
Rastrakuta Abhiruvddi Vedike
4.6K posts

Rastrakuta Abhiruvddi Vedike
@Nrupatunga__
Rastrakuta name itself own Rich history ruled by Amoghavarsha nrupatunga this group vision for infrastructure development for our kk region.










ಕನ್ನಡಿಗರ ತೆರಿಗೆ ದುಡ್ಡಲ್ಲಿ ಸಂಸ್ಕೃತ ವಿವಿ ತೆರೆದರೆ ಅದಕ್ಕೆ ವಿರೋಧ, ಅದೇ ಕನ್ನಡಿಗರ ತೆರಿಗೆ ದುಡ್ಡಲ್ಲಿ ಉರ್ದು ಶಾಲೆ ನಡೆಸಿದರೆ ಅದಕ್ಕೆ no-ವಿರೋಧ.. ಮುಸ್ಲಿಮರು, ಅವರ ಭಾಷೆ ಉರ್ದು ಕಲಿಯುವುದು ಅವರ ಹಕ್ಕಂತೆ. ಅದೇ ಸಂಸ್ಕೃತದಲ್ಲಿ ಆಸಕ್ತಿ ಇದ್ದವರು ಸಂಸ್ಕೃತ ಕಲಿತರೆ ಅದು ವೈದಿಕ ಮನಸ್ಥಿತಿಯಂತೆ.. ಇನ್ನು ಕೊನೆಯದಾಗಿ.. ಇವರಿಗೂ ಕಾಂಗ್ರೆಸ್ ಪಕ್ಷದವರಿಗೂ ಸಂಬಂಧವಿಲ್ಲವಂತೆ.. ಇವರೆಲ್ಲ ಸೇರಿ ಕನ್ನಡವನ್ನು ಉಳಿಸುತ್ತಾರಂತೆ... ಇದನ್ನು ನಾವು ನಂಬಬೇಕಂತೆ...buhahaha 😂













The day Karnataka’s government schools completely shut down is not far away. There was a time when education policies were shaped by experts and their recommendations. Today, an illiterate Education Minister is changing policies on the advice of equally illiterate and uncivilized language activists. While the Minister’s children and the children of these language warriors study their preferred languages in elite private schools and settle abroad, the poor children of Karnataka have no escape, they cannot leave the state and build a better future. The day Karnataka is setting its own people’s future on fire has arrived. #SaveKarnatakaFromGoons #SaveKarnatakaFromCongress

























