Gopal Hosamani
327 posts

Gopal Hosamani
@gopal_h17
social worker, helper, nature lover,
Belagavi, India Katılım Haziran 2020
1.4K Takip Edilen1.4K Takipçiler
Gopal Hosamani retweetledi
Gopal Hosamani retweetledi
Gopal Hosamani retweetledi
Gopal Hosamani retweetledi

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮಾಜಿ ಮಂತ್ರಿಗಳು ಹಾಗೂ ನನ್ನ ಆತ್ಮೀಯರಾದ ಶ್ರೀ ಡಿ. ಬಿ.ಇನಾಮದಾರ ಅವರು ಇಂದು ನಿಧನ ಹೊಂದಿರುವ ಸುದ್ದಿ ತಿಳಿದು ಆಘಾತಗೊಂಡಿದ್ದೇನೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿಗಳಿಗೆ ಕಾರಣಿಕರ್ತರಾಗಿದ್ದರು.
ಅವರ ಅಗಲಿಕೆಯು ಅಸಂಖ್ಯಾತ ಅಭಿಮಾನಿಗಳಿಗೆ ಹಾಗೂ ಕುಟುಂಬವರ್ಗದವರಿಗೆ ನೋವನ್ನುಂಟು ಮಾಡಿದೆ. ಭಗವಂತನು ಅವರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲೆಂದು ಪ್ರಾರ್ಥಿಸುತ್ತೇನೆ, ಶ್ರೀಯುತರ ಅವರ ಆತ್ಮಕ್ಕೆ ಸದ್ಗತಿ ಸಿಗಲಿ.
ಓಂ ಶಾಂತಿಃ

ಕನ್ನಡ
Gopal Hosamani retweetledi

ಕೋರೋನಾ ಸಮಯದಲ್ಲಿ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸಿದ್ದು ಆಶಾ ಕಾರ್ಯಕರ್ತರು
ಆದರೆ
ಈ ರೋಗಗ್ರಸ್ತ ಸರ್ಕಾರ ಅವರ ಕಷ್ಟ ಕೇಳಲಿಲ್ಲ
ಸಮಸ್ಯೆ ಬಗೆಹರಿಸಲಿಲ್ಲ!
ಇಂತಹ ಸರ್ಕಾರದ ಅವಶ್ಯಕತೆ ಕರ್ನಾಟಕಕ್ಕೆ ಇದೆಯಾ?
#BJPInsultsKarnataka

ಕನ್ನಡ
Gopal Hosamani retweetledi

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗಿನಿಂದ ಇಲ್ಲಿಯವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಕಟ್ಟಿದ್ದು ಕಿತ್ತೂರು ತಾಲ್ಲೂಕಿನ ಇನಾಮದಾರ ಕುಟುಂಬ.ಬಿ.ಡಿ. ಇನಾಮದಾರ,ನಂತರ ಡಿ. ಬಿ. ಇನಾಮದಾರ.ಈಗ ಅವರಿಗೆ,ಅವರ ಕುಟುಂಬಕ್ಕೆ ಕಾಂಗ್ರೆಸ್ MLA ಟಿಕೆಟ್ ಕೊಡಲೇಬೇಕಿದೆ @INCKarnataka @INCIndia @DKShivakumar @MBPatil @siddaramaiah
ಕನ್ನಡ
Gopal Hosamani retweetledi

@DKShivakumar
@kharge @kharge
@HariprasadBK2
@rssurjewala @INCIndia ಅವರಲ್ಲೂ ವಿನಂತಿಸುತ್ತೇನೆ. ಪಕ್ಷಕ್ಕೆ ಹಲವಾರು ವರ್ಷಗಳಿಂದ ಜಿಲ್ಲೆಯಲ್ಲಿ ಪಕ್ಷ ಕಟ್ಟಿದ, ಯಾವುದೇ ಕಪ್ಪು ಚುಕ್ಕೆ ಇಲ್ಲದ, ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದವರಿಗೆ ಅದರಲ್ಲೂ ಪ್ರಮುಖವಾಗಿ ಇನಾಮದಾರ ಅವರ ಕುಟುಂಬಕ್ಕೆ ಟಿಕೆಟ್ ಕೊಡಲೇಬೇಕು.
ಕನ್ನಡ
Gopal Hosamani retweetledi

मोदी सरकार “सावन के अंधे” की तरह है।
“मित्रों की सरकार” चलाने वाली मोदी सरकार व वित्त मंत्री को देश में…” मित्रों के तथाकथित महाघोटाले के इल्ज़ामात” दिखते या नज़र ही नहीं आते।
#HindenburgReport व अड़ानी ग्रुप पर आज @indiatvnews में @IMinakshiJoshi से विशेष चर्चा👇🏼
हिन्दी
Gopal Hosamani retweetledi

यात्रा का अंतिम दिन, भावुक रहा हर क्षण,
स्नेह को अपना शस्त्र बनाकर, लड़ा नफ़रत से रण।
इतिहास में स्वर्णिम अक्षरों से लिखे जाएंगे ये पल
एकता की अलख जगाई, जनता का जीता मन।
#BharatJodoYatra
हिन्दी
Gopal Hosamani retweetledi

Gopal Hosamani retweetledi

विवेक कुमार का कहना है कि एलआईसी बिक गई, रेलवे बिक गई और सरकार इन सौदों में बिचौलिए का काम कर रही है।
#BharatJodoYatra
हिन्दी
Gopal Hosamani retweetledi

''अब नहीं तो कब''
भारत जोड़ो यात्रा का नया टाइटल सॉन्ग।
नए सुरों में देश को एक करने की अलख जगाएं। गीत को ज़्यादा से ज़्यादा लाईक और शेयर करें।
#AbNahiTohKab #BharatJodoYatra
हिन्दी

ಹಣಕಾಸು, ರಕ್ಷಣೆ, ವಿದೇಶಾಂಗ ಹಾಗೂ ವಾಣಿಜ್ಯ ಖಾತೆಗಳಂತಹ ಮಹತ್ವದ ಹುದ್ದೆಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮವಹಿಸಿದ್ದ ಶ್ರೇಷ್ಠ ನಾಯಕ, ಮಾಜಿ ರಾಷ್ಟ್ರಪತಿ ದಿ. ಪ್ರಣಬ್ ಮುಖರ್ಜಿ ಅವರ ಜನ್ಮ ದಿನದಂದು ಗೌರವ ನಮನಗಳು.
#PranabMukherjee

ಕನ್ನಡ
Gopal Hosamani retweetledi

All of India's diversity is converging at the #BharatJodoYatra!
This quick read will only give you a glimpse of it👇
bharatjodoyatra.in/bharat-jodo-di…
by @Pawankhera and @ManishKhanduri1
English
Gopal Hosamani retweetledi

जो सपना देखा था वो पूरा होता दिख रहा है।
नफ़रत मिट रही है, देश एक हो रहा है।
#BharatJodoYatra
हिन्दी
Gopal Hosamani retweetledi

Bhagwati Bhil wanted to present the bow & arrow to @RahulGandhi, a symbol of pride for her community.
Lakhs of people are embracing the #BharatJodoYatra with open hearts, hoping that it will protect their identity
And we will do all we can to help them.
bharatjodoyatra.in/bharat-jodo-di…
English










