataka @BlrCityPolice @jt_cpeastbcp #BengaluruCityPolice #TilakNagarPolice #CrimePrevention #StayAlertStaySafe #PublicSafety #Dial112 #SouthEastDivision
DCP SouthEast BCP tweet mediaDCP SouthEast BCP tweet mediaDCP SouthEast BCP tweet media
ಕನ್ನಡ
0
4
5
122
DCP SouthEast BCP
DCP SouthEast BCP@DCPSEBCP·
ರಾಣಿ ಚೆನ್ನಮ್ಮ ಪಡೆಯವರು ಆಗ್ನೇಯ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಯ ಬಸ್ ನಿಲ್ದಾಣಗಳ ಬಳಿ ಭೇಟಿ ನೀಡಿ, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ಹರಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಎಚ್ಚರಿಕೆಯಿಂದ ಇರುವಂತೆ ಹಾಗೂ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಕ್ಷಣ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಿ, ಕೆ.ಎಸ್.‌ಪಿ. ಆಫ್‌ ಬಳಕೆ ಬಗ್ಗೆ, ಸೈಬರ್ ಸಹಾಯವಾಣಿ 1930 ಬಗ್ಗೆ ಹಾಗೂ ತುರ್ತು ಸಂದರ್ಭಗಳಲ್ಲಿ 112 ಸಹಾಯವಾಣಿಗೆ ಕರೆ ಮಾಡುವಂತೆ ಮಾಹಿತಿ ನೀಡಿರುತ್ತಾರೆ. @DgpKarnataka @BlrCityPolice @jt_cpeastbcp #RaniChennammaPade #WomenSafety #KSPApp #Dial112 #CyberAwareness #StaySafe #SouthEastDivision
DCP SouthEast BCP tweet media
ಕನ್ನಡ
0
5
8
312
DCP SouthEast BCP retweetledi
ಬೆಂಗಳೂರು ನಗರ ಪೊಲೀಸ್‌ BengaluruCityPolice
ಇದು ಆರಂಭದಲ್ಲಿ ಒಂದು ಆಯ್ಕೆಯಾಗಿ ಪ್ರಾರಂಭವಾಗುತ್ತದೆ… ಆದರೆ ಕೊನೆಗೆ ನೀವು ನಿಯಂತ್ರಿಸಲಾಗದ ಒಂದು ವ್ಯಸನವಾಗಿ ಮುಗಿಯುತ್ತದೆ. ಮಾದಕ ವಸ್ತುಗಳಿಗೆ NO ಹೇಳಿ. ನಿಮ್ಮ ಉತ್ತಮ ಭವಿಷ್ಯವನ್ನು ಆಯ್ಕೆ ಮಾಡಿ. ಸಹಾಯ ಬೇಕೇ? 112 ಗೆ ಡಯಲ್ ಮಾಡಿ. It starts as a choice… But ends as a fall you can’t control. Say NO to drugs. Choose your future. Need help? Dial 112. #StayDrugFree #BengaluruCityPolice #BeResponsible @CPBlr @seemantsingh96 @DgpKarnataka @KarnatakaCops
ಬೆಂಗಳೂರು ನಗರ ಪೊಲೀಸ್‌ BengaluruCityPolice tweet media
ಕನ್ನಡ
4
24
28
4.3K
DCP SouthEast BCP retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
7
135
313
10.5K
DCP SouthEast BCP
DCP SouthEast BCP@DCPSEBCP·
🚨 "ಐಪಿಎಲ್ ಕ್ರಿಕೆಟ್‌ ಪಂದ್ಯ ಸಮಯದಲ್ಲಿ ಸುರಕ್ಷತಾ ಎಚ್ಚರಿಕೆ" 🏏 ಕ್ರಿಕೆಟ್‌ ಆಟವನ್ನು ಆನಂದಿಸಿ, ಆದರೆ ಸುರಕ್ಷಿತವಾಗಿರಿ! ⚠️ ಐಪಿಎಲ್ ಪಂದ್ಯ ಸಮಯದಲ್ಲಿ ಅನಾವಶ್ಯಕ ಘಟನೆಗಳನ್ನು ತಪ್ಪಿಸಲು, ತುಂಬಾ ಜನಸಂದಣಿ ಇರುವ ಸ್ಥಳಗಳಿಂದ ದೂರವಿರಿ. 🔍 ನಿಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಸದಾ ಎಚ್ಚರಿಕೆಯಿಂದಿರಿ. 📱 ನಿಮ್ಮ ಅಮೂಲ್ಯ ವಸ್ತುಗಳು ಮತ್ತು ಮೊಬೈಲ್ ಫೋನ್‌ಗಳ ಮೇಲೆ ವಿಶೇಷ ಗಮನವಿರಲಿ. 📢 ಯಾವುದೇ ಸಂಶಯಾಸ್ಪದ ವ್ಯಕ್ತಿ ಅಥವಾ ಚಟುವಟಿಕೆ ಗಮನಿಸಿದರೆ, ತಕ್ಷಣವೇ ಹತ್ತಿರದ ಪೊಲೀಸರಿಗೆ ಅಥವಾ112 ತುರ್ತು ಸಹಾಯವಾಣಿ ಸಂಖ್ಯೆಗೆ ಮಾಹಿತಿ ನೀಡಿ. 🛡️ ನಿಮ್ಮ ಸುರಕ್ಷತೆ ನಿಮ್ಮ ಜವಾಬ್ದಾರಿ — ಎಚ್ಚರಿಕೆಯಿಂದಿರಿ, ಸುರಕ್ಷಿತವಾಗಿರಿ! @DgpKarnataka @BlrCityPolice @jt_cpeastbcp #IPLSafety #StayAlert #PublicSafety #Dial112 #PoliceAwareness #SouthEastDivision
DCP SouthEast BCP tweet media
ಕನ್ನಡ
0
6
9
331