ಕನ್ನಡಿಗರ ಪರವಾಗಿ ನಿಂತ @rajanna_rupesh ಅವರಿಗೆ ನನ್ನೀ🙏🏼 @shetty_rishab ಶೆಟ್ರೇ ದಯಮಾಡಿ ನಿಮ್ಮ ನಿರ್ದಾರದಿಂದ ಹಿಂದೆ ಸರಿಯಿರಿ ಕನ್ನಡ ನಾಡಿನ ಮೇಲೆ ದಾಳಿ ಮಾಡಿ ನಮ್ಮ ಹಿರಿಯರನ್ನ ದೋಚಿದ ಶಿವಾಜಿ ಪಾತ್ರದಲ್ಲಿ ನೀವು ನಟನೆ ಮಾಡೋದು ಯಾವ ಕನ್ನಡಿಗನು ಒಪ್ಪಿಕೊಳ್ಳಲಾರ ಸಾದ್ಯವಾದರೆ ಒಮ್ಮೆ ಮರಾಟರು ನಾಡಿನ ಮೇಲೆ ಮಾಡಿದ ದಾಳಿಗಳ ಬಗ್ಗೆ ಓದಿಕೊಳ್ಳಿ
"ಶ್ರೀ ಮಂಜುನಾಥನ" ಪೋಟೋ ತಂದು ಕೊಡ್ತೀನಿ ದಿನ ಹೂ ಪೂಜೆ ಮಾಡಿ ಅಂದ್ರೆ ಸಾಧ್ಯವಿಲ್ಲ ನಾವು ಮಂಜುನಾಥನ ಮೇಲೆ ವಿಶ್ವಾಸ ಇಡುವುದಿಲ್ಲ ಅಂತ ಹೇಳ್ತಾನೆ! ಇಷ್ಟು ದಿನ ಇವರ ಹೆಂಡತಿ ಮಕ್ಕಳು ಹೊಟ್ಟೆ ತುಂಬಿಸಿಕೊಂಡಿದ್ದು ಶ್ರೀ ಮಂಜುನಾಥ ಹೆಸರಿನಿಂದಲೇ ಎನ್ನುವುದನ್ನೆ ಮರೆತಿದ್ದಾರೆ
#ವಿಶ್ವಾಸದ್ರೋಹಿಗಳು #ನಯವಂಚಕರು
💛❤️
ಪ್ರೀತಿಯ ಕನ್ನಡಿಗರೇ ಎಲ್ಲರಿಗೂ
ಪ್ರವಾದಿ ಮೊಹಮದ್ ಅವರ ಹುಟ್ಟುಹಬ್ಬ
ಈದ್ ಮಿಲಾದ್ ಹಬ್ಬದ ಶುಭಾಶಯಗಳು..
ಸಹಬಾಳ್ವೆ, ಭಾವೈಕ್ಯತೆ ಈ ನೆಲದ ಗುಣ ಇದನ್ನು ಸದಾ ಗೌರವಿಸೋಣ,ಆಚರಿಸೋಣ..
ಜೈ ಕರ್ನಾಟಕ 💛❤️
@rajanna_rupesh Kannadadhavaru ella software engineer aagi US UK settle adre idhe gathi…Rupeshanna why u can’t u take Kannada reservations in this category
ಇಲ್ಲಿಗೆ ಬಂದು ನಿಂತಿದೆ ಕರ್ನಾಟಕದ ಪರಿಸ್ಥಿತಿ.
ಬೆಂಗಳೂರು ಮಾತ್ರವೇ ವಲಸಿಗರ ತಾಣ ಆಗಿತ್ತು,ಆದರೆ ಈಗೀಗ ರಾಜ್ಯದ ಹಳ್ಳಿ ಹಳ್ಳಿಗಳಲ್ಲೂ ಇವರು ಕಾಣಸಿಗುತ್ತಾ ಇದ್ದಾರೆ, ಇದು ಎಲ್ಲಿಗೆ ಹೋಗಿ ನಿಲುತ್ತದೆಯೋ ತಿಳಿಯದು.
ಸ್ಥಳೀಯವಾಗಿ ಕಾರ್ಮಿಕರ ಕೃತಕ ಕೊರತೆ ನಿರ್ಮಾಣ ಮಾಡಿ ಇನ್ನೇಲಿಂದಲೋ ಕರೆಸಿ ಕೆಲಸ ಮಾಡಿಸುತ್ತಿದ್ದಾರೆ ಅನ್ನಿಸುತ್ತಿದೆ..
@rajanna_rupesh Roopesh Anna,Shivaji maharaj is not belongs to Marathi he is Akanda Bharath ka Maharaj..all south Indians we are still hindhu because of him..please read History
ಒಂದು ಶಿವಮೊಗ್ಗ
ಇನ್ನೊಂದು ಹಾಸನ
ಎರಡರಲ್ಲೂ ಮರಾಠ ಸಾಮ್ರಾಜ್ಯಕ್ಕಾಗಿ ಹೋರಾಡಿದ ಶಿವಾಜಿ ಫೋಟೋ ಯಾಕೆ?
ಶಿವಪ್ಪ ನಾಯಕ
ವಿಷ್ಣುವರ್ಧನ ಇರಬೇಕಾಗಿತ್ತು.
ನಮ್ಮದೇ ನೆಲದಲ್ಲಿ ನಮ್ಮ ತನ ಮರೆತುಹೋಗುತ್ತಿರೋ ಕನ್ನಡಿಗರು.
ಹಲವಾರು ವರ್ಷಗಳಿಂದ ಗಣೇಶ ಹಬ್ಬ ಮಾಡುತ್ತ ಬರುತ್ತಿರೋ ಕನ್ನಡಿಗರು ಇವೆಲ್ಲ ಮಾಡಿಲ್ಲ.
ಈಗ ಯಾಕೆ ಸ್ವಾಭಿಮಾನ ಮರೆತಿದ್ದೀರಿ.
@KFC_India today me and my kids Been to RRNagar Bangalore KFC,staff behaviour is so bad and all the tables are dirty and floor was stinking,ask the guy to clean he said floor cleaning will happen only when shop closed..ridiculous
@hyraju We certainly don’t want you to feel this way. Request you to share your contact number, order ID, and email ID via DM as it will enable our team to look into your concern and assist you accordingly. i.ki.show/64698EDB
- Rahul Gandhi as PM ⚡
- DK Shivakumar as HM ⚡
- Raghuram Rajan or PTR as FM ⚡
- Sachin Pilot as Defence Minister ⚡
- Shashi Tharoor as External Affairs Minister ⚡
Only this cabinet can save India now.
Who all agree?
@sgowda79 I am kannadiga but I hate this so called Kannada protestants..job will be given on his capabilities not on caste/creed/religion and locals..if world think like this all Indians should work in India …this is heights..govt has to take a action
I am declaring @RahulGandhi is the greatest indian in the post independence era after Pandit Nehru and Baba shahab..
History will remember him as a hero of the masses and the positive forces of India ..
೨೧ ರೂಪಾಯಿಯೊಂದಿಗೆ ಮನೆ ಬಿಟ್ಟಿದ್ದ ಹುಡುಗ ಇಂದು ಭಾರತದ ವಿಶ್ವಕಪ್ ವಿಕ್ರಮದ ರೂವಾರಿಗಳಲ್ಲಿ ಒಬ್ಬನಾಗಿ ಬಿಟ್ಟ.
ಆ ಹುಡುಗ ಕ್ರಿಕೆಟ್ ಆಟಗಾರನಾಗಬೇಕೆಂಬ ಕನಸು ಕಂಡವ. ಕೈ ಮುರಿಯಿತು, ಕ್ರಿಕೆಟ್ ಕನಸು ಕಮರಿತು.
ನಂದಿನಿ ಹಾಲಿನ ಬೆಲೆ ಏರಿಕೆ ಮಾತ್ರ ಆಗಿದಿಯೇ? ಇಲ್ಲ
ಹಳೆ ಹಾಲಿನ ದರ 42 ರೂ 1000ml ಗೆ
ಹೊಸ ದರ 44ರೂ 1050ml ಗೆ
50ಮಿಲಿ ಹೆಚ್ಚಳ ಆಗಿದೆ.
ಬೆಲೆ ಹೇರಿಕೆ ❌
ಬೆಲೆ ಹೇರಿಕೆ ಜೊತೆಗೆ ಹಾಲಿನ ಪ್ರಮಾಣವು ಹೆಚ್ಚಳ ✅
ರೈತರಿಂದ ಬರುತ್ತಿರುವ ಹೆಚ್ಚಿನ ಪ್ರಮಾಣದ ಹಾಲು ಬಳಕೆ,ಗ್ರಾಹಕರಿಗೂ ನ್ಯಾಯ.
@kmfnandinimilk@BheemaNaikINC