Gouswarga

128 posts

Gouswarga banner
Gouswarga

Gouswarga

@gouswarga

Is it a GouShala? No, it is one and only GouSwarga~a fearless fortress for 1000 cows; guided by HH @SriSamsthana

Siddapur, India Katılım Ağustos 2018
9 Takip Edilen869 Takipçiler
Gouswarga retweetledi
Sri RamachandrapuraMatha 🕉️
Sri RamachandrapuraMatha 🕉️@ShankaraPeetha·
ಬರುವ ಸಂಕ್ರಾಂತಿಯ ವಾರವು ಮೀಸಲಾಗಲಿ ಗೋವುಗಳ ಸೇವೆಗೆ! ಬನ್ನಿ 'ಗೋಸ್ವರ್ಗ'ಕ್ಕೆ - 'ಗೋವುಗಳ ಸ್ವಚ್ಛಂದ ಸಾಮ್ರಾಜ್ಯ'ಕ್ಕೆ! 'ಗೋದಿನ ಹಾಗೂ ಗೋವಿಗಾಗಿ ಆಲೆಮನೆ'ಯೆಂಬ ವಿಶೇಷಕ್ಕೆ! #ಗೋಸ್ವರ್ಗ #GouSwarga #MakarSankranti #Sankranti2023 #Sankranthi2023 #sankranthi
Sri RamachandrapuraMatha 🕉️ tweet mediaSri RamachandrapuraMatha 🕉️ tweet mediaSri RamachandrapuraMatha 🕉️ tweet mediaSri RamachandrapuraMatha 🕉️ tweet media
ಕನ್ನಡ
2
24
46
1.1K
Gouswarga retweetledi
Sri RamachandrapuraMatha 🕉️
Sri RamachandrapuraMatha 🕉️@ShankaraPeetha·
ಸಹಸ್ರ ಗೋವುಗಳ ಸ್ವಚ್ಛಂದ ಸಾಮ್ರಾಜ್ಯ ~ ಗೋಸ್ವರ್ಗದಲ್ಲಿ ದೀಪಾವಳಿ ದಿ.26/10/2022ರಂದು ಬೆಳಿಗ್ಗೆ 9.30ರಿಂದ ಸಂಜೆ 7ರ ತನಕ ಗೋಪೂಜೆಯ ಸಹಿತ ಹಲವು ಗೋಸೇವೆಗಳು ಭಕ್ತಿ ಭಾವದಿಂದ ನೆರವೇರಿತು.
Sri RamachandrapuraMatha 🕉️ tweet mediaSri RamachandrapuraMatha 🕉️ tweet mediaSri RamachandrapuraMatha 🕉️ tweet mediaSri RamachandrapuraMatha 🕉️ tweet media
ಕನ್ನಡ
1
25
58
0
Gouswarga
Gouswarga@gouswarga·
ಎಳವೆಯಲ್ಲೇ ಗೋಪ್ರೇಮ ಸಾರುವ ಅಪರೂಪದ ಕಾರ್ಯ. ಹಲವರಿಗೆ ಸ್ಫೂರ್ತಿ ಈ ಶ್ರವಣ ಅನಂತ ಭಟ್. #Gouswarga
Gouswarga tweet media
ಕನ್ನಡ
1
16
31
0
Gouswarga retweetledi
Sri RamachandrapuraMatha 🕉️
Sri RamachandrapuraMatha 🕉️@ShankaraPeetha·
ಶ್ರೀಮಠದ ಶಿಷ್ಯರು-ಭಕ್ತರು-ಅಭಿಮಾನಿಗಳ ರಜತ ಸಮರ್ಪಣೆಯಿಂದಲೇ ಈ ಮಂಟಪವು ನಿರ್ಮಿತಗೊಳ್ಳಲಿ ಎಂದು ಶ್ರೀಸಂಸ್ಥಾನದವರು ಈ ಸೇವಾವಕಾಶವನ್ನು ಅನುಗ್ರಹಿಸಿದ್ದಾರೆ. #ಶ್ರೀರಾಮಸೇವಾ
Sri RamachandrapuraMatha 🕉️ tweet media
ಕನ್ನಡ
8
46
94
0
Gouswarga retweetledi
Sri RamachandrapuraMatha 🕉️
Sri RamachandrapuraMatha 🕉️@ShankaraPeetha·
ವಿಶೇಷವಾದ ಪರಿಸರದಲ್ಲಿ - ಶ್ರೀಪೂಜೆಗೆ ವಿಶೇಷವಾಗಿ ಸಲ್ಲುವ ಪರಿಕರವಿದು! ಶ್ರೀಮಠದ ಭಕ್ತರಿಗೆ - ಅಭಿಮಾನಿಗಳಿಗೆ ಶ್ರೀಸಂಸ್ಥಾನದವರು ಕಲ್ಪಿಸುತ್ತಿರುವ ಅಪೂರ್ವ ಸದವಕಾಶವಿದು! #ಶ್ರೀರಾಮಸೇವಾ
Sri RamachandrapuraMatha 🕉️ tweet media
Karnataka, India 🇮🇳 ಕನ್ನಡ
18
69
112
0
Gouswarga retweetledi
Sri RamachandrapuraMatha 🕉️
Sri RamachandrapuraMatha 🕉️@ShankaraPeetha·
ಶ್ರೀಕರಾರ್ಚಿತ ಸಪರಿವಾರ ಶ್ರೀರಾಮಚಂದ್ರ-ಚಂದ್ರಮೌಳೀಶ್ವರ-ರಾಜರಾಜೇಶ್ವರೀ ದೇವರಿಗೆ ಒಂದು ಅತಿವಿಶಿಷ್ಟ ಸಮರ್ಪಣಾ ಸೇವಾವಕಾಶದ ಮಾಹಿತಿಯು ನಿಮ್ಮ ಮುಂದೆ ಸಧ್ಯದಲ್ಲೇ.. #ಶ್ರೀರಾಮಸೇವಾ
Sri RamachandrapuraMatha 🕉️ tweet media
Gokarna, India 🇮🇳 ಕನ್ನಡ
22
83
221
0
Gouswarga retweetledi
Prabhu Bhamla Chavan
Prabhu Bhamla Chavan@PrabhuChavanBJP·
ವಿಷ್ಣುಗುಪ್ತ ವಿಶ್ವವಿದ್ಯಾಪೀಠಮ್ ಆಯೋಜಿತ ವಾಲಿಬಾಲ್ ಪಂದ್ಯಾವಳಿ "ವಿಶ್ವವಿದ್ಯಾ ಟ್ರೋಫಿ - 2022" ಗೆ ಚಾಲನೆ ನೀಡಿ, ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದೆ‌‌. @ShankaraPeetha
ಕನ್ನಡ
1
16
55
0
Gouswarga retweetledi
Jagadguru Shankaracharya Raghaveshwara Bharati Sri
ಶತಕೋಟಿಗೂ ಮಿಗಿಲಾದ ಭಾರತೀಯರ ಬಾಳ ಬೆಳಕಾದ ಜೀವ ಗಂಡಾಂತರದಲ್ಲಿ!? ಸುದ್ದಿ ಕೇಳಿ ಬಹಳ ಖೇದವೆನಿಸಿತು; ಇದರ ಹಿಂದೆ ದೊಡ್ಡ ಷಡ್ಯಂತ್ರವಿರಬಹುದೆನಿಸಿತು. ರಾಮಮಂದಿರದ ನವನಿರ್ಮಾಣದ ರೂವಾರಿಗೆ ರಾಮನ ಭದ್ರ ರಕ್ಷೆ ಸದಾ ಇರಲಿ.. #ModiJiJiyoHazaroSaal #LongLivePMModi @narendramodi
ಕನ್ನಡ
33
231
508
0
Gouswarga retweetledi
Jagadguru Shankaracharya Raghaveshwara Bharati Sri
ಇವು ಶ್ರೇಷ್ಠ ಗುಣಮಟ್ಟದ ಕಂಪ್ಯೂಟರುಗಳು; ನಮ್ಮ ಗುರುಕುಲಗಳ ವಿದ್ಯಾರ್ಥಿಗಳಿಗೆ ಎಲ್ಲವನ್ನೂ ಶ್ರೇಷ್ಠವಾದುದನ್ನೇ ನೀಡಬೇಕು ಎಂಬ ನಮ್ಮ ಭಾವಕ್ಕೆ ಅರ್ಚನಾ ಸಹಾಯ್ ಮತ್ತು ಡೆಲ್ ಸಂಸ್ಥೆಗಳು ಇಂಬು ನೀಡಿವೆ….
Vishnugupta VishwaVidyaPeetham ||卐||@VishnuguptaVV

ನಮ್ಮ ಗುರುಕುಲಗಳ ವಿದ್ಯಾರ್ಥಿ/ವಿದ್ಯಾರ್ಥಿನಿಯರ ನವಯುಗದ ಕಲಿಕೆಗೆ ಬಹೂಪಯೋಗಿಯಾದ 10 ಗಣಕಯಂತ್ರಗಳ ಸಮರ್ಪಣೆ - @Dell ನಿಂದ.. ವಿದ್ಯಾದಾನವನ್ನು ಹೀಗೂ ಮಾಡಬಹುದೆಂಬುದನ್ನು ತೋರಿಸಿಕೊಟ್ಟಿದೆ ಈ ಸಂಸ್ಥೆ!

ಕನ್ನಡ
26
90
130
0
Gouswarga retweetledi
ಉತ್ತರೋತ್ತರ
ಉತ್ತರೋತ್ತರ@SeekFromSri·
ದೇವ್ಯಪರಾಧಕ್ಷಮಾಪಣ ಸ್ತೋತ್ರದಲ್ಲಿ ನ ಮೋಕ್ಷಸ್ಯಾಕಾಂಕ್ಷಾ ನ ಚ ವಿಭವ ವಾಂಛಾಪಿ ಚ ನ‌ ಮೇ ನ ವಿಜ್ಞಾನಾಪೇಕ್ಷಾ ಶಶಿಮುಖಿ ಸುಖೇಚ್ಛಾಪಿ ಚ ನ ಪುನಃ| ನಾವು ಮನಸ್ಸಿನ ತುಂಬ ಆಸೆ ಇಟ್ಟುಕೊಂಡು, ಈ ಸ್ತೋತ್ರವನ್ನು ನನಗೂ ಬರುತ್ತದೆ ಎಂಬ ಭಾವದಲ್ಲಿ ಜೋರಾಗಿ ಪಠಿಸುತ್ತೆವೆ. ಅರ್ಥತಿಳಿಯದೇ ಪಠಿಸಿದರೆ ಸುಳ್ಳು ಹೇಳಿದಂತಾಗಲಿಲ್ಲವೇ? #SeekFromSri
ಉತ್ತರೋತ್ತರ tweet media
#SayNo2Leather RKHegde Kallabbe@ShreeRaamaa

@SeekFromSri ದೇವ್ಯಪರಾಧಕ್ಷಮಾಪಣ ಸ್ತೋತ್ರದಲ್ಲಿ: ನ ಮೋಕ್ಷಸ್ಯಾಕಾಂಕ್ಷಾ,ನ ಚ ವಿಭವ ವಾಂಛಾ ಪಿ ನ‌ ಮೆ ನ ವಿಜ್ಞಾನಾಪೇಕ್ಷಾ ಶಶಿಮುಖಿ ಸುಖೇಚ್ಛಾಪಿ ಚ ನ ಪುನಃ| ನಾವು ಮನಸ್ಸಿನ ತುಂಬ ಆಸೆ ಇಟ್ಟುಕೊಂಡು, ಈ ಸ್ತೋತ್ರವನ್ನು ನನಗೂ ಬರುತ್ತದೆ ಎಂಬ ಭಾವದಲ್ಲಿ ಜೋರಾಗಿ ಪಠಿಸುತ್ತೆವೆ.ಅರ್ಥತಿಳಿಯದೇ ಪಠಿಸಿದರೆ ಸುಳ್ಳು ಹೇಳಿದಂತಾಗಲಿಲ್ಲವೇ?

ಕನ್ನಡ
5
42
63
0
Gouswarga retweetledi